Top

ಮಾಜಿ ಸಚಿವ ಜಮೀರ್​ ಅಹಮದ್​ ಖಾನ್​ಗೆ ಪ್ರಶಾಂತ್​ ಸಂಬರಗಿ ಟಕ್ಕರ್​

ಜಮೀರ್ ಆಸ್ತಿಯನ್ನ ಸರ್ಕಾರಕ್ಕೆ ಕೊಡಿಸ್ತೀನಿ

X

ಬೆಂಗಳೂರು: ಸತ್ಯ ಇದರಲ್ಲಿದೆ, ಸತ್ಯ ತೆಗೆದುಕೊಂಡು ಹೊರಟಿದ್ದೇನೆ ಜಮೀರ್ ಆಸ್ತಿಯನ್ನ ಸರ್ಕಾರಕ್ಕೆ ಕೊಡಿಸ್ತೀನಿಜಮೀರ್ ಆಸ್ತಿಯನ್ನ ಸರ್ಕಾರಕ್ಕೆ ಕೊಡಿಸ್ತೀನಿಜಮೀರ್ ಆಸ್ತಿಯನ್ನ ಸರ್ಕಾರಕ್ಕೆ ಕೊಡಿಸ್ತೀನಿ, ಸತ್ಯ ಇದರಲ್ಲಿದೆ. ಎಂದು ಪ್ರಶಾಂತ್​ ಸಂಬರಗಿ ಅವರು ಮಾಜಿ ಸಚಿವ ಜಮೀರ್​ ಅಹಮದ್ ಖಾನ್​ಗೆ ತಿರುಗೇಟು ನೀಡಿದ್ದಾರೆ.

ಸಂಬರಗಿಗೆ ಸಿಸಿಬಿ ನೋಟಿಸ್​ ನೀಡಿದ್ದ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ನಿನ್ನೆ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರು ಆರೋಪ ಸಾಬೀತಾದ್ರೆ ನನ್ನೆಲ್ಲಾ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಹೇಳಿದ್ದರು.

Next Story

RELATED STORIES