Home > KPCC President
You Searched For "KPCC President"
ಕೋಡಿಹಳ್ಳಿ, ಸಾರಿಗೆ ಸಿಬ್ಬಂದಿ ವಶಕ್ಕೆ ಪಡೆದಿದ್ದನ್ನು ಖಂಡಿಸುತ್ತೇನೆ - ಡಿಕೆಶಿ
10 April 2021 9:41 AM GMTಡೀಲಿಂಗ್ ನಡೆಸುತ್ತಿದ್ದಾರಲ್ಲ ಆ ರೀತಿ ತಿಳಿದುಕೊಂಡಿದ್ದಾರೆ. ಇದು ಬಹಳ ದಿನ ಉಳಿಯುವುದಿಲ್ಲ
ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ ನೀತಿ ಮೇಲೆ ರಾಜಕಾರಣ
8 April 2021 8:23 AM GMTಲಖನ ಜಾರಕಿಹೊಳಿಗೆ ಒಳ್ಳೆಯದಾಗಲಿ, ಅವರಿಗೆ ಯಶಸ್ಸಾಗಲಿ
ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲವಿದೆ - ಡಿ.ಕೆ ಶಿವಕುಮಾರ್
7 April 2021 2:54 PM GMTಮರಾಠಾ ಸಮುದಾಯ ಯಾವ ನಿಗಮವನ್ನು ಸಹ ಕೇಳಿರಲಿಲ್ಲ, ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ
ಈಶ್ವರಪ್ಪ ಅವರು ವಿರೋಧ ಪಾರ್ಟಿಯಲ್ಲಿದ್ರೆ ಏನ್ಮಾಡುತ್ತಿದರು - ಡಿಕೆಶಿ
2 April 2021 8:18 AM GMTಲಾಯಲ್ ಯಾರು(?) ಯಾರಿಗೆ ಲಾಯಲ್(?)
ನನ್ನ ಹೆಸರು ಹೇಳಿದರೆ ಅವರಿಗೆ ಮಾರ್ಕೆಟಿಂಗ್ ಆಗುತ್ತೆ - ಡಿ.ಕೆ ಶಿವಕುಮಾರ್
1 April 2021 7:50 AM GMTಅದು ನನಗೆ ಸಂಬಂಧ ಪಡದಿರುವ ವಿಚಾರ. ಅದರ ಬಗ್ಗೆ ನಾನು ಮಾತನಾಡಲ್ಲ.
ಕಲ್ಲು, ಚಪ್ಪಲಿ ಎಸೆಯುತ್ತಾರೆ ಅಂತ ನಾವು ಮಾಡೋಕೆ ಆಗುತ್ತಾ - ಡಿಕೆಶಿ
30 March 2021 7:38 AM GMTಮೂರು ಉಪಚುನಾವಣೆಯಲ್ಲಿ ನಾವು ಗೆಲ್ತೇವೆ.
ನಮಗೆ ಈಗ ಚುನಾವಣೆ ಮುಖ್ಯ ಇದು ಮುಗಿದ ಬಳಿಕ ನೋಡೋಣ - ಡಿಕೆಶಿ
29 March 2021 10:58 AM GMTಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳು ಚುನಾವಣೆ ಅಸ್ತ್ರ
ಬಂಗಾರಪ್ಪ ನನ್ನನ್ನು ಬೆಳೆಸಿದ ಧೀಮಂತ ನಾಯಕ - ಡಿ.ಕೆ ಶಿವಕುಮಾರ್
12 March 2021 6:31 AM GMTಕೆಲ ನಾಯಕರು ನಮ್ಮ ಪಕ್ಷದ ಹೆಸರು ಹಾಗೂ ನಮ್ಮ ಹೆಸರನ್ನೂ ತೆಗೆದುಕೊಂಡಿದ್ದಾರೆ
ಕಾಂಗ್ರೆಸ್ನವರು ಶರ್ಟ್, ಪ್ಯಾಂಟು ಬಿಚ್ಚಿ ಎಂದು ಹೇಳಿ ಕೊಟ್ಟಿದ್ರಾ - ಡಿಕೆಶಿ ಪ್ರಶ್ನೆ
10 March 2021 12:29 PM GMTಕನ್ನಡಿಗರ ಬಗ್ಗೆ ಮಾತಾಡಿ ಎಂದು ಹೇಳಿಕೊಟ್ವಾ(?) ನಾವೇನು ಸ್ಕ್ರಿಪ್ಟ್ ಕೊಟ್ವಾ(?)
ನನಗೂ ಹೊಟ್ಟೆ ಹಸಿದಿತ್ತು ಇಲ್ಲಿ ಬಂದು ನಾಲ್ಲು ಇಡ್ಲಿ ತಿಂದಿದ್ದೇನೆ - ಡಿ.ಕೆ ಶಿವಕುಮಾರ್
2 March 2021 8:49 AM GMTಅಖಂಡ ಶ್ರೀನಿವಾಸ್ ಮೂರ್ತಿ ಇರುಬಹುದು, ಯಾರೇ ಇರಬಹುದು. ಯಾವ ಲೀಡರ್ಸ್ ವಿರುದ್ಧ ಮಾತನಾಡಬಾರದು.
ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಾನು 30 ವರ್ಷದಿಂದ ಗಾಳ ಹಾಕುತ್ತಿದ್ದೆ- ಡಿಕೆಶಿ
25 Feb 2021 6:38 AM GMTಇವತ್ತು ನೀವೆಲ್ಲರೂ ಗಾಳಕ್ಕೆ ಬಿದ್ದಿದ್ದೀರ. ನಮ್ಮ ಬೆಂಬಲವನ್ನ ನೀವು ಕೋರಿದ್ದೀರ. ನಾವು ಕೂಡ ಅಧಿಕೃತ ಬೆಂಬಲ ನಿಮಗೆ ನೀಡುತ್ತೇವೆ.
ಸಿಎಂ ಕೈಲಿ ಆಗಲ್ಲ ಅಂದ್ರೆ ತ್ಯಾಗ ಮಾಡಿ ಜನರ ಮುಂದೆ ಹೋಗಲಿ - ಡಿ.ಕೆ ಶಿವಕುಮಾರ್
23 Feb 2021 10:47 AM GMTನಾವು ಸಹ ಪಕ್ಷದ ವತಿಯಿಂದ ಅಲ್ಲಿಗೆ ಭೇಟಿ ನೀಡುತ್ತೇವೆ
ರಾಜಧಾನಿಯಲ್ಲಿ ಬೆನ್ಜ್ ಹಾಗೂ ದೊಡ್ಡ ಕಾರುಗಳೇ ಓಡಾಡಬೇಕಾ - ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಶ್ನೆ
26 Jan 2021 12:42 PM GMTಸರ್ಕಾರದ ವೈಫಲ್ಯವನ್ನ ವಿಪಕ್ಷ ಹಾಗೂ ಸಂಘಟನೆಗಳು ಪ್ರಶ್ನಿಸುತ್ತಿವೆ. ಇವರು ಅದನ್ನ ಮಾಡಿರಲಿಲ್ಲವೇ(?)
ಸೌಮ್ಯ ರೆಡ್ಡಿ ಪರವಾಗಿ ನಾನು ನಿಲ್ಲುತ್ತೇನೆ - ಡಿ.ಕೆ ಶಿವಕುಮಾರ್
23 Jan 2021 6:57 AM GMTನಾವು ಯಾವುದೇ ತಪ್ಪು ಮಾಡಿಲ್ಲ, ಅವರ ಪಾರ್ಟಿಯವರ ಮೇಲೆ ಕೇಸ್ ಹಾಕ್ತಾರಾ(?)
ವಲಸಿಗ ಸಚಿವರ ಪರಿಸ್ದಿತಿ ಬಗ್ಗೆ ಡಿ.ಕೆ ಶಿವಕುಮಾರ್ ಲೇವಡಿ
22 Jan 2021 8:20 AM GMTಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಅವಘಡ ನಡೆದಿದೆ.
ಇಲ್ಲಿರುವ ಮರಾಠಿಗರು ನಮ್ಮವರು, ಅವರು ಕನ್ನಡಿಗರು - ಡಿ.ಕೆ ಶಿವಕುಮಾರ್
19 Jan 2021 7:46 AM GMTಮರಾಠ-ಕನ್ನಡಿಗ ಎಂಬ ಭಾವನೆ ಬೀಜ ಬಿತ್ತಿದ್ದೇ ಸರ್ಕಾರ
ಲಾಕ್ಡೌನ್, ಸೀಲ್ಡೌನ್, ಗಂಟೆ ಹೊಡೆದ್ರೂ ಆರ್ಥಿಕತೆ ಲಾಸ್ ಆಗಿದೆ - ಡಿ.ಕೆ ಶಿವಕುಮಾರ್
5 Jan 2021 8:02 AM GMTನನ್ನ ಮೇಲೂ ಹಲವು ಆರೋಪಗಳಿವೆ. ರಾಜಕೀಯವಾಗಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಬಿಜೆಪಿಯವರ ಮೇಲೆ ಆರೋಪಗಳಿಲ್ವಾ(?)
ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಕಾಡುತ್ತಿದೆ - ಡಿ.ಕೆ ಶಿವಕುಮಾರ್
1 Jan 2021 9:50 AM GMTಜನವರಿ 15ರ ನಂತರ ಹೊಸ ನಾಯಕರು ಬರ್ತಾರೆ. ಹೀಗಂತ ಅವರ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಎರಡೂವರೆ ವರ್ಷ ನಾನೇ ಸಿಎಂ ಅಂತ ಯಡಿಯೂರಪ್ಪ ಹೇಳ್ತಾರೆ.
ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿ ಆದರೆ ಕಾಂಗ್ರೆಸ್ ಬಗ್ಗೆ ಮಾತಾಡಬೇಡಿ - ಹೆಚ್ಡಿಕೆಗೆ ಡಿಕೆಶಿ ಟಾಂಗ್
28 Dec 2020 11:13 AM GMTನಿಮ್ಮನ್ನ ಎರಡನೇ ಬಾರೀ ಸಿಎಂ ಮಾಡಿದ್ದು ಕಾಂಗ್ರೆಸ್, ಕಾಂಗ್ರೆಸ್ ಶಾಲುವಿಗೆ ವ್ಯಾಲ್ಯೂ ಇಲ್ಲ ಅಂತ ಹೇಳ್ತೀರಾ
ಸರ್ಕಾರವನ್ನ ಕೆಳಗಿಸುವವರೆಗೆ ಹೋರಾಟ ಮಂದುವರಿಯಬೇಕು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
8 Dec 2020 7:10 AM GMTಕೇಂದ್ರ ಸರ್ಕಾರ ಕೃಷಿ ಕಾಯ್ದೆ ಕರಾಳ ಕಾಯ್ದೆ. ರೈತರ ಮರಣ ಶಾಸನ ಕಾಯ್ದೆ
ನಿಮ್ಮ ಮನೆಯ ಮಕ್ಕಳಿಗೆ ಈ ರೀತಿಯಾಗಿದ್ರೆ ಸಿಎಂ ಬಿಎಸ್ವೈ ಹಾಗೂ ಶೋಭಕ್ಕನವರೇ ಸುಮ್ಮನಿರ್ತಿದ್ರಾ
5 Dec 2020 5:59 AM GMTಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಸರ್ಕಾರ ಶಾಸಕನನ್ನ ರಕ್ಷಿಸಲು ಹೊರಟಿದೆ.
ಗ್ರಾಮ ಪಂಚಾಯತಿ ಚುನಾವಣೆಗೆ ಒಂಬತ್ತು ಟೀಂ ರಚನೆ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
30 Nov 2020 12:59 PM GMTಇಂದು ಪಂಚಾಯ್ತಿ ಚುನಾವಣೆ ಘೋಷಣೆಯಾಗಿದೆ. ಕೋರ್ಟ್ ಆದೇಶದಿಂದ ಚುನಾವಣೆ ಘೋಷಣೆಯಾಗಿದೆ ಇದಕ್ಕೆ ನಾವು ಸ್ವಾಗತ ಮಾಡುತ್ತೇವೆ
ಯಾರೋ ಏನೋ ಮಾಡಿ ನಮ್ಮ ಮೇಲೆ ಗೂಬೆ ಕೂರಿಸುವುದು ಬೇಡ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
25 Nov 2020 8:53 AM GMTಅಹ್ಮದ್ ಪಟೇಲ್ ಅವರ ನಿಧನ ತುಂಬಲಾರದ ನಷ್ಟವಾಗಿದೆ ಅವರ ಅಂತ್ಯಕ್ರಿಯೆಗೆ ನಾನು ಹೋಗುತ್ತೇನೆ
ಯಡಿಯೂರಪ್ಪ ಈ ಹಂತಕ್ಕೆ ಇಳೀತಾರೆ ಅಂತಾ ಅಂದುಕೊಂಡಿರಲಿಲ್ಲ - ಡಿ.ಕೆ ಶಿವಕುಮಾರ್
24 Nov 2020 4:48 AM GMTನಾಳೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗೋಕೆ ಹೋಗುತ್ತಿದ್ದೇನೆ
ಅಖಂಡ ಶ್ರೀನಿವಾಸ್ ಮೂರ್ತಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ - ಡಿ.ಕೆ ಶಿವಕುಮಾರ್ ಭರವಸೆ
21 Nov 2020 6:58 AM GMTಪಕ್ಷದಿಂದ ಉಚ್ಛಾಟಿಸುವಂತೆ ಪತ್ರ ಕೊಟ್ಟಿದ್ದಾರೆ. ಆದರೆ, ಏಕಾಏಕಿ ನಿರ್ಧಾರ ತೆಗೆದುಕೊಳ್ಳೋದು ಕಷ್ಟ.
ರಾಜಕಾರಣದಲ್ಲಿ ಧರ್ಮ ಇರಬೇಕು ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು - ಡಿ.ಕೆ ಶಿವಕುಮಾರ್
17 Nov 2020 6:48 AM GMTಅಖಂಡ ಅವರು ನನ್ನ ಜೊತೆ ಏನೂ ಮಾತನಾಡಿಲ್ಲ. ತನಿಖೆ ನಡೆಯುತ್ತಿದೆ, ಎಲ್ಲವೂ ಮುಗಿಯಲಿ. ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ
'10 ವರ್ಷಕ್ಕೆ ಸೀಮಿತವಾಗೋದು ಬೇಡ ನೂರು ವರ್ಷ ಅವರ ಪಾರ್ಟಿಯೇ ಅಧಿಕಾರದಲ್ಲಿ ಇರಲಿ' - ಡಿಕೆಶಿ
12 Nov 2020 6:10 AM GMTಮಾನವ ಜೀವಿ ಕೊನೆಯಾಗುವ ವರೆಗೂ ಅವರೇ ಇರಲಿ
ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿ ತೋರಿಸುತ್ತೆ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
11 Nov 2020 6:57 AM GMTಘಟನೆ ಸರಿಯೋ ತಪ್ಪೋ ಸಿಎಂಗೆ ಬಿಡುತ್ತೇನೆ. ಈ ಪ್ರಕರಣವನ್ನ ಗಂಭೀರವಾಗಿ ನೋಡುತ್ತಿದ್ದೇವೆ
ಒಂದು ವಾರದೊಳಗೆ ಆದೇಶ ವಿತ್ ಡ್ರಾ ಮಾಡಬೇಕು ಇಲ್ಲವಾದ್ರೆ ಹೋರಾಟ ಅನಿವಾರ್ಯ - ಡಿಕೆಶಿ
9 Nov 2020 9:36 AM GMT23 ರಿಂದ 28ರ ವರೆಗೆ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡಲಾಗುವುದು
ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ
5 Nov 2020 7:20 AM GMTಆ ಭಾಗದ ಬಿಜೆಪಿ ನಾಯಕರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಪ್ರಭಾವಿ ಎಂದು ಮಟ್ಟ ಹಾಕೋಕೆ ಹೊರಟಿದ್ದಾರೆ
ಅಧಿಕಾರ ದುರ್ಬಳಕೆ ಚುನಾವಣಾ ಅಧಿಕಾರಿಗಳಿಗೆ ದೂರು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
2 Nov 2020 11:10 AM GMT56 ಮತಗಳು ಒಂದೇ ವಿಳಾಸದಲ್ಲಿ ಇದೆ. ಕೊಟ್ಟಿಗೆಪಾಳ್ಯ ಭೂತ್ 292ನಲ್ಲಿ 56 ನಕಲಿ ಮತದಾರರಿದ್ದಾರೆ. ಭೂತ್ ಸಂಖ್ಯೆ 362, ಮನೆ ಸಂಖ್ಯೆ 15, ಮತಗಳು 10 ಹೀಗೆ ನಕಲಿ ಮತದಾರರನ್ನು ಮುನಿರತ್ನ ಸೃಷ್ಟಿಸಿದ್ದಾರೆ
ಮುಂದೆ ನಾವೇ ಅಧಿಕಾರಕ್ಕೆ ಬರ್ತೇವೆ ಆಗ ಏನು ಮಾಡಬೇಕೋ ಮಾಡುತ್ತೇವೆ - ಡಿಕೆಶಿ
28 Oct 2020 5:38 AM GMTಹಣದಿಂದ ಗೆಲ್ಲಬೇಕು ಅಂತ ಹೊರಟಿದ್ದಾರೆ. ಅವರು ಎಲ್ಲೂ ಯಶಸ್ವಿ ಆಗಿಲ್ಲ,
ನೀನು ಗಂಡನ ಹೆಸರು ಉಪಯೋಗಿಸಬೇಡ ಅಂತಾಳೆ ನಮ್ಮಕ್ಕ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
23 Oct 2020 10:10 AM GMTನನ್ನನ್ನ ಒಕ್ಕಲಿಗ ಪ್ರತಿನಿಧಿಯೆಂದು ಗುರ್ತಿಸಿದ್ದೀರ, ಜೈಲಿನಲ್ಲಿದ್ದಾಗ ನನ್ನನ್ನ ಬೆಂಬಲಿಸಿದ್ದೀರ, ಇದನ್ನ ನಾನು ಯಾವತ್ತೂ ಮರೆಯುವುದಿಲ್ಲ
ಕಾಂಗ್ರೆಸ್ನ ಎಲ್ಲಾ ಶಾಸಕರು ನಿರುದ್ಯೋಗಿಗಳು - ಬಿಜೆಪಿ ಅಭ್ಯರ್ಥಿ ಮುನಿರತ್ನ
23 Oct 2020 8:10 AM GMTಕಾಂಗ್ರೆಸ್ನ ಎಲ್ಲಾ ಶಾಸಕರು ನಿರುದ್ಯೋಗಿಗಳು. ನಾನು ಕಾಂಗ್ರೆಸ್ ಶಾಸಕರ ಸಂಪರ್ಕ ಮಾಡುತ್ತಿಲ್ಲ. ನಿರುದ್ಯೋಗಿಗಳ ಸಂಪರ್ಕ ನಾನು ಮಾಡೋಲ್ಲ
'ನಾವು ಬಿಜೆಪಿ ಮತ್ತು ಜೆಡಿಎಸ್ ಮತವನ್ನು ಸೆಳೆಯುತ್ತೇವೆ' - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
16 Oct 2020 6:58 AM GMTನಾವು ಬಿಜೆಪಿ ಮತ್ತು ಜೆಡಿಎಸ್ ಮತವನ್ನು ಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ
ಕೆಲ ಬಿಜೆಪಿಯವರಿಗೆ ನನ್ನ ಹೆಸರು ಹೇಳಿದ್ರೆ ಮಾರ್ಕೆಟ್ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
8 Oct 2020 9:14 AM GMTಕುಸುಮಾಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನವಿಲ್ಲ. ಎಲ್ಲ ಆಕಾಂಕ್ಷಿಗಳ ಜೊತೆ ಮಾತನಾಡಿದ್ದೇನೆ.