Top

You Searched For "JDS MLA"

ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಟ್ಟು ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ

5 April 2021 7:21 AM GMT
ಇಲ್ಲಿ ಸ್ಪೋಟಕ ಸಂಗ್ರಹಣೆ ಗೋಡಾನು ಇರೋದೆ ನನಗೆ ಗೊತ್ತಿಲ್ಲ

ಸರ್ಕಾರ ಬೀಳಿಸಿ ಬಾಂಬೆಗೆ ಹೋಗಿದ್ದೆ ಸಿಡಿ ಆಗಲು ಕಾರಣ - ಮಾಜಿ ಸಿಎಂ ಹೆಚ್ಡಿಕೆ

22 March 2021 6:33 AM GMT
  • ಕೋವಿಡ್ 19 ವಿಚಾರದಲ್ಲಿ ಆಟ ಆಡಬೇಡಿ.
  • ಜನಕ್ಕೆ ತ್ಯಾಗ ಮಾಡಿಲ್ಲ, ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ

ಮಹಾನ್ ನಾಯಕ ಯಾರು ಅನ್ನೋ ಮಾಹಿತಿ ನನಗಿದೆ - ಮಾಜಿ ಸಿಎಂ ಹೆಚ್ಡಿಕೆ

18 March 2021 9:56 AM GMT
ಈಗ ಸಿಡಿ ಪ್ರಕರಣದಲ್ಲಿ ಎಸ್​ಐಟಿ ಸರಿಯಾದ ತನಿಖೆ ನಡೆಸಬೇಕು. ಯಾರಿಗೂ ಹೆದರದೆ ಸತ್ಯ ಏನು ಎಂದು ಪ್ರಕಟಿಸಬೇಕು.

ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಮಾಜಿ ಸಚಿವ ಸಾ.ರಾ ಮಹೇಶ್

17 March 2021 6:00 AM GMT
ನಾನು ರಾಜಕೀಯ ನಿವೃತ್ತಿ ಆಗ್ತಿನಿ. ಬೇಕಿದ್ರೆ ಬಂದು ಕುಮಾರಸ್ವಾಮಿ ಜೊತೆ ಸೇರಿ ಪಾರ್ಟಿ ಕಟ್ಟಿ.

ನೀವೂ ಆಲದ ಮರವಾಗಲು ಕುಮಾರಣ್ಣ ನೀರು ಹಾಕಿದ್ದಾರೆ - ಮಾಜಿ ಸಚಿವ ಸಾ.ರಾ ಮಹೇಶ್

17 March 2021 5:20 AM GMT
ಆಲದ ಮರ ಬೇರು ಬಿಟ್ಟರೆ ಪಕ್ಕದಲ್ಲಿ ಯಾವುದೇ ಬೇರು ಬಿಡಲು ಬಿಡೋದಿಲ್ಲ. ನಾನು ಅದನ್ನ ಅರಣ್ಯಾಧಿಕಾರಿ ಬಳಿ ಮಾಹಿತಿ ಪಡೆದುಕೊಂಡೆ.

ನಿಮಗೆ ಕೈಮುಗಿಯುತ್ತೇನೆ, ನ್ಯಾಯ ಕೊಡಿ - ಜೆಡಿಎಸ್​ ಶಾಸಕ ಶಿವಲಿಂಗೇಗೌಡ

16 March 2021 8:30 AM GMT
ನಿಮಗೆ ಕೈಮುಗಿಯುತ್ತೇನೆ, ನ್ಯಾಯ ಕೊಡಿ. ಅಷ್ಟೇ ನಾವು ನಿಮ್ಮನ್ನ ಕೇಳೋಕೆ ಆಗೋದು

ಕೊನೆ ಕ್ಷಣದಲ್ಲಿ ಒಳ್ಳೆ ಹೆಸರು ಮಾಡಿಕೊಂಡು ಹೋಗಲಿ ಅಂತ ಸುಮ್ಮನಾಗಿದ್ದೆ - ಮಾಜಿ ಸಿಎಂ ಹೆಚ್ಡಿಕೆ

15 March 2021 9:56 AM GMT
ದೇವರ ದಯೆ ಈಗ ನಾವೂ ಬದುಕಿದ್ದೀವಿ. ಕೊರೊನಾ ಕಡಿಮೆ ಆಗಲಿ ಅನ್ನೋದು ನನ್ನ ಅಭಿಪ್ರಾಯ

ನಾನು ಎಲ್ಲಿಗೂ ಹೋಗದಂತೆ ಜೆಡಿಎಸ್​ನಲ್ಲಿ ಕೂಡಿಹಾಕಿ ಬೀಗ ಹಾಕಲಾಗಿದೆ - ಜಿಟಿಡಿ

15 March 2021 7:39 AM GMT
ಜನ ಯಾರ ಪರವಾಗಿದ್ದಾರೆ ಎಂಬುದನ್ನು ಮೈಮುಲ್ ಚುನಾವಣೆ ಫಲಿತಾಂಶ ನಿರ್ಣಯಿಸಲಿದೆ

'ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಹೆಚ್ಡಿಕೆ ಈ ರೀತಿ ಮಾಡುತ್ತಿದ್ದಾರೆ'

15 March 2021 7:15 AM GMT
ಮೈಸೂರಿನಲ್ಲೂ ಶಕುನಿ, ಮಂಥರೆಯ ಮಾತು ಕೇಳುತ್ತಿರುವ, ಕುಮಾರಸ್ವಾಮಿ. ಜೆಡಿಎಸ್​ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ

ಮನುಷ್ಯನಿಗೆ ನೋವಾದಾಗ ಆತನಿಗೆ ಧೈರ್ಯ ಹೇಳುವುದರಲ್ಲಿ ತಪ್ಪೇನು - ಹೆಚ್​.ಡಿ ರೇವಣ್ಣ

12 March 2021 10:32 AM GMT
ಒಬ್ಬ ನಾಯಕ ಸಮಾಜದಲ್ಲಿ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ಅವರೇ ವಿಡಿಯೋ ಫೇಕ್ ಅಂತ ಹೇಳುತ್ತಿದ್ದಾರೆ.

ನಮ್ಮ ಕುಟುಂಬದ ರಾಜಕಾರಣ ಆರಂಭ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಮಾತು

11 March 2021 8:02 AM GMT
ಹರದನಹಳ್ಳಿ ಆಂಜನೇಯ ಸೇವಾ ಸೊಸೈಟಿಯಿಂದ ನಮ್ಮ ಕುಟುಂಬದ ರಾಜಕಾರಣ ಆರಂಭ ಆಯ್ತು.

ನಾವು ನಿಷ್ಠೆ ಇಲ್ಲದವರನ್ನು ಇನ್ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ - ಮಾಜಿ ಸಿಎಂ ಹೆಚ್ಡಿಕೆ

11 March 2021 6:34 AM GMT
ತಾತ್ಕಾಲಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಈ ರೀತಿ ಸಮಸ್ಯೆ ಆಗಿದೆ

ಸಿಡಿ ಅಂದ್ರೆ ಏನು ಅಂತ ಗೊತ್ತಿಲ್ಲ - ಮಾಜಿ ಸಚಿವ ಹೆಚ್​.ಡಿ ರೇವಣ್ಣ

10 March 2021 9:33 AM GMT
ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮನ್ನ ಯಾರು ಕೇಳ್ತಾರೆ

ಕಿರುಕುಳ ಆಗಿದ್ರೆ ಆ ಹೆಣ್ ಮಗಳೇ ಬರಬೇಕಿತ್ತಲ್ಲವಾ - ಮಾಜಿ ಸಿಎಂ ಹೆಚ್ಡಿಕೆ ಪ್ರಶ್ನೆ

9 March 2021 7:00 AM GMT
ಆ ಹೆಣ್ ಮಗಳು ಸಂತ್ರಸ್ಥ ಮಹಿಳೆ ಆಗಿದ್ದರೆ, ಕಿರುಕುಳ ಆಗಿದ್ರೆ ಆ ಹೆಣ್ ಮಗಳೇ ಬರಬೇಕಿತ್ತಲ್ಲವಾ(?) ಸಂತ್ರಸ್ಥರು ಯಾರ್ನ ಮಾಡ್ತೀರಿ(?)

ಬಾಂಬೆನಲ್ಲಿ ಏನ್ ಮಾಡುತ್ತಿದರು ಅಂತ ಈಗ ಹೇಳಲಿ - ಮಾಜಿ ಸಚಿವ ಸಾ.ರಾ ಮಹೇಶ್

6 March 2021 7:09 AM GMT
ವಿಡಿಯೋ ಪ್ರಸಾರಕ್ಕೆ ತಡೆಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನವಾಗಿದೆ.

ನಮ್ಮದು ಪ್ರಾದೇಶಿಕ ಪಕ್ಷ ಒಂದು ದೇಶ ಒಂದು ಚುನಾವಣೆ ಬೇಡ - ಶಿವಲಿಂಗೇಗೌಡ

4 March 2021 12:13 PM GMT
ಬಿಜೆಪಿಯವರನ್ನ ಎರಡು ಬಾರಿ ಜನ ಗೆಲ್ಲಿಸಿ ಕಳಿಸಿದರು. ಈಗ ಅವರಿಗೆ ಅಧಿಕಾರ ಹೋಗುವ ಸ್ಥಿತಿ ಬಂದಿದೆ ಅದಕ್ಕೆ ಈ ಒನ್ ನೇಷನ್ ಚರ್ಚೆ ತಂದಿದ್ದಾರೆ.

'ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು' - ಹೆಚ್ಡಿಕೆ

17 Feb 2021 6:29 AM GMT
ದೇವರ ವಿಚಾರದಲ್ಲಿ ನಮಗಿರುವ ಬದ್ಧತೆಯನ್ನು ಪ್ರಶ್ನೆ ಮಾಡುವವರು, ಬಾಯಿಗೆ ಬಂದಂತೆ ಮಾತನಾಡುವವರು ಒಂದಲ್ಲ ಹತ್ತು ಬಾರಿ ಯೋಚನೆ ಮಾಡುವುದು ಒಳಿತು.

ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬಿಟ್ಟು ಪ್ರಬುದ್ಧರಾಗಿ ಮಾತಾಡಲಿ

12 Feb 2021 8:49 AM GMT
ಸಿದ್ದರಾಮಯ್ಯ‌ನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ

ಜನರಿಗೆ, ನಮಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ - ಮಾಜಿ ಸಿಎಂ ಹೆಚ್ಡಿಕೆ

3 Feb 2021 11:23 AM GMT
ಉಚ್ಚಾಟಿಸಿದ್ರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ

ಸಚಿವ ಬಸವರಾಜ್​ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್ಡಿಕೆ

21 Jan 2021 6:44 AM GMT
ನನ್ನ ಕ್ಷೇತ್ರದ ಪೋಸ್ಟಿಂಗ್ ವಿಚಾರ ಚರ್ಚೆ ಮಾಡಿದ್ದೇವೆ.

ಜೆಡಿಎಸ್ ಪಕ್ಷ ಮತ್ತು ನನ್ನ ತಂಟೆಗೆ ಬಂದ್ರೆ ಹುಷಾರ್ - ಮಾಜಿ ಸಿಎಂ ಹೆಚ್ಡಿಕೆ ವಾರ್ನಿಂಗ್​

18 Jan 2021 7:35 AM GMT
ಮಹಾರಾಷ್ಟ್ರ ಸಿಎಂ ಒಂದು ರೀತಿಯ ಭಯೋತ್ಪಾದಕ ಹೇಳಿಕೆ ನೀಡಿದ್ದಾರೆ

ಈ ಕೂಸು ಆಕಸ್ಮಿಕವಾಗಿ ಬಂದಿರೋದು ಇವನಿಗೆ ಉತ್ತರ ಕೊಡಬೇಕಾ - ಹೆಚ್​.ಡಿ ರೇವಣ್ಣ ವಾಗ್ದಾಳಿ

11 Jan 2021 6:30 AM GMT
ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ದ ಮಾಜಿ ಸಚಿವ ಹೆಚ್​ ಡಿ ರೇವಣ್ಣ ಏಕವಚನದಲ್ಲಿ ವಾಗ್ದಾಳಿ

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ಅಪ್ಪ-ಮಗ ಇಬ್ಬರು ಸ್ಪರ್ಧೆ - ಸಾ.ರಾ ಮಹೇಶ್​

8 Jan 2021 5:43 AM GMT
ಜಿಟಿಡಿ ಹೇಳಿದಂತೆ ಜೆಡಿಎಸ್ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನ ಉಚ್ಛಾಟಿಸಬೇಕಲ್ಲವೇ.

ಯಾರಿಗೋ ಅನುಕೂಲ ಮಾಡಿಕೊಡಲು ಜೆಡಿಎಸ್​ನಿಂದ ವೀಕ್​ ಕ್ಯಾಂಡಿಡೇಟ್ ಹಾಕಿಸಿಲ್ಲ

7 Jan 2021 7:45 AM GMT
ನಾನು ಮೌನವಾಗಿದ್ದೇನೆ. ಹಾಗಂತ ನನ್ನನ್ನ ಯಾಕೇ ಟಾರ್ಗೆಟ್ ಮಾಡ್ತೀರಾ(?)

ದೇಶದ ಘನತೆಯ ವಿಚಾರದಲ್ಲಿ ಮೋದಿ ಎಚ್ಚರಿಕೆಯಿಂದ ವರ್ತಿಸುತ್ತಾರೆ - ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

26 Dec 2020 11:02 AM GMT
ಕಾಯ್ದೆಗಳು ರೈತರಿಗೆ ಸಮಸ್ಯೆ ಸೃಷ್ಟಿಸುವಂತಿದ್ದರೆ ಸರ್ಕಾರ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ.

ಗೋಹತ್ಯೆ ವಿಧೇಯಕ ವಿಚಾರದಲ್ಲಿ ನಾವು ಸಂಪೂರ್ಣವಾಗಿ ವಿರೋಧ ಮಾಡುತ್ತೇವೆ - ಮಾಜಿ ಸಿಎಂ ಹೆಚ್ಡಿಕೆ

14 Dec 2020 10:33 AM GMT
ನಾನು ಇಬ್ರಾಹಿಂ ಅವರನ್ನು ಭೇಟಿ ಮಾಡಿದ ಬಳಿಕ ಕೆಲವು ಕಾಂಗ್ರೆಸ್ ನಾಯಕರು ಇಬ್ರಾಹಿಂ ಮನೆಗೆ ಹೋಗಿದ್ದಾರೆ.

ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಹೆಚ್ಡಿಕೆ ಹೆಸರು ಕೆಟ್ಟಿತ್ತು ಎಂದು ನನಗೆ ಅನ್ನಿಸುವುದಿಲ್ಲ- ಜಿ.ಟಿ ದೇವೇಗೌಡ

11 Dec 2020 7:12 AM GMT
ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಆಗಿರೋ ಕಹಿ ಅನುಭವ ನನಗೆ ಗೊತ್ತಿಲ್ಲ

ಸಿದ್ದರಾಮಯ್ಯ ವಿರುದ್ಧ ಹೆಚ್​.ಡಿ ಕುಮಾರಸ್ವಾಮಿ ಹೊಸ ಬಾಂಬ್​

5 Dec 2020 8:31 AM GMT
ಬಿಜೆಪಿ ಮಂತ್ರಿಗಳ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನ ಮಾಜಿ ಸಿಎಂ ಹೆಚ್ಡಿಕೆ ಲೇವಡಿ ಮಾಡಿದ್ದಾರೆ

ಇದು ಒಂದು ರೀತಿ ಲೈಸೆನ್ಸ್​ ಇಟ್ಟುಕೊಂಡು ರೋಲ್​ ಕಾಲ್​ ಮಾಡುವ ರೀತಿ ಆಗಿದೆ - ಮಾಜಿ ಸಚಿವ ಸಾರಾ ಮಹೇಶ್​ ಅಸಮಾಧಾನ

28 Nov 2020 5:32 AM GMT
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಸಾ.ರಾ ಮಹೇಶ್​ ಅಸಮಾಧಾನ

ನಾನು ಒಬ್ಬ ಮಹಿಳೆ ಇದ್ದೇನೆ ನನಗೂ ಸಹಕಾರ ಕೊಡಿ - ಶಾಸಕಿ ಅನಿತಾ ಕುಮಾರಸ್ವಾಮಿ

24 Nov 2020 8:30 AM GMT
ನಾನು ರಾಜಕಾರಣ ಮಾಡಲು ಬಂದಿಲ್ಲ, ಸಮಾಜ ಸೇವೆ ಮಾಡಲು ಬಂದಿದ್ದೇನೆ