Top

You Searched For "sandalwood actor"

ರಾಬರ್ಟ್​ ಚಿತ್ರದ ಸ್ಟಾರ್ ನಟ ಡಬ್ಬಿಂಗ್​ ಕಂಪ್ಲೀಟ್​

23 Oct 2020 12:04 PM GMT
ಪ್ರಮುಖ ಪಾತ್ರದಲ್ಲಿ ಮಿಂಚಿರುವ ಟಾಲಿವುಡ್​ ಸ್ಟಾರ್ ಜಗಪತಿಬಾಬು ರಾಬರ್ಟ್​ ಡಬ್ಬಿಂಗ್​ ಕಂಪ್ಲೀಟ್

ನೀರ್​ದೋಸೆ ನಿರ್ದೇಶಕ ವಿಜಯ್ ಪ್ರಸಾದ್ ಜೊತೆ ಸತೀಶ್​ ನೀನಾಸಂ ಹೊಸ ಸಿನಿಮಾ

16 Oct 2020 9:50 AM GMT
ಹೊಸ ಚಿತ್ರಕ್ಕೆ ಟೈಟಲ್​ ಫಿಕ್ಸ್​ ಆಗಿದ್ದು, ಶೂಟಿಂಗ್​ ಶುರು ಮಾಡೋ ಪ್ಲಾನ್​ನಲ್ಲಿದೆ ಚಿತ್ರತಂಡ

ಜೋರಾಗಿದೆ ಸೆಲೆಬ್ರೆಟಿಗಳ ಗ್ರೀನ್ ಇಂಡಿಯಾ ಚಾಲೆಂಜ್

5 Oct 2020 12:19 PM GMT
ರಕ್ಷಿತ್ ಶೆಟ್ಟಿಯನ್ನ ನಾಮಿನೇಟ್​ ಮಾಡಿರೋದು ಬಹುಭಾಷಾ ನಟ ಪ್ರಕಾಶ್​ ರೈ

ಅಪ್ಪು,ಜಾನಿ ಮಾಸ್ಟರ್​ ಕಾಂಬೋದಲ್ಲಿ 'ಯುವರತ್ನ' ಇಂಟ್ರೋಡಕ್ಷನ್ ಸಾಂಗ್

5 Oct 2020 12:12 PM GMT
ಅಪ್ಪು ಗೋವಾದಲ್ಲಿರುವಂತಹ ಒಂದಷ್ಟು ಫೋಟೋಸ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಮೇಘನಾ ಪಕ್ಕದಲ್ಲೇ ನಿಂತು ಹರಸಿ ಹಾರೈಸಿದ ಚಿರಂಜೀವಿ ಸರ್ಜಾ..!

5 Oct 2020 11:56 AM GMT
ಇದೀಗ ಜೂನಿಯರ್​ ಚಿರು ನಿರೀಕ್ಷೆಯಲ್ಲಿರೋ ಮೇಘನಾಗೆ ಸೀಮಂತ ಶಾಸ್ತ್ರ ನೆರವೇರಿದೆ.

ಚಂದನವನದ ಹ್ಯಾಸ ನಟ ರಾಕ್​ಲೈನ್​ ಸುಧಾಕರ್​ ವಿಧಿವಶ

24 Sep 2020 7:31 AM GMT
ಅವರು ಬೆಳಿಗ್ಗೆಯಸಷ್ಟೇ ಶುಗರ್​ಲೆಸ್​ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ ದಿಢೀರ್​ ಅಂತ ಹೃದಯಾಘಾತ ಆಗಿದೆ.

ಅಣ್ಣನ ಅಗಲಿಕೆಯಿಂದ ಕೊಂಚ ಚೇತರಿಸಿಕೊಂಡ ಧ್ರುವಾ ಶೂಟಿಂಗ್​ನಲ್ಲಿ ಭಾಗಿ

23 Sep 2020 11:37 AM GMT
ಸಹೋದರ ಚಿರು ಸರ್ಜಾ ಅಗಲಿಕೆಯಿಂದ ಬೇಸರದಲ್ಲಿದ್ದ ಧ್ರುವಾ , ಈಗಷ್ಟೇ ಕೊಂಚ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಪೊಗರು ಶೂಟಿಂಗ್​ಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ಅಭಿಮಾನಿಗಳ ಜೊತೆ ದೊಡ್ಮನೆ ಯುವರಾಜನ ಸಮಾಗಮ

22 Sep 2020 11:58 AM GMT
ಸುಮಾರು 500ಕ್ಕೂ ಹೆಚ್ಚು ಅಭಿಮಾನಿಗಳು ಜೊತೆಗೂಡಿ, ಯುವರಾಜ್​ಕುಮಾರ್​ಗೆ ಹೂಗುಚ್ಚ ನೀಡಿ, ಕೆಜಿಗಟ್ಟಲೆ ಹೂವಿನ ಹಾರಗಳನ್ನ ಹಾಕಿ, ಹೂವಿನ ಅಭಿಷೇಕ ಮಾಡಿ, ಸ್ಯಾಂಡಲ್​ವುಡ್​ ಅದ್ದೂರಿ ಎಂಟ್ರಿ ಕೊಡುವಂತೆ ಶುಭ ಹಾರೈಸಿದ್ದಾರೆ.

ಆರ್​ಸಿಬಿ ಜೆರ್ಸಿಯಲ್ಲಿ ಮಿಂಚಿದ ಸ್ಯಾಂಡಲ್​​ವುಡ್​ ಸೆಂಚುರಿ ಸ್ಟಾರ್​ ಶಿವಣ್ಣ

22 Sep 2020 9:38 AM GMT
  • ಆರ್​ಸಿಬಿ ತಂಡಕ್ಕೆ ಸ್ಯಾಂಡಲ್​ವುಡ್​ ಸೆಂಚುರಿ ಸ್ಟಾರ್ ಶಿವಣ್ಣ ಜೈ.
  • ಆರ್​ಸಿಬಿ ಜೆರ್ಸಿ ತೊಟ್ಟು ಶಿವರಾಜ್​​​ ಕುಮಾರ್​ ಮಿಂಚಿಂಗ್.
  • ಆರ್​​ಸಿಬಿ ಫ್ಯಾನ್ಸ್ ಜೊತೆ ಫೋಟೊ ಕ್ಲಿಕ್ಕಿಸಿದ ಹ್ಯಾಟ್ರಿಕ್ ಹೀರೋ.
  • 'ಲೀಡರ್' ಜೋಶ್​ ನೋಡಿ ಫಾನ್ಸ್​ ಫುಲ್ ಖುಷ್​.

ಪುಟ್ಟ ಬಾಲಕನ 'ಬಬ್ರುವಾಹನ' ಡೈಲಾಗ್​ಗೆ ಪವರ್​ಸ್ಟಾರ್ ಫಿದಾ

14 Sep 2020 5:22 AM GMT
'ಅಭಿಮಾನಿಗಳೇ ದೇವ್ರು' ಅಣ್ಣಾವ್ರ ಮಾತನ್ನ ಸ್ಮರಿಸಿದ ದೊಡ್ಮನೆ ಹುಡುಗ.

24 ವರ್ಷಗಳ ಹಿಂದೆ ಹೇಗಿತ್ತು ಗೊತ್ತಾ ಶಿವಣ್ಣ ಕ್ರೇಜ್..?

10 Sep 2020 11:09 AM GMT
  • ಜನುಮದ ಜೋಡಿ ರಜತ ಮಹೋತ್ಸವ ಎಕ್ಸ್​​ಕ್ಲೂಸಿವ್​​ ಸುದ್ದಿ.
  • ಮಂಡ್ಯದಲ್ಲಿ ನಡೆದಿದ್ದ ಅದ್ಧೂರಿ ಕಾರ್ಯಕ್ರಮ ವೀಡಿಯೋ ವೈರಲ್.
  • ವೇದಿಕೆಯಲ್ಲಿ ಹಾಡು ಹಾಡಿ ಕುಣಿದು ಕುಪ್ಪಳಿಸಿದ ಹ್ಯಾಟ್ರಿಕ್​ ಹೀರೋ.

ಬುದ್ದಿವಂತನ ತಾಕತ್ತು ನೋಡಿ ಶಿವಣ್ಣ ಹೇಳಿದ್ದೇನು?

1 Sep 2020 6:24 AM GMT
  • ಉಪೇಂದ್ರ ಸರಸ್ವತಿ ಪುತ್ರ, ಅದ್ಭುತ ನಿರ್ದೇಶಕ - ನಟ ಶಿವರಾಜ್​ ಕುಮಾರ್.
  • ಓಂ ಸಿನಿಮಾ ಆಗೋದಕ್ಕೆ ಶಿವಣ್ಣನೇ ಕಾರಣ - ನಟ, ನಿರ್ದೇಶಕ ಉಪೇಂದ್ರ

ಸುದೀಪಿಯನ್ಸ್​​ ಕಿಚ್ಚೋತ್ಸವಕ್ಕೆ ಸೆಂಚುರಿ ಸ್ಟಾರ್​​ ಸಾಥ್

31 Aug 2020 10:03 AM GMT
ಸೋಷಿಯಲ್​ ಮೀಡಿಯಾದಲ್ಲಿ ಈಗಾಗಲೇ ಕಿಚ್ಚೋತ್ಸವ ಶುರುವಾಗಿದ್ದು, ಸೆಂಚುರಿ ಸ್ಟಾರ್​ ಸಾಥ್​ ಸಿಕ್ಕಿರೋದು ವಿಶೇಷ.