Top

ಜೆಡಿಎಸ್ ಪಕ್ಷ ಮತ್ತು ನನ್ನ ತಂಟೆಗೆ ಬಂದ್ರೆ ಹುಷಾರ್ - ಮಾಜಿ ಸಿಎಂ ಹೆಚ್ಡಿಕೆ ವಾರ್ನಿಂಗ್

ಹೇಗೋ ಸುಭದ್ರವಾಗಿದ್ದೀರಿ ನಾನು ಕೈ ಹಾಕಿದ್ರೆ ಸರಿ ಇರಲ್ಲ

X

ನನ್ನ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಬೇಡಿ ಯಡಿಯೂರಪ್ಪ. ನನ್ನ ಸುದ್ದಿಗೆ ಬಂದ್ರೆ, ಸರಿ ಇರದು.ಹೇಗೋ ಸುಭದ್ರವಾಗಿದ್ದೀರಿ ನಾನು ಕೈ ಹಾಕಿದ್ರೆ ಸರಿ ಇರಲ್ಲ, ಕಾಂಗ್ರೆಸ್ ಬಗ್ಗೆ ಮಾತನಾಡಿಕೊಳ್ಳಿ ಎಂದು ಸಿಎಂ ಬಿಎಸ್​ವೈಗೆ ಹೆಚ್ಡಿಕೆ ವಾರ್ನಿಂಗ್​ ಕೊಟ್ಟಿದ್ದಾರೆ

Next Story

RELATED STORIES