Top

You Searched For "Mangalore"

ಅವರಿಬ್ಬರ ಜಗಳ ಈಗಾಗಲೇ ಬೀದಿಗೆ ಬಿದ್ದಿದೆ - ನಳೀನ್​ ಕುಮಾರ್ ಕಟೀಲ್​

2 April 2021 9:46 AM GMT
ಈಗಾಗಲೇ ಅರುಣ್ ಸಿಂಗ್ ಅವರು ಕೂಡ ಮಾತನಾಡಿದ್ದಾರೆ. ಎಲ್ಲರ ಜೊತೆ ಕೂತು ಚರ್ಚೆ ಮಾಡಿ ಎರಡು ದಿನದಲ್ಲಿ ಪರಿಹಾರ ಮಾಡುತ್ತೇವೆ.

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ವಿವಾದ ಬಗ್ಗೆ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

1 March 2021 8:47 AM GMT
ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷರು, ಆಗಮ ಶಾಸ್ತ್ರದ ಗೋವಿಂದ ಭಟ್ ಇರ್ತಾರೆ

ಕುಮಾರಸ್ವಾಮಿ ಒಂದು ತರಹ ಜೋಕರ್ - ಸಚಿವ ಸಿ.ಪಿ ಯೋಗೇಶ್ವರ್

26 Feb 2021 7:31 AM GMT
2023ರ ಚುನಾವಣೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಬಹುಮತ.

ಮಂಗಳೂರಿನ ಕೋಟಿ ಕುಳಗಳ ಮೇಲೆ ಐಟಿ ದಾಳಿ ​

17 Feb 2021 12:47 PM GMT
ಆಸ್ಪತ್ರೆ, ಮನೆ, ಕಾಲೇಜುಗಳ ಮೇಲೆ ಏಕಕಾಲದಲ್ಲಿ ತಲಾಶ್, ಐಟಿ ಬಲೆಗೆ ಬಿದ್ದ ನಾಲ್ವರು ಕೋಟ್ಯಾಧಿಪತಿಗಳು.

ದೈವ ಸ್ಥಾನದಲ್ಲಿ ಹುಂಡಿ ಕದ್ದು ಮೂತ್ರ ಮಾಡಿದ್ದವರು ಅಂದರ್

5 Feb 2021 11:34 AM GMT
ಕಾಂಡೂಮ್ ಹಾಕಿದವರನ್ನು ಹಿಡಿಯಲು ಖಾಕಿ ಶತಾಯ ಗತಾಯ ಪ್ರಯತ್ನ..!

ಬರ್ತ್ ಡೇ ದಿನವೇ ನಡೆಯಿತು 'ಡೆಡ್ಲಿ ಅಟ್ಯಾಕ್'!

1 Feb 2021 1:05 PM GMT
ಕೈಕೊಟ್ಟ ಪ್ರೇಯಿಸಿಯಿಂದ ಹುಚ್ಚನಂತಾಗಿದ್ದ 'ಲವ್ವರ್ ಬಾಯ್'!

ಪಕ್ಷದ ವಿರುದ್ಧ ಮಾಧ್ಯಮದ ಮುಂದೆ ಮಾತಾಡಿದಲ್ಲಿ ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ತಕ್ಕ ಕ್ರಮ

19 Jan 2021 12:01 PM GMT
ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿರುದ್ಧ ಕಾಂಗ್ರೆಸ್​ ಅಸಮಾಧಾನ ಹೊಂದಿದೆ. ಉದ್ಧವ್​ ಠಾಕ್ರೆ ಕುರ್ಚಿ ಉಳಿಯುವುದೇ ಗೊಂದಲದಲ್ಲಿದೆ.

ಬಿಜೆಪಿಯ ಸಂಘಟನಾತ್ಮಕ ಕಾರ್ಯತಂತ್ರಗಳೆನ್ನೇ ಡಿಕೆಶಿ ಫಾಲೋ ಮಾಡುತ್ತಿದ್ದಾರೆ

9 Jan 2021 9:23 AM GMT
ಸಿದ್ದರಾಮಯ್ಯ ವಿಚಾರವಾದಿ ನಾಯಕ ಇರಬಹುದು. ಆದರೆ, ಅವರು ಕೊಡವರ ಮತ್ತು ಹಿಂದುಗಳ ಭಾವನೆಗೆ ಧಕ್ಕೆ ಮಾಡುತ್ತಿದ್ದಾರೆ.

ಸಿನಿಮಾ ನಿರ್ದೇಶಕನ ಮೇಲೆ ಲವ್ ಜಿಹಾದ್ ಮತ್ತು ಮಾಂಸದಂಧೆ ಆರೋಪ

29 Dec 2020 8:22 AM GMT
ಮುಂಬೈ ಟು ಭಟ್ಕಳ್​ ಸಿನಿಮಾ ಮೇಲೆ ಲವ್ ಜಿಹಾದ್ ಆರೋಪ

'ಸಿದ್ದರಾಮಯ್ಯನವರು ಸಗಣಿ ಎತ್ತುವ ಬದಲು ಗೋವನ್ನು ಆರಾಧನೆ ಮಾಡಲಿ'

10 Dec 2020 11:25 AM GMT
ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ತಲವಾರು ಹಿಡಿದು ಗೋಕಳ್ಳತನ ಮಾಡಿದವರ ಬಂಧನ ಮಾಡಿಲ್ಲ, ಇನ್ನು ಗೋ ರಕ್ಷಣೆ ಹೇಗೆ ಮಾಡುತ್ತಾರೆ

ಸಿದ್ಧರಾಮಯ್ಯ ಮುಂದಿನ ಹತ್ತು ವರ್ಷಗಳ ಕಾಲ ಸಿಎಂ ಆಗುವ ಕನಸು ಬಿಡಬೇಕು - ನಳಿನ್​ ಕುಮಾರ್​ ಕಟೀಲ್​

11 Nov 2020 7:21 AM GMT
ಶಿರಾ ಇತಿಹಾಸದಲ್ಲಿ ಮೊದಲಬಾರಿಗೆ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಭಧ್ರಕೋಟೆಯನ್ನು ಯಡಿಯೂರಪ್ಪ ಒಡೆದಿದ್ದಾರೆ

ಮತದಾರನ ಆಶೀರ್ವಾದದ ಎದುರು ಯಾರು ಇಲ್ಲ ಎಂಬುದು ಸ್ಪಷ್ಟ - ನಳಿನ್​ ಕುಮಾರ್​ ಕಟೀಲ್​

10 Nov 2020 9:59 AM GMT
ಜನರ ಎದುರು ಯಾವ ಟ್ರಬಲ್ ಶೂಟರ್, ಬಂಡೆಯೂ ಇಲ್ಲ. ಯಾರು ಬಂಡೆ, ಯಾರು ಟ್ರಬಲ್ ಶೂಟರ್ ಎಂದು ಇವತ್ತು ಗೊತ್ತಾಗಿದೆ.

ಮಂಗಳೂರಿನಲ್ಲಿ ಕೆಜಿಎಫ್​ 2 ಭರ್ಜರಿ ಶೂಟಿಂಗ್

8 Oct 2020 11:23 AM GMT
  • ಮತ್ತೆ ಅಖಾಡಕ್ಕಿಳಿದ ರಾಕಿಭಾಯ್​, ಕಡಲ ಕಿನಾರೆಯಲ್ಲಿ ಶೂಟಿಂಗ್​​
  • ಮುಂಬೈ T0 ಮಂಗಳೂರು.. ಏನಿದು KGF 2 ಸೀಕ್ರೆಟ್..?
  • ಕೆಜಿಎಫ್​ ಸಾಮ್ರಾಜ್ಯದಲ್ಲಿ ಮಂಗಳೂರಿಗೇನು ಲಿಂಕ್..?

ಡ್ರಗ್ಸ್ ಬಗ್ಗೆ ತರುಣ್ ಜೊತೆ ಯಾವುದೇ ಸಂಬಂಧ ಇಲ್ಲ - ಆ್ಯಂಕರ್​ ಅನುಶ್ರೀ

26 Sep 2020 10:02 AM GMT
ತರುಣ್​ ರಾಜ್​ ನನಗೆ 12 ವರ್ಷಗಳ ಹಿಂದಿನ ಪರಿಚಯ ಅವರು ನನಗೆ ಆರು ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ಮಾತ್ರ ಅವರ ಪರಿಚಯವಾಗಿದೆ.