Top

ಇನೊಬ್ಬರ ಸಿನಿಮಾ ಹ್ಯಾಂಡಲ್​ ಮಾಡೋ ಕಲಾವಿದ ನಾನಲ್ಲ - Kiccha Sudeep

X

ದುಬೈ: ಇನ್ನೊಬ್ಬರ ಸಿನಿಮಾ ಹ್ಯಾಂಡಲ್ ಮಾಡೋ ಕಲಾವಿದ ನನ್ನ ಅಲ್ಲ ಎಂದು ನಟ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ

ಟಾಲಿವುಡ್​ನಲ್ಲಿ ರಾಬರ್ಟ್ ಸಿನಿಮಾಗೆ ಎದುರಾಗಿರೋ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರವರ ಸಿನಿಮಾ ಕಾಪಾಡಿಕೊಳ್ಳೋ ಶಕ್ತಿ ಅವರಿಗೂ ಇದೆ. ಆ ಸಿನಿಮಾ ಬಗ್ಗೆ ಈ ಸಂದರ್ಭದಲ್ಲಿ ಮಾತಾಡೋದು ತಪ್ಪಾಗುತ್ತೆ ಎಂದಿದ್ದಾರೆ.

Next Story

RELATED STORIES