Top

You Searched For "S. Suresh Kumar"

ವಿದ್ಯಾರ್ಥಿಗಳು ಇನ್ನು ನಿರಾತಂಕವಾಗಿ ಓದಿನ ಕಡೆ ಗಮನ ಹರಿಸಬೇಕೆಂದು ನನ್ನ ಮನವಿ

7 Jan 2021 6:52 AM GMT
ವಿದ್ಯಾರ್ಥಿಗಳಿಗೆಲ್ಲ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ.

ಮಕ್ಕಳನ್ನು ಶಾಲೆಗೆ ಕಳಿಸಲೇ ಬೇಕು ಅನ್ನೋ ಒತ್ತಾಯ ಇಲ್ಲ - ಸಚಿವ ಎಸ್​ ಸುರೇಶ್ ಕುಮಾರ್

31 Dec 2020 5:38 AM GMT
ಕೊರೊನಾದಂತೆ ಈ ರೂಪಾಂತರಿ ವೈರಸ್ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ

ಖಾಸಗಿ ಅನುದಾನರಹಿತ ಶಾಲೆಗಳು ಕೂಡ ವಿದ್ಯಾಗಮಾ ಮಾಡಬೇಕು - ಸಚಿವ ಎಸ್​ ಸುರೇಶ್ ಕುಮಾರ್

19 Dec 2020 5:13 AM GMT
ಈ ಬಾರಿ ಶಾಲಾವರಣದಲ್ಲಿ ವಿದ್ಯಾಗಮಾ ನಡೆಯುತ್ತದೆ. ಪೋಷಕರ ಅನುಮತಿ ಪತ್ರ ಕಡ್ಡಾಯ, ಯಾರಿಗೂ ಒತ್ತಡ ಇಲ್ಲ

ಜನವರಿ 1 ರಿಂದ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭ ಖಚಿತ

18 Dec 2020 7:07 AM GMT
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಕೃಷ್ಣಾದಲ್ಲಿ ನಡೆಯಲಿದೆ.

ಶಾಲೆ ಆರಂಭದ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ - ಸಚಿವ ಎಸ್​ ಸುರೇಶ್ ಕುಮಾರ್

20 Nov 2020 6:34 AM GMT
ವಿದ್ಯಗಮ ಯೋಜನೆ ಕುರಿತು ಮಾಹಿತಿ ಕೊರತೆಯಿದ್ದು, ಅಧ್ಯಯನ ಮಾಡಿ ನಂತರ ನಿರ್ಧಾರ ಕೈಗೊಳ್ಳಲಾಗುವುದು.

ಶಾಲೆಗಳ ಆರಂಭದ ಬಗ್ಗೆ ನಮ್ಮ ಇಲಾಖೆ ಯಾವುದೇ ನಿರ್ಧಾರ ಕೈಕೊಂಡಿಲ್ಲ - ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್

4 Nov 2020 7:27 AM GMT
ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ಬಳಿಕ ವರ್ಗಾವಣೆ ಪ್ರಕ್ರಿಯೆ ಆರಂಭ ಮಾಡಲಾಗುವುದು

'ವಿದ್ಯಾಗಮ ಕಾರ್ಯಕ್ರಮ' ತಾತ್ಕಾಲಿಕವಾಗಿ ಸ್ಥಗಿತ - ಶಿಕ್ಷಣ ಸಚಿವ ಸುರೇಶ್​ ಕುಮಾರ್​

10 Oct 2020 9:09 AM GMT
ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ

ಸೆಪ್ಟೆಂಬರ್​ 21ರಿಂದ ಸ್ಕೂಲ್​ ಓಪನ್​, ತರಗತಿ ಪ್ರಾರಂಭ ಇಲ್ಲ - ಸಚಿವ ಎಸ್​ ಸುರೇಶ್ ಕುಮಾರ್

18 Sep 2020 6:57 AM GMT
ಎಷ್ಟೇ ಮಕ್ಕಳು ಬಂದರು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಖಾಸಗಿ ಶಾಲೆಯಿಂದ ಟಿಸಿ ಕೊಡದಿದ್ರೆ ಬಿಇಓಯಿಂದ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ.