Top

ಆರ್​ಸಿಬಿ ತಂಡದ ನಾಯಕ ವಿರಾಟ್​​ ಕೊಹ್ಲಿ ​ನೆಟ್​​ ಪ್ರಾಕ್ಟೀಸ್​​ನಲ್ಲಿ ತಲ್ಲೀನ

ಆರ್​ಸಿಬಿ ತಂಡದ ನಾಯಕ ವಿರಾಟ್​​ ಕೊಹ್ಲಿ ​ನೆಟ್​​ ಪ್ರಾಕ್ಟೀಸ್​​ನಲ್ಲಿ ತಲ್ಲೀನ
X

ದುಬೈ: ಇಂಡಿಯನ್​ ಪ್ರೀಮಿಯರ್​ ಲಿಂಗ್​ (ಐಪಿಎಲ್​)2020 ಈ ಆವೃತ್ತಿಯೂ ಸೆಪ್ಟೆಂಬರ್​ 19 ರಂದು ಶುರುವಾರುವಾಗಲಿದ್ದು, ಮೊದಲ ಪಂದ್ಯವೇ ಚೆನ್ನೈ ಸೂಪರ್​ ಕಿಂಗ್ಸ್​ ವಸರ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಕಾದಡಲಿವೆ. ಇದರ ಮಧ್ಯೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಆಟಗಾರರು ಸದ್ದಿಲ್ಲದೇ ನೆಟ್​ಪ್ರಾಕ್ಟೀಸ್​​ನಲ್ಲಿ ಬೇವರು ಸುರಿಸುತ್ತಿದ್ದಾರೆ.

ಆರ್​ಸಿಬಿ ತಂಡ ಪ್ರಮುಖ ಆಟಗಾರರಾದ ತಂಡದ ನಾಯಕ ವಿರಾಟ್​ ಕೊಹ್ಲಿ, ಎಬಿಡಿ ವಿಲಿಯರ್ಸ್ ಮೈದಾನದಲ್ಲಿ ದೇಹವನ್ನು ದಂಡಿಸುತ್ತಿದ್ದಾರೆ. ಕಳೆದ 12 ಆವೃತ್ತಿಯಲ್ಲಿ ಆರ್​ಸಿಬಿ ತಂಡ ಒಂದು ಬಾರಿಯೂ ಕೂಡ ಟ್ರೋಫಿ ಗೆಲ್ಲದೇ ನೆಟಿಗರಿಗೆ ಬರೀ ನಿರಾಸೆ ಮೂಡಿಸಿದ್ದಾರೆ. ಆದರೆ, ತಂಡವನ್ನು ಬಿಟ್ಟುಕೊಡದೇ ಆರ್​ಸಿಬಿ ಫ್ಯಾನ್ಸ್ ಮಾತ್ರ ಈ ಸಲ ಕಪ್​ ನಮ್ದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುತ್ತಿದ್ದಾರೆ.

Next Story

RELATED STORIES