Top

ಈ ಬಾರಿ ಐಪಿಎಲ್​ನಲ್ಲಿ ಅಬ್ಬರಿಸಲು ಎಬಿ ಡಿ ವಿಲಿಯರ್ಸ್ ಭರ್ಜರಿ ತಯಾರಿ!

ಈ ಬಾರಿ ಐಪಿಎಲ್​ನಲ್ಲಿ ಅಬ್ಬರಿಸಲು ಎಬಿ ಡಿ ವಿಲಿಯರ್ಸ್ ಭರ್ಜರಿ ತಯಾರಿ!
X

ನೆಟ್​ಪ್ರಾಕ್ಟೀಸ್​​ನಲ್ಲಿ ಆರ್​​ಸಿಬಿ ತಂಡ ಸ್ಪೋಟಕ ಬ್ಯಾಟ್ಸ್​ಮನ್​ ಎಬಿ ಡಿವಿಲಿಯರ್ಸ್ ಮಗ್ನರಾಗಿರುವುದು (ಪೋಟೋ ಕೃಪೆ: ಆರ್​ಸಿಬಿ ಟ್ವಿಟರ್​)

ದುಬೈ: ಇಂಡಿಯನ್​ ಪ್ರೀಮಿರ್​ ಲೀಗ್​ 2020 ರಾಯಲ್​ ಚಾಲೆಂಜರ್ಸ್​ ಬೆಂಗಳೂರು(ಆರ್​ಸಿಬಿ) ತಂಡದ ಸ್ಪೋಟಕ ಬ್ಯಾಟ್ಸ್​ಮನ್​ ಎಬಿ ಡಿವಿಲಿಯರ್ಸ್​​ ಅವರು ನೆಟ್​ಪ್ರಾಕ್ಟೀಸ್​​ನಲ್ಲಿ ಆರ್​​ಸಿಬಿ ತಂಡ ಸ್ಪೋಟಕ ಬ್ಯಾಟ್ಸ್​ಮನ್​ ಎಬಿ ಡಿವಿಲಿಯರ್ಸ್ ಮಗ್ನರಾಗಿದ್ದಾರೆ.

ಐಪಿಎಲ್​ 2020ರ 13ನೇ ಆವೃತ್ತಿಯ ಮೊದಲ ಪಂದ್ಯ ಚನ್ನೈ ಸೂಪರ್​ ಕಿಂಗ್ಸ್​​ ವಸರ್ಸ್​ ಮುಂಬೈ ಇಂಡಿಯನ್ಸ್​ ನಡುವೆ ನಡೆಯಲಿದ್ದು, ಸೆಷ್ಟೆಂಬರ್​ 21ರಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಸರ್ಸ್​ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಕಾದಾಟ ನಡೆಯಲಿದ್ದು, ಆರ್​ಸಿಬಿ ಮತ್ತು ಎಸ್​ಆರ್​ಹೆಚ್​ ತಂಡಗಳಿಗೂ ಇದು ಈ ಬಾರಿಯ ಮೊದಲ ಪಂದ್ಯವಾಗಿರಲಿದೆ.

Next Story

RELATED STORIES