Top

You Searched For "Indian Politician"

ಪಾಪ ಅನೇಕ ನಮ್ಮ ಶಾಸಕರು ಬಾಯಿ ಇಲ್ಲದ ಶಾಸಕರಿದ್ದಾರೆ - ಎಂ.ಪಿ ರೇಣುಕಾಚಾರ್ಯ

26 Feb 2021 7:06 AM GMT
ಅನಿವಾರ್ಯವಾಗಿ ಲಕ್ಷ್ಮಣ ರೇಖೆ ದಾಟಿದ್ದೇನೆ. ನಾನು ಅನಿವಾರ್ಯವಾಗಿ ಮಾಧ್ಯಮದ ಮುಂದೆ ಇದನ್ನು ಹೇಳಲೇಬೇಕಾಯ್ತು.

ಪ್ರಧಾನಿ ಮೋದಿ ಅವರ ಶಕ್ತಿ ಕುಗ್ಗಿಸಲು ವಿಜಯೇಂದ್ರ ಫಂಡಿಂಗ್ - ಬಸನಗೌಡ ಪಾಟೀಲ್​ ಯತ್ನಾಳ್​

18 Feb 2021 9:02 AM GMT
ಮುಖ್ಯವಾಗಿ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ವಿಜಯೇಂದ್ರ ಕೋಟ್ಯಂತರ ರೂ. ನೀಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು.

'ನೀವೂ ದೇವಭಕ್ತರು ನೀವು ರಾಮಮಂದಿರಕ್ಕೆ ಉದಾರ ದೇಣಿಗೆ ಕೊಡಿ'

17 Feb 2021 9:20 AM GMT
ಮನೆಗಳಿಗೆ ಮಾರ್ಕ್ ಮಾಡುತ್ತಿದ್ರೆ ಎಲ್ಲಿ ಅಂತ ತೋರಿಸಿ, ದಾಖಲೆ ಕೊಡಿ, ವಿಷಯಾಂತರ ಮಾಡಬೇಡಿ

ಎರಡೂವರೆ ಸಾವಿರಕ್ಕೆ ಸಣ್ಣ ಟಿವಿ ಸಿಗುತ್ತೆ ಎಷ್ಟು ಬೇಕು ಕೊಡಿಸುತ್ತೇನೆ ಬರಲಿ

15 Feb 2021 7:59 AM GMT
ಈಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿದರು. ಗ್ಯಾಸ್ ಬೆಲೆ ಏರಿಸಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ

ಕಾರ್ಯಕರ್ತರ ಹೆಸರಲ್ಲಿ ಬಿಜೆಪಿಯವರು ವೇಷ ಮರೆಸಿಕೊಂಡು ಬಂದಿದರು - ರಾಮಲಿಂಗಾರೆಡ್ಡಿ

3 Feb 2021 7:26 AM GMT
ಗೋಹತ್ಯೆ ನಿಷೇಧ ವಿಚಾರ ಬಂದಾಗ ಬಿಜೆಪಿ ನಿರ್ಧಾರ ತೆಗೆದುಕೊಂಡಿತ್ತು. ನನ್ನ ಅಭಿಪ್ರಾಯದಲ್ಲಿ ಎಲ್ಲಾ ಪ್ರಾಣಿ ಹತ್ಯೆ ನಿಲ್ಲಿಸಬೇಕು.

ಬಿ.ಎಸ್​ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ - ಎಂ.ಪಿ ರೇಣುಕಾಚಾರ್ಯ

2 Feb 2021 7:42 AM GMT
ಯತ್ನಾಳ್ ಜತೆ ನಾವೆಲ್ಲ ಮಾತಾಡುತ್ತೇವೆ. ಅವರು ಹಾಗೆಲ್ಲ ಮಾತಾಡಬಾರದು.

ಅಬಕಾರಿ ಇಲಾಖೆಯಲ್ಲಿ ಒಂದು ವರ್ಷದೊಳಗೆ ಮಹತ್ತರ ಬದಲಾವಣೆ ತರುತ್ತೇನೆ - ಸಚಿವ ಕೆ.ಗೋಪಾಲಯ್ಯ

26 Jan 2021 6:27 AM GMT
ಖಾತೆ ಬದಲಾವಣೆಯಿಂದ ವ್ಯತ್ಯಾಸವೇನಿಲ್ಲ, ಯಾವುದೇ ಸಮಸ್ಯೆ ಬಂದರು ಆಯಾ ಸಚಿವರ ಗಮನಕ್ಕೆ ತರುತ್ತೇನೆ.

ದೆಹಲಿ ಭೇಟಿ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸ್ಪಷ್ಟನೆ

22 Jan 2021 7:54 AM GMT
ನಾನು ದೆಹಲಿಗೆ ಹೋಗಿದ್ದು ಕ್ಷೇತ್ರದ ಸಮಸ್ಯೆ ಬಗೆಗಿನ ಚರ್ಚೆಗೆ

ಒಂದು ಕುಟುಂಬಕ್ಕೆ ಒಂದೇ ಅಧಿಕಾರ ನೀಡಬೇಕು -​ ಸಿಎಂ ವಿರುದ್ದ ಯತ್ನಾಳ್ ಆಕ್ರೋಶ

20 Jan 2021 10:37 AM GMT
ಅನುದಾನ ಬಿಡುಗಡೆ ವಿಚಾರವಾಗಿ ಸಿಎಂ ವಿರುದ್ಧ ಯತ್ನಾಳ್ ಆಕ್ರೋಶ

ಪರೋಕ್ಷವಾಗಿ ಮಂತ್ರಿ ಸ್ಥಾನಕ್ಕೆ ಬೇಡಿಕೆಯಿಟ್ಟ ಶಾಸಕ ಎನ್​ ಮಹೇಶ್​

11 Jan 2021 6:16 AM GMT
ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲವಿದೆ. ಸಚಿವ ಸ್ಥಾನ ಕೊಡುವುದು ಬಿಡುವುದು ಅವರಿಗೆ ಬಿಟ್ಟದ್ದು. ಕೊಟ್ಟರೆ ಒಳ್ಳೆಯ ಆಡಳಿತ ನಡೆಸಿ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿ ಮಾಡುವೆ

ಸಿಎಂ ಯಾವುದೇ ಪಟ್ಟಿ ದೆಹಲಿಗೆ ಕಳಿಸಿಲ್ಲ, ಚರ್ಚೆ ಮಾಡಿರಬಹುದು - ಎಸ್. ಆರ್​ ವಿಶ್ವನಾಥ್​

1 Dec 2020 7:02 AM GMT
ಅವರೇನು ಮಾತಾಡುತ್ತಾರೆ ಅವರಿಗೂ ಅರ್ಥ ಆಗಲ್ಲ, ನಮಗೂ ಅರ್ಥ ಆಗಲ್ಲ

ಇಬ್ಬರೂ ಕೈ ಜೋಡಿಸಿದ್ದರಿಂದಲೇ ಸರ್ಕಾರ ಆಗಿದ್ದು - ವಿಧಾನ ಪರಿಷತ್​ ಸದಸ್ಯ ಎಂಟಿಬಿ ನಾಗರಾಜ್​

25 Nov 2020 11:02 AM GMT
ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದೀರಾ ಏಕೆ ವಿಳಂಬ ಎಂದು ನೀವು ಸಿಎಂ ಕೇಳಿ

ಲಿಂಗಾಯತ ಸಮುದಾಯಕ್ಕೆ ಶೇ.16 ರಿಂದ 18ರಷ್ಟು ವಿನಾಯ್ತಿ ನೀಡಬೇಕು - ಮಾಜಿ ಸಚಿವ ಎಂ.ಬಿ ಪಾಟೀಲ್​

16 Nov 2020 9:10 AM GMT
ಅಭಿವೃದ್ದಿ ನಿಗಮ ಸ್ಥಾಪಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ

ಡಿಕೆಶಿ ಅವರೊಬ್ಬರನ್ನೆ ಯಾಕೇ ಹೊಣೆ ಮಾಡ್ತೀರಿ - ಸಚಿವ ಡಾ.ಕೆ ಸುಧಾಕರ್

11 Nov 2020 10:09 AM GMT
  • ನಾನು ಕೂಡ ಕಡ್ಡಾಯವಾಗಿ ಪಾಲಿಸುವಂತೆ ಎಲ್ಲರಿಗೂ ಹೇಳುತ್ತಿದ್ದೇನೆ
  • ಹಸಿರು ಪಟಾಕಿ ಅಂದ್ರೇನು ಅಂತ ನನಗೆ ಗೊತ್ತಿಲ್ಲ
  • ಆ ಕ್ಷೇತ್ರದ ಗ್ರೌಂಡ್ ರಿಯಾಲಿಟಿ ಅರಿತುಕೊಳ್ಳುವಲ್ಲಿ ಕಾಂಗ್ರೆಸ್ ಫೇಲ್ಯೂರ್ ಆಗಿದೆ

ಕಾಂಗ್ರೆಸ್​ನ ಎಲ್ಲಾ ಶಾಸಕರು ನಿರುದ್ಯೋಗಿಗಳು - ಬಿಜೆಪಿ ಅಭ್ಯರ್ಥಿ ಮುನಿರತ್ನ

23 Oct 2020 8:10 AM GMT
ಕಾಂಗ್ರೆಸ್​ನ ಎಲ್ಲಾ ಶಾಸಕರು ನಿರುದ್ಯೋಗಿಗಳು. ನಾನು ಕಾಂಗ್ರೆಸ್ ಶಾಸಕರ ಸಂಪರ್ಕ ಮಾಡುತ್ತಿಲ್ಲ. ನಿರುದ್ಯೋಗಿಗಳ ಸಂಪರ್ಕ ನಾನು ಮಾಡೋಲ್ಲ