Top

ಪ್ರಮುಖ ಕಥೆಗಳು

ಪರೀಕ್ಷೆ ಇಲ್ಲದೆ ಪಾಸ್ ಮಾಡೋದಕ್ಕೆ ಖಾಸಗಿ ಶಾಲೆಗಳು ಹಿಂದೇಟು

2 April 2021 12:42 PM GMT
ಶಿಕ್ಷಣ ಸಚಿವರ ನಿರ್ಧಾರಕ್ಕೆ ಸಿಡಿದೆದ್ದ ಖಾಸಗಿ ಶಾಲೆಗಳ ಒಕ್ಕೂಟಗಳು

ಲವ್ಲಿ ಸ್ಟಾರ್ ಪ್ರೇಮ್ ಕನ್ನಡದ ಮುದ್ದಾದ ಮುಖ, ಹೀಗಂದಿದ್ದೇಕೆ ನಾದಬ್ರಹ್ಮ

30 March 2021 1:17 PM GMT
ಪ್ರೇಮಂ ಪೂಜ್ಯಂ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದ ಹಂಸಲೇಖ

ಏಪ್ರಿಲ್ 1 ರಿಂದ 45 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ

25 March 2021 5:37 AM GMT
ಚುನಾವಣೆಗೆ ಸ್ಪಷ್ಟವಾದ ಮಾರ್ಗಸೂಚಿ ಮಾಡಿಕೊಡಬೇಕು ಎಂದು ಕೇಳಿದ್ದೇನೆ.

ಏಕದಿನ ಸರಣಿ: ಮೊದಲ ಪಂದ್ಯದಲ್ಲೆ ಇಂಗ್ಲೆಂಡ್​ ಮಣಿಸಿದ ಭಾರತ

24 March 2021 5:52 AM GMT
ಆತಿಥೇಯ ಬಳಗವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 317 ರನ್‌ಗಳನ್ನು ಟಾರ್ಗೆಟ್​ ನೀಡಿತು

ಸಖತ್ ಸಿನಿಮಾದ ಕ್ಯಾರೆಕ್ಟರ್ ರಿವೀಲ್ ಮಾಡಿದ ಗೋಲ್ಡನ್ ಸ್ಟಾರ್

23 March 2021 1:00 PM GMT
15 ವರ್ಷದ ಸಿನಿಮಾ ಜರ್ನಿಯಲ್ಲೇ ಇದು ವಿಶೇಷವಾದ ಪಾತ್ರ

ಆರೋಪಿಗಳ ಪತ್ತೆ ಸದಾ ಚಾಲೆಂಜಿಂಗ್​ ಆಗಿಯೇ ಇರುತ್ತದೆ - ಕಮಲ್​ ಪಂತ್​

20 March 2021 8:21 AM GMT
ಸದಾಶಿವನಗರದ ರಮೇಶ್ ಜಾರಕಿಹೊಳಿ ಕೇಸ್ ಮತ್ತು ಯುವತಿಯ ಕಿಡ್ನಾಪ್ ಕೇಸ್​ಗಳು ತನಿಖೆಯನ್ನು ಎಸ್​ಐಟಿ ತಂಡ ಮಾಡುತ್ತಿದೆ.

COVID 19 India Updates: ಕಳೆದ 24 ಗಂಟೆಗಳಲ್ಲಿ 40,953 ಹೊಸ ಕೊರೊನಾ ಸೋಂಕು ಪತ್ತೆ

20 March 2021 6:40 AM GMT
ದೇಶದಲ್ಲಿ ಈವರೆಗೆ ಒಟ್ಟು 1,15,55,284 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,59,558 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ

ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕರಿಸಿ - ಸಿಎಂ ಬಿಎಸ್​ವೈ

19 March 2021 12:11 PM GMT
ಮಾಸ್ಕ್, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮ ಜೀವನಕ್ರಮವಾಗಲಿ. ಈ ಮುನ್ನೆಚ್ಚರಿಕೆಯ ಕ್ರಮಗಳ ನಿರ್ಲಕ್ಷ್ಯ ಸರ್ವಥಾ ಸಲ್ಲದು

ಬಿಎಂಟಿಸಿ ಬಸ್​ಗಳ ಟಿಕೆಟ್ ದರ ಹೆಚ್ಚಳಕ್ಕೆ ಕೊಕ್ಕೆ..!

16 March 2021 11:02 AM GMT
ಸದ್ಯಕ್ಕಿಲ್ಲ ಬಿಎಂಟಿಸಿ ಟಿಕೆಟ್ ದರ ಹೈಕ್.!?

ಕಾಂಗ್ರೆಸ್​ನಲ್ಲಿ ಬೆಳೆಯಲು ಅವಕಾಶವಿದೆ ಅದಕ್ಕೆ ಇಂದು ಸೇರ್ಪಡೆ - ಮಧು ಬಂಗಾರಪ್ಪ

11 March 2021 8:29 AM GMT
ನನ್ನ, ಕುಮಾರಸ್ವಾಮಿ ನಡುವೆ ವೈಯಕ್ತಿಕ ಸಿಟ್ಟಿಲ್ಲ, ಈಗ ಯಾವುದೇ ಚರ್ಚೆ ಬೇಡ.

ನಮಗೆ ಸಿಗಬೇಕಾದ ಆಹಾರಕ್ಕೆ ಕಲ್ಲಾಕುವ ಕೆಲಸ ಆಗುತ್ತಿದೆ

9 March 2021 9:45 AM GMT
ನಮಗೆ ರಕ್ಷಣೆ ಬೇಕಾಗಿದೆ ನಮ್ಮ ವರ್ಗದ ಮೀಸಲಾತಿಗೆ ಕಲ್ಲಾಕುವುದನ್ನು ತಡೆಯಬೇಕಾಗಿದೆ ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು

ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಶತಕ: ಕರ್ನಾಟಕಕ್ಕೆ ಗೆಲುವು

9 March 2021 5:49 AM GMT
ನಿನ್ನೆ(ಸೋಮವಾರ) ಪಂದ್ಯದಲ್ಲಿ ಕೂಡ ಕೇರಳ ತಂಡದ ವಿರುದ್ಧ ಪಡಿಕ್ಕಲ್ 119 ಎಸೆತಗಳಲ್ಲಿ 101 ರನ್ ಬಾರಿಸಿದ್ದಾರೆ.

LIVE: ರಾಜ್ಯ ಬಜೆಟ್​ 2021-22ರ ಪ್ರಮುಖಾಂಶಗಳು

8 March 2021 7:32 AM GMT
ರಾಜ್ಯ ಬಜೆಟ್​ 2021-22 ಸಾಲಿನ ಬಜೆಟ್​ ಮಂಡನೆ

ವಿಶ್ವಾಸಮತ ಸಾಬೀತುಪಡಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್

6 March 2021 12:58 PM GMT
ಪ್ರತಿಪಕ್ಷಗಳ ಸದಸ್ಯರು ಗೈರುಹಾಜರಿನ ನಡುವೆ ಪ್ರಧಾನಿ ಇಮ್ರಾನ್‌ ಖಾನ್‌ ಬಹುಮತ ಗಳಿಸಿದ್ದಾರೆ

IND VS ENG 4th TEST: ಟೆಸ್ಟ್​ನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್​ ಕೊಹ್ಲಿ

4 March 2021 5:13 AM GMT
ಭಾರತ ತಂಡವನ್ನು ಅತಿಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕರುಗಳ ಲಿಸ್ಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ.

ಕರ್ನಾಟಕ ತಂಡಕ್ಕೆ ಮರಳಿದ ಕೃಷ್ಣಪ್ಪ ಗೌತಮ್​ ಮತ್ತು ಮನೀಷ್​ ಪಾಂಡೆ

2 March 2021 5:48 AM GMT
ಡೇಗಾ ನಿಶ್ಚಲ್ ಮತ್ತು ಶುಭಾಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಅಂತೂ ರಿವೀಲ್ ಆಯ್ತು ಗಾಳಿಪಟ 2 ನಾಯಕಿಯರ ಲಿಸ್ಟ್

27 Feb 2021 10:41 AM GMT
ಯಾರಿಗೆ ಯಾರು ಜೊತೆಯಾಗಲಿದ್ದಾರೆ ಅನ್ನೋದೆ ಕುತೂಹಲ

ಒಬ್ಬಂಟಿಯಾಗಿ ಹೋರಾಟ ಮಾಡುವ ಬದಲು ಪಕ್ಷದ ಬೆಂಬಲ ಪಡೆದಿದ್ದೇನೆ

25 Feb 2021 7:51 AM GMT
ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲು ಕಾನೂನು ತೊಡಕುಗಳಿವೆ. ಹಾಗಾಗಿ ನಾನು ಕಾಂಗ್ರೆಸ್​ಗೆ ಬಾಹ್ಯ ಬೆಂಬಲ ನೀಡಿದ್ದೇನೆ.

'ನಾನು ಮತ ಹಾಕಬೇಡಿ ಎಂದಿದ್ದೆ ಆದರೆ ಕ್ಷೇತ್ರದ ಜನ ಅವರನ್ನ ಗೆಲ್ಲಿಸಿದ್ದಾರೆ'

25 Feb 2021 7:01 AM GMT
ಎಂಟಿಬಿ ಸೋತು ಹಿಂಬಾಗಿಲಿನಿಂದ ಬಂದವನು. ಹಿಂಬಾಗಿಲಿನಿಂದ ಬಂದು ಮಂತ್ರಿ ಆಗಿದ್ದಾನೆ. ಆದರೆ, ಶಾಸಕರಿಲ್ಲದೆ ಕಾರ್ಯಕ್ರಮ ನಡೆಸಿದ್ದಾನೆ.

ಅಮೆರಿಕ: ಡಾ.ವಿವೇಕ್​ ಮೂರ್ತಿ ಅನುಮೋದಿಸಲು ಸೆನೆಟ್​ ಸಮಿತಿ ವಿಚಾರಣೆ

25 Feb 2021 6:18 AM GMT
ಮೆಡಿಕಲ್​ ಸೇವೆ ವಿಷಯಕ್ಕೆ ಸಂಬಂಧಿಸಿದಂತೆ ಇದು ಅಮೆರಿಕದ ಅತ್ಯುನ್ನತ ಹುದ್ದೆಯಾಗಿದೆ.

ಕಿತ್ತಾಟದ ನಡುವೆಯೂ ವೃತ್ತಿಪರತೆ ಮೆರೆದ ನವರಸ ನಾಯಕ

24 Feb 2021 1:03 PM GMT
ತೋತಾಪುರಿ ಸೆಟ್ನಲ್ಲಿ ಮದುಮಗನಾಗಿ ಮಿಂಚಿದ ಜಗ್ಗೇಶ್

RX 100 ಬೈಕ್​ನಲ್ಲಿ ಜಾಗ್ವಾರ್ ಸ್ಟಾರ್ ನಿಖಿಲ್​ ಕುಮಾರಸ್ವಾಮಿ ಜಾಲಿರೈಡ್

24 Feb 2021 11:43 AM GMT
ಪತ್ನಿ ಜೊತೆ ಫಾರ್ಮ್ಹೌಸ್ ಸುತ್ತಾಡಿದ ನಿಖಿಲ್ ಕುಮಾರ್

ತೆಲುಗು ನಾಡಿನಲ್ಲಿ ಮತ್ತೆ ಬುದ್ಧಿವಂತನ ಮೇನಿಯಾ

22 Feb 2021 2:25 PM GMT
ಗನಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಉಪೇಂದ್ರ

ಧೋನಿ ನಿವೃತ್ತಿಗೂ ಮುಂಚೆ ಸರಣಿ ಗೆಲ್ಲಲು ಬಯಸಿದ್ದೆ - ರಾಬಿನ್​ ಉತ್ತಪ್ಪ

22 Feb 2021 5:43 AM GMT
ಇದುವರೆಗೆ ಐಪಿಎಲ್‌ನಲ್ಲಿ ಅವರು 24 ಅರ್ಧಶತಕಗಳ ಜೊತೆ ಸುಮಾರು 130 ರ ಸ್ಟ್ರೈಕ್ ರೇಟ್‌ನಲ್ಲಿ 4607 ರನ್ ಗಳಿಸಿದ್ದಾರೆ.

ಚಿತ್ರರಂಗದಲ್ಲಿ 35 ವರ್ಷ ಪೂರೈಸಿದ ಶಿವರಾಜ್‌ಕುಮಾರ್

19 Feb 2021 1:30 PM GMT
ತಮ್ಮ 35 ವರ್ಷಗಳ ಕರಿಯರ್ನಲ್ಲಿ ಶಿವಣ್ಣ 120ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿದ್ದಾರೆ.

ಬಜೆಟ್​ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪ್ರತಿಕ್ರಿಯೆ

19 Feb 2021 6:14 AM GMT
ಬಜೆಟ್ ಸಿದ್ಧತೆ ಕೂಡ ಒಂದು ರೂಪಕ್ಕೆ ಬರ್ತಿದೆ

ಪುದುಚೇರಿ ಲೆಫ್ಟಿನೆಂಟ್ ಗವರ್ನರ್​ ಆಗಿ ಡಾ.ತಮಿಳಿಸೈ ಸೌಂದರರಾಜನ್ ಅಧಿಕಾರ ಸ್ವೀಕಾರ

18 Feb 2021 5:44 AM GMT
ತಮಿಳಿಸೈ ಸೌಂದರರಾಜನ್ ಅವರು ಪುದುಚೇರಿಯ ಹೆಚ್ಚುವರಿ ಜವಾಬ್ದಾರಿ ವಹಿಸುವಂತೆ ರಾಷ್ಟ್ರಪತಿ ಭವನ ಸೂಚನೆ ನೀಡಿತ್ತು

ಪಂಚಮಶಾಲಿ ಶ್ರೀಗಳಿಗೆ ಆಶ್ರಯ ನೀಡಿದ್ದ ಸಂಸ್ಥೆ ಮೇಲೆ ಐಟಿ ದಾಳಿ

17 Feb 2021 10:31 AM GMT
ಖಾಸಗಿ ಆಸ್ಪತ್ರೆ ಮೆಡಿಕಲ್ ಕಾಲೇಜನ್ನ ಗುರಿಯಾಗಿಸಿ ಐಟಿ ದಾಳಿ

ENG VS IND 2nd Test: ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಆರ್​ ಅಶ್ವಿನ್​ ಕಮಾಲ್​

16 Feb 2021 5:29 AM GMT
ಅಶ್ವಿನ್ ಅವರು ಈ ಪಂದ್ಯದಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕ್ರೀಸ್​​ಗೆ ಇಳಿದು ಶತಕ ಬಾರಿಸಿ ವಿಶೇಷ ದಾಖಲೆಗೆ ಬರೆದಿದ್ದಾರೆ.

England VS India 2nd Test: ಸ್ವಿನ್ನರ್​ ರವಿಚಂದ್ರನ್​ ಅಶ್ವಿನ್​ ವಿಶೇಷ ದಾಖಲೆ

15 Feb 2021 5:30 AM GMT
ಸ್ಟುವರ್ಟ್ ಬ್ರಾಡ್ ಅವರ ವಿಕೆಟ್ ಉರುಳುತ್ತಿದ್ದಂತೆ, ಟೆಸ್ಟ್ ಕ್ರಿಕೆಟ್​ನಲ್ಲಿ 200 ಎಡಗೈ ಬ್ಯಾಟ್ಸ್ ಮನ್ ವಿಕೆಟ್ ಪಡೆದ ಸಾಧನೆ ಸಹ ಮಾಡಿದರು

ಪ್ರೇಮಿಗಳ ದಿನದಂದು 'ದಿಯಾ' ಸಿನಿಮಾ ರಿ-ರೀಲಿಸ್

13 Feb 2021 12:03 PM GMT
ಚಿತ್ರದಲ್ಲಿನ ಪ್ರೇಮಕಥೆಗೆ ಯುವಸಮೂಹ ಸಿಕ್ಕಾಪಟ್ಟೆ ಫಿದಾ ಆಗಿತ್ತು

England VS India 2nd Test: ಆರಂಭದಲ್ಲಿಯೇ ಎಡವಿದ ಭಾರತ 3 ವಿಕೆಟ್​ ನಷ್ಟಕ್ಕೆ 100 ರನ್​

13 Feb 2021 6:03 AM GMT
ಈ ಪಂದ್ಯದಲ್ಲಿ ಸ್ಥಾನ ಪಡೆದಿರುವ ಸ್ಪಿನ್​ ಬೌಲರ್​ ಅಕ್ಷರ್‌ ಪಟೇಲ್‌ ಅವರ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿದೆ

COVID 19 World Updates: ವಿಶ್ವದಲ್ಲಿ 2,54,38,749 ಸಕ್ರಿಯ ಪ್ರಕರಣಗಳಿವೆ.

12 Feb 2021 10:50 AM GMT
ವಿಶ್ವದಾದ್ಯಂತ ಇದುವರೆಗೆ 10.82 ಕೋಟಿಗೂ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆ

ಐಪಿಎಲ್​ ಹರಾಜು: ಎಂಟು ಮಂದಿ ವಿದೇಶಿ ಮತ್ತು ಇಬ್ಬರು ಭಾರತೀಯ ಆಟಗಾರರಿಗೆ ಮೂಲಬೆಲೆ ನಿಗದಿ

12 Feb 2021 5:49 AM GMT
ಐಪಿಎಲ್ ವಾರ್ಷಿಕ ಟೂರ್ನಿಯೂ ಈ ವರ್ಷ ಏಪ್ರಿಲ್ ಮೇ ತಿಂಗಳಲ್ಲಿ ನಡೆಯಲಿದೆ.