Top

You Searched For "JDS legislator"

ದುಡ್ಡು ಪಡೆದಿರುವುದು ಸಾಬೀತುಪಡಿಸಿದ್ರೆ ನಾನು ರಾಜಕಾರಣದಲ್ಲೇ ಇರುವುದಿಲ್ಲ - ಜಿಟಿಡಿ

1 Dec 2020 10:32 AM GMT
ಯಾವುದೇ ರೂಪದಲ್ಲಿ ದುಡ್ಡು ಪಡೆದಿರುವುದಾಗಿ ಹೇಳಲಿ ಅದನ್ನ ಸಾಬೀತುಪಡಿಸಲಿ. ಆಗ ನಾನು ರಾಜಕಾರಣದಲ್ಲೇ ಇರುವುದಿಲ್ಲ

ಹೆಚ್​​. ವಿಶ್ವನಾಥ್​​ ವಿಚಾರದಲ್ಲಿ ನಾಡದೇವತೆ ಚಾಮುಂಡೇಶ್ವರಿ ನ್ಯಾಯ ಒದಗಿಸಿದ್ದಾಳೆ - ಸಾ.ರಾ ಮಹೇಶ್​

1 Dec 2020 6:48 AM GMT
'ಹಾಲು ಕೊಡೋ ಹಸು ಕೊಟ್ಟು, ಹೊದೆಯೋ ಕೋಣ ಕರ್ಕೊಂಡು ಬದ್ರಂತೆ' ಹೀಗಾಗಿದೆ ಈಗ ವಿಶ್ವನಾಥ್ ಪರಿಸ್ಥಿತಿ.

ಪ್ರಾಧಿಕಾರಗಳಿಂದ ಸಮುದಾಯದ ಅಭಿವೃದ್ಧಿ ಆಗುತ್ತೆ ಅನ್ನೋ ನಂಬಿಕೆ ಇಲ್ಲ- ಹೆಚ್ಡಿಕೆ

19 Nov 2020 11:24 AM GMT
ಬಡ ಜನರ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ. ಎಲ್ಲಾ ಸಮುದಾಯದಲ್ಲೂ ಬಡವರಿದ್ದಾರೆ

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್​ ಪ್ರಚಾರದ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯೆ

30 Oct 2020 9:55 AM GMT
ಸ್ಟಾರ್ ಕ್ಯಾಂಪೇನ್​ನಿಂದ ಯಾರು ಗೆದ್ದಿಲ್ಲ. ಮತ ಕೇಳ್ತಾರೆ ಹೋಗ್ತಾರೆ ಅಷ್ಟೇ. ಸ್ಟಾರ್​ಗಳು ಜನರ ಕಷ್ಟ-ಸುಖ ಕೇಳಲು ಬರಲ್ಲ

ಸ್ನೇಹವೇ ಬೇರೆ, ಚುನಾವಣೆ ಬೇರೆ; ಈ ಸಂದರ್ಭದಲ್ಲಿ ಅದು ಅನ್ವಯಿಸಲ್ಲ - ಮಾಜಿ ಸಿಎಂ ಹೆಚ್ಡಿಕೆ

13 Oct 2020 10:08 AM GMT
ನಮ್ಮ ಅಭ್ಯರ್ಥಿ ವಿ.ಕೃಷ್ಣಮೂರ್ತಿಗೆ ಬೆಂಬಲಿಸಬೇಕು

ಜಿ.ಟಿ ದೇವೇಗೌಡ ಅವರಿಗೆ ನನ್ನ ಪರ ಕೈ ಎತ್ತಲು ಶಕ್ತಿ ನೀಡಿದ್ದು ನನ್ನ ಕಾರ್ಯಕರ್ತರು - ಹೆಚ್​.ಡಿ ಕುಮಾರಸ್ವಾಮಿ

10 Oct 2020 10:17 AM GMT
ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್ ಜೊತೆ ಹೋಗಲ್ಲ. ನಮ್ಮಲ್ಲಿ ಬೆಳೆದು ಅಧಿಕಾರ ಅನುಭವಿಸಿದವರು ಹೋಗಿದ್ದಾರೆ.

ಮುಖ್ಯಮಂತ್ರಿಗಳಿಗೆ ಶಾಲೆ ಆರಂಭಿಸುವುದು ಬೇಡ ಎಂದು ಹೇಳುತ್ತೇನೆ - ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

9 Oct 2020 8:53 AM GMT
ಮುಖ್ಯಮಂತ್ರಿಗಳಿಗೆ ನಾನೇ ಮಾತನಾಡಿ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಹೇಳುತ್ತೇನೆ

ಸಿದ್ದರಾಮಯ್ಯಗೆ ಜೆಡಿಎಸ್​ ಪಕ್ಷದ ಬಗ್ಗೆ ಭಯ ಅದರಲ್ಲೂ ನಾನು ಅಂದ್ರೆ ಇನ್ನೂ ಭಯ - ಹೆಚ್ಡಿಕೆ

8 Oct 2020 9:36 AM GMT
ಸಿದ್ದರಾಮಯ್ಯ ಜಾತಿ ಆಧಾರದಲ್ಲಿ ರಾಜಕೀಯ ಮಾಡುತ್ತಾರೆ

ನಾನು ಡಿಸಿಎಂ ಆಗೋದಾಗಿದ್ರೆ ಬಿಜೆಪಿಯಿಂದಲೇ ಆಗಬಹುದಿತ್ತು - ಮಾಜಿ ಸಚಿವ ಜಿ.ಟಿ ದೇವೇಗೌಡ

7 Oct 2020 5:58 AM GMT
ಸಿಬಿಐ ದಾಳಿ ಹಿನ್ನೆಲೆ ಧೈರ್ಯ ತುಂಬುವ ನೆಪದಲ್ಲಿ ಡಿಕೆಶಿ ಜೊತೆ 1 ಗಂಟೆ ಚರ್ಚೆ

ನಾನೇನು ಅಲ್ಲಿ ಕಣ್ಣೀರು ಹಾಕಿಲ್ಲ - ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

5 Oct 2020 10:11 AM GMT
ಶಿರಾದಲ್ಲಿ ಕೆಲಸ ಮಾಡಿದ್ದೇವೆ. ನಮಗೆ ವಿಷ ಕೊಡ್ತಿರೋ, ಹಾಲು ಕೊಡ್ತಿರೋ ಅಂತ ಅಂದಿದ್ದೆ.

ನನಗೆ 12 ವರ್ಷದಲ್ಲೆ 60 ವರ್ಷಗಳ ರಾಜಕೀಯ ಅನುಭವ ಆಗಿದೆ - ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

2 Sep 2020 9:30 AM GMT
  • ಸರ್ಕಾರ ಪತನವಾಗಲು ಅಕ್ರಮ ಮಾಫಿಯಾ ಹಣ ಕಾರಣ.
  • ನಾನು ಯಾವ ಬಿಜೆಪಿ ಮುಖಂಡನ ಹೆಸರು ಹೇಳಿಲ್ಲ.
  • ಯಾವುದೇ ಆರೋಪ ಮಾಡುವಾಗ ದಾಖಲೆ ಸಮೇತ ಇಡಬೇಕು.