Top

You Searched For "M. P. Renukacharya"

ಪಾಪ ಅನೇಕ ನಮ್ಮ ಶಾಸಕರು ಬಾಯಿ ಇಲ್ಲದ ಶಾಸಕರಿದ್ದಾರೆ - ಎಂ.ಪಿ ರೇಣುಕಾಚಾರ್ಯ

26 Feb 2021 7:06 AM GMT
ಅನಿವಾರ್ಯವಾಗಿ ಲಕ್ಷ್ಮಣ ರೇಖೆ ದಾಟಿದ್ದೇನೆ. ನಾನು ಅನಿವಾರ್ಯವಾಗಿ ಮಾಧ್ಯಮದ ಮುಂದೆ ಇದನ್ನು ಹೇಳಲೇಬೇಕಾಯ್ತು.

'ನೀವೂ ದೇವಭಕ್ತರು ನೀವು ರಾಮಮಂದಿರಕ್ಕೆ ಉದಾರ ದೇಣಿಗೆ ಕೊಡಿ'

17 Feb 2021 9:20 AM GMT
ಮನೆಗಳಿಗೆ ಮಾರ್ಕ್ ಮಾಡುತ್ತಿದ್ರೆ ಎಲ್ಲಿ ಅಂತ ತೋರಿಸಿ, ದಾಖಲೆ ಕೊಡಿ, ವಿಷಯಾಂತರ ಮಾಡಬೇಡಿ

ಬಿ.ಎಸ್​ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ - ಎಂ.ಪಿ ರೇಣುಕಾಚಾರ್ಯ

2 Feb 2021 7:42 AM GMT
ಯತ್ನಾಳ್ ಜತೆ ನಾವೆಲ್ಲ ಮಾತಾಡುತ್ತೇವೆ. ಅವರು ಹಾಗೆಲ್ಲ ಮಾತಾಡಬಾರದು.

ದೆಹಲಿ ಭೇಟಿ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸ್ಪಷ್ಟನೆ

22 Jan 2021 7:54 AM GMT
ನಾನು ದೆಹಲಿಗೆ ಹೋಗಿದ್ದು ಕ್ಷೇತ್ರದ ಸಮಸ್ಯೆ ಬಗೆಗಿನ ಚರ್ಚೆಗೆ

ನಾನು ಮಧ್ಯ ಕರ್ನಾಟಕದ ಹೊನ್ನಾಳಿಯ 'ಅಂಜದ ಗಂಡು' - ಎಂ.ಪಿ ರೇಣುಕಾಚಾರ್ಯ

6 Jan 2021 10:15 AM GMT
ನಮ್ಮ ಪಕ್ಷದ ವಿರುದ್ಧ ಹೊನ್ನಾಳಿ ಹೊಡೆತ ತೋರಿಸಲ್ಲ, ಪ್ರತಿಪಕ್ಷಗಳ ವಿರುದ್ಧ ಹೊನ್ನಾಳಿ ಹೊಡೆತ ತೋರಿಸುತ್ತೇವೆ

'ತಂದೆ-ಮಗ ಒಟ್ಟಿಗೆ ಇದ್ರೆ ತಪ್ಪಾ' - ಎಂ.ಪಿ ರೇಣುಕಾಚಾರ್ಯ ಪ್ರಶ್ನೆ

5 Jan 2021 7:24 AM GMT
ಯತ್ನಾಳ್ ತಮಗೆ ಬೇಕಾದಾಗ ಸಿಎಂ ಅವರನ್ನು ವೈಭವೀಕರಿಸೋದು, ಬೇಡಾದಾಗ ಬೇಕಾ ಬಿಟ್ಟಿ ಮಾತಾಡೋದು ಬೇಡ

ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

17 Dec 2020 11:08 AM GMT
ಮತಾಂಧ, ದೇಶದ್ರೋಹಿ ಎಂದು ಜಮೀರ್ ವಿರುದ್ಧ ರೇಣುಕಾಚಾರ್ಯ ಅವರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು

ನಾವು ಬಿಜೆಪಿಯವರು ಸಭ್ಯಸ್ಥರು, ಕಾಂಗ್ರೆಸ್​ನವರೇ ಗಲಾಟೆ ಮಾಡಿದ್ದು - ಎಂ.ಪಿ ರೇಣುಕಾಚಾರ್ಯ

16 Dec 2020 7:45 AM GMT
ಕಾಂಗ್ರೆಸ್​ನವರು ಉಪಸಭಾಪತಿ ಮೇಲೆ ಹಲ್ಲೆ ಮಾಡಿದ್ದರು. ಉಪಸಭಾಪತಿ ರಕ್ಷಣೆಗಾಗಿ ಬಿಜೆಪಿ ಹೋಗಿದೆ.

ರಾಮ ರಾಮ ರಾಮ ಅಂತಾ ಹೇಳುತ್ತಾ ಹೋದರೆ ಅದು ರಾವಣ ಆಗುತ್ತದೆ

19 Nov 2020 5:12 AM GMT
ಇರುವ ವಾಸ್ತವಾಂಶವನ್ನು ತಿಳಿಸುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇವೆ

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ ಬಿಎಸ್​ವೈ

20 Oct 2020 9:50 AM GMT
ಯಡಿಯೂರಪ್ಪ ಕಾಲು ಹಿಡಿದು ಬಿಜೆಪಿಗೆ ಬಂದ್ರಿ, ಇವತ್ತು ಅವರ ವಿರುದ್ಧ ಮಾತನಾಡುತ್ತಿದ್ದಿರಾ(?)

ಆ ವ್ಯಕ್ತಿ ಅನೈತಿಕ ಚಟುವಟಿಕೆಯಿಂದಲೇ ಉನ್ನತ ಸ್ಥಾನಕ್ಕೆ ಬಂದಿರೋದು - ಶಾಸಕ ಎಂ.ಪಿ ರೇಣುಕಾಚಾರ್ಯ

12 Sep 2020 6:01 AM GMT
ಅನೈತಿಕ ಚಟುವಟಿಕೆ ಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು.