Home > Mysuru
You Searched For "Mysuru"
ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ನಾನು ಕೂಡ ಹಾಕಿಸಿಕೊಂಡಿದ್ದೇನೆ
12 April 2021 10:09 AM GMTಮತ್ತೆ ಲಾಕ್ಡೌನ್ ಏರುವ ಪರಿಸ್ಥಿತಿ ತರಬೇಡಿ. ಜನರು ಕೊರೊನಾ ಬಗ್ಗೆ ಜಾಗೃತರಾಗಬೇಕು.
ಕೊರೊನಾ ಕಂಟ್ರೋಲ್ಗೆ ಕಥೆ ಹೇಳಿ ಉದಾಹರಣೆ ಕೊಟ್ಟ ಡಿಸಿ ರೋಹಿಣಿ ಸಿಂಧೂರಿ
10 April 2021 12:25 PM GMTನಂಜನಗೂಡು ಜಾತ್ರೆ ಮಾಡಿದ್ರೆ ಶಿವನೇ ಕೊರೊನಾ ಕಂಟ್ರೋಲ್ ಮಾಡ್ತಾನೆ ಅಂತಾರೆ. ಆದರೆ, ಆ ಪರಿಸ್ಥಿತಿ ಇಲ್ಲ.
ಒಂದು ದಿನವು ಅವರು ಮೈಸೂರಿನ ವಿಚಾರಕ್ಕೆ ಹಸ್ತಕ್ಷೇಪ ಮಾಡಿಲ್ಲ
5 April 2021 7:07 AM GMTನಾನು ಉತ್ತರ ಕೊಡಬೇಕಾದ್ರೆ ನಾನು, ಅವರು ಕ್ಯಾಬಿನೆಟ್ ಸಚಿವನಾಗಿರಬೇಕು. ಇಲ್ಲವಾದಲ್ಲಿ ನಾನು ಮಾತನಾಡೋಲ್ಲ.
'ಥೂ...ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು' - ಹೆಚ್. ವಿಶ್ವನಾಥ್ ಕಿಡಿ
25 March 2021 8:33 AM GMTಪೊಲೀಸ್ ಕಮಿಷನರ್ ಬೀದಿಗೆ ಬರಲ್ಲ. ಸಿಟಿ ರೌಂಡ್ ಹಾಕಲ್ಲ, ಎಷ್ಟೊರ್ಷ ಆಯ್ತು ಬಂದು.
ರಿಯಲ್ ಸಾರಥಿಯನ್ನ ಮೀಟ್ ಮಾಡಿದ ಸ್ಯಾಂಡಲ್ವುಡ್ ಸಾರಥಿ
23 March 2021 1:21 PM GMT80 ವರ್ಷದ ನೆಚ್ಚಿನ ಸಾರಥಿಯ ಹುಟ್ಟುಹಬ್ಬಕ್ಕೆ ಶುಭಕೋರಿದ ದಚ್ಚ
ಸಿದ್ದರಾಮಯ್ಯ, ಹೆಚ್ಡಿಕೆ ಹಾಗೂ ಬಿಎಸ್ವೈ ಅವರದ್ದು ಅಡ್ಜಸ್ಟ್ಮೆಂಟ್ ರಾಜಕಾರಾಣ - ಹೆಚ್ ವಿಶ್ವನಾಥ್
20 March 2021 10:18 AM GMTಮೈಸೂರು ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆ ಕಾಂಗ್ರೆಸ್ನನ್ನೇ ಮುಗಿಸುವಂತೆ ಕಾಣುತ್ತಿದೆ
ಮನೆ ಮುರುಕ ಪುಣ್ಯಾತ್ಮ ಯಾರು ಅನ್ನೋದು ಗೊತ್ತಾಗಬೇಕಿದೆ - ಎಸ್.ಟಿ ಸೋಮೇಶಖರ್
19 March 2021 8:34 AM GMTಕಾಂಗ್ರೆಸ್ನವರು ನೈತಿಕತೆ ಅನೈತಿಕತೆ ಪಾಠ ಹೇಳಬೇಡಿ
ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಮಾಜಿ ಸಚಿವ ಸಾ.ರಾ ಮಹೇಶ್
17 March 2021 6:00 AM GMTನಾನು ರಾಜಕೀಯ ನಿವೃತ್ತಿ ಆಗ್ತಿನಿ. ಬೇಕಿದ್ರೆ ಬಂದು ಕುಮಾರಸ್ವಾಮಿ ಜೊತೆ ಸೇರಿ ಪಾರ್ಟಿ ಕಟ್ಟಿ.
ನೀವೂ ಆಲದ ಮರವಾಗಲು ಕುಮಾರಣ್ಣ ನೀರು ಹಾಕಿದ್ದಾರೆ - ಮಾಜಿ ಸಚಿವ ಸಾ.ರಾ ಮಹೇಶ್
17 March 2021 5:20 AM GMTಆಲದ ಮರ ಬೇರು ಬಿಟ್ಟರೆ ಪಕ್ಕದಲ್ಲಿ ಯಾವುದೇ ಬೇರು ಬಿಡಲು ಬಿಡೋದಿಲ್ಲ. ನಾನು ಅದನ್ನ ಅರಣ್ಯಾಧಿಕಾರಿ ಬಳಿ ಮಾಹಿತಿ ಪಡೆದುಕೊಂಡೆ.
ನಾವು ನಿಷ್ಠೆ ಇಲ್ಲದವರನ್ನು ಇನ್ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ - ಮಾಜಿ ಸಿಎಂ ಹೆಚ್ಡಿಕೆ
11 March 2021 6:34 AM GMTತಾತ್ಕಾಲಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಈ ರೀತಿ ಸಮಸ್ಯೆ ಆಗಿದೆ
ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ - ಸಿದ್ದರಾಮಯ್ಯ
20 Feb 2021 8:01 AM GMTನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ.
ಈ ಹೋರಾಟಕ್ಕೆ ಅಡ್ಡಿ ಮಾಡಿದ್ರೆ ನಿಮಗೆ ದೇವರು ಒಳ್ಳೆಯದು ಮಾಡಲ್ಲ
29 Dec 2020 10:52 AM GMTಎಲ್ಲಾ ಪಕ್ಷದ ಕುರುಬ ಸಮಾಜದ ಮುಖಂಡರು ಒಗ್ಗೂಡಬೇಕು. ಇದು ಪಕ್ಷ ಅಥವಾ ಅಧಿಕಾರದ ಮಾತಲ್ಲ, ಸಮುದಾಯ ಮುಖ್ಯ.
ವಿದೇಶದಿಂದ ಬಂದ ಒಬ್ಬರಿಗೆ ಪಾಸಿಟಿವ್ ಬಂದಿದೆ - ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
26 Dec 2020 12:50 PM GMTಈ ಭಾಗದಲ್ಲಿ ಸೂಕ್ಷ್ಮ ಮತ ಕೇಂದ್ರಗಳು ಇಲ್ಲ. 1,400ಕ್ಕೂ ಹೆಚ್ಚು ಸಿಂಬಂದಿಗಳ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ
ನನ್ನ ಮನೆಯಲ್ಲಿ ನನ್ನ ಮಗ ಏನ್ ಕುಡಿತಾನೋ, ಏನ್ ತಗೋತಾನೋ ಗೊತ್ತಿಲ್ಲ- ಹೆಚ್ ವಿಶ್ವನಾಥ್
2 Sep 2020 7:13 AM GMTಮೈಸೂರು: ಬೇರೆ ವಿಚಾರ ಬೇಡ ಡ್ರಗ್ಸ್ ದಂಧೆ ಬಗ್ಗೆ ಮಾತನಾಡೋಣ, ಕೋವಿಡ್ ಹೇಗೆ ಜಗತ್ತಿಗೆ ಆವರಿಸಿದೆ ಅದೆ ರೀತಿ ಡ್ರಗ್ಸ್ ಕೂಡ ಗೊತ್ತಿಲ್ಲದೆ ಆವರಿಸಿದೆ. ಯುವಕ, ಯುವತಿಯರು ಅರಿವಿಲ್ಲದೆ ...
ಪೊಲೀಸರು ಶಪಥ ಮಾಡಿದರಷ್ಟೇ ಡ್ರಗ್ಸ್ ನಿಯಂತ್ರಣಕ್ಕೆ ಬರೋದು - ಶಾಸಕ ರಿಜ್ವಾನ್ ಹರ್ಷದ್
31 Aug 2020 8:07 AM GMTಬೆಂಗಳೂರಿನ ಎಲ್ಲಾ ಕಡೆ ಡ್ರಗ್ಸ್ ಇದೆ ಇದನ್ನ ತಡೆಗಟ್ಟಲು ಸಮಾಜ ಒಂದಾಗಬೇಕು. ಪೊಲೀಸರು ಪ್ರಮಾಣ ಮಾಡಿ ಹೊರಟರೆ ಮಾತ್ರ ಡ್ರಗ್ಸ್ ನಿಲ್ಲೋದು
ಶಿವಾಜಿ ದೇಶದ ಸ್ವಾಭಿಮಾನವಾದ್ರೆ, ಸಂಗೊಳ್ಳಿ ರಾಯಣ್ಣ ಕನ್ನಡಿಗರ ಸ್ವಾಭಿಮಾನ - ಸಂಸದ ಪ್ರತಾಪ್ ಸಿಂಹ
29 Aug 2020 6:26 AM GMTಇಬ್ಬರೂ ಕೂಡ ನಮಗೆ ಮುಖ್ಯ. ಇಬ್ಬರ ಪ್ರತಿಮೆ ಎರಡೂ ರಾಜ್ಯಗಳಲ್ಲಿ ಆಗಬೇಕು.