Top

ಟ್ರೆಂಡಿಂಗ್ ಸುದ್ದಿ - Page 2

'ಸಲಾರ್'​ ಚಿತ್ರಕ್ಕೆ ಚಾಲನೆ; ಪ್ರಭಾಸ್​ಗೆ ರಾಕಿಂಗ್​ ಸ್ಟಾರ್ ಯಶ್​​ ಸಾಥ್​

15 Jan 2021 9:02 AM GMT
ಪ್ರಶಾಂತ್‌ ನೀಲ್‌ ನಿರ್ದೇಶನದ ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟಿಸುತ್ತಿರುವ, ಸಲಾರ್‌ ಚಿತ್ರಕ್ಕೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು

ರಿಲೀಸ್​ಗೂ ಮುನ್ನವೇ ಲೀಕ್ ಆಯ್ತಾ ಮಾಸ್ಟರ್!?

12 Jan 2021 12:38 PM GMT
ತಮಿಳಿಗೂ ಶುರುವಾಯ್ತು ಲೀಕಾಸುರರ ಕಾಟ

ಪವರ್​ಫುಲ್​ ಫ್ಲಿಪ್​ಗೆ ಪವರ್​​ಸ್ಟಾರ್ ಫ್ಯಾನ್ಸ್​ ಫಿದಾ

12 Jan 2021 12:30 PM GMT
ಗೋಕರ್ಣ ಬೀಚ್​ನಲ್ಲಿ ಪುನೀತ್ ಫಿಟ್ನೆಸ್​ ಮಂತ್ರ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನನ

11 Jan 2021 11:10 AM GMT
ನವದೆಹಲಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಸೋಮವಾರ (ಜನವರಿ 11) ಹೆರಿಗೆ ನೋವು ಕಾಣಿಸಿಕೊಂಡಿದ ಹಿನ್...

ಟೆಸ್ಟ್​ ಕ್ರಿಕೆಟ್​ನಲ್ಲಿ ಆರು ಸಾವಿರ ರನ್​ಗಳ ಗಡಿದಾಟಿದ ಚೇತೇಶ್ವರ ಪೂಜಾರ

11 Jan 2021 6:05 AM GMT
ಈ ಸಾಧನೆ ಮಾಡಿದ 11ನೇ ಭಾರತೀಯ ಆಟಗಾರನಾಗಿ ಅವರು ಗುರುತಿಸಿಕೊಂಡಿದ್ದಾರೆ

COVID 19 World Updates: ವಿಶ್ವದಾದ್ಯಂತ ಇದುವರೆಗೆ ಒಟ್ಟು 10.41 ಕೋಟಿ ಪ್ರಕರಣಗಳು ಪತ್ತೆ

9 Jan 2021 6:08 AM GMT
ಬ್ರೆಜಿಲ್‌ನಲ್ಲಿ 80 ಲಕ್ಷ, ರಷ್ಯಾದಲ್ಲಿ 33 ಲಕ್ಷ, ಇಂಗ್ಲೆಂಡ್‌ನಲ್ಲಿ 29 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿವೆ

ಸಿಸಿಬಿಯಲ್ಲಿ ನಾಲ್ಕು ಗಂಟೆಗಳ ಕಾಲ ಸ್ವೀಟಿ ವಿಚಾರಣೆ

8 Jan 2021 12:18 PM GMT
ನಕಲಿ ಸ್ವಾಮಿಯನ್ನ ಕಂಡು ಶಾಕ್ ಆದಳು ನಾಟ್ಯ ರಾಣಿ

ಕೆಜಿಎಫ್​ ಚಾಪ್ಟರ್​ 2 ಟೀಸರ್​ಗೆ​ ನಿರೀಕ್ಷೆಗೂ ಮೀರಿದ ಭರ್ಜರಿ ರೆಸ್ಪಾನ್ಸ್​

8 Jan 2021 9:36 AM GMT
ಜಿಎಫ್ ಚಾಪ್ಟರ್ 2 ಟೀಸರ್ ಇಷ್ಟು ದೊಡ್ಡ ಸಕ್ಸಸ್ ಆಗಲು ಚಿತ್ರತಂಡ ಸಖತ್​ ಕಸರತ್ತು ಮಾಡಿ ಗೆದ್ದಿದೆ

ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ ಕೆಜಿಎಫ್-2 ಟೀಸರ್

7 Jan 2021 12:32 PM GMT
ಕೆಜಿಎಫ್​ ಜಾತ್ರೆಗೆ ಅಭಿಮಾನಿಗಳಿಂದ ಭರ್ಜರಿ ಪ್ರಿಪರೇಷನ್..!

ಪೊಗರು ರಿಲೀಸ್​ಗೆ ಎರಡು ಡೇಟ್ ಲಾಕ್..!

7 Jan 2021 10:50 AM GMT
ಪೋಸ್ಟ್​ಪೋನ್ ಆಗುತ್ತಾ ಪೊಗರು ರಿಲೀಸ್​​..?

ವಿದ್ಯಾರ್ಥಿಗಳು ಇನ್ನು ನಿರಾತಂಕವಾಗಿ ಓದಿನ ಕಡೆ ಗಮನ ಹರಿಸಬೇಕೆಂದು ನನ್ನ ಮನವಿ

7 Jan 2021 6:52 AM GMT
ವಿದ್ಯಾರ್ಥಿಗಳಿಗೆಲ್ಲ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ.

ನಾನು ಮಧ್ಯ ಕರ್ನಾಟಕದ ಹೊನ್ನಾಳಿಯ 'ಅಂಜದ ಗಂಡು' - ಎಂ.ಪಿ ರೇಣುಕಾಚಾರ್ಯ

6 Jan 2021 10:15 AM GMT
ನಮ್ಮ ಪಕ್ಷದ ವಿರುದ್ಧ ಹೊನ್ನಾಳಿ ಹೊಡೆತ ತೋರಿಸಲ್ಲ, ಪ್ರತಿಪಕ್ಷಗಳ ವಿರುದ್ಧ ಹೊನ್ನಾಳಿ ಹೊಡೆತ ತೋರಿಸುತ್ತೇವೆ

ನಾನು ಅಂಜುವ ಮಗನಲ್ಲ, ಉತ್ತರ ಕರ್ನಾಟಕದವನು, ವಿಜಯಪುರದವನು - ಬಸನಗೌಡ ಪಾಟೀಲ್ ಯತ್ನಾಳ್​

6 Jan 2021 10:03 AM GMT
ಪ್ರವಾಹದ ಸಮಸ್ಯೆ ಬಗ್ಗೆಯೂ ಧ್ವನಿ ಎತ್ತಿದೆ. ಜನರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತಾ(?)

COVID 19 India Updates: ದೇಶದಾದ್ಯಂತ ಈವರೆಗೆ 1,50,114 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ

6 Jan 2021 6:13 AM GMT
ದೇಶದಲ್ಲಿ ಕೋವಿಡ್‌ 19 ವೈರಸ್​ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1.50 ಲಕ್ಷ ದಾಟಿದೆ

ಕೋವಿಡ್​ ಪರೀಕ್ಷೆಯಲ್ಲಿ ಟೀಂ ಇಂಡಿಯಾ ಎಲ್ಲ ಆಟಗಾರರಿಗೆ ನೆಗೆಟಿವ್ ಫಲಿತಾಂಶ

4 Jan 2021 6:11 AM GMT
ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಜನವರಿ 7ರಂದು ಆರಂಭವಾಗಲಿದೆ.

COVID 19 India Updates: ದೇಶದಾದ್ಯಂತ ಈವರೆಗೆ ಒಟ್ಟು 99,46,867 ಮಂದಿ ಗುಣಮುಖ

4 Jan 2021 5:35 AM GMT
ಪ್ರಸ್ತುತ ದೇಶದಲ್ಲಿ 2,43,953 ಸಕ್ರಿಯ ಪ್ರಕರಣಗಳು ದಾಖಲಾಗಿದೆ

ಟೀಂ ಇಂಡಿಯಾ ಕ್ರಿಕೆಟಿಗ ಉಮೇಶ್​ ಯಾದವ್​ ದಂಪತಿಗೆ ಹೆಣ್ಣು ಮಗು ಜನನ

2 Jan 2021 6:12 AM GMT
'ನನ್ನ ಮನೆಗೆ ರಾಜಕುಮಾರಿ ಬಂದಿದ್ದಾಳೆ' ಎಂದು ಬರೆದುಕೊಂಡು ಮಗುವಿನ ಪೋಸ್ಟರ್ ಹಾಕಿದ್ದಾರೆ

COVID 19 India Updates: ನಿನ್ನೆ ಒಂದೇ ದಿನ 22,926 ಮಂದಿ ಸೋಂಕಿನಿಂದ ಗುಣಮುಖ

2 Jan 2021 5:22 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 19,078 ಹೊಸ ಕೋವಿಡ್‌ ಪ್ರಕರಣಗಳು ದಾಖಲು

'ಯುವರತ್ನ' ಚಿತ್ರದ ಬಿಡುಗಡೆ ದಿನಾಂಕ ಬಹಿರಂಗಪಡಿಸಿದ ಚಿತ್ರ ತಂಡ

1 Jan 2021 8:03 AM GMT
ಇನ್ನು ಈ ಸಿನಿಮಾ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ತೆಲುಗು ಸಿನಿಮಾರಂಗದ ಕಲಾವಿದ ನರ್ಸಿಂಗ್​ ಯಾದವ್​ ಇನ್ನಿಲ್ಲ

1 Jan 2021 5:42 AM GMT
ನರ್ಸಿಂಗ್​ ಯಾದವ್​ ಅವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು.

ಮುಂದಿನ ವರ್ಷ ಆಲಿಯಾ ಭಟ್‌ ಜೊತೆ ಮದುವೆ!

28 Dec 2020 9:43 AM GMT
  • ಲವ್‌ ಸ್ಟೋರಿಯ ಬಗ್ಗೆ ಬಾಯ್ಬಿಟ್ಟ ರಣ್‌ಬೀರ್‌ ಕಪೂರ್
  • ತಮ್ಮ ಪ್ರೇಯಸಿಯನ್ನ ಹಾಡಿ ಹೊಗಳಿದ ರಣ್‌ಬೀರ್‌ ಕಪೂರ್‌
  • ನನಗಿಂತ ಹೆಚ್ಚು ಅವಳೇ ಸಾಧನೆ ಮಾಡಿದ್ದಾಳೆ ಎಂದ ರಣ್‌ಬೀರ್‌

2nd Test IND VS AUS : ಟೀಂ ಇಂಡಿಯಾ 326ಕ್ಕೆ ಆಲೌಟ್​; ಟೀ ವಿರಾಮಕ್ಕೆ​ ಆಸೀಸ್​ 65/2

28 Dec 2020 5:17 AM GMT
ಭಾರತವು ಕೊನೆಯ 5 ವಿಕೆಟ್‌ಗಳನ್ನು ಕೇವಲ 32 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿತ್ತು.

ಬ್ರಿಟನ್​ನಲ್ಲಿ ಹೊಸ ಸ್ವರೂಪದ ವೈರಸ್​ ಸೋಂಕು ದಕ್ಷಿಣ ಆಫ್ರಿಕಾದಿಂದ ಬಂದಿರುವ ಶಂಕೆ!

24 Dec 2020 5:38 AM GMT
ದಕ್ಷಿಣ ಆಫ್ರಿಕಾಗೆ ತೆರಳಿದ್ದ ವ್ಯಕ್ತಿಗಳ ಸಂಪರ್ಕದಲ್ಲಿದ್ದ ಲಂಡನ್‌ ಮತ್ತು ವಾಯುವ್ಯ ಇಂಗ್ಲೆಂಡ್‌ನ ಇಬ್ಬರಲ್ಲಿ ಈ ಹೊಸ ಸ್ವರೂಪದ ಸೋಂಕು ಕಾಣಿಸಿಕೊಂಡಿದೆ.

ಫೈಝರ್‌ ಕಂಪನಿಯು ಅಭಿವೃದ್ಧಿಪಡಿಸಿದ ಕೋವಿಡ್​ 19 ಲಸಿಕೆಯ ಬಳಕೆಗೆ ಬ್ರಿಟನ್​ ಸರ್ಕಾರ ಅಸ್ತು

3 Dec 2020 5:35 AM GMT
ಕ್ಲಿನಿಕಲ್ ಟ್ರಯಲ್‌ನ ದತ್ತಾಂಶವನ್ನು ಸಂಪೂರ್ಣವಾಗಿ ವಿಶ್ಲೇಷಿಸಲಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಪರಿಶೀಲನಾ ಕಾರ್ಯವಾಗಿದ್ದರೂ ಸಹ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಬ್ರಿಟನ್ ಸರ್ಕಾರ ಹೇಳಿದೆ.

ಏಕದಿನ ಕ್ರಿಕೆಟ್​​ನಲ್ಲಿ ಸಚಿನ್​ ದಾಖಲೆ ಬ್ರೇಕ್​ ಮಾಡಿ ಅತೀ ವೇಗವಾಗಿ 12000 ರನ್​ ಪೂರೈಸಿದ ಕೊಹ್ಲಿ

2 Dec 2020 5:33 AM GMT
ಕೊಹ್ಲಿ 222 ಇನ್ನಿಂಗ್ಸ್‌ಗಳಲ್ಲಿ 11,000 ರನ್ ಗಳಿಸಿದ್ದಾರೆ. ತಮ್ಮ 205ನೇ ಇನ್ನಿಂಗ್‌ನಲ್ಲಿ 10000 ರನ್‌ಗಳ ಗಡಿದಾಟಿ ವೇಗದ ಬ್ಯಾಟ್ಸ್​ಮನ್​ ಆಗಿದ್ದಾರೆ.

COVID 19 India Updates: ದೇಶದಾದ್ಯಂತ ಒಟ್ಟು 4,35,603 ಸಕ್ರಿಯ ಪ್ರಕರಣಗಳಿವೆ

1 Dec 2020 6:02 AM GMT
ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 31,118 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ

ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್ ಹಿಂದಿಕ್ಕಿದ ವಿರಾಟ್​ ಕೊಹ್ಲಿ

30 Nov 2020 6:13 AM GMT
ವಿರಾಟ್​ ಕೊಹ್ಲಿ ಅವರು ಈ ಮೈಲುಗಲ್ಲು ತಲುಪಲು ಒಟ್ಟು 462 ಇನ್ನಿಂಗ್ಸ್​ ತೆಗೆದುಕೊಂಡಿದ್ದಾರೆ

COVID 19 World Updates: ವಿಶ್ವದಾದ್ಯಂತ ಈವರೆಗೆ ಒಟ್ಟು 6,19,80,023 ಮಂದಿಗೆ ಕೊರೊನಾ ಸೋಂಕು

28 Nov 2020 6:00 AM GMT
ಅಮೆರಿಕದಲ್ಲಿ ಈವರೆಗೆ ಒಟ್ಟು 1,34,54,254 ಪ್ರಕರಣಗಳು ದಾಖಲಾಗಿದೆ.

COVID 19 India Updates: ದೇಶದಾದ್ಯಂತ ಕೋವಿಡ್​ ಸೋಂಕಿತರ ಸಂಖ್ಯೆ 93,51,110ಕ್ಕೆ ಏರಿಕೆ

28 Nov 2020 5:48 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 41,322 ಹೊಸ ಕೋವಿಡ್‌ 19 ಪ್ರಕರಣಗಳು ದೃಢಪಟ್ಟಿದೆ

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 36,367 ಮಂದಿ ಸೋಂಕಿನಿಂದ ಗುಣಮುಖ, 524 ಮಂದಿ ಸಾವು

26 Nov 2020 6:14 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 44,489 ಹೊಸ ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿದೆ.

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 37,816 ಮಂದಿ ಗುಣಮುಖ

25 Nov 2020 6:01 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 44,376 ಹೊಸ ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿದೆ.

ಆ ಊರಿನವರು ನನ್ನಿಂದ ಯಾವುದೇ ಸಹಾಯ ತೆಗೆದುಕೊಂಡಿಲ್ಲ - ಸಂಸದೆ ಸುಲಮತಾ ಅಂಬರೀಶ್

24 Nov 2020 9:59 AM GMT
ಎಲ್ಲರ ಪ್ರೀತಿ ಗಳಿಸಿ, ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 42,314 ಸೋಂಕಿನಿಂದ ಗುಣಮುಖರಾಗಿದ್ದಾರೆ

24 Nov 2020 5:04 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 37,975 ಹೊಸ ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿವೆ.

COVID India Updates: ದೇಶದಾದ್ಯಂತ ಈವರೆಗೆ ಒಟ್ಟು 77,65,966 ಮಂದಿ ಸೋಂಕಿನಿಂದ ಗುಣಮುಖ

21 Nov 2020 5:48 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 46,232 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದೆ.