Top

You Searched For "Mysore"

ಇಲ್ಲಿ ಬಂದು ಇನ್ನೊಂದು ಮೆಗಾಸಿಟಿ ಮಾಡಿ ಇನ್ನು ಸ್ವಲ್ಪ ಜನರಿಗೆ ಟೋಪಿ ಹಾಕ್ತಾನೆ - ಹೆಚ್​ ವಿಶ್ವನಾಥ್

20 Jan 2021 6:39 AM GMT
ಮೈಸೂರು ಏಕೆ ರಾಜ್ಯದ ಉಸ್ತುವಾರಿನೇ ನೀಡಿ. ಎಲ್ಲಾ ಕಡೆ ಮೆಗಾಸಿಟಿ ಮಾಡುತ್ತಾರೆ

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೆಂಟಲ್ ಆಗಿರಬೇಕು - ಸಚಿವ ಬಿ.ಸಿ ಪಾಟೀಲ್​

19 Jan 2021 10:22 AM GMT
ಎಲ್ಲೋ ಒಂದಿಬ್ಬರು ಮಹಾರಾಷ್ಟ್ರ ಪರ ಕೂಗುವ ಕಿಡಿಗೇಡಿ ಬಿಟ್ಟರೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ

ನಾನು ಹೇಳಿದ ಒಬ್ಬರಿಗೂ ನಿಗಮ ಮಂಡಳಿ ಸ್ಥಾನ ನೀಡಿಲ್ಲ - ಸಂಸದ ವಿ. ಶ್ರೀನಿವಾಸ್​ ಪ್ರಸಾದ್​

15 Jan 2021 12:26 PM GMT
ಸಿದ್ದರಾಮಯ್ಯ ಗೋಹತ್ಯೆ ವಿಚಾರ ಇಟ್ಟುಕೊಂಡೆ ಚುನಾವಣೆಗೆ ಹೋಗಲಿ

ಯಾರು ಸಿಡಿ ಮಾಡಿದ್ದಾರೆ ಅವರನ್ನ ಕೂಡಲೇ ಬಂಧಿಸಬೇಕು - ವಾಟಾಳ್​ ನಾಗರಾಜ್​

15 Jan 2021 7:52 AM GMT
ಇದು ಕರ್ನಾಟಕಕ್ಕೆ, ವಿಧಾನಸೌಧಕ್ಕೆ ಕೆಟ್ಟ ಹೆಸರು. ಕೂಡಲೇ ಸಿಬಿಐ ಇವರ ಮನೆಗಳನ್ನ ರೈಡ್ ಮಾಡಿ

ನಿಮಗೆ ಗೊತ್ತಾ ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ

13 Jan 2021 9:48 AM GMT
ಇಲ್ಲಿಯವರೆಗೆ ನಾನು ಗೋಮಾಂಸ ತಿಂದಿಲ್ಲ ಆದರೆ ತಿನ್ನಬೇಕು ಅನ್ಸಿದ್ರೆ ತಿಂತೀನಿ

ಸಿಎಂ ಬದಲಾವಣೆ ವಿಚಾರ ಉಲ್ಟಾ ಹೊಡೆದ ಮಾಜಿ ಸಿಎಂ ಸಿದ್ದರಾಮಯ್ಯ

13 Jan 2021 8:11 AM GMT
ನಮಗಿದ್ದ ಮಾಹಿತಿ ಪ್ರಕಾರ ಹೈಕಮಾಂಡ್ ಸಿಎಂ ರಾಜೀನಾಮೆ ಕೇಳಿದ್ದರೂ, ಬಹುಶಃ ಸಂಪುಟ ವಿಸ್ತರಣೆ ಮಾಡಿ ಕೊಡ್ತಿನಿ ಅಂತ ಹೇಳಿರಬಹುದು

ಅವನು ಏನಾದರೂ ಬ್ಲಾಕ್ ಮೇಲ್ ಮಾಡ್ತಿದ್ತಾನಾ, ಅವನೇನು ರಾಜೀನಾಮೆ ಕೊಟ್ಟಿದ್ನಾ(?)

13 Jan 2021 6:54 AM GMT
ನಿಮ್ಮ ಸಂಪುಟದಲ್ಲಿ ಎಲ್ಲರೂ ಇರಬೇಕು. ಮುಸ್ಲಿಂ ಕೂಡ ಇರಬೇಕು. ಎಲ್ಲಾ ಜಾತಿ ಜನಾಂಗ ಇರಬೇಕು. ಆದರೆ, ಇಲ್ಲೆನಾಗಿದೆ(?)

ಜನವರಿ 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ - ಸಿಎಂ ಬಿಎಸ್​ವೈ ಸ್ಪಷ್ಟನೆ

11 Jan 2021 5:52 AM GMT
ರೈತರಿಗೆ ಅನುಕೂಲವಾಗುವಂತೆ ಬಜೆಟ್​ ಮಂಡಿಸುವೆ

ಡಿ.ಕೆ ಶಿವಕುಮಾರ್ ಸುಮ್ನೆ ಇದ್ರೆ ಚೆನ್ನಾ - ಸಚಿವ ಎಸ್​.ಟಿ ಸೋಮಶೇಖರ್

9 Jan 2021 9:39 AM GMT
ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಪಕ್ಷ ಬಿಟ್ಟೆವು

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ಅಪ್ಪ-ಮಗ ಇಬ್ಬರು ಸ್ಪರ್ಧೆ - ಸಾ.ರಾ ಮಹೇಶ್​

8 Jan 2021 5:43 AM GMT
ಜಿಟಿಡಿ ಹೇಳಿದಂತೆ ಜೆಡಿಎಸ್ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನ ಉಚ್ಛಾಟಿಸಬೇಕಲ್ಲವೇ.

ಯಾರಿಗೋ ಅನುಕೂಲ ಮಾಡಿಕೊಡಲು ಜೆಡಿಎಸ್​ನಿಂದ ವೀಕ್​ ಕ್ಯಾಂಡಿಡೇಟ್ ಹಾಕಿಸಿಲ್ಲ

7 Jan 2021 7:45 AM GMT
ನಾನು ಮೌನವಾಗಿದ್ದೇನೆ. ಹಾಗಂತ ನನ್ನನ್ನ ಯಾಕೇ ಟಾರ್ಗೆಟ್ ಮಾಡ್ತೀರಾ(?)

ಸಿದ್ದರಾಮಯ್ಯ, ಕುಮಾರಸ್ವಾಮಿ ಕರ್ನಾಟಕದ ಬಫೂನ್​ಗಳು - ಹೆಚ್​ ವಿಶ್ವನಾಥ್​

6 Jan 2021 9:39 AM GMT
ಸಂಪುಟದ ಬಗ್ಗೆ ಯಾರು ಮಾತನಾಡಬಾರದು. ಸಿಎಂ ಆಗಲಿ, ಯಾರೇ ಆಗಲಿ ಅದರ ಬಗ್ಗೆ ಹೇಳಬಾರದು.

ವಿಶೇಷ ಚೇತನ ಅಭಿಮಾನಿಯೊಬ್ಬರಿಗೆ ಸ್ಥಳದಲ್ಲೇ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ್​

4 Jan 2021 10:52 AM GMT
ಕಿಚ್ಚ ಸುದೀಪ್​ ಅವರು ವಿಶೇಷ ಚೇತನ ರಾಘವ್ ಅವರ ಕೃತಕ ಕಾಲು ಜೋಡಣೆಗಾಗಿ ಸ್ಥಳದಲ್ಲೇ ಸಹಾಯ ಹಸ್ತ ಚಾಚಿ ಮಾನವಿಯತೆಯ ಮೆರೆದಿದ್ದಾರೆ

ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ ಭೇಟಿ

4 Jan 2021 5:43 AM GMT
ಸ್ಯಾಂಡಲ್​ವುಡ್​ ಸ್ಟಾರ್​ ನಟ ಕಿಚ್ಚ ಸುದೀಪ್ ಅವರು ಇಂದು ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ನೀಡಿ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

136 ಮಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ - ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

2 Jan 2021 8:46 AM GMT
ಸರ್ಕಾರದ ಮಾರ್ಗಸೂಚಿ ಏನು ಬರುತ್ತೆ ಅದನ್ನ ಮಾತ್ರ ಅನುಸರಿಸಿ ಲಸಿಕೆ ನೀಡುತ್ತೇವೆ

ವಿಷ್ಣು ಪುತ್ಥಳಿ ಧ್ವಂಸ ಪ್ರಕರಣ ಬಗ್ಗೆ ಪತ್ನಿ ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯೆ

30 Dec 2020 9:44 AM GMT
ಪುತ್ಥಳಿ ಧ್ವಂಸವನ್ನ ಅವಮಾನ ಅಂದುಕೊಳ್ಳಬಾರದು ಅದನ್ನು ಆಶೀರ್ವಾದ ಅಂದುಕೊಳ್ಳೋಣ.

ಸಿದ್ದರಾಮಯ್ಯ ಅವರೇ 1,2,3,4 ಕಾರಣ ಕೇಳಿದ್ದೀರಲ್ಲ, ನಾನು ಕೊಡ್ತಿನಿ ಕಾರಣ - ಹೆಚ್​ ವಿಶ್ವನಾಥ್​

19 Dec 2020 9:35 AM GMT
ಮೊದಲನೇಯದು ನಿಮ್ಮ ಸೋಲಿಗೆ ನೀವೆ ಕಾರಣ, ಎರಡನೇಯದು ನಿಮ್ಮ ದರ್ಪ, ಮೂರನೇಯದು ನಿಮ್ಮ ಏಕವಚನ, ನಾಲ್ಕನೇಯದು ನಿಮ್ಮ ಅಹಂಕಾರವೇ ಕಾರಣ ಎಂದಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಎಂಎಲ್​ಎ ಆಗಿ ಬನ್ನಿ ಎಂದ ಕೈ ಕಾರ್ಯಕರ್ತನ ಆಹ್ವಾನಕ್ಕೆ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?

18 Dec 2020 11:49 AM GMT
ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡಿದ್ದು ನನ್ನಿಂದಲ್ಲ. ಬದಲಿಗೆ ವೆಸ್ಟ್ ಎಂಡ್​ನಲ್ಲಿ ಕುಳಿತು ಅಧಿಕಾರ ಮಾಡುತ್ತಿದ್ದಕ್ಕೆ ಅಧಿಕಾರ ಕಳೆದುಕೊಂಡರು.

ನಾನು ಐದು ವರ್ಷ ಪೂರೈಸಿದ್ನಲ್ಲ ಅದು ಇವರಿಗೆಲ್ಲ ಹೊಟ್ಟೆ ಉರಿ - ಮಾಜಿ ಸಿಎಂ ಸಿದ್ದರಾಮಯ್ಯ

18 Dec 2020 9:37 AM GMT
ಪಕ್ಷ ಅಂದರೆ ತಾಯಿ ಇದ್ದ ಹಾಗೆ. ಕ್ಷುಲ್ಲಕ ಕಾರಣಕ್ಕೆ ಪಕ್ಷ ದ್ರೋಹ ಮಾಡಬಾರದು.

ಅಕ್ರಮ ಸಂಬಂಧಕ್ಕೆ ಗಂಡನನ್ನ ಕೊಂದ ಪತ್ನಿ

17 Dec 2020 12:49 PM GMT
ವಿವಾಹಿತ ಮಹಿಳೆಗಾಗಿ ಗೆಳೆಯನೊಂದಿಗೆ ಸೇರಿ ಮರ್ಡರ್‌ ಮಾಡಿದ ಯುವಕ

ಗರ್ತಿ ಥರ ವರ್ತನೆ ಮಾಡುತ್ತಿರಲ್ಲ ಬಿಜೆಪಿಯವರಿಗೆ ನಾಚಿಕೆ ಆಗಬೇಕು

17 Dec 2020 10:53 AM GMT
ನಾಚಿಕೆಯಾಗಲ್ವ ನಿಮಗೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಏನು ಮಾಡದ ಹಾಗೆ ಇರ್ತಿರಲ್ಲ.

ಪರಿಷತ್ ಒಳಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದವರಿಗೆ ದಂಡ ವಿಧಿಸಬೇಕು - ಸಚಿವ ಎಸ್​.ಟಿ ಸೋಮಶೇಖರ್

17 Dec 2020 5:57 AM GMT
ನಿಯಮ ಜನರಿಗೂ, ಜನಪ್ರತಿನಿಧಿಗಳಿಗೂ ಎಲ್ಲರಿಗೂ ಒಂದೇ. ನಿಯಮ ಪಾಲಿಸದ ಜನಪ್ರತಿನಿಧಿಗಳಿಗೆ ದಂಡ ವಿಧಿಸಿ.

ಜೆಡಿಎಸ್​ ಮಗುವಿನಂತೆ ಯಾರು ಮಿಠಾಯಿ ತೋರಿಸುತ್ತಾರೆ ಅವರ ಕಡೆ ಹೋಗುತ್ತದೆ - ಹೆಚ್​ ವಿಶ್ವಾನಾಥ್

16 Dec 2020 12:16 PM GMT
ಮೈಸೂರು: ಇವರಿಗೆ ಸದನದ ಬಗ್ಗೆ ಅದ್ಯಾವ ಗೌರವ ಇದೆ. ನಿನ್ನೆ ಇಡೀ ಸದನವನ್ನ ವೇದನೆಯಿಂದ ನೋಡಿದೆ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್ ಅವರು ನಿನ್ನೆಯ ಘಟನೆ ಬಗ್ಗೆ ವಿಷಾದ ವ...

ಅತ್ಯಂತ ಹಿರಿಯ ಹಾಗೂ ಗೌರವಯುತ ವ್ಯಕ್ತಿಗಳಿರುವ ಜಾಗದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ

16 Dec 2020 10:25 AM GMT
ಕಾಂಗ್ರೆಸ್​ನವರದ್ದು ಗಲಭೆ ಸೃಷ್ಠಿ ಮಾಡುವ ರಾಜಕಾರಣ. ಅವರಿಗೆ ಸ್ವಾತಂತ್ರ್ಯದ ನಂತರ ಅಧಿಕಾರ ದಾಹ ಹೆಚ್ಚಾಗಿದೆ.

ಭಾರತಾಂಬೆ ಹಾಗೂ ಅಧಿಕಾರ ಕೊಟ್ಟ ಜನ ನಮ್ಮನ್ನ ಕ್ಷಮಿಸಲಿ - ಹೆಚ್.​ವಿಶ್ವನಾಥ್​

16 Dec 2020 9:05 AM GMT
ವಿಧಾನ ಪರಿಷತ್​ನ ವಿಶಿಷ್ಠ ಸ್ಥಾನವನ್ನ ನಾವೆಲ್ಲ ಸೇರಿ ಸೇರಿ ಕಳೆದಿದ್ದೀವಿ

ಇನ್ನು ಮುಂದೆ ಆಗದ ರೀತಿಯಲ್ಲಿ ಎಲ್ಲ ಪಕ್ಷಗಳು ಎಚ್ಚರ ವಹಿಸಬೇಕು

16 Dec 2020 6:12 AM GMT
ಸಭಾಪತಿ ಹುದ್ದೆಯನ್ನ ಪಕ್ಷದ ರಾಜಕಾರಣಕ್ಕೆ ಬಳಸಿಕೊಳ್ಳಬಾರದು.

ಕೋಡಿಹಳ್ಳಿ ಚಂದ್ರಶೇಖರ್​ ಎಲ್ಲದಕ್ಕೂ ಕಾಂಟ್ರಾಕ್ಟ್ ತೆಗೆದುಕೊಂಡಿದ್ದಾರಾ - ಸಚಿವ ಎಸ್​.ಟಿ ಸೋಮಶೇಖರ್​

14 Dec 2020 7:17 AM GMT
ಕೋಡಿ "ಹುಳಿ" ಅನ್ನು ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ.

ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಹೆಚ್ಡಿಕೆ ಹೆಸರು ಕೆಟ್ಟಿತ್ತು ಎಂದು ನನಗೆ ಅನ್ನಿಸುವುದಿಲ್ಲ- ಜಿ.ಟಿ ದೇವೇಗೌಡ

11 Dec 2020 7:12 AM GMT
ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಆಗಿರೋ ಕಹಿ ಅನುಭವ ನನಗೆ ಗೊತ್ತಿಲ್ಲ

ಭಾರತೀಯರು ತಾಯಿಯನ್ನು ಬಿಟ್ಟರೆ ಗೋವಿಗೆ ಮಾತ್ರ ತಾಯಿ ಸ್ಥಾನ ಕೊಟ್ಟಿದ್ದಾರೆ - ಸಂಸದ ಪ್ರತಾಪ್ ಸಿಂಹ

10 Dec 2020 9:14 AM GMT
ಪಂಜಾಬ್​ನಲ್ಲಿ ಹೋರಾಟ ಮಾಡಿದ್ರೆ ನ್ಯಾಯ ಸಿಗೋಲ್ವಾ(?) ಸೂಕ್ಷ್ಮ ಪ್ರದೇಶಕ್ಕೆ ನುಗ್ಗಿ ಪ್ರತಿಭಟನೆ ಮಾಡುವ ಉದ್ದೇಶ ಏನು(?)

ಸಿದ್ದರಾಮಯ್ಯ ವಿರುದ್ಧ ಹೆಚ್​.ಡಿ ಕುಮಾರಸ್ವಾಮಿ ಹೊಸ ಬಾಂಬ್​

5 Dec 2020 8:31 AM GMT
ಬಿಜೆಪಿ ಮಂತ್ರಿಗಳ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನ ಮಾಜಿ ಸಿಎಂ ಹೆಚ್ಡಿಕೆ ಲೇವಡಿ ಮಾಡಿದ್ದಾರೆ

ಸ್ವಾಮೀಜಿ ಹಾಗೂ ಸಮುದಾಯ ಇಬ್ಬರಿಗೂ ಹೇಳುತ್ತೇನೆ ಎಲ್ಲರೂ ಎಚ್ಚರಿಕೆಯಿಂದ ಇರಿ - ಸಿದ್ದರಾಮಯ್ಯ

4 Dec 2020 8:57 AM GMT
ಕುರುಬ ಎಸ್​ಟಿ (ಪರಿಶಿಷ್ಟ ಪಂಗಡ) ಹೋರಾಟದ ವಿಚಾರವಾಗಿ ನನ್ನನ್ನ ವೀಕ್ ಮಾಡೋದೆ ಉದ್ದೇಶ.

ಬಿಜೆಪಿಗೆ ಹಣದಲ್ಲಿ ಚುನಾವಣೆ ಮಾಡಿ ಅಭ್ಯಾಸ - ಡಾ.ಯತೀಂದ್ರ ಸಿದ್ದರಾಮಯ್ಯ

3 Dec 2020 6:18 AM GMT
18 ವರ್ಷ ಮೇಲ್ಪಟ್ಟವರು ತಾವು ಇಷ್ಟಪಟ್ಟವರನ್ನ ಮದುವೆಯಾಗಲು ಸ್ವತಂತ್ರರು. ಬಿಜೆಪಿಯವರ ಆಗ್ರಹದಲ್ಲಿ ಕೋಮುದ್ವೇಷ ಬಿಟ್ಟರೇ ಬೇರೇನು ಇಲ್ಲ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ ದೇವೇಗೌಡ ಅವರ ಮುಂದಾಳತ್ವದಲ್ಲೇ ಗ್ರಾ.ಪಂ. ಚುನಾವಣೆ - ಹೆಚ್ಡಿಕೆ

2 Dec 2020 10:07 AM GMT
ಲವ್ ಜಿಹಾದ್​ಗಿಂತಲೂ ಮುಖ್ಯವಾದ ಹಲವಾರು ಸಮಸ್ಯೆಗಳು ರಾಜ್ಯದಲ್ಲಿವೆ.

ಜಿಲ್ಲಾಧಿಕಾರಿಗೆ ಇರುವ ಅಧಿಕಾರ ನಮಗ್ಯಾರಿಗೂ ಇಲ್ಲ - ಸಂಸದ ಪ್ರತಾಪ್ ಸಿಂಹ

2 Dec 2020 9:30 AM GMT
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮಹಾರಾಣಿ ಎಂದಿದ್ದು ತಪ್ಪು

ಸಿಪಿವೈ ಪಾತ್ರ ಏನು ಇಲ್ಲದ ಮೇಲೆ ಅವನಿಗ್ಯಾಕೆ ಮಂತ್ರಿ ಸ್ಥಾನ ಕೊಡಬೇಕು - ಎಂಎಲ್​ಸಿ ಹೆಚ್​ ವಿಶ್ವನಾಥ್​

2 Dec 2020 8:09 AM GMT
ಬಾಂಬೆ ಪುಣೆಯಲ್ಲಿ ಸೂಟ್ಕೇಸ್ ಹಿಡ್ಕೊಂಡು ಓಡಾಡುತ್ತಿದ್ದವರು. ಅವರನ್ನ ಮಂತ್ರಿ ಮಾಡೋಕೆ ಅರ್ಜೆಂಟ್ ಯಾಕೆ(?) ಎಂದು ಸಿಪಿವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ