Top

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ವಿರುದ್ಧ ಗುಡುಗಿದ ವಾಟಾಳ್​ ನಾಗರಾಜ್

ಬೆಳಗಾವಿ: ಯಡಿಯೂರಪ್ಪ ಸರ್ವಾಧಿಕಾರಿ ಸಿಎಂ. ನಾನು ಸಾಕಷ್ಟು ಸಿಎಂ ಅವರನ್ನ ನೋಡಿದ್ದೇನೆ. ಯಡಿಯೂರಪ್ಪ ಅವರು ಪಕ್ಷಾಂತರದ ಪ್ರಭು, ಭ್ರಷ್ಟಾಚಾರ, ಲೂಟಿ ಮಾಡುತ್ತಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಅವರು ಸೋಮವಾರ ಹೇಳಿದ್ದಾರೆ.

X


Next Story

RELATED STORIES