Top

ಕೋವಿಡ್​ 19 ಭೀತಿ ನಡುವೆ ವಿನಾಯಕ್​ ಜೋಶಿ ಮತ್ತು ವರ್ಷಾ ಬೆಳವಾಡಿ ಮದುವೆ ಸಂಭ್ರಮ

ಕೊರೊನಾ ಭೀತಿ ನಡುವೆ ಕೆಲವೇ ಆಪ್ತರ ಸಮ್ಮುಖದಲ್ಲಿ ವಿನಾಯಕ್​ ಜೋಶಿ ಮತ್ತು ವರ್ಷಾ ಮದುವೆ.

ಕೋವಿಡ್​ 19 ಭೀತಿ ನಡುವೆ ವಿನಾಯಕ್​ ಜೋಶಿ ಮತ್ತು ವರ್ಷಾ ಬೆಳವಾಡಿ ಮದುವೆ ಸಂಭ್ರಮ
X

ನಟ ವಿನಾಯಕ್​ ಜೋಶಿ ಗೆಳತಿ ವರ್ಷಾ ಬೆಳವಾಡಿ ಜೊತೆ ಹಸೆಮಣೆ ಏರಿದ್ದಾರೆ. ಕೊರೊನಾ ಭೀತಿ ಹಿನ್ನಲೆಯಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ವಿನಾಯಕ್​ ಜೋಶಿ ಮತ್ತು ವರ್ಷಾ ಮದುವೆ ನಡೆಯುತ್ತಿದೆ.


ವರ್ಷಾ ಬೆಳವಾಡಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್​ ಆಟಗಾರ್ತಿಯಾಗಿದ್ದು, ಒಂದು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ.


ಬಾಲ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟ ವಿನಾಯಕ್​ ಜೋಶಿ ನಮ್ಮೂರ ಮಂದಾರೆ ಹೂವೆ, ಅಮೃತವರ್ಷಿಣಿ, ಲಾಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಹೀರೋ ಆಗಿಯೂ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು.


Next Story

RELATED STORIES