Top

You Searched For "KPCC president"

ಇಲ್ಲಿರುವ ಮರಾಠಿಗರು ನಮ್ಮವರು, ಅವರು ಕನ್ನಡಿಗರು - ಡಿ.ಕೆ ಶಿವಕುಮಾರ್

19 Jan 2021 7:46 AM GMT
ಮರಾಠ-ಕನ್ನಡಿಗ ಎಂಬ ಭಾವನೆ ಬೀಜ ಬಿತ್ತಿದ್ದೇ ಸರ್ಕಾರ

ಲಾಕ್​ಡೌನ್​, ಸೀಲ್​ಡೌನ್​, ಗಂಟೆ ಹೊಡೆದ್ರೂ ಆರ್ಥಿಕತೆ ಲಾಸ್​ ಆಗಿದೆ - ಡಿ.ಕೆ ಶಿವಕುಮಾರ್

5 Jan 2021 8:02 AM GMT
ನನ್ನ ಮೇಲೂ ಹಲವು ಆರೋಪಗಳಿವೆ. ರಾಜಕೀಯವಾಗಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಬಿಜೆಪಿಯವರ ಮೇಲೆ ಆರೋಪಗಳಿಲ್ವಾ(?)

ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಕಾಡುತ್ತಿದೆ - ಡಿ.ಕೆ ಶಿವಕುಮಾರ್

1 Jan 2021 9:50 AM GMT
ಜನವರಿ 15ರ ನಂತರ ಹೊಸ ನಾಯಕರು ಬರ್ತಾರೆ. ಹೀಗಂತ ಅವರ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಎರಡೂವರೆ ವರ್ಷ ನಾನೇ ಸಿಎಂ ಅಂತ ಯಡಿಯೂರಪ್ಪ ಹೇಳ್ತಾರೆ.

ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿ ಆದರೆ ಕಾಂಗ್ರೆಸ್ ಬಗ್ಗೆ ಮಾತಾಡಬೇಡಿ - ಹೆಚ್ಡಿಕೆಗೆ ಡಿಕೆಶಿ ಟಾಂಗ್​

28 Dec 2020 11:13 AM GMT
ನಿಮ್ಮನ್ನ ಎರಡನೇ ಬಾರೀ ಸಿಎಂ ಮಾಡಿದ್ದು ಕಾಂಗ್ರೆಸ್, ಕಾಂಗ್ರೆಸ್ ಶಾಲುವಿಗೆ ವ್ಯಾಲ್ಯೂ ಇಲ್ಲ ಅಂತ ಹೇಳ್ತೀರಾ

ಸರ್ಕಾರವನ್ನ ಕೆಳಗಿಸುವವರೆಗೆ ಹೋರಾಟ ಮಂದುವರಿಯಬೇಕು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

8 Dec 2020 7:10 AM GMT
ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಕರಾಳ ಕಾಯ್ದೆ. ರೈತರ ಮರಣ ಶಾಸನ ಕಾಯ್ದೆ

ನಿಮ್ಮ ಮನೆಯ ಮಕ್ಕಳಿಗೆ ಈ ರೀತಿಯಾಗಿದ್ರೆ ಸಿಎಂ ಬಿಎಸ್​ವೈ ಹಾಗೂ ಶೋಭಕ್ಕನವರೇ ಸುಮ್ಮನಿರ್ತಿದ್ರಾ

5 Dec 2020 5:59 AM GMT
ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಸರ್ಕಾರ ಶಾಸಕನನ್ನ ರಕ್ಷಿಸಲು ಹೊರಟಿದೆ.

ಗ್ರಾಮ ಪಂಚಾಯತಿ ಚುನಾವಣೆಗೆ ಒಂಬತ್ತು ಟೀಂ ರಚನೆ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

30 Nov 2020 12:59 PM GMT
ಇಂದು ಪಂಚಾಯ್ತಿ ಚುನಾವಣೆ ಘೋಷಣೆಯಾಗಿದೆ. ಕೋರ್ಟ್ ಆದೇಶದಿಂದ ಚುನಾವಣೆ ಘೋಷಣೆಯಾಗಿದೆ ಇದಕ್ಕೆ ನಾವು ಸ್ವಾಗತ ಮಾಡುತ್ತೇವೆ

ಯಾರೋ ಏನೋ ಮಾಡಿ ನಮ್ಮ ಮೇಲೆ ಗೂಬೆ ಕೂರಿಸುವುದು ಬೇಡ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

25 Nov 2020 8:53 AM GMT
ಅಹ್ಮದ್ ಪಟೇಲ್ ಅವರ ನಿಧನ ತುಂಬಲಾರದ ನಷ್ಟವಾಗಿದೆ ಅವರ ಅಂತ್ಯಕ್ರಿಯೆಗೆ ನಾನು ಹೋಗುತ್ತೇನೆ

ಯಡಿಯೂರಪ್ಪ ಈ ಹಂತಕ್ಕೆ ಇಳೀತಾರೆ ಅಂತಾ ಅಂದುಕೊಂಡಿರಲಿಲ್ಲ - ಡಿ.ಕೆ ಶಿವಕುಮಾರ್

24 Nov 2020 4:48 AM GMT
ನಾಳೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗೋಕೆ ಹೋಗುತ್ತಿದ್ದೇನೆ

ಅಖಂಡ ಶ್ರೀನಿವಾಸ್​ ಮೂರ್ತಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ - ಡಿ.ಕೆ ಶಿವಕುಮಾರ್ ಭರವಸೆ

21 Nov 2020 6:58 AM GMT
ಪಕ್ಷದಿಂದ ಉಚ್ಛಾಟಿಸುವಂತೆ ಪತ್ರ ಕೊಟ್ಟಿದ್ದಾರೆ. ಆದರೆ, ಏಕಾಏಕಿ ನಿರ್ಧಾರ ತೆಗೆದುಕೊಳ್ಳೋದು ಕಷ್ಟ.

ರಾಜಕಾರಣದಲ್ಲಿ ಧರ್ಮ ಇರಬೇಕು ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು - ಡಿ.ಕೆ ಶಿವಕುಮಾರ್

17 Nov 2020 6:48 AM GMT
ಅಖಂಡ ಅವರು ನನ್ನ ಜೊತೆ ಏನೂ ಮಾತನಾಡಿಲ್ಲ. ತನಿಖೆ ನಡೆಯುತ್ತಿದೆ, ಎಲ್ಲವೂ ಮುಗಿಯಲಿ. ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ

ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿ ತೋರಿಸುತ್ತೆ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

11 Nov 2020 6:57 AM GMT
ಘಟನೆ ಸರಿಯೋ ತಪ್ಪೋ ಸಿಎಂಗೆ ಬಿಡುತ್ತೇನೆ. ಈ ಪ್ರಕರಣವನ್ನ ಗಂಭೀರವಾಗಿ ನೋಡುತ್ತಿದ್ದೇವೆ

ಒಂದು ವಾರದೊಳಗೆ ಆದೇಶ ವಿತ್​​ ಡ್ರಾ ಮಾಡಬೇಕು ಇಲ್ಲವಾದ್ರೆ ಹೋರಾಟ ಅನಿವಾರ್ಯ - ಡಿಕೆಶಿ

9 Nov 2020 9:36 AM GMT
23 ರಿಂದ 28ರ ವರೆಗೆ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡಲಾಗುವುದು

ಮಾಜಿ ಸಚಿವ ವಿನಯ್​ ಕುಲಕರ್ಣಿ ಬಂಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ

5 Nov 2020 7:20 AM GMT
ಆ ಭಾಗದ ಬಿಜೆಪಿ ನಾಯಕರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಪ್ರಭಾವಿ ಎಂದು ಮಟ್ಟ ಹಾಕೋಕೆ ಹೊರಟಿದ್ದಾರೆ

ಅಧಿಕಾರ ದುರ್ಬಳಕೆ ಚುನಾವಣಾ ಅಧಿಕಾರಿಗಳಿಗೆ ದೂರು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

2 Nov 2020 11:10 AM GMT
56 ಮತಗಳು ಒಂದೇ ವಿಳಾಸದಲ್ಲಿ ಇದೆ. ಕೊಟ್ಟಿಗೆಪಾಳ್ಯ ಭೂತ್ 292ನಲ್ಲಿ 56 ನಕಲಿ ಮತದಾರರಿದ್ದಾರೆ. ಭೂತ್ ಸಂಖ್ಯೆ 362, ಮನೆ ಸಂಖ್ಯೆ 15, ಮತಗಳು 10 ಹೀಗೆ ನಕಲಿ ಮತದಾರರನ್ನು ಮುನಿರತ್ನ ಸೃಷ್ಟಿಸಿದ್ದಾರೆ

ಮುಂದೆ ನಾವೇ ಅಧಿಕಾರಕ್ಕೆ ಬರ್ತೇವೆ ಆಗ ಏನು ಮಾಡಬೇಕೋ ಮಾಡುತ್ತೇವೆ - ಡಿಕೆಶಿ

28 Oct 2020 5:38 AM GMT
ಹಣದಿಂದ ಗೆಲ್ಲಬೇಕು ಅಂತ ಹೊರಟಿದ್ದಾರೆ. ಅವರು ಎಲ್ಲೂ ಯಶಸ್ವಿ ಆಗಿಲ್ಲ,

ನೀನು ಗಂಡನ ಹೆಸರು ಉಪಯೋಗಿಸಬೇಡ ಅಂತಾಳೆ ನಮ್ಮಕ್ಕ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

23 Oct 2020 10:10 AM GMT
ನನ್ನನ್ನ ಒಕ್ಕಲಿಗ ಪ್ರತಿನಿಧಿಯೆಂದು ಗುರ್ತಿಸಿದ್ದೀರ, ಜೈಲಿನಲ್ಲಿದ್ದಾಗ ನನ್ನನ್ನ ಬೆಂಬಲಿಸಿದ್ದೀರ, ಇದನ್ನ ನಾನು ಯಾವತ್ತೂ ಮರೆಯುವುದಿಲ್ಲ

ಕಾಂಗ್ರೆಸ್​ನ ಎಲ್ಲಾ ಶಾಸಕರು ನಿರುದ್ಯೋಗಿಗಳು - ಬಿಜೆಪಿ ಅಭ್ಯರ್ಥಿ ಮುನಿರತ್ನ

23 Oct 2020 8:10 AM GMT
ಕಾಂಗ್ರೆಸ್​ನ ಎಲ್ಲಾ ಶಾಸಕರು ನಿರುದ್ಯೋಗಿಗಳು. ನಾನು ಕಾಂಗ್ರೆಸ್ ಶಾಸಕರ ಸಂಪರ್ಕ ಮಾಡುತ್ತಿಲ್ಲ. ನಿರುದ್ಯೋಗಿಗಳ ಸಂಪರ್ಕ ನಾನು ಮಾಡೋಲ್ಲ

'ನಾವು ಬಿಜೆಪಿ ಮತ್ತು ಜೆಡಿಎಸ್​​ ಮತವನ್ನು ಸೆಳೆಯುತ್ತೇವೆ' - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

16 Oct 2020 6:58 AM GMT
ನಾವು ಬಿಜೆಪಿ ಮತ್ತು ಜೆಡಿಎಸ್​​ ಮತವನ್ನು ಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ

ಕೆಲ ಬಿಜೆಪಿಯವರಿಗೆ ನನ್ನ ಹೆಸರು ಹೇಳಿದ್ರೆ ಮಾರ್ಕೆಟ್​​ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

8 Oct 2020 9:14 AM GMT
ಕುಸುಮಾಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನವಿಲ್ಲ. ಎಲ್ಲ ಆಕಾಂಕ್ಷಿಗಳ ಜೊತೆ ಮಾತನಾಡಿದ್ದೇನೆ.

ರಾಜ್ಯಕ್ಕೆ ದ್ರೋಹ ಮಾಡುತ್ತಿರೋದು ಎಂಪಿಗಳು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

18 Sep 2020 9:39 AM GMT
  • ಸಂಸದರು ಮುಖ್ಯಮಂತ್ರಿಗಳಿಗೆ ಸಾಥ್ ಕೊಡಬೇಕು, ಕೊಡುತ್ತಿಲ್ಲ.
  • ಸಿಎಂ ಬರ್ತಾರೆ, ಹೋಗ್ತಾರೆ, ಅವರನ್ನ ಕಾಯಬೇಕಿಲ್ಲ.
  • ಬರೀ ಇಬ್ಬರು ಹೆಣ್ಮಕ್ಕಳನ್ನೇ ತೋರಿಸೋದೇ ಆಗಿದೆ.