ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ರೋಚಕ ಪಂದ್ಯದ ಕೆಲವು ಪೋಟೋಗಳು
ಇಂಡಿಯನ್ ಪ್ರೀಮಿಯರ್ ಲೀಗ್ 2020, ಭಾನುವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತ್ತು.

ಕಿಂಗ್ಸ್ ಇಲೆವೆನ್ಸ್ ಪಂಜಾಬ್ ತಂಡದ ನಾಯಕ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರವಾಲ್ ಅವರ ಅಮೋಘ ಇನ್ನಿಂಗ್ಸ್ನಿಂದಾಗಿ ತಂಡವು ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಯ್ತು.
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2020, ಭಾನುವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತ್ತು.

ರಾಜಸ್ಥಾನ್ ರಾಯಲ್ಸ್ ತಂಡ ಆಟಗಾರ ಸಂಜು ಸ್ಯಾಮನ್ಸ್ ಅಮೋಘ ಅರ್ಧಶತಕ (85) ಸಿಡಿಸಿ ತಂಡ ಜಯಕ್ಕೆ ದಾರಿ ಮಾಡಿಕೊಟ್ಟರು ಜೊತೆಗೆ ಸ್ವೀವ್ ಸ್ಮಿತ್ ಸಹ ಅರ್ಧಶತಕ(50) ದಾಖಲಿಸಿ ನಿರ್ಗಮಿಸಿದರು.

ರಾಜಸ್ಥಾನ್ ರಾಯಲ್ಸ್ ಆಲ್ರೌಂಡರ್ ರಾಹುಲ್ ತೆವಾಟಿಯಾ ಅವರು ತಂಡದ ಸಂಕಷ್ಟದಲ್ಲಿ ಭರ್ಜರಿಯಾಗಿ 5 ಸಿಕ್ಸರ್ ಸಿಡಿಸಿದ್ದು ತಂಡದ ಗೆಲುವಿನ ನಗೆ ಬೀರಲು ಸಾಧ್ಯವಾಯ್ತು.

ಕಿಂಗ್ಸ್ ಇಲೆವೆನ್ಸ್ ಪಂಜಾಬ್ ತಂಡದ ನಾಯಕ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರವಾಲ್ ಅವರ ಅಮೋಘ ಇನ್ನಿಂಗ್ಸ್ನಿಂದಾಗಿ ತಂಡವು ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಯ್ತು. ಈ ಪಂದ್ಯದಲ್ಲಿ ಮಯಾಂಕ್ ಅಗರವಾಲ್ ಅವರು ಶತಕ (106) ದಾಖಲಿಸಿದರು. ಇನ್ನು ಕೆ.ಎಲ್ ರಾಹುಲ್ ಅರ್ಧಶತಕ (69) ಸಿಡಿಸಿದರು.

ಕಿಂಗ್ಸ್ ಇಲೆವೆನ್ಸ್ ಪಂಜಾಬ್ ತಂಡದ ಆಟಗಾರ ನಿಕೋಲಸ್ ಪೂರನ್ ಅವರ ಅದ್ಭುತವಾದ ಕ್ಷೇತ್ರ ರಕ್ಷಣೆ ಭಂಗಿ