Top

ಡಾ. ವಿಷ್ಣುವರ್ಧನ್ ಅವರ ಅಪರೂಪದ ಪೋಟೋ ಶೇರ್​ ಮಾಡಿ ಶುಭ ಕೋರಿದ ಪವರ್​ ಸ್ಟಾರ್​ ಪುನೀತ್​ ಹಾಗೂ ಶಿವಣ್ಣ

ಇಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ 70ನೇ ಹುಟ್ಟು ಹಬ್ಬದ ಸಂಭ್ರಮ! ಹೀಗಾಗಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಷ್ಣ್ಣುವರ್ಧನ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಇತ್ತ ಸ್ಟಾರ್​ ನಟ-ನಟಿರು ಕೂಡ ವಿಷ್ಣುದಾದಾಗೆ ವಿಶ್​ ಮಾಡುತ್ತಿದ್ದಾರೆ. ಇದರ ಮಧ್ಯೆ ವಿಶೇಷ ಅನಿಸಿದ್ದು ಅಣ್ಣಾವ್ರು ಮಕ್ಕಳಾದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಹಾಗೂ ಹ್ಯಾಟ್ರಿಕ್​ ಹೀರೋ ಶಿವಣ್ಣ ಅವರ ಪೋಸ್ಟ್​ಗಳು.

Next Story

RELATED STORIES