Top

You Searched For "Indian Film"

ಸಲಾರ್​​ಗೆ ವಿಲನ್​ ತಮಿಳು-ತೆಲುಗು ನಟ ಅಲ್ಲ, ಕನ್ನಡದ ನಟ

8 Feb 2021 1:54 PM GMT
ಪ್ರಭಾಸ್​ ಎದುರು ತೊಡೆ ತಟ್ಟೋಕ್ಕೆ ರೆಡಿಯಾದ ಭಜರಂಗಿ ವಿಲನ್

ಸಲಾರ್​​​​​ಗೆ ಎಂಟ್ರಿಯಾಗ್ತಾರಾ ಕಾಲಿವುಡ್​ ಸ್ಟಾರ್ ಹೀರೋ..?

23 Jan 2021 12:16 PM GMT
ಬಾಹುಬಲಿ ಎದುರು ವಿಲನ್​ ಆಗಿ ಅಬ್ಬರಿಸ್ತಾರಾ ಸೇತುಪತಿ

ಕರ್ನಾಟಕದಲ್ಲಿ ಬೀಡು ಬಿಟ್ಟಿರೋ ಬಾಲಿವುಡ್​ ಸ್ಟಾರ್

18 Jan 2021 12:52 PM GMT
ಕಳೆದರೆಡು ದಿನಗಳಿಂದ ಮಲೆನಾಡಿನ ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಜಾಕ್ವೆಲಿನ್ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಇಬ್ಬರೂ ಸೌತ್​ ಸೂಪರ್​ ಸ್ಟಾರ್ಸ್​ ನೋಡಿ ಫ್ಯಾನ್ಸ್​ ಥ್ರಿಲ್

16 Jan 2021 12:25 PM GMT
ಒಂದೇ ಫ್ರೇಮ್​ನಲ್ಲಿ ಡಾರ್ಲಿಂಗ್ &ರಾಕಿಂಗ್​ ಸ್ಟಾರ್

ಖ್ಯಾತ ನಟ ಚಿರಂಜೀವಿಗೆ ಕೋವಿಡ್​ 19 ಪಾಸಿಟಿವ್​ ದೃಢ

9 Nov 2020 6:39 AM GMT
'ಆಚಾರ್ಯ' ಚಿತ್ರದ ಶೂಟಿಂಗ್​ಗೂ ಮುಂಚೆ ಚಿರಂಜೀವಿ ಅವರು ಕೋವಿಡ್​ 19 ಪರೀಕ್ಷೆಗೆ ಒಳಗಾಗಿದ್ದರು

ಜೋರಾಗಿದೆ ಸೆಲೆಬ್ರೆಟಿಗಳ ಗ್ರೀನ್ ಇಂಡಿಯಾ ಚಾಲೆಂಜ್

5 Oct 2020 12:19 PM GMT
ರಕ್ಷಿತ್ ಶೆಟ್ಟಿಯನ್ನ ನಾಮಿನೇಟ್​ ಮಾಡಿರೋದು ಬಹುಭಾಷಾ ನಟ ಪ್ರಕಾಶ್​ ರೈ

ಅಪ್ಪು,ಜಾನಿ ಮಾಸ್ಟರ್​ ಕಾಂಬೋದಲ್ಲಿ 'ಯುವರತ್ನ' ಇಂಟ್ರೋಡಕ್ಷನ್ ಸಾಂಗ್

5 Oct 2020 12:12 PM GMT
ಅಪ್ಪು ಗೋವಾದಲ್ಲಿರುವಂತಹ ಒಂದಷ್ಟು ಫೋಟೋಸ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಉಪ್ಪಿ 'ಕಬ್ಜ' ಬೆನ್ನಿಗೆ ನಿಂತ ರಾಮ್​ಗೋಪಾಲ್​ ವರ್ಮಾ

15 Sep 2020 12:03 PM GMT
  • ಬಾಕ್ಸಾಫೀಸ್​ ದೋಚಲು ಆರ್​. ಚಂದ್ರು- ಉಪ್ಪಿ ಜೋಡಿ ರೆಡಿ
  • ಶೀಘ್ರದಲ್ಲೇ ಪುನರಾರಂಭವಾಗಲಿದೆ 'ಕಬ್ಜ' ಸಿನಿಮಾ ಶೂಟಿಂಗ್.
  • ರಿಯಲ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಖತ್​ ಗಿಫ್ಟ್.

ಬಂಡೀಪುರ ದಟ್ಟ ಅರಣ್ಯದಲ್ಲಿ ಅಕ್ಷಯ್ ಕುಮಾರ್​ ಸಾಹಸ

12 Sep 2020 4:42 AM GMT
‘ಇನ್​ ಟು ದಿ ವೈಲ್ಡ್​ ವಿತ್ ಬೇರ್​ ಗ್ರಿಲ್ಸ್’ ಅಕ್ಷಯ್​ ಕುಮಾರ್​ ಎಪಿಸೋಡ್​ ಟ್ರೈಲರ್​ ಸಖತ್​ ವೈರಲ್ಲಾಗಿದೆ.

ಕೊಟ್ಟ ಮಾತು ಉಳಿಸಿಕೊಳ್ತಿದ್ದಾರೆ ಎಸ್​.ಪಿ ಬಾಲಸುಬ್ರಮಣ್ಯಂ..!

2 Sep 2020 5:19 AM GMT
  • ಅಭಿಮಾನಿಗಳ ಪ್ರಾರ್ಥನೆಯ ಫಲ, ಎದ್ದು ಕುಳಿತ ಎಸ್​​ಪಿಬಿ.
  • ಶೀಘ್ರದಲ್ಲೇ ಗುಣಮುಖರಾಗಿ ಬರೋದಾಗಿ ಹೇಳಿದ್ದ ಎಸ್​​ಪಿಬಿ.
  • ಮತ್ತೆ ಕೇಳಬಹುದು ಸಂಗೀತ ಸಾಮ್ರಾಟನ ಸುಮಧುರ ಗಾನ..!

ಬಾಲಿವುಡ್ ಸಿನಿಮಾಗಳ ಬಜೆಟ್​ ಮೀರಿಸಿದ ಸಲ್ಲುಮಿಯಾ​ ಸಂಭಾವನೆ

29 Aug 2020 10:25 AM GMT
ಕೊರೊನಾ ಅಟ್ಟಹಾಸದ ನಡುವೆಯೂ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳ ಶೂಟಿಂಗ್​ಗೆ ಸರ್ಕಾರ ಅನುಮತಿ ನೀಡಿದೆ.

ಹುಟ್ಟುಹಬ್ಬದ ದಿನ ಸಾಮಾಜಿಕ ಬದ್ಧತೆ ಮೆರೆಯಲಿರೋ ಕಿಚ್ಚ

26 Aug 2020 4:52 AM GMT
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಶಾಂತಿ ನಿವಾಸ ಎಂಬ ಹೆಸರಿನಲ್ಲಿ ವೃದ್ಧಾಶ್ರಮ ನಿರ್ಮಾಣಕ್ಕೆ ಶಂಕು ಸ್ಥಾಪನೆ.

ಸೀಕ್ರೆಟ್​ ಆಗಿ ಎಂಗೇಜ್​ಮೆಂಟ್ ಮಾಡಿಕೊಂಡ್ರಾ ಕಾಜಲ್..?

17 Aug 2020 5:37 PM GMT
ಸೌತ್​ ಸಿನಿದುನಿಯಾದ ಟಾಪ್​ ಹೀರೋಯಿನ್ ಕಾಜಲ್​ ಅಗರ್​ವಾಲ್​ ಸೀಕ್ರೆಟ್​ ಆಗಿ ಎಂಗೇಜ್ಮೆಂಟ್​ ಮಾಡಿಕೊಂಡ್ರಾ(?) ಈ ಸೀಕ್ರೆಟ್​ ಎಂಗೇಜ್ಮೆಂಟ್​ಗೆ ಹಾಜರಾದ ಟಾಲಿವುಡ್​ನ ಏಕೈಕ ನಟ...

ಚಿರಂಜೀವಿ 65ನೇ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಮೆಗಾ ಪ್ಲಾನ್

17 Aug 2020 5:14 PM GMT
ಮೆಗಾಸ್ಟಾರ್​ ಚಿರಂಜೀವಿ 65ನೇ ವರ್ಷದ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರತಿವರ್ಷ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ,...