Top

You Searched For "bjp"

ಸರ್ಕಾರ ಎಲ್ಲಿಯೂ ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ- ಡಿ.ಕೆ ಶಿವಕುಮಾರ್​ ಕಿಡಿ

21 April 2021 7:39 AM GMT
ಪ್ರಧಾನಿ ಸಂದೇಶದ ನಂತರ ರಾಜ್ಯ ಸರ್ಕಾರದ ಕೆಲ ನಿರ್ಧಾರಗಳು ಬದಲು

ಇವರೇನು ಹರಿಶ್ಚಂದ್ರರ ಮಕ್ಕಳೇ - ಮಲ್ಲಿಕಾರ್ಜುನ್​ ಖರ್ಗೆ ಅಕ್ರೋಶ

5 April 2021 8:25 AM GMT
ಸಂವಿಧಾನವನ್ನು ಇವರು ಒಪ್ಪಲ್ಲ. ಪ್ರಜಾಪ್ರಭುತ್ವವನ್ನೂ ಇವರು ಒಪ್ಪಲ್ಲ.

ನಾನು ಜಗ್ಗುವುದೂ ಇಲ್ಲ ಬಗ್ಗುವುದೂ ಇಲ್ಲ - ಸಚಿವ ಕೆ.ಎಸ್​ ಈಶ್ವರಪ್ಪ

3 April 2021 7:56 AM GMT
ನಮ್ಮ ಸಮಸ್ಯೆಗಳನ್ನು ಕೆಲವೇ ದಿನದಲ್ಲಿ ಪರಿಹರಿಸುವ ಭರವಸೆಯನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ನೀಡಿದ್ದಾರೆ.

ಡಿಕೆಶಿ ಕೇಳಿ ಭಾರತೀಯ ಜನತಾ ಪಕ್ಷ ಆಡಳಿತ ಮಾಡಲ್ಲ - ಗೋವಿಂದ ಕಾರಜೋಳ

3 April 2021 6:34 AM GMT
ಅಸ್ಪೃಶ್ಯರು ಹಿಂದುಳಿದವರು ದಲಿತರು, ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ

ಬಿರುಬೇಸಿಗೆಯಲ್ಲೂ ಜೋರಾಯ್ತು ಬೈ ಎಲೆಕ್ಷನ್ ಕಾವು

2 April 2021 12:31 PM GMT
ಏಪ್ರಿಲ್ 5 ರ ನಂತರ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರ ಪ್ರಚಾರ

ರಾಜ್ಯಪಾಲರ ಅಂಗಳಕ್ಕೆ ತೆಗೆದುಕೊಂಡು ಹೋಗಿದ್ದು ಸರಿಯಲ್ಲ

1 April 2021 11:35 AM GMT
ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ಮಾಡಬೇಕು. ನಮ್ಮದು ಶಿಸ್ತಿನ ಪಕ್ಷ. ಮುಖ್ಯಮಂತ್ರಿಗಳ ಜೊತೆಗೆ ಕುಳಿತು ಮಾತುಕತೆ ಮಾಡಲಿ

ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು

1 April 2021 7:02 AM GMT
ರಾಜ್ಯಪಾಲರ ಮುಂದೆ ಯಾಕೆ ಹೋಗಬೇಕಿತ್ತು(?) ಹಿರಿಯರಿದ್ದಾರೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಟೀಕೆಗೆ ಸಚಿವ ಸಿ.ಪಿ ಯೋಗೇಶ್ವರ್​ ಸ್ಪಷ್ಟನೆ

2 March 2021 6:43 AM GMT
ನಮ್ಮ ಕಾರ್ಯಕರ್ತರಿಗೆ ಶಿಫಾರಸು ಮಾಡಬಾರದಾ? ಅದನ್ನು ಟೀಕೆ ಮಾಡಿದರೆ ಹೇಗೆ? ಆದ್ದರಿಂದ ತಡೆದುಕೊಳ್ಳಲು ಆಗದೆ ವೈಯಕ್ತಿಕವಾಗಿ ಟೀಕೆ ಮಾಡಿದ್ದೇನೆ.

ಇವರಿಬ್ಬರು ಸೇರಿ ಕಾಂಗ್ರೇಸ್ ಪಕ್ಷವನ್ನು ಮುಗಿಸುತ್ತಾರೆ ನೋಡಿಕೊಳ್ಳಲಿ - ಕೆ.ಎಸ್​ ಈಶ್ವರಪ್ಪ

27 Feb 2021 12:22 PM GMT
ಮೊದಲು ನಿಮ್ಮ ಪಕ್ಷ ಉಳಿಸಿಕೊಳ್ಲಿ, ಆಮೇಲೆ ಬಿಜೆಪಿ ಬಗ್ಗೆ ಕುಮಾರಸ್ವಾಮಿ ಮಾತನಾಡಲಿ

ಎಂಪಿಗಳ ಕ್ಷೇತ್ರಕ್ಕೆ ಸಂಬಳ ಇಲ್ಲ ಅದು ಕೂಡ ಕಡಿತವಾಗಿದೆ - ವಿ.ಶ್ರೀನಿವಾಸ್ ಪ್ರಸಾದ್

26 Feb 2021 10:00 AM GMT
ಪಂಚಮಶಾಲಿಗಳು ನಮ್ಮ ಪಕ್ಷದ ಬೆನ್ನೆಲುಬು. ಅವರು ನಮ್ಮನ್ನ 2ಎಗೆ ಸೇರಿಸುವಂತೆ ತಿರುಗಿಬಿದ್ದಿದ್ದಾರೆ ಅವರನ್ನ ಸೇರಿಸುತ್ತೀರೇನು(?)

ಸರಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ - ಬಿ.ಶ್ರೀರಾಮುಲು

27 Jan 2021 10:05 AM GMT
ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ ಕಾಂಗ್ರೇಸ್ ಬಳಿ ಮುಖ ಇಲ್ಲ ಹಾಗಾಗಿ ರೈತರ ಹೆಸರು ಹೇಳಿಕೊಂಡು ಹೋರಾಟ ಮೂಲಕ ಹೋಗಲು ಷಡ್ಯಂತ್ರ ನಡೆಯುತ್ತಿದೆ

ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ - ಸಿಎಂ ಬಿಎಸ್​ ಯಡಿಯೂರಪ್ಪ

23 Jan 2021 7:10 AM GMT
ಕೋವಿಡ್ ಕಾರಣದಿಂದ ಸಂಪನ್ಮೂಲ ಕೊರತೆ ಉಂಟಾಗಿದೆ. ಹೀಗಾಗಿ ಸಹಜವಾಗಿಯೇ ಬಜೆಟ್ ಗಾತ್ರ ಕಳೆದ ಬಾರಿಗಿಂತ ಕಡಿಮೆ ಇರಲಿದೆ.

ಕುಮಾರಸ್ವಾಮಿ ಜೊತೆ ಒಬ್ಬರೇ ಕೈ ಎತ್ತಿ...ಎತ್ತಿ ಅವರೊಬ್ಬರೇ ಆಕ್ಸಿಜನ್ ಕುಡಿದ್ರು - ಸಚಿವ ಆರ್​ ಅಶೋಕ್​

22 Jan 2021 9:55 AM GMT
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ಸರ್ಕಾರ ಐಸಿಯು, ಆಕ್ಸಿಜನ್​ನಲ್ಲಿ ನಡೆಯುತ್ತಿದೆ ಎಂದಿದ್ದರು

ಬಿಎಸ್​ವೈ ಸಂಪುಟದಲ್ಲಿ ಏಳು ಶಾಸಕರಿಗೆ ಮಂತ್ರಿ ಸ್ಥಾನ ಸಿಗಲಿದೆ - ಸಚಿವ ಬಿ. ಶ್ರೀರಾಮುಲು

11 Jan 2021 8:21 AM GMT
ಸಿದ್ದರಾಮಯ್ಯನವರು ಯಡಿಯೂರಪ್ಪನವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ

ನಕಲಿ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​ ಹಸಿರು ಶಾಲಿಗೆ ಅಪಮಾನ ಮಾಡಿದ್ದಾರೆ

18 Dec 2020 7:41 AM GMT
ನಕಲಿ ಹೋರಾಟಗಾರ ಯಾವತ್ತಾದ್ರು ಹೊಲ ಉತ್ತಿದ್ದಾರಾ(?) ಅವರ ಆದಾಯದ ಮೂಲ ಬಹಿರಂಗ ಮಾಡಲಿ

ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

17 Dec 2020 11:08 AM GMT
ಮತಾಂಧ, ದೇಶದ್ರೋಹಿ ಎಂದು ಜಮೀರ್ ವಿರುದ್ಧ ರೇಣುಕಾಚಾರ್ಯ ಅವರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು

'21 ಶತಮಾನದ 22ನೇ ವರ್ಷದಲ್ಲಿ ಬೆಂಗಳೂರು ನಗರ ಹೇಗಿರಬೇಕು ಎಂಬ ಬಗ್ಗೆ ನೀಲಿ ನಕ್ಷೆ ರಚಿಸಲಾಗಿದೆ'

17 Dec 2020 7:12 AM GMT
ಪ್ರಧಾನಿ ಮೋದಿ ಕೂಡ ಮಾರ್ಗದರ್ಶನ ಮಾಡಿದ್ದರು. ಪ್ರಧಾನಿ ಮಾತುಗಳಿಂದ ನಾನು ಪ್ರೇರಿತನಾಗಿದ್ದೇನೆ.

ಕಾಂಗ್ರೆಸ್​​ನವರು ಅವತ್ತು ಮಾಡಿದ ಅವಮಾನಕ್ಕೆ ಇವತ್ತು ಸೇಡು ತೀರಿಸಿದ್ದೇವೆ - ಸಚಿವ ಆರ್​.ಅಶೋಕ್​

10 Dec 2020 5:45 AM GMT
ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದೆ ಗವರ್ನರ್ ಬಳಿ ಹೋಗಿ ತಡೆ ಹಿಡಿದ್ದದ್ದು ಯಾಕೆ(?)

ಭಾರತ ಬಂದ್​ನಂತಹ ಕಟು ನಿರ್ಧಾರ ಕೈಗೊಳ್ಳುವುದು ಸರಿಯಲ್ಲ- ಸಿಎಂ ಬಿಎಸ್​ವೈ

7 Dec 2020 9:19 AM GMT
ಪ್ರಧಾನಿಗಳೇ ರೈತರನ್ನು ಕರೆದು ಸಮಾಧಾನ ಮಾಡಲು ಮುಂದಾದರೂ ಕೆಲವರು ಹಠ ಮಾಡುತ್ತಿದ್ದಾರೆ

ಕ್ರಾಸ್ ​ಬೀಡ್ ನಾಯಿಗೆ ಮಾಡೋದ್ರೀ, ಮನುಷ್ಯರಿಗೆ ಅಲ್ಲ - ಸಚಿವ ಕೆ.ಎಸ್​ ಈಶ್ವರಪ್ಪ

7 Dec 2020 6:10 AM GMT
ಸಿದ್ದರಾಮಯ್ಯ ವಯಸ್ಸಾದ ಗೋವನ್ನು ಕಸಾಯಿಖಾನೆಗೆ (Slaughterhouse) ಕೊಡದೇ ಬಿಜೆಪಿ ಆರ್​ಎಸ್​​ಎಸ್​ ಲೀಡರ್​ಗಳ ಮನೆ ಮುಂದೆ ಬಿಟ್ಟುಕೊಳ್ಳಲಿ ಎಂದಿದ್ದಾರೆ.

ಉಪಚುನಾವಣೆ ಮತ ಎಣಿಕೆ : ಆರ್​ಆರ್​ ನಗರ- ಶಿರಾ ಎರಡು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ

10 Nov 2020 6:13 AM GMT
ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿವಾಗಿದೆ.

ಕಾಂಗ್ರೆಸಿಗರಿಗೆ ಜಾಗತಿಕ ಮಟ್ಟದ ಅತ್ಯುತ್ತಮ ಪ್ರಶಸ್ತಿ ಕೊಡಬೇಕು - ಡಿಸಿಎಂ ಲಕ್ಷ್ಮಣ್​ ಸವದಿ

6 Nov 2020 5:32 AM GMT
ಸುಳ್ಳು ಆರೋಪ ಮಾಡಲೆಂದೇ ಕಾಂಗ್ರೆಸ್ಸಿಗರು ಪಾಂಡಿತ್ಯ ಗಳಿಸಿದ್ದಾರೆ

ಶಿರಾ ಉಪಚುನಾವಣೆ: 3 ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತ ಚಲಾಯಿಸಿದರು

3 Nov 2020 12:04 PM GMT
ಶಿರಾ ವಿಧಾನಸಭೆ ಚುನಾವಣೆ ಯಾವುದೇ ಸದ್ದುಗದ್ದಲವಿಲ್ಲದೆ ಶಾಂತವಾಗಿ ನಡೆಯಿತು. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತಚಲಾಯಿಸಿದರು.

ಕೊರೊನಾ ಬಗ್ಗೆ ಆತಂಕ ಪಡದೆ ಬಂದು ಮತದಾನ ಮಾಡಿ - ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್​

2 Nov 2020 9:41 AM GMT
ಕೋವಿಡ್ ಸೋಂಕಿತರು, ಐಸೋಲೇಷನ್, ಕ್ವಾರಂಟೈನ್​ನಲ್ಲಿರೋರಿಗೂ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ

ಜನರನ್ನ ಭಯ ಭೀತಿಗೊಳಿಸೋದು ಮುನಿರತ್ನ ಹವ್ಯಾಸ - ಡಿ.ಕೆ ಸುರೇಶ್

26 Oct 2020 6:24 AM GMT
ನಮ್ಮ ಲೀಗಲ್ ಟೀಂ ಅದನ್ನ ಪರಿಶೀಲಿಸುತ್ತಿದೆ. ಅದರ ವಿರುದ್ಧವೂ ನಾವು ದೂರು ನೀಡುತ್ತೇವೆ

ನಾನು ಬಿಜೆಪಿ ಪಕ್ಷದ ಕಾರ್ಯಕರ್ತ - ಮಾಜಿ ಶಾಸಕ ಮುನಿರತ್ನ

13 Oct 2020 6:40 AM GMT
ನಾನು ಅಧ್ಯಕ್ಷರನ್ನ ಭೇಟಿ ಮಾಡಿ ಮಾತನಾಡಿದ್ದೇನೆ, ನಾನು ಬಿಜೆಪಿ ಪಕ್ಷದ ಕಾರ್ಯಕರ್ತ