Top

You Searched For "HD Kumaraswamy"

ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು - ಮಾಜಿ ಸಿಎಂ ಹೆಚ್ಡಿಕೆ ಆಗ್ರಹ

25 March 2021 5:57 AM GMT
''ಹೋರಾಟ ಮಾಡಲು ರೈತರು ದೆಹಲಿಗೇ ಬರಬೇಕಿಲ್ಲ, ದೆಹಲಿಯಂತೆ ಇಲ್ಲೇ ಹೋರಾಟ ಮಾಡಿ,'' ಎಂಬ ಟಿಕಾಯತ್ ಹೇಳಿಕೆಯಲ್ಲಿ ಪ್ರಚೋದನೆ ಏನೂ ಇಲ್ಲ

ಸರ್ಕಾರ ಬೀಳಿಸಿ ಬಾಂಬೆಗೆ ಹೋಗಿದ್ದೆ ಸಿಡಿ ಆಗಲು ಕಾರಣ - ಮಾಜಿ ಸಿಎಂ ಹೆಚ್ಡಿಕೆ

22 March 2021 6:33 AM GMT
  • ಕೋವಿಡ್ 19 ವಿಚಾರದಲ್ಲಿ ಆಟ ಆಡಬೇಡಿ.
  • ಜನಕ್ಕೆ ತ್ಯಾಗ ಮಾಡಿಲ್ಲ, ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ

ಮಹಾನ್ ನಾಯಕ ಯಾರು ಅನ್ನೋ ಮಾಹಿತಿ ನನಗಿದೆ - ಮಾಜಿ ಸಿಎಂ ಹೆಚ್ಡಿಕೆ

18 March 2021 9:56 AM GMT
ಈಗ ಸಿಡಿ ಪ್ರಕರಣದಲ್ಲಿ ಎಸ್​ಐಟಿ ಸರಿಯಾದ ತನಿಖೆ ನಡೆಸಬೇಕು. ಯಾರಿಗೂ ಹೆದರದೆ ಸತ್ಯ ಏನು ಎಂದು ಪ್ರಕಟಿಸಬೇಕು.

ಕೊನೆ ಕ್ಷಣದಲ್ಲಿ ಒಳ್ಳೆ ಹೆಸರು ಮಾಡಿಕೊಂಡು ಹೋಗಲಿ ಅಂತ ಸುಮ್ಮನಾಗಿದ್ದೆ - ಮಾಜಿ ಸಿಎಂ ಹೆಚ್ಡಿಕೆ

15 March 2021 9:56 AM GMT
ದೇವರ ದಯೆ ಈಗ ನಾವೂ ಬದುಕಿದ್ದೀವಿ. ಕೊರೊನಾ ಕಡಿಮೆ ಆಗಲಿ ಅನ್ನೋದು ನನ್ನ ಅಭಿಪ್ರಾಯ

'ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಹೆಚ್ಡಿಕೆ ಈ ರೀತಿ ಮಾಡುತ್ತಿದ್ದಾರೆ'

15 March 2021 7:15 AM GMT
ಮೈಸೂರಿನಲ್ಲೂ ಶಕುನಿ, ಮಂಥರೆಯ ಮಾತು ಕೇಳುತ್ತಿರುವ, ಕುಮಾರಸ್ವಾಮಿ. ಜೆಡಿಎಸ್​ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ

ಭೂಮಿ ನುಂಗುವ ದಂಧೆ ಬೆಳೆಯಲು ಎರಡೂ ರಾಷ್ಟ್ರೀಯ ಪಕ್ಷಗಳ ಪಾಲು ಸಮಾನ

12 March 2021 7:39 AM GMT
ಪ್ರೋತ್ಸಾಹ ಕೊಡುವಾಗ ಕೊಟ್ಟು ಈಗ ‘ನಿಯಂತ್ರಿಸಲಾಗುತ್ತಿಲ್ಲ,’ ಎಂದು ಹೇಳಿಕೊಳ್ಳುವುದು ಹೊಣೆಗೇಡಿತನ.

ನಮ್ಮ ಕುಟುಂಬದ ರಾಜಕಾರಣ ಆರಂಭ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಮಾತು

11 March 2021 8:02 AM GMT
ಹರದನಹಳ್ಳಿ ಆಂಜನೇಯ ಸೇವಾ ಸೊಸೈಟಿಯಿಂದ ನಮ್ಮ ಕುಟುಂಬದ ರಾಜಕಾರಣ ಆರಂಭ ಆಯ್ತು.

ಕಿರುಕುಳ ಆಗಿದ್ರೆ ಆ ಹೆಣ್ ಮಗಳೇ ಬರಬೇಕಿತ್ತಲ್ಲವಾ - ಮಾಜಿ ಸಿಎಂ ಹೆಚ್ಡಿಕೆ ಪ್ರಶ್ನೆ

9 March 2021 7:00 AM GMT
ಆ ಹೆಣ್ ಮಗಳು ಸಂತ್ರಸ್ಥ ಮಹಿಳೆ ಆಗಿದ್ದರೆ, ಕಿರುಕುಳ ಆಗಿದ್ರೆ ಆ ಹೆಣ್ ಮಗಳೇ ಬರಬೇಕಿತ್ತಲ್ಲವಾ(?) ಸಂತ್ರಸ್ಥರು ಯಾರ್ನ ಮಾಡ್ತೀರಿ(?)

ಕಿಂಗ್ ಮೇಕರ್ ಸ್ಥಾನ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ - ಮಾಜಿ ಸಿಎಂ ಹೆಚ್ಡಿಕೆ

24 Feb 2021 6:01 AM GMT
ಜಿ.ಟಿ ದೇವೇಗೌಡ, ಸಂದೇಶ್ ನಾಗರಾಜ್ ನಮ್ಮ ಅಭ್ಯರ್ಥಿಗೆ ಮತ ಹಾಕ್ತಾರೆ

ನಮಗೆ ಮೇಯರ್ ಸ್ಥಾನ ಬೇಕು ಅಂತ ಹಠ ಹಿಡಿದು ಕುಳಿತಿಲ್ಲ - ಸಚಿವ ಎಸ್​.ಟಿ ಸೋಮಶೇಖರ್

24 Feb 2021 5:38 AM GMT
ಕೇಳೋದು ನನ್ನ ಕೆಲಸ, ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು

'ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು' - ಹೆಚ್ಡಿಕೆ

17 Feb 2021 6:29 AM GMT
ದೇವರ ವಿಚಾರದಲ್ಲಿ ನಮಗಿರುವ ಬದ್ಧತೆಯನ್ನು ಪ್ರಶ್ನೆ ಮಾಡುವವರು, ಬಾಯಿಗೆ ಬಂದಂತೆ ಮಾತನಾಡುವವರು ಒಂದಲ್ಲ ಹತ್ತು ಬಾರಿ ಯೋಚನೆ ಮಾಡುವುದು ಒಳಿತು.

ಪಕ್ಷದಿಂದ ದೂರ ಉಳಿದ ಶಾಸಕರಿಗೆ ಮಾಜಿ ಸಿಎಂ ಹೆಚ್ಡಿಕೆ ಟಾಂಗ್​

6 Feb 2021 8:41 AM GMT
ನನ್ನ ಮುಂದಿರೋದು ಪಕ್ಷ ಸಂಘಟನೆ ಮಾತ್ರ. ಕಾರ್ಯಕರ್ತರ ಜೊತೆ ಸೇರಿ ಪಕ್ಷ ಸಂಘಟನೆ ನನ್ನ ಗುರಿ

ಜೆಡಿಎಸ್ ಪಕ್ಷ ಮತ್ತು ನನ್ನ ತಂಟೆಗೆ ಬಂದ್ರೆ ಹುಷಾರ್ - ಮಾಜಿ ಸಿಎಂ ಹೆಚ್ಡಿಕೆ ವಾರ್ನಿಂಗ್

18 Jan 2021 7:49 AM GMT
ಹೇಗೋ ಸುಭದ್ರವಾಗಿದ್ದೀರಿ ನಾನು ಕೈ ಹಾಕಿದ್ರೆ ಸರಿ ಇರಲ್ಲ

ಮಹಾರಾಷ್ಟ್ರದವರ ಸಣ್ಣತನದಿಂದ ಇಲ್ಲಿ ದ್ವೇಷ ಹುಟ್ಟಿದೆ - ಮಾಜಿ ಸಿಎಂ ಹೆಚ್ಡಿಕೆ

20 Nov 2020 11:57 AM GMT
ಎರಡು-ಮೂರು ಜಿಲ್ಲೆಯಲ್ಲಿ ಮಹಾರಾಷ್ಟ್ರದ ಕ್ಯಾತೆ ಹೀಗಾಗಿ ನಾನು ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿಸಿದ್ದು.

ಪ್ರಾಧಿಕಾರಗಳಿಂದ ಸಮುದಾಯದ ಅಭಿವೃದ್ಧಿ ಆಗುತ್ತೆ ಅನ್ನೋ ನಂಬಿಕೆ ಇಲ್ಲ- ಹೆಚ್ಡಿಕೆ

19 Nov 2020 11:24 AM GMT
ಬಡ ಜನರ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ. ಎಲ್ಲಾ ಸಮುದಾಯದಲ್ಲೂ ಬಡವರಿದ್ದಾರೆ

ನಾವು ಎರಡು ಅಥವಾ ಮೂರನೇ ಸ್ಥಾನಕ್ಕೆ ಬರಬಹುದು - ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

5 Nov 2020 6:50 AM GMT
ಎರಡು ಪಕ್ಷಗಳು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಯಾವುದೇ ಖರ್ಚು ಮಾಡದೇ ಗೆಲುವಿನ ಹತ್ತಿರ ಹೋಗಿದ್ದೇವೆ

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್​ ಪ್ರಚಾರದ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯೆ

30 Oct 2020 9:55 AM GMT
ಸ್ಟಾರ್ ಕ್ಯಾಂಪೇನ್​ನಿಂದ ಯಾರು ಗೆದ್ದಿಲ್ಲ. ಮತ ಕೇಳ್ತಾರೆ ಹೋಗ್ತಾರೆ ಅಷ್ಟೇ. ಸ್ಟಾರ್​ಗಳು ಜನರ ಕಷ್ಟ-ಸುಖ ಕೇಳಲು ಬರಲ್ಲ

ಸ್ನೇಹವೇ ಬೇರೆ, ಚುನಾವಣೆ ಬೇರೆ; ಈ ಸಂದರ್ಭದಲ್ಲಿ ಅದು ಅನ್ವಯಿಸಲ್ಲ - ಮಾಜಿ ಸಿಎಂ ಹೆಚ್ಡಿಕೆ

13 Oct 2020 10:08 AM GMT
ನಮ್ಮ ಅಭ್ಯರ್ಥಿ ವಿ.ಕೃಷ್ಣಮೂರ್ತಿಗೆ ಬೆಂಬಲಿಸಬೇಕು

ಸಿದ್ದರಾಮಯ್ಯಗೆ ಜೆಡಿಎಸ್​ ಪಕ್ಷದ ಬಗ್ಗೆ ಭಯ ಅದರಲ್ಲೂ ನಾನು ಅಂದ್ರೆ ಇನ್ನೂ ಭಯ - ಹೆಚ್ಡಿಕೆ

8 Oct 2020 9:36 AM GMT
ಸಿದ್ದರಾಮಯ್ಯ ಜಾತಿ ಆಧಾರದಲ್ಲಿ ರಾಜಕೀಯ ಮಾಡುತ್ತಾರೆ

ನಾನೇನು ಅಲ್ಲಿ ಕಣ್ಣೀರು ಹಾಕಿಲ್ಲ - ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

5 Oct 2020 10:11 AM GMT
ಶಿರಾದಲ್ಲಿ ಕೆಲಸ ಮಾಡಿದ್ದೇವೆ. ನಮಗೆ ವಿಷ ಕೊಡ್ತಿರೋ, ಹಾಲು ಕೊಡ್ತಿರೋ ಅಂತ ಅಂದಿದ್ದೆ.

ಬೈ ಎಲೆಕ್ಷನ್​ಗೆ ಅಭ್ಯರ್ಥಿಯ ಗತಿ ಇಲ್ಲದೆ ಜೆಡಿಎಸ್​ನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ

5 Oct 2020 6:10 AM GMT
ಆ ಪಕ್ಷ ಅಧಿಕಾರಕ್ಕೆ ಬಾರದು, ಈ ಪಕ್ಷ ಅಧಿಕಾರಕ್ಕೆ ಬಾರದು ಎಂದು ‘ಅಪ್ಪನಾಣೆ’ಗಳನ್ನು ಇಟ್ಟವರಿಗೆ ಜನ, ಆಣೆ ಪ್ರಮಾಣದ ಮಹತ್ವ ತಿಳಿಸಿಕೊಟ್ಟಿದ್ದಾರೆ.

ನವೆಂಬರ್​ 1 ಅನ್ನು ದೇಶದಾದ್ಯಂತ ಕನ್ನಡ ದಿನವಾಗಿ ಆಚರಿಸಬೇಕು - ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

14 Sep 2020 5:12 AM GMT
  • ಹಿಂದಿ ರಾಷ್ಟ್ರಭಾಷೆಯಲ್ಲ. ರಾಷ್ಟ್ರಭಾಷೆ ಎಂಬ ಕಲ್ಪನೆ ಸಂವಿಧಾನದಲ್ಲಿಲ್ಲ.
  • ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ಪ್ರಬಲ ವಿರೋಧವಿದೆ.
  • ಹಿಂದಿ ದಿವಸ್​​ ವಿರೋಧಿಸಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸರಣಿ ಟ್ವಿಟ್​.