Top

You Searched For "Session 13"

IPL 2020: ಇಂದು ಚಾಂಪಿಯನ್​ ಪಟ್ಟಕ್ಕಾಗಿ ಡೆಲ್ಲಿ, ಮುಂಬೈ ನಡುವೆ ಕದನ

10 Nov 2020 5:15 AM GMT
ಚಾಂಪಿಯನ್​ ಪಟ್ಟಕ್ಕಾಗಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್​ ಇಂದು ಕದನ ನಡೆಸಲಿವೆ

IPL 2020: ವಿಕೆಟ್​ ಪಡೆಯುವುದಕ್ಕಿಂತ ಐಪಿಎಲ್​ ಟ್ರೋಫಿ ಗೆಲ್ಲುವುದು ಮುಖ್ಯ - ಕಗಿಸೊ ರಬಡಾ

9 Nov 2020 7:19 AM GMT
ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಕಗಿಸೋ ರಬಡಾ 4 ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್ ಉರುಳಿಸಿದ್ದಾರೆ

IPL 2020: ಸನ್​ರೈಸರ್ಸ್​​ ಹೈದರಾಬಾದ್​ಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು​ ಸವಾಲ್​

6 Nov 2020 6:16 AM GMT
ಇಂದು ಈ ಎರಡೂ ತಂಡಗಳು ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ

IPL 2020: ಇಂದು ಮುಂಬೈ ಇಂಡಿಯನ್ಸ್​ ಮಣಿಸಲು ಡೈಲ್ಲಿ ಕ್ಯಾಪಿಟಲ್ಸ್​ ಕಸರತ್ತು

5 Nov 2020 6:36 AM GMT
ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ

IPL 2020: ಚೆನ್ನೈ ವಿರುದ್ಧ ಕೆಕೆಆರ್​ ತಂಡ ಸೋತ್ತಿದ್ದು ಯಾವ ತಂಡಕ್ಕೆ ಹೆಚ್ಚು ಲಾಭವಾಯ್ತು!

30 Oct 2020 6:08 AM GMT
ಚೆನ್ನೈ ಸೂಪರ್​ ಕಿಂಗ್ಸ್​​ ತಂಡ ಕೊನೆ ಓವರ್​ನಲ್ಲಿ ಜಡೇಜಾ ಅವರ ಸತತ 2 ಸಿಕ್ಸರ್ ನೆರವಿನಿಂದ 178/4 ರನ್ ಗಳಿಸಿ 6 ವಿಕೆಟ್ ಗಳಿಂದ ಜಯ ಗಳಿಸಿತು.

IPL 2020: ಕೆಕೆಆರ್​ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳುತ್ತ ಧೋನಿ ಟೀಂ ಚಿತ್ತ

29 Oct 2020 5:25 AM GMT
ಅಂಕಪಟ್ಟಿಯಲ್ಲಿ 12 ಗಳಿಸಿಕೊಂಡಿರುವ ಕೆಕೆಆರ್​ ತಂಡ ಪ್ಲೇ ಆಫ್ ಕನಸು ನಿಜವಾಗಬೇಕಾದ್ರೆ ಮುಂದೆ ತಾನು ಎದುರಿಸುವ ಎದುರಾಳಿ ತಂಡಗಳನ್ನು ಜಯಿಸಬೇಕಾದ ಒತ್ತಡದಲ್ಲಿದೆ

IPL 2020: ಸ್ಟೋಕ್ಸ್‌ ಮತ್ತು ಸ್ಯಾಮ್ಸನ್ ಭರ್ಜರಿ ಜೊತೆಯಾಟ​ ಮುಂಬೈ ವಿರುದ್ಧ ರಾಯಲ್ಸ್​​ಗೆ ಜಯ

26 Oct 2020 5:00 AM GMT
ಪಂದ್ಯದ ಗೆಲುವಿನೊಂದಿಗೆ ರಾಜಸ್ಥಾನ್​ ರಾಯಲ್ಸ್‌ ಆ ವೃತ್ತಿಯಲ್ಲಿ ಪ್ಲೇ ಆಫ್​ಗೆ ಲಗ್ಗೆಯಿಡುವ ಕನಸನ್ನು ಜೀವಂತವಾಗಿಸಿಕೊಂಡಿದೆ

IPL 2020: ಇಂದು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್​ ರೈಡರ್ಸ್​ ತಂಡಗಳ ನಡುವೆ ಪಂದ್ಯ

21 Oct 2020 7:01 AM GMT
ಆರ್​ಸಿಬಿ ತಂಡಕ್ಕೆ ಕಂಟಕವಾಗಲಿದ್ದಾರಾ ಕೆಕೆಆರ್ ಬೌಲರ್​ ಲಾಕಿ ಫರ್ಗ್ಯುಸನ್

IPL 2020: ಇಂದು ಡೆಲ್ಲಿ ಕ್ಯಾಪಿಟಲ್ಸ್​ಗೆ ಚೆನ್ನೈ ಸೂಪರ್​ ಕಿಂಗ್ಸ್​ ಸವಾಲ್​

17 Oct 2020 5:59 AM GMT
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಸಂಜೆ ಕಣಕ್ಕಿಳಿಯಲಿದೆ

IPL 2020: ಗೆಲುವಿನ ಲಯಕ್ಕೆ ಮರಳಲು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸಜ್ಜು

13 Oct 2020 5:38 AM GMT
ಇಂದು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಸನ್​ರೈಸರ್ಸ್​​ ಹೈದರಾಬಾದ್​ ತಂಡಗಳ ನಡುವೆ ಕದನ

IPL 2020: ಕೊಲ್ಕತ್ತ ನೈಟ್​​ ರೈಡರ್ಸ್​​ ತಂಡಕ್ಕೆ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಸವಾಲ್​

12 Oct 2020 5:50 AM GMT
ಇಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಕೊಹ್ಲಿ ಮತ್ತು ಕಾರ್ತಿಕ್​ ತಂಡಗಳು ಮುಖಾಮುಖಿ