Top

You Searched For "Siddaramaiah"

ಸಾರಿಗೆ ನೌಕರರನ್ನು ಬೆದರಿಸ್ತಿನಿ ಅಂದ್ರೆ ಅದು ಮೂರ್ಖತನ - ಸಿದ್ದರಾಮಯ್ಯ

13 April 2021 11:53 AM GMT
ಕೊರೊನಾ ನಿಯಮ ಅವರು ಫಾಲೋ ಮಾಡಿದ್ರೆ..ನಾವು ಮಾಡ್ತಿದ್ವಿ..

ಅರುಣ್ ಸಿಂಗ್ ಅವರಿಂದ ನಾವು ಪಾಠ ಕಲಿಬೇಕಾ - ಸಿದ್ದರಾಮಯ್ಯ ಪ್ರಶ್ನೆ

10 April 2021 6:15 AM GMT
ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ಎಲ್ಲರನ್ನ ಪ್ರೀತಿಸುವುದು ಮನುಷ್ಯತ್ವದ ಧರ್ಮ

ದೋ ನಂಬರ್​ ಬಟನ್ ಒತ್ತಿದರೆ ಯಡಿಯೂರಪ್ಪ ಕುಯ್ಯಿ ಎನ್ನಬೇಕು - ಸಿದ್ದರಾಮಯ್ಯ

9 April 2021 12:20 PM GMT
ಮೋದಿ ಭರವಸೆಗಳನ್ನು ನೋಡಿದಾಗ ಇತಿಹಾಸದಲ್ಲಿ ಅವರಂತಹ ಪ್ರಧಾನಿ ಯಾವಾಗಲೂ ಬಂದಿರಲಿಲ್ಲ, ನೋಬೆಲ್ ಪ್ರಶಸ್ತಿ ಪ್ರಧಾನಿಗೆನೇ ಸಿಗಬೇಕು.

ಸಚಿವ ಈಶ್ವರಪ್ಪ ತಮ್ಮ ರಾಜಕೀಯ ಜೀವನದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ - ಸಿದ್ದರಾಮಯ್ಯ

1 April 2021 6:25 AM GMT
ರಾಜ್ಯಪಾಲರು ತಕ್ಷಣ ಮಧ್ಯೆಪ್ರವೇಶಿಸಿ ಮುಖ್ಯಮಂತ್ರಿಯವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು

ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಗುಲಾಮರು - ಸಿದ್ದರಾಮಯ್ಯ

29 March 2021 10:16 AM GMT
ಸಿಡಿ ಲೇಡಿ ನಮ್ಮಬಳಿ ರಕ್ಷಣೆ ಕೇಳಿದ್ದಾಳೆ. ಸರಕಾರ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಹೇಳಿದ್ದೇನೆ

ಪ್ರತಿಪಕ್ಷ ಕಾಂಗ್ರೆಸ್ ಶಾಸಕರ ಧರಣಿಗೆ ಅರ್ಧಕ್ಕೆ ಕಲಾಪ ಮೊಟಕು

24 March 2021 2:10 PM GMT
ಕಾಂಗ್ರೆಸ್ ಶಾಸಕರ ಧರಣಿಗೆ ಬೆದರಿದ ಸರ್ಕಾರ ಕೊನೆಗೂ ಕಲಾಪವನ್ನ ಅರ್ಧದಲ್ಲೇ ಮೊಟಕುಗೊಳಿಸುವಲ್ಲಿ ಯಶಸ್ವಿಯಾಗಿದೆ.

ಕಾಂಗ್ರೆಸ್ ಸದಸ್ಯರ ಧರಣಿಗೆ ಎರಡು ದಿನದ ಕಲಾಪ ಬಲಿ

23 March 2021 12:16 PM GMT
  • ರಾಜ್ಯ ಸರ್ಕಾರದ ವಿರುದ್ಧ ರಮೇಶ್ ಜಾರಕಿಹೊಳಿ ಸಿಡಿ ಬ್ರಹ್ಮಾಸ್ತ್ರ ಪ್ರಯೋಗ..?
  • ಆರು ಸಚಿವರ ಕೋರ್ಟ್ ಮೊರೆಯನ್ನೂ ಪಶುಪತಾಸ್ತ್ರ ಮಾಡಿಕೊಂಡ ಕಾಂಗ್ರೆಸ್..?
  • ವಿಧಾನಸಭೆಯಲ್ಲಿ ಮುಂದುವರಿದ ಕಾಂಗ್ರೆಸ್ ಧರಣಿ..!
  • ಮೂರು ಬೇಡಿಕೆಗಳನ್ನ ಮುಂದಿಟ್ಟು ಸರ್ಕಾರದ ವಿರುದ್ಧ ಗದಾಪ್ರಹಾರ..!
  • ನಾಳೆ ಬೇಡಿಕೆಗೆ ಬಗ್ಗದಿದ್ದರೆ ಆಹೋರಾತ್ರಿಧರಣಿಯ ಎಚ್ಚರಿಕೆ..!

ಮಾಧ್ಯಮದವರ ಪ್ರಶ್ನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗರಂ

23 March 2021 8:06 AM GMT
ನಿರ್ಭಯಾ ಕೇಸಲ್ಲಿ ಏನ್ ಹೇಳಿದ್ದಾರೆ. ಎಫ್​ಐಆರ್​ ದಾಖಲು ಮಾಡಬೇಕು.

ಸದನದಲ್ಲಿ ಕಲ್ಲು ಗಣಿ ಸ್ಪೋಟ ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಗುಡುಗು

18 March 2021 12:21 PM GMT
ಅಕ್ರಮದ ಹಿಂದೆ ಬಿಜೆಪಿಯವರೇ ಇದ್ದಾರೆಂದು ನೇರ ಆರೋಪ..?

ದುಡ್ಡಿಲ್ಲದ ವ್ಯಕ್ತಿ ಇಲ್ಲಿಗೆ ಬರೋಕೆ ಸಾಧ್ಯವಿಲ್ಲ ಇದಕ್ಕೆ ನಾವೇ ಕಾರಣ - ಸಿದ್ದರಾಮಯ್ಯ

15 March 2021 12:03 PM GMT
ಭೋಜನದ ಬಳಿಕ ವಿಧಾನಸಭೆ ಕಲಾಪ ಆರಂಭವಾಯ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಜೆಟ್ ಬಗ್ಗೆ ಪ್ರಸ್ತಾಪಿಸಿ ಟೀಕಿಸಿದರು.

ಕಾಂಗ್ರೆಸ್​ನಲ್ಲಿ ಬೆಳೆಯಲು ಅವಕಾಶವಿದೆ ಅದಕ್ಕೆ ಇಂದು ಸೇರ್ಪಡೆ - ಮಧು ಬಂಗಾರಪ್ಪ

11 March 2021 8:29 AM GMT
ನನ್ನ, ಕುಮಾರಸ್ವಾಮಿ ನಡುವೆ ವೈಯಕ್ತಿಕ ಸಿಟ್ಟಿಲ್ಲ, ಈಗ ಯಾವುದೇ ಚರ್ಚೆ ಬೇಡ.

ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಲು ಬರಲ್ಲ - ಸಿದ್ದರಾಮಯ್ಯ

10 March 2021 7:55 AM GMT
ಮೀಸಲಾತಿ ಕೊಡುವ ಸಂಬಂಧ ಹಿಂದಿನ ಆಯೋಗಗಳ ವರದಿ ಬಗ್ಗೆ ಪ್ರಸ್ತಾಪಿಸಿದರು

ಬಸವರಾಜ್ ಸುಮ್ಮನೆ ಕೂರಪ್ಪ, ನನಗೆ ಮಾತನಾಡೋಕೆ ಅವಕಾಶ ಕೊಡು - ಸಿದ್ದರಾಮಯ್ಯ

9 March 2021 11:02 AM GMT
ಇಂತಹ ಸಂದರ್ಭದಲ್ಲಿ ತೆರಿಗೆ ಇಳಿಸಬೇಕು. ತೆರಿಗೆ ಇಳಿಸದೆ ಪರೋಕ್ಷ ತೆರಿಗೆ ಏರಿಸಿದರು. ಜನ ಕೆಲಸ ಇಲ್ಲದೆ ಕಷ್ಟದಲ್ಲಿದ್ದಾರೆ.

ಇದು ಗೊತ್ತು ಗುರಿಯಿಲ್ಲದ ಬಜೆಟ್ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

8 March 2021 11:52 AM GMT
ಅನೈತಿಕ ಸರ್ಕಾರದ ಬಜೆಟ್ ಕೇಳಬಾರದೆಂದು ವಾಕ್​ಔಟ್ ಮಾಡಿದ್ದೇವೆ

ಸಿಎಂ ಬಿಎಸ್​ವೈ ಹಾಗೂ ಸಚಿವ ಮುರುಗೇಶ್ ನಿರಾಣಿ ಜಾಮೀನಿನ ಮೇಲೆ ಹೊರಗಿದ್ದಾರೆ - ಸಿದ್ದರಾಮಯ್ಯ

8 March 2021 6:23 AM GMT
ಸಿಡಿ ಸಿಕ್ಕಿದರೂ ಟೆಲಿಕಾಸ್ಟ್ ಮಾಡುವಂತಿಲ್ಲ, ಈಗ ಮಾಧ್ಯಮಗಳ ಸ್ವಾತಂತ್ರ್ಯಕ್ಕೂ ಅಡ್ಡಿಪಡಿಸಿದ್ದಾರೆ.

ಜನರು ಹೇಸಿಗೆ ಪಡುವಷ್ಟು ರಾಜಕಾರಣ ಕೆಟ್ಟಿದೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

6 March 2021 10:02 AM GMT
ಜನ ರಾಜಕಾರಣಿಗಳನ್ನು ಲಫಂಗರು ಎಂದು ಶಪಿಸುವಂತಾಗಿದೆ

'ನಾನು ಮತ ಹಾಕಬೇಡಿ ಎಂದಿದ್ದೆ ಆದರೆ ಕ್ಷೇತ್ರದ ಜನ ಅವರನ್ನ ಗೆಲ್ಲಿಸಿದ್ದಾರೆ'

25 Feb 2021 7:01 AM GMT
ಎಂಟಿಬಿ ಸೋತು ಹಿಂಬಾಗಿಲಿನಿಂದ ಬಂದವನು. ಹಿಂಬಾಗಿಲಿನಿಂದ ಬಂದು ಮಂತ್ರಿ ಆಗಿದ್ದಾನೆ. ಆದರೆ, ಶಾಸಕರಿಲ್ಲದೆ ಕಾರ್ಯಕ್ರಮ ನಡೆಸಿದ್ದಾನೆ.

'ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ ನನ್ನ ಹೆಸರಿನಲ್ಲೇ ರಾಮನಿದ್ದಾನೆ'

22 Feb 2021 12:20 PM GMT
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವಿಟ್​

ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ - ಸಿದ್ದರಾಮಯ್ಯ

20 Feb 2021 8:01 AM GMT
ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ.

ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ - ಸಿದ್ದರಾಮಯ್ಯ ವಿಶ್ವಾಸ

19 Feb 2021 11:28 AM GMT
ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ. ಶೇ.100 ವೀ​ ವಿಲ್​ ಕಂ ಬ್ಯಾಕ್ ​(we will come back) ಅದರಲ್ಲಿ ಅನುಮಾನವೇ ಬೇಡ

ಡೆತ್​ ನೋಟ್​ನಲ್ಲಿ ನನಗೆ ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದಿದ್ದ- ಸಿದ್ದರಾಮಯ್ಯ

18 Feb 2021 10:58 AM GMT
ಕೊಡಿದೊಡ್ಡಿ ರಾಮಕೃಷ್ಣನ ಸಿದ್ದರಾಮಯ್ಯ ಹಾಗೂ ರಾಕಿಂಗ್ ಸ್ಟಾರ್​ ಯಶ್ ಅವರ ಅಭಿಮಾನಿಯಾಗಿದ್ದರು.

ಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ - ಮಾಜಿ ಸಿಎಂ ಸಿದ್ದರಾಮಯ್ಯ

16 Feb 2021 11:03 AM GMT
ಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ. ಅಲ್ಲಿಯವರೆಗೆ ನಾಯಕತ್ವ ಯಾರು ಏನು ಮಾಡೋಕೆ ಆಗಲ್ಲ, ಪ್ರೀತಿ ವಿಶ್ವಾಸದ ಮೇಲೆ ನಾಯಕತ್ವ ಇರುತ್ತೆ.

ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ - ಹೆಚ್​ ವಿಶ್ವನಾಥ್​

12 Feb 2021 6:00 AM GMT
ಸಿದ್ದರಾಮಯ್ಯ ಸೋಲನ್ನ ಒಪ್ಪಿಕೋಳ್ಳೊಲ್ಲ. ಸೋತರೆ ರಾಹು-ಕೇತುಗಳು ಸೋಲಿಸಿದರು ಅಂತಾರೆ.

ಜೆಡಿಎಸ್​ನವರು ಬಿಜೆಪಿಗೆ ಸಹಾಯ ಮಾಡಲು ಹೊರಟ್ಟಿದ್ದಾರೆ - ಸಿದ್ದರಾಮಯ್ಯ

11 Feb 2021 6:06 AM GMT
ಈಶ್ವರಪ್ಪ ಯಾರು(?) ನನಗೆ ಈಶ್ವರಪ್ಪ ಸರ್ಟಿಫಿಕೇಟ್ ಬೇಕಾಗಿಲ್ಲ. ಐ ಡೋಂಟ್ ಕೇರ್ ಈಶ್ವರಪ್ಪ

ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು

10 Feb 2021 11:15 AM GMT
ಯಾರೇ ಮೀಸಲಾತಿ ಕೇಳಿದ್ರೂ ನಾನು ವಿರೋಧ ಮಾಡಲ್ಲ, ಯಾರೇ ಬೇಕಾದರೂ ಮೀಸಲಾತಿಗಾಗಿ ಹೋರಾಟ ಮಾಡಬಹುದು

ಬಿಜೆಪಿಯವರದ್ದು ವಚನಭ್ರಷ್ಟ ಸರ್ಕಾರ, ಅವರು ಕೊಟ್ಟ ಯಾವ ಭರವಸೆ ಈಡೇರಿಸಿಲ್ಲ

5 Feb 2021 8:09 AM GMT
ನೀರಾವರಿಗೆವ 1.5 ಲಕ್ಷ ಕೋಟಿ ಖರ್ಚು ಎಂದಿದ್ದರು. ಬ್ಯಾಂಕ್​ನಲ್ಲಿರುವ ರೈತರ ಸಾಲಮನ್ನಾ ಎಂದಿದ್ದರು.

ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರಿಗೆ ಬೆಂಬಲಿಸಬೇಕು - ಸಿದ್ದರಾಮಯ್ಯ

4 Feb 2021 6:52 AM GMT
ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ(?)

ಕೇಂದ್ರದ ಬಜೆಟ್​ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

1 Feb 2021 10:23 AM GMT
ಅಂಬಾನಿ, ಅದಾನಿ, ನಿರವ್ ಮೋದಿಗೆ ಉಪಯೋಗ ಮಾಡಿಕೊಡುತ್ತಿದ್ದಾರೆ

ಬಿಜೆಪಿ ವಿರುದ್ದ ಹೋರಾಟ ಮಾಡಬೇಕು ಇದು ಕಾಂಗ್ರೆಸ್​ನಿಂದ ಮಾತ್ರ ಸಾಧ್ಯ - ಸಿದ್ದರಾಮಯ್ಯ

30 Jan 2021 7:13 AM GMT
ಹಿಂದೂ-ಮುಸ್ಲಿಂ ಎಲ್ಲಾ ಸೌಹಾರ್ದ್ಯದಿಂದ ಇರಬೇಕು. ಇದೇ ಉದ್ದೇಶದಿಂದ ಅವರು ಹೋರಾಟ ಮಾಡಿದ್ದು

ಇಂತಹ ಕಳಪೆ ಭಾಷಣವನ್ನ ನಾನು ನೋಡಿಯೇ ಇಲ್ಲ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

28 Jan 2021 11:00 AM GMT
ವರ್ಷಕ್ಕೊಮ್ಮೆ ಅಲ್ಲಿ ಸದನ ನಡೆಸಲೇಬೇಕು. ಚಳಿಗಾಲ, ಜಂಟಿ, ಬಜೆಟ್ ಅಧಿವೇಶ ಯಾವುದಾದರು ಒಂದು ಮಾಡಬೇಕು.

56 ಇಂಚಿನ ಎದೆಯಿದ್ದರೆ ಸಾಲದು ಒಳಗೆ ಹೃದಯವಿರಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

27 Jan 2021 6:30 AM GMT
ಅದಾನಿ, ಅಂಬಾನಿಗೆ ಮಾತು ಕೊಟ್ಟಿದ್ದಾರೆ ಅದಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡುತ್ತಿದ್ದಾರೆ ಅವರ ಗುಲಾಮರಾಗಿದ್ದಾರೆ.

ಅಹಿತಕರ ಘಟನೆಗಳು ನಡೆದ್ರೆ ಅದರ ಹೊಣೆಯನ್ನು ಮೋದಿ ಸರ್ಕಾರವೇ ವಹಿಸಿಕೊಳ್ಳಬೇಕಾಗುತ್ತದೆ

26 Jan 2021 11:27 AM GMT
ರೈತ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕಲು ಸಿಎಂ ಬಿಎಸ್​ವೈ ಅವರು ತನ್ನ ರೈತ ವಿರೋಧಿ ನಿಲುವಿಗೆ ತಕ್ಕ ಪ್ರತಿಫಲವನ್ನು ಉಣ್ಣಬೇಕಾಗುತ್ತದೆ.

ಪ್ರತಿಭಟನೆ ಹತ್ತಿಕ್ಕುವುದನ್ನು ನಾನು ಖಂಡಿಸುತ್ತೇನೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

26 Jan 2021 6:05 AM GMT
ಯಾವ ಪ್ರಜಾಪ್ರಭುತ್ವದ ಕಗ್ಗೊಲೆ ಕೂಡ ಮಾಡಿಲ್ಲ, ರೈತರ ಪ್ರತಿಭಟನೆ ಹತ್ತಿಕ್ಕಿಲ್ಲ ಎಂದು ಸಿಎಂ ಬಿಎಸ್​ವೈ ಹೇಳಿದ್ದಾರೆ

ಮೂರು ಪಕ್ಷದವರದ್ದು ಅಕ್ರಮ ಗಣಿಗಾರಿಕೆ ಇದ್ರೆ ರದ್ದು ಮಾಡಲಿ - ಸಿದ್ದರಾಮಯ್ಯ

23 Jan 2021 10:03 AM GMT
ಎಂಎಲ್​ಸಿ ಆಯನೂರು ಮಂಜುನಾಥ್ ಹೇಳ್ತಾರೆ. ಶಿವಮೊಗ್ಗದಲ್ಲಿ ಅಕ್ರಮ ಗಣಿಗಾರಿಕೆ ನಡಿತ್ತಿದೆ ಅಂತಾ ಹೇಳ್ತಾ ಇದ್ದಾರೆ.

ಶಿವಮೊಗ್ಗ ಸ್ಟೋಟ ಪ್ರಕರಣ: ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ

22 Jan 2021 6:00 AM GMT
ರಾಜ್ಯದ ಹಲವೆಡೆ ಅಕ್ರಮ ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿರುವ ಆರೋಪ ಕೇಳಿಬರುತ್ತಿದೆ.