Top

ಈ ದಿವಸ: 13 ವರ್ಷದ ಹಿಂದೆ ಭಾರತ ಎಂಎಸ್​ ಧೋನಿ ನಾಯಕತ್ವದಲ್ಲಿ ಮೊದಲ ಟಿ20 ವಲ್ಡ್​ಕಪ್ ಗೆದ್ದಿತ್ತು​

ಮೊದಲ ಟಿ20 ವಲ್ಡ್​​ಕಪ್​ನಲ್ಲಿ ಭಾರತ ಗೆದ್ದು ಸಂಭ್ರಮಿಸುತ್ತಿರುವ ಕ್ಷಣ.

ಈ ದಿವಸ: 13 ವರ್ಷದ ಹಿಂದೆ ಭಾರತ ಎಂಎಸ್​ ಧೋನಿ ನಾಯಕತ್ವದಲ್ಲಿ ಮೊದಲ ಟಿ20 ವಲ್ಡ್​ಕಪ್ ಗೆದ್ದಿತ್ತು​
X

ಸೆಪ್ಟೆಂಬರ್​ 24, 2007ರಲ್ಲಿ ಐಸಿಸಿ ಆಯೋಜಿಸಿದ್ದ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಲ್ಡ್​​ಕಪ್​ನಲ್ಲಿ ಭಾರತ ಗೆದ್ದು ಸಂಭ್ರಮಿಸುತ್ತಿರುವ ಕ್ಷಣ. (ಚಿತ್ರ ಕೃಪೆ: ಬಿಸಿಸಿಐ)

ಹದಿಮೂರು ವರ್ಷಗಳ ಹಿಂದೆ ಈ ದಿವಸ ಐಸಿಸಿ ಆಯೋಜಿಸಿದ್ದ ಮೊದಲ ಟಿ20 ವಲ್ಡ್​ ಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗಿದ್ದವು. ಮಹೇಂದ್ರ ಸಿಂಗ್​ ಧೋನಿ ನಾಯಕತ್ವ ಟೀಂ ಇಂಡಿಯಾ ಪ್ರಥಮ ಟಿ20 ವಲ್ಡ್​​ಕಪ್​ ಟ್ರೋಫಿ ಗೆದ್ದ ಇತಿಹಾಸ ಬರೆದಿತ್ತು.

Next Story

RELATED STORIES