Top

You Searched For "Joe Biden"

ಕೋವಿಡ್​ 19ನಿಂದ ಮೃತಪಟ್ಟ ಐದು ಲಕ್ಷ ಮಂದಿಗೆ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಗೌರವ ನಮನ

22 Feb 2021 6:13 AM GMT
ಅಧಿಕಾರ ವಹಿಸಿಕೊಂಡ ಒಂದು ತಿಂಗಳ ಬಳಿಕ ಪ್ರಥಮ ಬಾರಿಗೆ ‘ಕೋವಿಡ್‌ 19’ ಸಂಬಂಧಿ ಕಾರ್ಯಕ್ರಮದಲ್ಲಿ ಜೋ ಬೈಡನ್ ಭಾಗಿಯಾಗಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಶುಭ ಕೋರಿದ ರಾಹುಲ್​ ಗಾಂಧಿ​

21 Jan 2021 5:48 AM GMT
ಭಾರತ ಮೂಲದ ಅಮೆರಿಕದ ಮೊದಲ ಉಪಾಧ್ಯಕ್ಷೆ ಆಗಿ ಪದಗ್ರಹಣ ಮಾಡಿರುವ ಕಮಲಾ ಹ್ಯಾರಿಸ್ ಅವರಿಗೂ ಶುಭಾಶಗಳನ್ನು ಕೋರಿದ್ದಾರೆ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಪ್ರಮುಖ ರಾಜ್ಯಗಳಲ್ಲಿ ಜೋ ಬಿಡೆನ್​ ಮುನ್ನಡೆ

5 Nov 2020 5:17 AM GMT
ಅಮೆರಿಕದ ಅಧ್ಯಕ್ಷ ಸ್ಥಾನಕ್ಕೇರಲು 270 ಎಲೆಕ್ಟೋರಲ್‌ ಮತಗಳ ಮ್ಯಾಜಿಕ್‌ ಸಂಖ್ಯೆ ಗುರಿ ತಲುಪಬೇಕಿದೆ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಡೆಮಾಕ್ರಟಿಕ್​ ವಿರುದ್ಧ ಡೊನಾಲ್ಡ್​ ಟ್ರಂಪ್​ ಆರೋಪ

4 Nov 2020 9:17 AM GMT
ಡೊನೊಲ್ಡ್​​ ಟ್ರಂಪ್ ಅವರ ಈ ಟ್ವಿಟ್​​ಅನ್ನು ಟ್ವಿಟರ್ ದಾರಿತಪ್ಪಿಸುವ ಟ್ವಿಟ್​​ ಎಂದು ಕಾರಣ ನೀಡಿ ಅವರ ಟ್ವಿಟ್​ಗೆ ನಿರ್ಬಂಧ ವಿಧಿಸಿದೆ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಇಂದು ಅಭ್ಯರ್ಥಿಗಳ ಹಣೆಬರಹ ನಿರ್ಧಾರ

3 Nov 2020 6:20 AM GMT
ಕೋವಿಡ್​​ 19 ಆರ್ಭಟದ ನಡುವೆಯೂ ಅಮೆರಿಕದ ಮತದಾರರು ಇಂದು ಮತ ಚಲಾಯಿಸಲಿದ್ದಾರೆ

ಕಮಲಾ ಹ್ಯಾರಿಸ್​ ವಿರುದ್ಧ ಡೊನಾಲ್ಡ್​ ಟ್ರಂಪ್​ ವಾಗ್ದಾಳಿ

9 Oct 2020 6:12 AM GMT
ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಅವರು ಗೆದ್ದರೆ, ಕೇವಲ ಒಂದೇ ತಿಂಗಳಲ್ಲಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ವಿರುದ್ಧ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಾಗ್ದಾಳಿ

28 Aug 2020 10:41 AM GMT
ಕೊರೊನಾ ವೈರಸ್ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಯಶಸ್ವಿಯಾಗಿ ಹೋರಾಡಿ ಹಿಂದೆದಿಗಿಂತಲೂ ಬಲವಾಗಿ ಹೊರಹೊಮ್ಮುತ್ತೇವೆ.