Home > Royal Challengers Bangalore
You Searched For "Royal Challengers Bangalore"
ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಪಾರ್ಥಿವ್ ಪಾಟೀಲ್
9 Dec 2020 10:56 AM GMTನವದೆಹಲಿ: ಟೀಂ ಇಂಡಿಯಾದ ವಿಕೆಟ್ ಕೀಪರ್, ಎಡಗೈ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿರುವ ಬಗ್ಗೆ ತಮ್ಮ ಅಧಿಕೃತ ಖಾತೆಯಲ್ಲಿ ಟ...
IPL 2020: ಸನ್ರೈಸರ್ಸ್ ಹೈದರಾಬಾದ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲ್
6 Nov 2020 6:16 AM GMTಇಂದು ಈ ಎರಡೂ ತಂಡಗಳು ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ
IPL 2020: ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಇಂದು ಹೈವೋಲ್ಟೆಜ್ ಪಂದ್ಯ
2 Nov 2020 5:19 AM GMTಲೀಗ್ ಹಂತದಲ್ಲಿ ಉಭಯ ತಂಡಗಳಿಗೂ ಇದು ಕೊನೆಯ ಪಂದ್ಯವಾಗಿದೆ
IPL 2020: ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವೆ ಪಂದ್ಯ
21 Oct 2020 7:01 AM GMTಆರ್ಸಿಬಿ ತಂಡಕ್ಕೆ ಕಂಟಕವಾಗಲಿದ್ದಾರಾ ಕೆಕೆಆರ್ ಬೌಲರ್ ಲಾಕಿ ಫರ್ಗ್ಯುಸನ್
IPL 2020: ಕೊಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲ್
12 Oct 2020 5:50 AM GMTಇಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಕೊಹ್ಲಿ ಮತ್ತು ಕಾರ್ತಿಕ್ ತಂಡಗಳು ಮುಖಾಮುಖಿ
IPL 2020: ಹ್ಯಾಟ್ರಿಕ್ ಮ್ಯಾಚ್ ಗೆಲ್ಲುವ ತವಕದಲ್ಲಿ ಆರ್ಸಿಬಿ
5 Oct 2020 6:42 AM GMTಎರಡು ತಂಡಗಳು ಅಂಕಪಟ್ಟಿಯಲ್ಲಿ ತಲಾ ಆರು ಗಳಿಸಿವೆ. ರನ್ರೇಟ್ನಲ್ಲಿ ಆರ್ಸಿಬಿಗಿಂತ ಡೆಲ್ಲಿ ಮುಂದಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್ಸಿಬಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.
ಇಂದು ಆರ್ಸಿಬಿ ವಸರ್ಸ್ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಸೆಣಸಾಟ
28 Sep 2020 5:29 AM GMTಇಂದು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ.
IPL 2020: ಆರ್ಸಿಬಿ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಅಮೋಘ ಜಯ, ಕೆ.ಎಲ್ ರಾಹುಲ್ ಹೊಸ ದಾಖಲೆ
25 Sep 2020 5:17 AM GMTಸಚಿನ್ ಐಪಿಎಲ್ನಲ್ಲಿ ಅತಿವೇಗವಾಗಿ 2,000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದರು. ಈ ಸಾಧನೆ ಮಾಡಲು ಸಚಿನ್ ಅವರು ತೆಗೆದುಕೊಂಡಿದ್ದ ಇನ್ನಿಂಗ್ಸ್ 63.
ರೋಚಕತೆ ಹುಟ್ಟಿಸಿದೆ ಆರ್ಸಿಬಿ vs ಪಂಜಾಬ್ ಕಿಂಗ್ಸ್ ಹಣಾಹಣಿ
24 Sep 2020 11:36 AM GMTಇತ್ತ ಬೆಂಗಳೂರಿನ ಆರ್ಸಿಬಿ ತಂಡ ಒಂದು ಕಡೆ ಮತ್ತೊಂದ್ಕಡೆ ನಮ್ಮ ಕನ್ನಡದ ಹುಡುಗರು ಪಂಜಾಬ್ ಕಿಂಗ್ಸ್ನಲ್ಲಿದ್ದಾರೆ. ಹಾಗಾಗಿ ಈ ಪಂದ್ಯದಲ್ಲಿ ಯಾರಿಗೆ ಸಪೋರ್ಟ್ ಮಾಡಬೇಕು ಅನ್ನೋದೇ ಕಷ್ಟ.
IPL 2020: ಇಂದು ಆರ್ಸಿಬಿ vs ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಪಂದ್ಯ
24 Sep 2020 6:56 AM GMTರಾಯಲ್ ಚಾಲೆಂಜರ್ಸ್ ಬೆಂಗಳೂರು ವಸರ್ಸ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಡುವೆ ಇಂದು ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13 ಆವೃತ್ತಿಯ 6ನೇ ಪಂದ್ಯ ಅತ್ಯಂತ ಕುತೂಹಲ ಮೂಡಿಸಿದೆ.
IPL 2020: ಇಂದು ಆರ್ಸಿಬಿ ವಸರ್ಸ್ ಎಸ್ಆರ್ಹೆಚ್ ತಂಡಗಳ ನಡುವೆ ಹಣಾಹಣೆ
21 Sep 2020 7:09 AM GMTಕಳೆದ ಮೂರು ವರ್ಷಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡವು ಈ ಬಾರಿ ಕಪ್ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ.
ಇಡೀ ಕನ್ನಡ ಚಿತ್ರರಂಗವನ್ನೇ ಬೊಟ್ಟು ಮಾಡುವುದು ಬೇಡ - ಸಂಸದೆ ಸುಮಲತಾ ಅಂಬರೀಶ್
8 Sep 2020 7:12 AM GMT- ನಾನು ಡ್ರಗ್ಸ್ ಇಲ್ಲವೇ ಇಲ್ಲ ಅಂತ ಹೇಳಿಲ್ಲ.
- ಆರೋಪ ಸಾಬೀತಾಗುವ ಮೊದಲೇ ಜಡ್ಜ್ ಮೆಂಟ್ ಕೊಡಬಾರದು.
- ಎಲ್ಲಾ ಚಿತ್ರರಂಗದಲ್ಲೂ ಜನರೇಶನ್ ಚೇಂಜ್ ಆಗಿದೆ.
- ಮಾಧ್ಯಮಗಳ ಮುಂದೆ ಸುಮ್ಮನೆ ಆರೋಪ ಮಾಡಬಾರದು.
ಐಪಿಎಲ್ 2020: ಆರ್ಸಿಬಿ ತಂಡದ ಕಿಟ್ನ ಫಸ್ಟ್ಲುಕ್ ಬಿಡುಗಡೆ
26 Aug 2020 9:34 AM GMTಆರ್ಸಿಐ ತಂಡ ಆಟಗಾರರು ಮೈದಾನದಲ್ಲಿ ಕಾಣಿಸಿಕೊಳ್ಳುವ ಜರ್ಸಿ ಬಗ್ಗೆ ಅಭಿಮಾನಿಗಳಿಗಿಳಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.