Top

You Searched For "Leader Of Opposition"

ನಿಮಗೆ ಗೊತ್ತಾ ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ

13 Jan 2021 9:48 AM GMT
ಇಲ್ಲಿಯವರೆಗೆ ನಾನು ಗೋಮಾಂಸ ತಿಂದಿಲ್ಲ ಆದರೆ ತಿನ್ನಬೇಕು ಅನ್ಸಿದ್ರೆ ತಿಂತೀನಿ

ನಮ್ಮ ಕಾರ್ಯಕರ್ತರು ಜೋರಾಗಿ ಮಾತನಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

28 Dec 2020 10:13 AM GMT
ಕಾಂಗ್ರೆಸ್​ಗೆ ಹಿನ್ನಡೆಯಾದರೆ ಬಡವರಿಗೆ ಹಿನ್ನಡೆ ಅಂತ

ಯಡಿಯೂರಪ್ಪ ಮಾನ-ಮರ್ಯಾದೆ ಇದ್ದರೆ ರಿಸೈನ್ ಮಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

24 Dec 2020 11:05 AM GMT
ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕು. ಸುಪ್ರೀಂಕೋರ್ಟ್​ಗೆ ಬೇಕಾದರೆ ಹೋಗಲಿ. ಕುರ್ಚಿಯಿಂದ ಕೆಳಗಿಳಿದು ಅಲ್ಲಿ ಹೋರಾಟ ಮಾಡಲಿ

ನಾನು ಐದು ವರ್ಷ ಪೂರೈಸಿದ್ನಲ್ಲ ಅದು ಇವರಿಗೆಲ್ಲ ಹೊಟ್ಟೆ ಉರಿ - ಮಾಜಿ ಸಿಎಂ ಸಿದ್ದರಾಮಯ್ಯ

18 Dec 2020 9:37 AM GMT
ಪಕ್ಷ ಅಂದರೆ ತಾಯಿ ಇದ್ದ ಹಾಗೆ. ಕ್ಷುಲ್ಲಕ ಕಾರಣಕ್ಕೆ ಪಕ್ಷ ದ್ರೋಹ ಮಾಡಬಾರದು.

ಇದೇನಾ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಜಾಪ್ರಭುತ್ವ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ

15 Dec 2020 11:43 AM GMT
ಬೆಂಗಳೂರು: ವಿಧಾನ ಪರಿಷತ್ ಹೇಗೆ ನಡೆಯಿತು ಎಂದು ಟಿವಿಯಲ್ಲಿ ನೋಡಿ(!) ಸದನವನ್ನು ನಡೆಸುವುದು ಚೇರ್ಮನ್, ಅವರು ಇಲ್ಲದಾಗ ಡೆಪ್ಯೂಟಿ ಚೇರ್ಮನ್ ಬರ್ತಾರೆ ಎಂದು ವಿರೋಧ ಪಕ್ಷದ ನಾಯಕ, ಮಾಜ...

ಸಭಾಪತಿ ಇದ್ದಾಗ ಉಪಸಭಾಪತಿ ಕೂರುವಂತಿಲ್ಲ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

15 Dec 2020 11:32 AM GMT
ರಾಜ್ಯದ ಇತಿಹಾಸದಲ್ಲೇ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಇಂತಹ ಗೂಂಡಾಗಿರಿಯನ್ನ ನೋಡಿಲ್ಲ. ಇದನ್ನ ನಾನು ಖಂಡಿಸುತ್ತೇನೆ.

ಇಡೀ ದೇಶಕ್ಕೆ ಒಂದೇ ಕಾನೂನು ತನ್ನಿ, ಅದು ನಿಮ್ಮ ಕೈಯಲ್ಲಿ ಆಗೋದಿಲ್ವಾ - ಸಿದ್ದರಾಮಯ್ಯ ಪ್ರಶ್ನೆ

11 Dec 2020 8:38 AM GMT
ಕೇರಳ, ಗೋವಾದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಇದ್ಯಾ(?) ನಾರ್ತ್ ಈಸ್ಟ್ ಸ್ಟೇಟ್​ನಲ್ಲಿ ಯಾಕೆ ತರಲಿಲ್ಲ(?)

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ತಿದ್ದುಪಡಿಗಳಿಗೆಲ್ಲಾ ಹಿಂದಿನ ಸ್ಥಿತಿಗೆ ತರುತ್ತೇವೆ ​ - ಮಾಜಿ ಸಿಎಂ ಸಿದ್ದರಾಮಯ್ಯ

10 Dec 2020 10:29 AM GMT
ನೀವೆಲ್ಲಾ ಮಣ್ಣಿನ ಮಕ್ಳಾ(?) ನಾಲಿಗೆ ಒಂದು ಇರಬೇಕಲ್ವಾ ಮನುಷ್ಯನಿಗೆ, ಒಂದು ನಿಲುವಿರಬೇಕು. ಇಬ್ಬಂದಿತನ ಇರಬಾರದು. ನಿಮ್ಮ ಬಳಿ ಜಮೀನು ಇಲ್ವಲ್ಲಾ(!) ಎಲ್ಲಾ ಬೇನಾಮಿ ಜಮೀನು ಅಲ್ವಾ(?)

ರಾಜ್ಯದ 25 ಸಂಸದರಿಗೆ ಧಮ್​ ಇಲ್ಲ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

17 Oct 2020 9:56 AM GMT
ಚೀಫ್ ಮಿನಿಸ್ಟರ್​ಗೂ ಧೈರ್ಯವಿಲ್ಲ, ರಾಜ್ಯದ ಸಂಸದರಿಗೂ ಧೈರ್ಯವಿಲ್ಲ

ಕಲಾಪ ಐದು ದಿನ ನಡೆಸುವುದಕ್ಕೆ ಒಪ್ಪಿಗೆ ಆಗಿದೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

21 Sep 2020 10:15 AM GMT
  • ನಾನು ಬಂದಾಗ ಅವರು ಗಲಾಟೆ ಮಾಡುತ್ತಿದ್ದರು. ನಾನೇ ಅವರನ್ನ ಕರೆದು ಸಮಾಧಾನ ಮಾಡಿದೆ.
  • ಶನಿವಾರ ಕಲಾಪ ನಡೆಸೋಕೆ ಒಪ್ಪಿಗೆ ನೀಡಿದ್ದೇವೆ.
  • ನಾವು ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತೇವೆ.

ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತುಗಳನ್ನು ಖಡಕ್ ಆಗಿ ಕೇಳಲು ಬಳಸಿಕೊಳ್ಳಿ - ಪ್ರತಿಪಕ್ಷ ಸಿದ್ದರಾಮಯ್ಯ

18 Sep 2020 5:59 AM GMT
ಈ ಅವಕಾಶವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳದೆ, ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತುಗಳನ್ನು ಕಡಕ್ ಆಗಿ ಕೇಳಲು ಬಳಸಿಕೊಳ್ಳಿ.

ಮುಂಗಾರು ಅಧಿವೇಶನಕ್ಕೆ ಸಿಎಂ ಬಿ.ಎಸ್​ ಯಡಿಯೂರಪ್ಪ ಭರ್ಜರಿ ಸಿದ್ಧತೆ

3 Sep 2020 10:02 AM GMT
  • ಸೆಪ್ಟೆಂಬರ್ 21 ರಿಂದ ಮುಂಗಾರು ಅಧಿವೇಶನ ಆರಂಭ.
  • ಮುಂಗಾರು ಅಧಿವೇಶನದಲ್ಲಿ ಮುಗಿಬೀಳಲು ಸಜ್ಜಾದ ವಿಪಕ್ಷಗಳು.
  • ವಿಪಕ್ಷಗಳ ಆರೋಪಗಳಿಗೆ ಉತ್ತರ ನೀಡೋಕೆ ಸಿಎಂ ಸಿದ್ಧತೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ನಿವಾಸಕ್ಕೆ ಭೇಟಿ, ಪರಿಶೀಲನೆ

2 Sep 2020 10:40 AM GMT
  • ಅರ್ಧ ತಾಸು ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಘಟನೆಯ ಬಗ್ಗೆ ಚರ್ಚೆ.
  • ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ನಿವಾಸಕ್ಕೆ ಭೇಟಿ.
  • ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ.

ಕೊರೊನಾ ಕಂಟಕ ಕಳೆದ ಬಳಿಕ ಸಕ್ರಿಯ ರಾಜಕೀಯ ಚಟುವಟಿಯಲ್ಲಿ ಸಿದ್ದರಾಮಯ್ಯ ಆ್ಯಕ್ಟೀವ್

31 Aug 2020 11:13 AM GMT
ಟಿ.ಬಿ.ಜಯಚಂದ್ರ, ಈಶ್ವರ್ ಖಂಡ್ರೆ, ಖಾದರ್, ಅಶೋಕ್ ಪಟ್ಟಣ ಸೇರಿದಂತೆ ಎಲ್ಲ ನಾಯಕರಿಗೆ ಪಕ್ಷ ಸಂಘಟನೆಯತ್ತ ಗಮನಹರಿಸುವಂತೆ ಸೂಚನೆ

ಆಯಮ್ಮಇಲ್ಲಿಂದಲೇ ರಾಜ್ಯಸಭೆಗೆ ಹೋದವರು ನಮಗೆ ಯಾವ ನೆರವು ಕೊಡುತ್ತಿದ್ದಾರೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

29 Aug 2020 8:13 AM GMT
ಸೆಸ್​ನಿಂದ 65 ಸಾವಿರ ಕೋಟಿ ಬರುತ್ತೆ. ಉಳಿದ 2 ಲಕ್ಷದ 35 ಸಾವಿರ ಕೋಟಿ ಖೋತಾ ಆಗುತ್ತೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ತುಂಬಿಕೊಡೋಕೆ ಆಗಲ್ಲ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಮಾಜಿ ಸಿಎಂ ಸಿದ್ದರಾಮಯ್ಯ

27 Aug 2020 6:37 AM GMT
ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿದೆ ಇದರಿಂದ ಬಡ ರೈತರ ಕುಟುಂಬಗಳು ಬೀದಿಗೆ ಬೀಳಲಿವೆ.