Top

You Searched For "Member of parliament"

ಆ ಊರಿನವರು ನನ್ನಿಂದ ಯಾವುದೇ ಸಹಾಯ ತೆಗೆದುಕೊಂಡಿಲ್ಲ - ಸಂಸದೆ ಸುಲಮತಾ ಅಂಬರೀಶ್

24 Nov 2020 9:59 AM GMT
ಎಲ್ಲರ ಪ್ರೀತಿ ಗಳಿಸಿ, ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ

ಆರ್.ಆರ್. ನಗರದಲ್ಲಿ ಅಷ್ಟೊಂದು ಅಂತರದ ಸೋಲು ಸಾಧ್ಯವಿಲ್ಲ - ಸಂಸದ ಡಿ.ಕೆ ಸುರೇಶ್​

13 Nov 2020 6:34 AM GMT
ಇವಿಎಮ್​ ದುರ್ಬಳಕೆ ಮಾಡಿಕೊಳ್ಳೋಕೆ ಅವಕಾಶ ಇದೆ

ಸಿದ್ಧರಾಮಯ್ಯ ಮುಂದಿನ ಹತ್ತು ವರ್ಷಗಳ ಕಾಲ ಸಿಎಂ ಆಗುವ ಕನಸು ಬಿಡಬೇಕು - ನಳಿನ್​ ಕುಮಾರ್​ ಕಟೀಲ್​

11 Nov 2020 7:21 AM GMT
ಶಿರಾ ಇತಿಹಾಸದಲ್ಲಿ ಮೊದಲಬಾರಿಗೆ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಭಧ್ರಕೋಟೆಯನ್ನು ಯಡಿಯೂರಪ್ಪ ಒಡೆದಿದ್ದಾರೆ

ಮತದಾರನ ಆಶೀರ್ವಾದದ ಎದುರು ಯಾರು ಇಲ್ಲ ಎಂಬುದು ಸ್ಪಷ್ಟ - ನಳಿನ್​ ಕುಮಾರ್​ ಕಟೀಲ್​

10 Nov 2020 9:59 AM GMT
ಜನರ ಎದುರು ಯಾವ ಟ್ರಬಲ್ ಶೂಟರ್, ಬಂಡೆಯೂ ಇಲ್ಲ. ಯಾರು ಬಂಡೆ, ಯಾರು ಟ್ರಬಲ್ ಶೂಟರ್ ಎಂದು ಇವತ್ತು ಗೊತ್ತಾಗಿದೆ.

ಅಂಡರ್ ಕರೆಂಟ್ ಹೇಗಿದೆ ಕಾದು ನೋಡಬೇಕು - ಸಂಸದ ಡಿ.ಕೆ ಸುರೇಶ್​

6 Nov 2020 7:21 AM GMT
ಆರ್.ಆರ್.ನಗರ ಉಪಚುನಾವಣೆಯಲ್ಲಿ ಪೂಲಿಂಗ್ ಪರ್ಸೆಂಟೇಜ್ ಕಡಿಮೆಯಾಗಿದೆ

ಪ್ಯಾರಾಮಿಲಿಟರಿ ಪೋರ್ಸ್ ಹಾಕಬೇಕು ಜನ ಬಹಳ ಭಯದಲ್ಲಿ ಇದ್ದಾರೆ - ಸಂಸದ ಡಿ.ಕೆ ಸುರೇಶ್

21 Oct 2020 9:16 AM GMT
ಸಂಜೆಯೊಳಗೆ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೇ ನಾಳೆಯಿಂದ ಠಾಣೆ ಮುಂದೆ ಹೋರಾಟ

ಡ್ರಗ್ ಪೆಡ್ಲರ್ ಜೊತೆ ಕಾಂಗ್ರೆಸ್ ನಾಯಕರಿಗೆ ಸಂಪರ್ಕ ಇತ್ತು - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​

21 Oct 2020 6:26 AM GMT
ಕಾಂಗ್ರೆಸ್ ಗುಂಡಾಗಿರಿ ರಾಜಕೀಯ ಕಂಡು ಬೇಸತ್ತು ಇಂದು ಪ್ರಮುಖರು ಬಿಜೆಪಿ ಸೇರುತ್ತಿದ್ದಾರೆ

ಸಂಸದ ಪ್ರತಾಪ್​ ಸಿಂಹ ವಿರುದ್ಧ ಶಾಸಕ ಹರ್ಷವರ್ಧನ್​ ಕೆಂಡಾಮಂಡಲ

21 Oct 2020 6:06 AM GMT
ಲಡಾಯಿ ರಾಜಕೀಯ ನನಗೆ ಗೊತ್ತಿಲ್ಲ. ನಾವು ಎಲ್ಲರ ಜೊತೆ ಸ್ನೇಹದಿಂದ ಇದ್ದು ರಾಜಕಾರಣ ಮಾಡೋದು ನನಗೆ ಗೊತ್ತು.

ರಾಜಕೀಯವನ್ನು ರಾಜಕೀಯವಾಗಿ ಎದುರಿಸಲು ನಾವು ಸದಾ ಸಿದ್ದರಿದ್ದೇವೆ - ಸಂಸದ ಡಿ.ಕೆ ಸುರೇಶ್

5 Oct 2020 11:44 AM GMT
ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ

ಎಂಟಿಬಿ ನಾಗರಾಜ್​ಗೆ ಮಂತ್ರಿ ಸ್ಥಾನ ಕೊಡುವ ಬಗ್ಗೆ ಸಂಸದ ಬಿ.ಎನ್ ಬಚ್ಚೇಗೌಡ ​ಹೇಳಿದಿಷ್ಟು

19 Sep 2020 7:54 AM GMT
  • ನಾಯಕತ್ವ ಬದಲಾವಣೆ ಪರಿಸ್ಥಿತಿ ರಾಜ್ಯದಲ್ಲಿಲ್ಲ
  • ನಾನು ಶರತ್​ಗೆ ಚುನಾವಣೆಯಲ್ಲಿ ಬೆಂಬಲ ನೀಡಿಲ್ಲ.
  • ಶರತ್ ಸ್ವಾಭಿಮಾನಿಯಾಗಿ ಚುನಾವಣೆ ಸ್ಪರ್ಧೆ ಮಾಡಿ ಗೆದ್ದಿದ್ದಾನೆ.

ಕೊರೊನಾ ವಿಚಾರ ಮರೆಮಾಚಲು ಸರ್ಕಾರ ಚಿತ್ರನಟಿರನ್ನು ಬಂಧಿಸಿದ್ದಾರೆ - ಡಿ.ಕೆ ಸುರೇಶ್

9 Sep 2020 11:00 AM GMT
  • ಮೊದಲು ಡ್ರಗ್​ ಮಾಫಿಯಾದ ಕಿಂಗ್ ಪಿನ್​ಗಳನ್ನು ಬಂಧಿಸಲಿ.
  • ಅಧಿಕಾರಿಗಳ ಮಕ್ಕಳು ಈ ದಂಧೆಯಲ್ಲಿ ಇನ್ವಾಲ್ ಆಗುತ್ತಿದ್ದಾರೆ.
  • ತನಿಖಾ ಸಂದರ್ಭದಲ್ಲಿ ಬೇರೆಯವರ ಹೆಸರು ಹೇಳಿದರು ಅದನ್ನು ಮುಚ್ಚಿಡುತ್ತಿದ್ದಾರೆ.

ಇಡೀ ಕನ್ನಡ ಚಿತ್ರರಂಗವನ್ನೇ ಬೊಟ್ಟು ಮಾಡುವುದು ಬೇಡ - ಸಂಸದೆ ಸುಮಲತಾ ಅಂಬರೀಶ್​

8 Sep 2020 7:12 AM GMT
  • ನಾನು ಡ್ರಗ್ಸ್ ಇಲ್ಲವೇ ಇಲ್ಲ ಅಂತ ಹೇಳಿಲ್ಲ.
  • ಆರೋಪ ಸಾಬೀತಾಗುವ ಮೊದಲೇ ಜಡ್ಜ್ ಮೆಂಟ್ ಕೊಡಬಾರದು.
  • ಎಲ್ಲಾ ಚಿತ್ರರಂಗದಲ್ಲೂ ಜನರೇಶನ್ ಚೇಂಜ್ ಆಗಿದೆ.
  • ಮಾಧ್ಯಮಗಳ ಮುಂದೆ ಸುಮ್ಮನೆ ಆರೋಪ ಮಾಡಬಾರದು.

ಡ್ರಗ್ಸ್ ದಂಧೆ ಟೆರರಿಸಂ ಒಂದು ಭಾಗ - ಸಂಸದ ಪ್ರತಾಪ್​ ಸಿಂಹ

2 Sep 2020 8:12 AM GMT
ಮೈಸೂರು: ಡ್ರಗ್ಸ್ ದಂಧೆ ಟೆರರಿಸಂ ಒಂದು ಭಾಗ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಹೇಳಿದರು. ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಬಳಕೆಯಾಗುತ್ತಿರುವ ಬಗ್ಗೆ ನಗರದಲ್ಲಿಂದು...

ಶಿವಾಜಿ ದೇಶದ ಸ್ವಾಭಿಮಾನವಾದ್ರೆ, ಸಂಗೊಳ್ಳಿ ರಾಯಣ್ಣ ಕನ್ನಡಿಗರ ಸ್ವಾಭಿಮಾನ - ಸಂಸದ ಪ್ರತಾಪ್ ಸಿಂಹ

29 Aug 2020 6:26 AM GMT
ಇಬ್ಬರೂ ಕೂಡ ನಮಗೆ ಮುಖ್ಯ. ಇಬ್ಬರ ಪ್ರತಿಮೆ ಎರಡೂ ರಾಜ್ಯಗಳಲ್ಲಿ ಆಗಬೇಕು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನ ಹಗರಣ ಬಯಲಿಗೆಳೆಯುತ್ತೇವೆ - ನಳೀನ್​ ಕುಮಾರ್​ ಕಟೀಲ್

27 Aug 2020 10:16 AM GMT
ಯಡಿಯೂರಪ್ಪರಂತಹ ನಾಯಕ ಕಾಂಗ್ರೆಸ್​ನಲ್ಲಿಯೂ ಇಲ್ಲ. ಅವರು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ.

ಕಟೀಲ್​ ಅವರೇ ನಿಮಗೆ ತಾಕತ್ತಿಲ್ವಾ, ಏನು ಸಮಸ್ಯೆ ಭಯನಾ - ಡಿ.ಕೆ ಸುರೇಶ್​

27 Aug 2020 9:59 AM GMT
ಬಿಜೆಪಿ ಅಧ್ಯಕ್ಷ ನಳೀನ್ ಕಟೀಲ್ ಕೂಡ ಸಂಸದರು. ಕಟೀಲ್ ಅವರೇ ನಿಮಗೆ ತಾಕತ್ತಿಲ್ವಾ(?) ಏನು ಸಮಸ್ಯೆ, ಭಯನಾ(?) ಅದನ್ನಾದ್ರೂ ಜನರಿಗೆ ಹೇಳಿ