Home > d k shivakumar
You Searched For "d k shivakumar"
ಸೌಮ್ಯ ರೆಡ್ಡಿ ಪರವಾಗಿ ನಾನು ನಿಲ್ಲುತ್ತೇನೆ - ಡಿ.ಕೆ ಶಿವಕುಮಾರ್
23 Jan 2021 6:57 AM GMTನಾವು ಯಾವುದೇ ತಪ್ಪು ಮಾಡಿಲ್ಲ, ಅವರ ಪಾರ್ಟಿಯವರ ಮೇಲೆ ಕೇಸ್ ಹಾಕ್ತಾರಾ(?)
ವಲಸಿಗ ಸಚಿವರ ಪರಿಸ್ದಿತಿ ಬಗ್ಗೆ ಡಿ.ಕೆ ಶಿವಕುಮಾರ್ ಲೇವಡಿ
22 Jan 2021 8:20 AM GMTಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಅವಘಡ ನಡೆದಿದೆ.
ಇಲ್ಲಿರುವ ಮರಾಠಿಗರು ನಮ್ಮವರು, ಅವರು ಕನ್ನಡಿಗರು - ಡಿ.ಕೆ ಶಿವಕುಮಾರ್
19 Jan 2021 7:46 AM GMTಮರಾಠ-ಕನ್ನಡಿಗ ಎಂಬ ಭಾವನೆ ಬೀಜ ಬಿತ್ತಿದ್ದೇ ಸರ್ಕಾರ
ಗ್ರಾಮ ಪಂಚಾಯತಿ ಚುನಾವಣೆಗೆ ಒಂಬತ್ತು ಟೀಂ ರಚನೆ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
30 Nov 2020 12:59 PM GMTಇಂದು ಪಂಚಾಯ್ತಿ ಚುನಾವಣೆ ಘೋಷಣೆಯಾಗಿದೆ. ಕೋರ್ಟ್ ಆದೇಶದಿಂದ ಚುನಾವಣೆ ಘೋಷಣೆಯಾಗಿದೆ ಇದಕ್ಕೆ ನಾವು ಸ್ವಾಗತ ಮಾಡುತ್ತೇವೆ
ಯಾರೋ ಏನೋ ಮಾಡಿ ನಮ್ಮ ಮೇಲೆ ಗೂಬೆ ಕೂರಿಸುವುದು ಬೇಡ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
25 Nov 2020 8:53 AM GMTಅಹ್ಮದ್ ಪಟೇಲ್ ಅವರ ನಿಧನ ತುಂಬಲಾರದ ನಷ್ಟವಾಗಿದೆ ಅವರ ಅಂತ್ಯಕ್ರಿಯೆಗೆ ನಾನು ಹೋಗುತ್ತೇನೆ
ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿ ತೋರಿಸುತ್ತೆ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
11 Nov 2020 6:57 AM GMTಘಟನೆ ಸರಿಯೋ ತಪ್ಪೋ ಸಿಎಂಗೆ ಬಿಡುತ್ತೇನೆ. ಈ ಪ್ರಕರಣವನ್ನ ಗಂಭೀರವಾಗಿ ನೋಡುತ್ತಿದ್ದೇವೆ
ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ
5 Nov 2020 7:20 AM GMTಆ ಭಾಗದ ಬಿಜೆಪಿ ನಾಯಕರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಪ್ರಭಾವಿ ಎಂದು ಮಟ್ಟ ಹಾಕೋಕೆ ಹೊರಟಿದ್ದಾರೆ
ಅಧಿಕಾರ ದುರ್ಬಳಕೆ ಚುನಾವಣಾ ಅಧಿಕಾರಿಗಳಿಗೆ ದೂರು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
2 Nov 2020 11:10 AM GMT56 ಮತಗಳು ಒಂದೇ ವಿಳಾಸದಲ್ಲಿ ಇದೆ. ಕೊಟ್ಟಿಗೆಪಾಳ್ಯ ಭೂತ್ 292ನಲ್ಲಿ 56 ನಕಲಿ ಮತದಾರರಿದ್ದಾರೆ. ಭೂತ್ ಸಂಖ್ಯೆ 362, ಮನೆ ಸಂಖ್ಯೆ 15, ಮತಗಳು 10 ಹೀಗೆ ನಕಲಿ ಮತದಾರರನ್ನು ಮುನಿರತ್ನ ಸೃಷ್ಟಿಸಿದ್ದಾರೆ
ನೀನು ಗಂಡನ ಹೆಸರು ಉಪಯೋಗಿಸಬೇಡ ಅಂತಾಳೆ ನಮ್ಮಕ್ಕ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
23 Oct 2020 10:10 AM GMTನನ್ನನ್ನ ಒಕ್ಕಲಿಗ ಪ್ರತಿನಿಧಿಯೆಂದು ಗುರ್ತಿಸಿದ್ದೀರ, ಜೈಲಿನಲ್ಲಿದ್ದಾಗ ನನ್ನನ್ನ ಬೆಂಬಲಿಸಿದ್ದೀರ, ಇದನ್ನ ನಾನು ಯಾವತ್ತೂ ಮರೆಯುವುದಿಲ್ಲ
ಕಾಂಗ್ರೆಸ್ನ ಎಲ್ಲಾ ಶಾಸಕರು ನಿರುದ್ಯೋಗಿಗಳು - ಬಿಜೆಪಿ ಅಭ್ಯರ್ಥಿ ಮುನಿರತ್ನ
23 Oct 2020 8:10 AM GMTಕಾಂಗ್ರೆಸ್ನ ಎಲ್ಲಾ ಶಾಸಕರು ನಿರುದ್ಯೋಗಿಗಳು. ನಾನು ಕಾಂಗ್ರೆಸ್ ಶಾಸಕರ ಸಂಪರ್ಕ ಮಾಡುತ್ತಿಲ್ಲ. ನಿರುದ್ಯೋಗಿಗಳ ಸಂಪರ್ಕ ನಾನು ಮಾಡೋಲ್ಲ
ರಾಜ್ಯಕ್ಕೆ ದ್ರೋಹ ಮಾಡುತ್ತಿರೋದು ಎಂಪಿಗಳು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
18 Sep 2020 9:39 AM GMT- ಸಂಸದರು ಮುಖ್ಯಮಂತ್ರಿಗಳಿಗೆ ಸಾಥ್ ಕೊಡಬೇಕು, ಕೊಡುತ್ತಿಲ್ಲ.
- ಸಿಎಂ ಬರ್ತಾರೆ, ಹೋಗ್ತಾರೆ, ಅವರನ್ನ ಕಾಯಬೇಕಿಲ್ಲ.
- ಬರೀ ಇಬ್ಬರು ಹೆಣ್ಮಕ್ಕಳನ್ನೇ ತೋರಿಸೋದೇ ಆಗಿದೆ.