Home > ಟ್ರೆಂಡಿಂಗ್ ಸುದ್ದಿ
ಟ್ರೆಂಡಿಂಗ್ ಸುದ್ದಿ
ಆಗಸ್ಟ್ 19ರಂದು ಬೆಳ್ಳಿಪರದೆ ಮೇಲೆ ವಿಕ್ರಾಂತ್ ರೋಣ ಅಬ್ಬರ
15 April 2021 12:08 PM GMTಆಗಸ್ಟ್ 19ಕ್ಕೆ ವಿಕ್ರಾಂತ್ ರೋಣ ಚಿತ್ರ ರಿಲೀಸ್
ವಿಕ್ರಾಂತ್ ರೋಣ ಚಿತ್ರತಂಡದಿಂದ ಬಿಗ್ ಅಪ್ಡೇಟ್
12 April 2021 12:51 PM GMTಬಹುಶಃ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್, ಸಾಂಗ್ ಅಥವಾ ರಿಲೀಸ್ ಡೇಟ್ ಅನೌನ್ಸ್ ಆಗಬಹುದು ಅಂತಿದ್ದಾರೆ ಕಿಚ್ಚ ಫ್ಯಾನ್ಸ್
ಮೃತ ಪುತ್ರನಿಗೂ ಟಿಕೆಟ್ ಖರೀದಿಸಿದ ಅಪ್ಪು ಅಭಿಮಾನಿಯ ಕುಟುಂಬ
7 April 2021 6:32 AM GMTಇದೇ ರೀತಿ ಪವರ್ ಸ್ಟಾರ್ ಅಭಿಮಾನಿಯೊಬ್ಬ ಯುವರತ್ನನನ್ನ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ. ಆದರೆ, ಆತನ ಆಸೆ ಮಾತ್ರ ಈಡೆರಲಿಲ್ಲ.
COVID 19 Karnataka Updates: ಇಂದು ರಾಜ್ಯದಲ್ಲಿ 2,975 ಕೋವಿಡ್ 19 ಪತ್ತೆ
30 March 2021 2:48 PM GMTರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,92,779ಕ್ಕೆ ಏರಿಕೆಯಾಗಿದೆ.
ಶಿಬಿರದಲ್ಲಿ ಭಾಗವಹಿಸಿದ ಆರ್ಸಿಬಿ ತಂಡ
30 March 2021 2:39 PM GMTಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದೆ.
ಸಪ್ತಸಾಗರದಾಚೆಯಲ್ಲಿ ಸಿಂಪಲ್ ಸ್ಟಾರ್ ವರ್ಕ್ ಶಾಪ್
30 March 2021 2:14 PM GMTಏಪ್ರಿಲ್ ಮೊದಲ ವಾರದಿಂದ ಶೂಟಿಂಗ್ ಶುರು
COVID 19 India Updates: ದೇಶದಲ್ಲಿ 3,95,192 ಸಕ್ರಿಯ ಪ್ರಕರಣಗಳಿವೆ
25 March 2021 5:48 AM GMTದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 53,476 ಕೋವಿಡ್ 19 ಹೊಸ ಪ್ರಕರಣಗಳು ಪತ್ತೆಯಾಗಿದೆ.
ಡಾ.ರಾಜ್ ಎವರ್ಗ್ರೀನ್ ಸಾಂಗ್ ಹಾಡಿದ ಬಾಲಿವುಡ್ ಸ್ಟಾರ್
24 March 2021 1:46 PM GMTಎಂದೆಂದೂ ನಿನ್ನನು ಮರೆತು ಅಂತ ಗುನುಗಿದ ಗೋವಿಂದ
ಸಮಾಜದಲ್ಲಿ ಜನರಿಗೆ ಒಳಿತನ್ನ ಬಯಸುವುದಾದರೆ ಬೆಂಬಲಕ್ಕೆ ಬನ್ನಿ
24 March 2021 7:52 AM GMTದೇಶದ ಹಲವು ರಾಜ್ಯಗಳಲ್ಲಿ ಲಾಕ್ಡೌನ್, ಪಾರ್ಷಿಯಲ್ ಲಾಕ್ಡೌನ್ ಜಾರಿಯಲ್ಲಿದೆ.
COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್ ಹೊಸ ಪ್ರಕರಣಗಳು ಪತ್ತೆ
24 March 2021 5:57 AM GMTನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದ್ದು, 275 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.India...
ಯುವರತ್ನ ಯಾತ್ರೆ ಯಶಸ್ವಿ ಮೂರನೇ ದಿನ
23 March 2021 1:09 PM GMTಯವರತ್ನ ಚಿತ್ರತಂಡದ ರೋಡ್ ಟ್ರಿಪ್ ಯಶಸ್ವಿಯಾಗಿ ಮುಗಿದಿದ್ದು, ಸಿನಿಮಾ ರಿಲೀಸ್ಗೆ ದಿನಗಣನೆ ಶುರುವಾಗಿದೆ.
COVID 19 India Updates: ಕಳೆದ 24 ಗಂಟೆಯಲ್ಲಿ 40,715 ಹೊಸ ಪ್ರಕರಣಗಳು ಪತ್ತೆಯಾಗಿವೆ
23 March 2021 6:08 AM GMTದೇಶದಲ್ಲಿ 3,45,377 ಸಕ್ರಿಯ ಪ್ರಕರಣಗಳಿವೆ.
ಟಿ20 ಸರಣಿ: ಇಂದು ಭಾರತ-ಇಂಗ್ಲೆಂಡ್ ನಡುವೆ ಫೈನಲ್ ಪಂದ್ಯ
20 March 2021 5:37 AM GMT2-2ರಿಂದ ಸಮಬಲ ಸಾಧಿಸಿರುವ ತಂಡಗಳ ಮಧ್ಯೆದ ಈ ಪಂದ್ಯವು ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ
ನೊಂದವರ ಬಾಳಿಗೆ ಬೆಳಕಾದ ಸ್ಯಾಂಡಲ್ವುಡ್ ಮಾಣಿಕ್ಯ..
19 March 2021 2:32 PM GMTಕಿಚ್ಚ ಮತ್ತೊಂದು ವಿಚಾರದಲ್ಲಿ ಮಾನವೀಯತೆ ಮೆರೆದಿದ್ದಾರೆ. ಹರಿಜನ ಹೆಣ್ಣುಮಕ್ಕಳ ಶಾಲೆಗೆ ಅತ್ಯಂತ ಅಗತ್ಯವಿದ್ದ ಸಹಾಯ ಮಾಡಿದ್ದಾರೆ
ತಾಂಜೇನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ 'ಸಮಿಯಾ ಸುಲುಹು ಹಸನ್' ಪ್ರಮಾಣವಚನ
19 March 2021 1:57 PM GMTಸಂಪುಟ ಸದಸ್ಯರು ಹಾಗೂ ಮುಖ್ಯ ನ್ಯಾಯಾಧೀಶರ ಮುಂದೆ 'ಸಮಿಯಾ ಸುಲುಹು ಹಸನ್' ಪ್ರಮಾಣ ವಚನ
ಇಂದಿನಿಂದ 50 ದಿನ ಯಾರಿಗೂ ರಜೆ ಇಲ್ಲ - ಸಚಿವ ಡಾ.ಕೆ ಸುಧಾಕರ್
18 March 2021 10:21 AM GMTಸಣ್ಣಪುಟ್ಟ ಲೋಪಗಳಿದ್ರೆ ನಮ್ಮ ಗಮನಕ್ಕೆ ತನ್ನಿ. ಅದನ್ನ ಸರಿಪಡಿಸೋ ಕೆಲಸ ಮಾಡುತ್ತೇವೆ.
ಟ್ವೆಂಟಿ-20 ರೋಡ್ ಸೇಫ್ಟಿ ವರ್ಲ್ಡ್ ಸರಣಿ: ವೆಸ್ಟ್ಇಂಡೀಸ್ ಲೆಜೆಂಡ್ಸ್ ವಿರುದ್ಧ ಭಾರತ ಲೆಜೆಂಡ್ಸ್ಗೆ ಜಯ
18 March 2021 5:48 AM GMTಆಕರ್ಷಕ ಇನ್ನಿಂಗ್ಸ್ ಕಟ್ಟಿದ ಮಾಸ್ಟರ್ ಬ್ಲಾಸ್ಟರ್ ಅರ್ಧಶತಕ ಸಾಧನೆ ಮಾಡಿದರು.
ಸ್ಯಾಂಡಲ್ವುಡ್ನಲ್ಲಿ ಜೋರಾಗಿದೆ ಭಜರಂಗಿ 2 ಹವಾ
16 March 2021 12:17 PM GMTಸೋಶಿಯಲ್ ಮೀಡಿಯಾದಲ್ಲಿ ಭಜರೇ ಭಜರಂಗಿಯದ್ದೇ ಸದ್ದು
ವೈವಾಹಿಕ ಜೀವನಕ್ಕೆ ಕಾಲಿರಿಸಿದ ಟೀಂ ಇಂಡಿಯಾ ಬೌಲರ್ ಜಸ್ಪೀತ್ ಬೂಮ್ರಾ ಮತ್ತು ಸಂಜನಾ ಗಣೇಶನ್
15 March 2021 1:07 PM GMTವಿವಾಹದ ಸಿದ್ಧತೆಗಾಗಿ ಜಸ್ಪ್ರೀತ್ ಬೂಮ್ರಾ ಅವರಿಗೆ ಬಿಸಿಸಿಐ ರಜೆ ನೀಡಿತ್ತು
'ರಾಬರ್ಟ್' ನೋಡಲು ಮುಂಜಾನೆಯಿಂದ ಮುಗಿಬಿದ್ದ ಡಿ ಬಾಸ್ ಅಭಿಮಾನಿಗಳು
11 March 2021 10:47 AM GMTಇನ್ನು ಸಿನಿಮಾ ರಿಲೀಸ್ಗೂ ಮೊದಲೇ ಬೆಳಗಿನ ಬಹುತೇಕ ಶೋಗಳ ಟಿಕೆಟ್ ಸೋಲ್ಡ್ಔಟ್ ಆಗಿತ್ತು.
ದುನಿಯಾ ವಿಜಯ್ ಅಭಿಮಾನಿಗಳಿಂದ ಸಲಗ ಕಪ್
9 March 2021 1:00 PM GMTವಿಜಿ ಅಭಿಮಾನಿಗಳು ರಾಜ್ಯಾದ್ಯಂತ ಸಲಗ ಕಪ್ ಕ್ರಿಕೆಟ್ ಟೂರ್ನಿಯನ್ನ ನಡೆಸುತ್ತಿದ್ದಾರೆ
ನಾನು, ಇಲಾಖೆ ಯಶಸ್ವಿಯಾಗಿ ಮಾಡಿ ತೋರಿಸಿದೆ ಹೀಗಾಗಿ ಈ ಷಡ್ಯಂತ್ರ - ರಮೇಶ್ ಜಾರಕಿಹೊಳಿ
9 March 2021 7:51 AM GMTನನಗೆ ಸಿಡಿ ರಿಲೀಸ್ ಮೊದಲು ಯಾವುದೇ ಸಂಕೋಚ ಇರಲಿಲ್ಲ, ಚಾಮುಂಡಿ ತಾಯಿ ದರ್ಶನ ತೆಗೆದುಕೊಂಡಿದ್ದೇನೆ.
ಮೇಕಿಂಗ್ ನೋಡಿ ಥ್ರಿಲ್ ಆದ ಬಾದ್ಶಾ ಅಭಿಮಾನಿಗಳು
8 March 2021 12:27 PM GMTರೂಲ್ ಮಾಡೋಕ್ಕೆ ರೆಡಿಯಾದ ಕೋಟಿಗೊಬ್ಬ ಕಿಚ್ಚ
ಯಾವುದರ ಮೇಲೂ ಒಂದೇ ಒಂದು ರೂಪಾಯಿ ತೆರಿಗೆ ಹಾಕಿಲ್ಲ - ಸಿಎಂ ಬಿಎಸ್ವೈ
8 March 2021 10:29 AM GMTಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ ಇದಾಗಿದೆ.
ದಿನೇಶ್ ಕಲ್ಲಹಳ್ಳಿಗೆ ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ನೋಟಿಸ್
3 March 2021 11:25 AM GMTರಷ್ಯಾದಲ್ಲಿ ಅಪ್ಲೋಡ್ ಆಯ್ತಂತೆ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ
ಟ್ವಿಟರ್ನಲ್ಲಿ ಹೊಸ ಯೋಜನೆ ಶೀಘ್ರವೇ ಜಾರಿ?
26 Feb 2021 7:53 AM GMTಟ್ವಿಟರ್ನಲ್ಲಿ ಜನರು ಪಾಲ್ಗೊಳ್ಳುವಿಕೆ ಆಧರಿಸಿ ನಮ್ಮ ಉತ್ಪನ್ನದ ವೈಶಿಷ್ಟ್ಯಗಳು ಪ್ರೋತ್ಸಾಹಿಸಲ್ಪಡುತ್ತವೆ
ಜಗ್ಗೇಶ್ ರೋಷದಲ್ಲಿ ಮಾತನಾಡಿದಂತೆ ದರ್ಶನ್ ಮಾತನಾಡಿದ್ರೆ ಹೇಗೆ - ನಿರ್ಮಾಪಕ ಸಂದೇಶ ನಾಗರಾಜ್
24 Feb 2021 11:32 AM GMTಇದರಲ್ಲಿ ದರ್ಶನದು ಯಾವ ಪಾತ್ರವೂ ಇಲ್ಲ. ಅವರಿಗೆ ನಾನೆ ಹೇಳುತ್ತೇನೆ, ಒಂದು ಹೇಳಿಕೆ ನೀಡಿ ವಿವಾದ ಸ್ಟಾಪ್ ಮಾಡಿ ಅಂತ.
ಸೆಲೆಬ್ರೆಟಿಗಳ ಹಾಟ್ ಫೇವರಿಟ್ ಮಾಲ್ಡೀವ್ಸ್ನಲ್ಲಿ ಕ್ರಿಸ್ಮಿ
19 Feb 2021 1:12 PM GMTಲವ್ ಮಾಕ್ಟೇಲ್ 2 ಹಾಡಿಗೆ ಹೆಜ್ಜೆ ಹಾಕಿರೋ ಮಿಲನಾ
ಜೇಮ್ಸ್ 5 ನೇ ಹಂತದ ಚಿತ್ರೀಕರಣ ಶುರು
18 Feb 2021 1:30 PM GMTಕಾಶ್ಮೀರದಲ್ಲಿ ಜೇಮ್ಸ್, ಸಾಂಗ್ ,ಫೈಟ್ಗೆ ರೆಡಿಯಾದ ಅಪ್ಪು.
ಐಪಿಎಲ್ ಹರಾಜು 2021: 14.25 ಕೋಟಿ ರೂ.ಗೆ ಆರ್ಸಿಬಿಗೆ ಸೇಲ್, ಗ್ಲೆನ್ ಮ್ಯಾಕ್ಸ್ವೆಲ್ ಸಂತಸ
18 Feb 2021 1:07 PM GMTಈ ಬಾರಿಯ ಹರಾಜಿನಲ್ಲಿ ಪಂಜಾಬ್ ತಂಡಕ್ಕಿಂತಲೂ ದೊಡ್ಡ ಮೊತ್ತವನ್ನು ಮ್ಯಾಕ್ಸ್ವೆಲ್ ಪಡೆದುಕೊಂಡಿದ್ದಾರೆ.
ಬುರ್ಜ್ ಖಲೀಫಾ ಪ್ರಮೋಷನ್ ಮೀರಿಸಿದ ಹಾಸ್ಟೆಲ್ ಹುಡುಗರು
16 Feb 2021 12:12 PM GMTಸೋಶಿಯಲ್ ಮೀಡಿಯಾದಲ್ಲಿ ಹಾಸ್ಟೆಲ್ ಹುಡುಗರ ಹವಾ.
COVID 19 India Updates: ದೇಶದಾದ್ಯಂತ ಕೋವಿಡ್ನಿಂದ ಈವರೆಗೆ 1,55,813 ಮಂದಿ ಸಾವು
16 Feb 2021 5:37 AM GMTಕೇರಳದಲ್ಲಿ 61,550 ಹಾಗೂ ಕರ್ನಾಟಕದಲ್ಲಿ 5,791, ತಮಿಳುನಾಡಿನಲ್ಲಿ 4,232, ಪಶ್ಚಿಮ ಬಂಗಾಳದಲ್ಲಿ 3,960 ಪ್ರಕರಣಗಳು ಸಕ್ರಿಯವಾಗಿವೆ.
ENG VS IND 2nd Test: ಬ್ಯಾಟಿಂಗ್, ಬೌಲಿಂಗ್ನಲ್ಲಿ ಆರ್ ಅಶ್ವಿನ್ ಕಮಾಲ್
16 Feb 2021 5:29 AM GMTಅಶ್ವಿನ್ ಅವರು ಈ ಪಂದ್ಯದಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದು ಶತಕ ಬಾರಿಸಿ ವಿಶೇಷ ದಾಖಲೆಗೆ ಬರೆದಿದ್ದಾರೆ.