Top

ಲಾಕ್​ಡೌನ್​ ಆಯ್ತು ಸಾಮೂಹಿಕ ಸಾವುಗಳಿಗೆ ಯಾರು ಹೊಣೆ

  • 14 ದಿನಗಳ ವರೆಗೆ ಕರ್ನಾಟಕದಲ್ಲಿ ಬಿಗಿ ಕ್ರಮ
  • ಕೋವಿಡ್​ ಎರಡನೇ ಅಲೆಗೆ ಜನರು ತತ್ತರ
  • ಕೋವಿಡ್​ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಬಿಗಿ ಕ್ರಮ ಅಸ್ತ್ರ
  • ದಿನೇ ದಿನೇ ಕೊರೊನಾ ಸಂಖ್ಯೆ ಹೆಚ್ಚುತ್ತಿರುವುದು ಸರ್ಕಾರಕ್ಕೆ ತಲೆನೋವು
  • ರಾಜ್ಯದಲ್ಲಿ ಆಕ್ಸಿಜನ್​ ಕೊರತೆ ಹೆಚ್ಚಾಗಿದ್ದು, ಸಾವು ನೋವುಗಳು ಸಂಭವಿಸುತ್ತಿದೆ.

X

ಬೆಂಗಳೂರು: ದೇಶದಲ್ಲಿ ಕೊರೊನಾ ಎರಡನೇ ಅಲೆ ಬಹಳ ಜೋರಾಗಿದ್ದು, ಪ್ರಕರಣಗಳ ಸಂಖ್ಯೆಯ ಜೊತೆಗೆ ಸಾವುಗಳ-ನೋವುಗಳು ಸಹ ಸಂಭವಿಸುತ್ತಿದೆ. ಸದ್ಯ ಕೊರೊನಾ ಕಂಟ್ರೋಲ್​ ಮಾಡಬೇಕಿರುವುದು ಬಹಳ ಮುಖ್ಯವಾಗಿರುವ ಹಿನ್ನೆಲೆ 14 ದಿನಗಳ ವರೆಗೆ ಕರ್ನಾಟಕ ರಾಜ್ಯದಲ್ಲಿ ಬಿಗಿ ಕ್ರಮ ಜಾರಿಯಲ್ಲಿದೆ.

Next Story

RELATED STORIES