Top

ಡ್ರಗ್ಸ್​​ ಪ್ರಕರಣ: ವಿಚಾರಣೆ ಬಳಿಕ ಮಾಧ್ಯಮಕ್ಕೆ ಆ್ಯಂಕರ್​ ಅನುಶ್ರೀ ಮೊದಲ ಪ್ರತಿಕ್ರಿಯೆ

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ: ಸಿಸಿಬಿ ವಿಚಾರಣೆಯ ಬಳಿಕ ಮಾಧ್ಯಮಕ್ಕೆ ನಿರೂಪಕಿ ಅನುಶ್ರೀ ಪ್ರತಿಕ್ರಿಯೆ.

X

ಮಂಗಳೂರು: ಅಲ್ಲ ನಾನು ಒಮ್ಮೆ ಸಹ ಸ್ಟೇಜಿಗೆ ಹೋದಾಗ ಇಷ್ಟೊಂದು ಮೈಕ್​ ಬಂದಿಲ್ಲ. ಏನಿಲ್ಲ, ಮೊನ್ನೆ ನೋಟಿಸ್​ ಬಂದಿತ್ತು. ಇವತ್ತು ವಿಚಾರಣೆಗೆ ಕರೆದಿದ್ದರು. ಆ ವಿಚಾರಣೆಗೆ ಬಂದು ಅವರು ಏನೆಲ್ಲಾ ಪ್ರಶ್ನೆಗಳನ್ನು ಕೇಳಿದರೂ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ ಎಂದು ಆ್ಯಂಕರ್​ ಅನುಶ್ರೀ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES