Home > MLC
You Searched For "MLC"
ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ - ಹೆಚ್ ವಿಶ್ವನಾಥ್
12 Feb 2021 6:00 AM GMTಸಿದ್ದರಾಮಯ್ಯ ಸೋಲನ್ನ ಒಪ್ಪಿಕೋಳ್ಳೊಲ್ಲ. ಸೋತರೆ ರಾಹು-ಕೇತುಗಳು ಸೋಲಿಸಿದರು ಅಂತಾರೆ.
ನಾನು ಟವಲ್ ಹಾಸಿದ್ರೆ, ಬಿಜೆಪಿ ಪಕ್ಷಕ್ಕೆ ನೀನು ಕಂಬಳಿಯನ್ನೇ ಹಾಕಿದ್ದಿಯಲ್ಲಪ್ಪ - ಹೆಚ್ ವಿಶ್ವನಾಥ್
1 Feb 2021 9:06 AM GMTಸಮ್ಮಿಶ್ರ ಸರ್ಕಾರದಲ್ಲಿ ಯಾರ್ಯಾರಿಗೆ ಎಷ್ಟು ಗೌರವ ಇತ್ತು. ಯಾರ್ಯಾರು ಹೇಗೆ ನಡೆದುಕೊಳ್ಳುತ್ತಿದ್ರು ಅಂತ ಅವರೇ ಸತ್ಯ ಹೇಳುತ್ತಿದ್ದಾರೆ
ಇಲ್ಲಿ ಬಂದು ಇನ್ನೊಂದು ಮೆಗಾಸಿಟಿ ಮಾಡಿ ಇನ್ನು ಸ್ವಲ್ಪ ಜನರಿಗೆ ಟೋಪಿ ಹಾಕ್ತಾನೆ - ಹೆಚ್ ವಿಶ್ವನಾಥ್
20 Jan 2021 6:39 AM GMTಮೈಸೂರು ಏಕೆ ರಾಜ್ಯದ ಉಸ್ತುವಾರಿನೇ ನೀಡಿ. ಎಲ್ಲಾ ಕಡೆ ಮೆಗಾಸಿಟಿ ಮಾಡುತ್ತಾರೆ
ಸಿದ್ದರಾಮಯ್ಯ, ಕುಮಾರಸ್ವಾಮಿ ಕರ್ನಾಟಕದ ಬಫೂನ್ಗಳು - ಹೆಚ್ ವಿಶ್ವನಾಥ್
6 Jan 2021 9:39 AM GMTಸಂಪುಟದ ಬಗ್ಗೆ ಯಾರು ಮಾತನಾಡಬಾರದು. ಸಿಎಂ ಆಗಲಿ, ಯಾರೇ ಆಗಲಿ ಅದರ ಬಗ್ಗೆ ಹೇಳಬಾರದು.
ಎರಡು ದಿನಗಳಲ್ಲಿ ನಾನು ಮಂತ್ರಿ ಆಗ್ತೀನಿ - ಆರ್ ಶಂಕರ್
5 Jan 2021 7:45 AM GMTನಾನು ಮಂತ್ರಿ ಆಗುವ ಭರವಸೆ ಇದೆ. ಇವತ್ತು ಸಂಜೆಗೇ ಮಂತ್ರಿ ಆಗಬಹುದು ಹೇಳಕ್ಕಾಗಲ್ಲ
ರಾಜ್ಯದಲ್ಲಿನ ನೈಟ್ ಕರ್ಫ್ಯೂ ಬಗ್ಗೆ ಎಲ್ಲರು ಮುಸಿ ಮುಸಿ ನಗುತ್ತಿದ್ದಾರೆ - ಹೆಚ್ ವಿಶ್ವನಾಥ್
24 Dec 2020 6:19 AM GMTನೈಟ್ ಕರ್ಫ್ಯೂನಿಂದ ಯಾವುದೇ ಪ್ರಯೋಜನವಿಲ್ಲ
ಜೆಡಿಎಸ್ ಮಗುವಿನಂತೆ ಯಾರು ಮಿಠಾಯಿ ತೋರಿಸುತ್ತಾರೆ ಅವರ ಕಡೆ ಹೋಗುತ್ತದೆ - ಹೆಚ್ ವಿಶ್ವಾನಾಥ್
16 Dec 2020 12:16 PM GMTಮೈಸೂರು: ಇವರಿಗೆ ಸದನದ ಬಗ್ಗೆ ಅದ್ಯಾವ ಗೌರವ ಇದೆ. ನಿನ್ನೆ ಇಡೀ ಸದನವನ್ನ ವೇದನೆಯಿಂದ ನೋಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ನಿನ್ನೆಯ ಘಟನೆ ಬಗ್ಗೆ ವಿಷಾದ ವ...
ಭಾರತಾಂಬೆ ಹಾಗೂ ಅಧಿಕಾರ ಕೊಟ್ಟ ಜನ ನಮ್ಮನ್ನ ಕ್ಷಮಿಸಲಿ - ಹೆಚ್.ವಿಶ್ವನಾಥ್
16 Dec 2020 9:05 AM GMTವಿಧಾನ ಪರಿಷತ್ನ ವಿಶಿಷ್ಠ ಸ್ಥಾನವನ್ನ ನಾವೆಲ್ಲ ಸೇರಿ ಸೇರಿ ಕಳೆದಿದ್ದೀವಿ