Top

ನಿತ್ಯಭವಿಷ್ಯ: ಇಂದು ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ನಿತ್ಯಭವಿಷ್ಯ: ಇಂದು ಯಾವ ರಾಶಿಗೆ ಶುಭ, ಯಾರಿಗೆ ಅಶುಭ?
X

ಮೇಷ ರಾಶಿ: ಪತ್ರ ವ್ಯವಹಾರದಲ್ಲಿ ತೊಡಗುವಿರಿ, ಬಂಧುಗಳಿಗಾಗಿ, ಆತ್ಮೀಯರಿಗಾಗಿ ಅಧಿಕ ಖರ್ಚು, ನರದೌರ್ಬಲ್ಯ, ಕುತ್ತಿಗೆ ನೋವು, ಸೊಂಟ ಭಾದೆ, ಅಧಿಕ ಸುಸ್ತು ಕಾಣಿಸಿಕೊಳ್ಳ ಸಾಧ್ಯತೆ.

ವೃಷಭ ರಾಶಿ: ಆರ್ಥಿಕವಾಗಿ ಅನುಕೂಲ, ಮಕ್ಕಳು ದೂರ ಆಗುವರು, ಆಕಸ್ಮಿಕ ಬಂಧುಗಳ ಆಗಮನ.

ಮಿಥುನ ರಾಶಿ: ಮೊಬೈಲ್, ಕಂಪ್ಯೂಟರ್‍ಗಳ ಮಾರಾಟಗಾರರಿಗೆ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗ ಬಿಡುವ ಮನಸ್ಸು.

ಕಟಕ/ಕರ್ಕಾಟಕ ರಾಶಿ: ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿ ಉದ್ಯೋಗ, ತಂದೆಯಿಂದ ಅನುಕೂಲ.

ಸಿಂಹ ರಾಶಿ: ಗಂಡು ಮಕ್ಕಳಿಂದ ಲಾಭ, ಮಿತ್ರರು ದೂರವಾಗುವರು, ಆಕಸ್ಮಿಕ ಧನಾಗಮನ.

ಕನ್ಯಾ ರಾಶಿ: ಪತ್ರಿಕೋದ್ಯಮ, ಕಂಪ್ಯೂಟರ್ ಕ್ಷೇತ್ರಗಳಲ್ಲಿ ಉದ್ಯೋಗ ಲಾಭ, ಭೂಮಿ, ವಾಹನ ಯೋಗ, ತಾಯಿಂದ ಧನಾಗಮನ.

ತುಲಾ ರಾಶಿ: ತಂದೆ ಬಂಧುಗಳಿಂದ ನಿಂದನೆ, ಪರಸ್ಥಳ ಪ್ರವಾಸ, ಸಾಲ ಮತ್ತು ಶತ್ರು ಕಾಟಗಳಿಂದ ನಿದ್ರಾಭಂಗ.

ವೃಶ್ಚಿಕ ರಾಶಿ: ಆಕಸ್ಮಿಕವಾಗಿ ಹೆಸರು ಕೀರ್ತಿ ಪ್ರಾಪ್ತಿ, ಶುಭಕಾರ್ಯಗಳಿಗೆ ಕಾಲ ಕೂಡಿ ಬರುವುದು, ದೂರಾಲೋಚನೆ ಮನಸ್ಸು ಮಾಡುವಿರಿ.

ಧನಸ್ಸು ರಾಶಿ: ಫೈನಾನ್ಸ್, ಹಳದಿ ಲೋಹ ವ್ಯಾಪಾರಸ್ಥರಿಗೆ ಅನುಕೂಲ, ಆಸೆ ಆಕಾಂಕ್ಷೆಗಳು ಈಡೇರುವುದು, ಸಂಗಾತಿಯಿಂದ ಮಾನಸಿಕ ನೆಮ್ಮದಿ.

ಮಕರ ರಾಶಿ: ಉದ್ಯೋಗ ಅಥವಾ ಸ್ಥಳ ಬದಲಾವಣೆ, ಸ್ವಯಂಕೃತಾಪರಾಧದಿಂದ ಸಾಲಕ್ಕೆ ಸಿಲುಕುವಿರಿ, ಮಂಗಳ ಕಾರ್ಯಗಳಿಗೆ ಸಿದ್ಧತೆ.

ಕುಂಭ ರಾಶಿ: ಹೊಸ ಹೂಡಿಕೆ ಮಾಡುವುದು ಬೇಡ, ಹಣಕಾಸಿನಲ್ಲಿ ಎಚ್ಚರವಹಿಸಿ, ಗರ್ಭಿಣಿರಿಗೆ ಉತ್ತಮ ದಿನವಲ್ಲ, ಕುಟುಂಬದಲ್ಲಿ ವೈಮನಸ್ಸು ಉಂಟಾಗಬಹುದು.

ಮೀನಾ ರಾಶಿ: ಕಾರ್ಯ ಕಲಾಪದಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆ ಆಗುತ್ತದೆ, ಕೋಪವನ್ನು ಅತೋಟಿಯಲ್ಲಿಡಿ, ಆರ್ಥಿಕ ಸ್ಥಿರತೆ ಚನ್ನಾಗಿದ್ದರೂ ಸಹ ಹಣ ಪೋಲು ಆಗಬಹುದು, ನಿಮ್ಮ ಸಂಗತಿ ಜೊತೆ ಉತ್ತಮ ಸಂಬಂಧವಿರಲಿದೆ.

ಶ್ರೀಶಂಕರ್​ ಗುರುಜಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - 9740887452

Next Story

RELATED STORIES