Home > India
You Searched For "India"
ದೇಶದಲ್ಲಿ ಒಂದೇ ದಿನ 2,95,041 ಮಂದಿಗೆ ಕೊರೊನಾ ಸೋಂಕು ದೃಢ
21 April 2021 6:32 AM GMTಕಳೆದ 24 ಗಂಟೆಗಳಲ್ಲಿ 2,023 ಸೋಂಕಿತರ ಸಾವು
ದೇಶದಲ್ಲಿ ಒಂದೇ ದಿನ 2,59,170 ಮಂದಿಗೆ ಕೊರೊನಾ ಸೋಂಕು ದೃಢ
20 April 2021 7:58 AM GMTಕಳೆದ 24 ಗಂಟೆಗಳಲ್ಲಿ 1,761 ಸೋಂಕಿತರ ಸಾವು
ದೇಶದಲ್ಲಿ ಒಂದೇ ದಿನ 2,73,810 ಮಂದಿಗೆ ಕೊರೊನಾ ಸೋಂಕು ದೃಢ
19 April 2021 6:30 AM GMTಕಳೆದ 24 ಗಂಟೆಗಳಲ್ಲಿ 1,619 ಸೋಂಕಿತರ ಸಾವು
ಚೀನಾ-ಭಾರತ ಸೇನೆಗಳ ಕಮಾಂಡರ್ಗಳ ಮಟ್ಟದಲ್ಲಿ ಮಾತುಕತೆ
9 April 2021 2:22 PM GMTಪೂರ್ವ ಲಡಾಖ್ ಬಳಿಯ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಸಮೀಪದ ಚುಶುಲ್ ಗಡಿಠಾಣೆಯಲ್ಲಿ ಈ 11ನೇ ಸುತ್ತಿನ ಮಾತುಕತೆ ಆರಂಭವಾಗಿದೆ
COVID 19 India Updates: ದೇಶದಲ್ಲಿ 3,95,192 ಸಕ್ರಿಯ ಪ್ರಕರಣಗಳಿವೆ
25 March 2021 5:48 AM GMTದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 53,476 ಕೋವಿಡ್ 19 ಹೊಸ ಪ್ರಕರಣಗಳು ಪತ್ತೆಯಾಗಿದೆ.
COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್ ಹೊಸ ಪ್ರಕರಣಗಳು ಪತ್ತೆ
24 March 2021 5:57 AM GMTನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದ್ದು, 275 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.India...
COVID 19 India Updates: ಕಳೆದ 24 ಗಂಟೆಯಲ್ಲಿ 40,715 ಹೊಸ ಪ್ರಕರಣಗಳು ಪತ್ತೆಯಾಗಿವೆ
23 March 2021 6:08 AM GMTದೇಶದಲ್ಲಿ 3,45,377 ಸಕ್ರಿಯ ಪ್ರಕರಣಗಳಿವೆ.
COVID 19 India Updates: ಕಳೆದ 24 ಗಂಟೆಗಳಲ್ಲಿ 40,953 ಹೊಸ ಕೊರೊನಾ ಸೋಂಕು ಪತ್ತೆ
20 March 2021 6:40 AM GMTದೇಶದಲ್ಲಿ ಈವರೆಗೆ ಒಟ್ಟು 1,15,55,284 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,59,558 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ
COVID 19 India Updates: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 35,871 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ
18 March 2021 6:14 AM GMTಸದ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲೆಡೆ ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಂಡಿದೆ.
ಭಾರತ ಮತ್ತ ಪ್ರಧಾನಿ ಮೋದಿಗೆ ವಿಶಿಷ್ಟವಾಗಿ ಧನ್ಯವಾದ ತಿಳಿಸಿದ ಕೆನಡಾ
11 March 2021 11:55 AM GMTಭಾರತ ಮತ್ತು ಕೆನಡಾ ಸ್ನೇಹ ಚಿರಕಾಲ ಇರಲಿದೆ ಎಂದು ಕೆನಡಾ ತಿಳಿಸಿದೆ
COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 18,327 ಹೊಸ ಪ್ರಕರಣಗಳು ಪತ್ತೆ
6 March 2021 5:36 AM GMTಕರ್ನಾಟಕ, ಮಹಾರಾಷ್ಟ್ರ, ಕೇರಳ, ಪಂಜಾಬ್ನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
IND VS ENG 4th TEST: ಟೆಸ್ಟ್ನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ
4 March 2021 5:13 AM GMTಭಾರತ ತಂಡವನ್ನು ಅತಿಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕರುಗಳ ಲಿಸ್ಟ್ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ.
COVID 19 India Updates: ದೇಶದಾದ್ಯಂತ ಈವರೆಗೆ 1,06,21,220 ಮಂದಿ ಕೊರೊನಾ ಸೋಂಕಿನಿಂದ ಚೇತರಿಕೆ
15 Feb 2021 5:11 AM GMTದೇಶದಲ್ಲಿ ಒಟ್ಟು 1,09,16,589 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ.
England VS India 2nd Test: ಆರಂಭದಲ್ಲಿಯೇ ಎಡವಿದ ಭಾರತ 3 ವಿಕೆಟ್ ನಷ್ಟಕ್ಕೆ 100 ರನ್
13 Feb 2021 6:03 AM GMTಈ ಪಂದ್ಯದಲ್ಲಿ ಸ್ಥಾನ ಪಡೆದಿರುವ ಸ್ಪಿನ್ ಬೌಲರ್ ಅಕ್ಷರ್ ಪಟೇಲ್ ಅವರ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿದೆ
ಫ್ರಾನ್ಸ್ನಿಂದ ಭಾರತಕ್ಕೆ ಮತ್ತೆ ಮೂರು ರಫೇಲ್ ಯುದ್ಧವಿಮಾನ ಆಗಮನ: ವಾಯುಸೇನೆಗೆ ಆನೆ ಬಲ
28 Jan 2021 5:45 AM GMTಫ್ರಾನ್ಸ್ನಿಂದ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗಿದೆ
72ನೇ ಗಣರಾಜ್ಯೋತ್ಸವ: ಗೂಗಲ್ ಡೂಡಲ್ದಲ್ಲಿ ಭಾರತದ ಪರಂಪರೆ ಪ್ರದರ್ಶನ
26 Jan 2021 5:06 AM GMTಮುಂಬೈ ಮೂಲದ ಅತಿಥಿ ಕಲಾವಿದ ಓಂಕರ್ ಫೊಂಡೇಕರ್ ಇಂದಿನ ಡೂಡಲ್ ರಚಿಸಿದ್ದಾರೆ
ಭೂತಾನ್ಗೆ ಕೋವಿಡ್ 19 ಲಸಿಕೆಯನ್ನು ಉಡುಗೊರೆಯಾಗಿ ನೀಡಿದ ಭಾರತ
20 Jan 2021 6:01 AM GMTಲಸಿಕೆಯನ್ನು ಉಡುಗೊರೆಯಾಗಿ ಪಡೆದ ಮೊದಲ ರಾಷ್ಟ್ರ ಎಂಬ ಗೌರವಕ್ಕೆ ಭೂತಾನ್ ಸೇರಿದೆ.
ದೇಶದಲ್ಲಿ ಕೋವಿಡ್ 19 ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
16 Jan 2021 7:27 AM GMTಕೊರೊನಾಗೆ ಎರಡು ಲಸಿಕೆಗಳು ಬಹಳ ಮುಖ್ಯ ಎಂದು ನಾನು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ.
ಕೋವಿಡ್ ಲಸಿಕೆ ವಿತರಣೆ ವಿಚಾರದಲ್ಲಿ ಭಾರತದ ಯೋಜನೆ ಶ್ಲಾಘಿಸಿದ ಅಮೆರಿಕ
15 Jan 2021 6:06 AM GMTಜನವರಿ 16ರಿಂದ ಭಾರತದಲ್ಲಿ ಬೃಹತ್ ಲಸಿಕೆ ಅಭಿಯಾನ ಆರಂಭವಾಗುತ್ತಿದೆ.
ಭಾರತದ ಸ್ವಾಭಿಮಾನಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ - ರಕ್ಷಣಾ ಸಚಿವ ರಾಜನಾಥ್ ಸಿಂಗ್
30 Dec 2020 5:32 AM GMTಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ರಾಷ್ಟ್ರೀಯ ಭದ್ರತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ.
2nd Test IND VS AUS : ಆರ್. ಅಶ್ವಿನ್, ಬೂಮ್ರಾ ಮ್ಯಾಜಿಕ್, ಆಸೀಸ್ 195ಕ್ಕೆ ಆಲೌಟ್
26 Dec 2020 7:00 AM GMTಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 72.3 ಓವರ್ಗಳಲ್ಲಿ 195 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು
COVID 19 India Updates: ದೇಶದಾದ್ಯಂತ ಭಾನುವಾರ ಒಂದೇ ದಿನ 39,109 ಮಂದಿ ಸೋಂಕಿನಿಂದ ಗುಣಮುಖ
7 Dec 2020 6:28 AM GMTದೇಶದಲ್ಲಿ ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 96,77,203 ತಲುಪಿದೆ.
COVID 19 India Updates: ದೇಶದಾದ್ಯಂತ ಒಂದೇ ದಿನದಲ್ಲಿ 42,533 ಸೋಂಕಿತರು ಗುಣಮುಖ
5 Dec 2020 5:13 AM GMTದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 36,652 ಹೊಸ ಕೋವಿಡ್-19 ಪ್ರಕರಣಗಳು ಪತ್ತೆ
COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 36,594 ಹೊಸ ಕೋವಿಡ್ 19 ಕೇಸ್ಗಳು ಪತ್ತೆ, 540 ಮಂದಿ ಸಾವು
4 Dec 2020 5:34 AM GMTಡಿಸೆಂಬರ್ 4ರವರೆಗೆ 14,47,27,749 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ
ಮಲಬಾರ್ 2020: ಎರಡನೇ ಹಂತದ ಸಮರಭ್ಯಾಸದಲ್ಲಿ ಭಾರತಕ್ಕೆ ಮೂರು ದೇಶಗಳು ಸಾಥ್
18 Nov 2020 10:33 AM GMTಮಲಬಾರ್ 2020 ಎರಡನೇ ಹಂತವು ನವೆಂಬರ್ 17 ರಿಂದ ನವೆಂಬರ್ 20 ರವರೆಗೆ ನಡೆಯುತ್ತಿದೆ
COVID 19 India Updates: ದೇಶದಾದ್ಯಂತ ಈವರೆಗೆ ಒಟ್ಟು 12 ಕೋಟಿ 31 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ
13 Nov 2020 7:17 AM GMTಕಳೆದ ವಾರದಿಂದ 50 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿರುವುದು ತಿಳಿದುಬಂದಿದೆ
ಕೊರೊನಾ ಲಸಿಕೆ ವಿಷಯದಲ್ಲಿ ಪ್ರಧಾನಿ ಮೋದಿ ಬದ್ಧತೆಗೆ ಡಬ್ಲ್ಯೂಎಚ್ಒ ಪ್ರಶಂಸೆ
12 Nov 2020 5:25 AM GMTಕೊರೊನಾ ಬಗ್ಗೆ ಪ್ರಧಾನಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬೆನ್ನಲ್ಲೆ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿ ಟ್ವಿಟ್ ಮಾಡಿದ್ದಾರೆ.
'ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿ ಕಾಪಾಡಲು ಭಾರತೀಯ ವಾಯುಪಡೆ ಬದ್ಧ' - ಐಎಎಫ್ ಮುಖ್ಯಸ್ಥ
8 Oct 2020 6:12 AM GMTಈ ಪರಿಸ್ಥಿತಿಯಲ್ಲೂ ಕೂಡ ಸಂಪೂರ್ಣ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಮರ್ಥ್ಯ ನಮ್ಮ ಯೋಧರಿಗಿದೆ ಎನ್ನುವ ಭರವಸೆಯನ್ನು ಈ ಮೂಲಕ ನೀಡುತ್ತೇನೆ.
COVID 19 India Updates: ದೇಶದಲ್ಲಿ 67 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ, 1 ಲಕ್ಷ ಹೆಚ್ಚು ಮಂದಿ ಸಾವು
7 Oct 2020 5:40 AM GMTದೇಶದಾದ್ಯಂತ ಕೋವಿಡ್-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 67 ಲಕ್ಷ ಗಡಿ ದಾಟಿದೆ.
COVID 19 India Updates: ದೇಶಾದ್ಯಂತ 66 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
5 Oct 2020 6:25 AM GMTದೇಶದಾದ್ಯಂತ ಕೋವಿಡ್-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 66 ಲಕ್ಷ ಗಡಿ ದಾಟಿದೆ.
COVID 19 India Updates: ದೇಶದಲ್ಲಿ 60 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
28 Sep 2020 4:59 AM GMTದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 85,362 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ.
ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಶುರುವಾಗುತ್ತಿರುವಾಗಲೇ ಭಾರತ ಸಭಾತ್ಯಾಗ
26 Sep 2020 7:21 AM GMTಇಮ್ರಾನ್ ಖಾನ್ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದಲ್ಲದೆ, ಜಮ್ಮು-ಕಾಶ್ಮೀರ ವಿಷಯನ್ನು ಪ್ರಸ್ತಾಪಿಸಿದ್ದರು.
COVID 19 India Updates: ದೇಶಾದ್ಯಂತ ಒಂದೇ ದಿನದಲ್ಲಿ 85,362 ಹೊಸ ಪ್ರಕರಣ ಪತ್ತೆ
26 Sep 2020 5:24 AM GMTದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 85,362 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ.
COVID 19 India Updates: ದೇಶದಲ್ಲಿ 58 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
25 Sep 2020 4:45 AM GMTದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 86,508 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ.
COVID 19 India Updates: ದೇಶಾದ್ಯಂತ ಒಂದೇ ದಿನದಲ್ಲಿ 86,508 ಹೊಸ ಪ್ರಕರಣ ಪತ್ತೆ
24 Sep 2020 5:18 AM GMTದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 86,508 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ.
COVID 19 India Updates: ದೇಶದಲ್ಲಿ 55 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
22 Sep 2020 5:30 AM GMTದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 75,083 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ.