Home > Former Chief minister of Karnataka
You Searched For "Former Chief minister of Karnataka"
ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಗುಲಾಮರು - ಸಿದ್ದರಾಮಯ್ಯ
29 March 2021 10:16 AM GMTಸಿಡಿ ಲೇಡಿ ನಮ್ಮಬಳಿ ರಕ್ಷಣೆ ಕೇಳಿದ್ದಾಳೆ. ಸರಕಾರ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಹೇಳಿದ್ದೇನೆ
ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು - ಮಾಜಿ ಸಿಎಂ ಹೆಚ್ಡಿಕೆ ಆಗ್ರಹ
25 March 2021 5:57 AM GMT''ಹೋರಾಟ ಮಾಡಲು ರೈತರು ದೆಹಲಿಗೇ ಬರಬೇಕಿಲ್ಲ, ದೆಹಲಿಯಂತೆ ಇಲ್ಲೇ ಹೋರಾಟ ಮಾಡಿ,'' ಎಂಬ ಟಿಕಾಯತ್ ಹೇಳಿಕೆಯಲ್ಲಿ ಪ್ರಚೋದನೆ ಏನೂ ಇಲ್ಲ
ಮಾಧ್ಯಮದವರ ಪ್ರಶ್ನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗರಂ
23 March 2021 8:06 AM GMTನಿರ್ಭಯಾ ಕೇಸಲ್ಲಿ ಏನ್ ಹೇಳಿದ್ದಾರೆ. ಎಫ್ಐಆರ್ ದಾಖಲು ಮಾಡಬೇಕು.
ಸರ್ಕಾರ ಬೀಳಿಸಿ ಬಾಂಬೆಗೆ ಹೋಗಿದ್ದೆ ಸಿಡಿ ಆಗಲು ಕಾರಣ - ಮಾಜಿ ಸಿಎಂ ಹೆಚ್ಡಿಕೆ
22 March 2021 6:33 AM GMT- ಕೋವಿಡ್ 19 ವಿಚಾರದಲ್ಲಿ ಆಟ ಆಡಬೇಡಿ.
- ಜನಕ್ಕೆ ತ್ಯಾಗ ಮಾಡಿಲ್ಲ, ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ
ಮಹಾನ್ ನಾಯಕ ಯಾರು ಅನ್ನೋ ಮಾಹಿತಿ ನನಗಿದೆ - ಮಾಜಿ ಸಿಎಂ ಹೆಚ್ಡಿಕೆ
18 March 2021 9:56 AM GMTಈಗ ಸಿಡಿ ಪ್ರಕರಣದಲ್ಲಿ ಎಸ್ಐಟಿ ಸರಿಯಾದ ತನಿಖೆ ನಡೆಸಬೇಕು. ಯಾರಿಗೂ ಹೆದರದೆ ಸತ್ಯ ಏನು ಎಂದು ಪ್ರಕಟಿಸಬೇಕು.
ದುಡ್ಡಿಲ್ಲದ ವ್ಯಕ್ತಿ ಇಲ್ಲಿಗೆ ಬರೋಕೆ ಸಾಧ್ಯವಿಲ್ಲ ಇದಕ್ಕೆ ನಾವೇ ಕಾರಣ - ಸಿದ್ದರಾಮಯ್ಯ
15 March 2021 12:03 PM GMTಭೋಜನದ ಬಳಿಕ ವಿಧಾನಸಭೆ ಕಲಾಪ ಆರಂಭವಾಯ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಜೆಟ್ ಬಗ್ಗೆ ಪ್ರಸ್ತಾಪಿಸಿ ಟೀಕಿಸಿದರು.
ಕೊನೆ ಕ್ಷಣದಲ್ಲಿ ಒಳ್ಳೆ ಹೆಸರು ಮಾಡಿಕೊಂಡು ಹೋಗಲಿ ಅಂತ ಸುಮ್ಮನಾಗಿದ್ದೆ - ಮಾಜಿ ಸಿಎಂ ಹೆಚ್ಡಿಕೆ
15 March 2021 9:56 AM GMTದೇವರ ದಯೆ ಈಗ ನಾವೂ ಬದುಕಿದ್ದೀವಿ. ಕೊರೊನಾ ಕಡಿಮೆ ಆಗಲಿ ಅನ್ನೋದು ನನ್ನ ಅಭಿಪ್ರಾಯ
'ಕೇಂದ್ರದ ಅನುದಾನದ ಬಗ್ಗೆ ಯಾಕೆ ನೀವು ಒತ್ತಡ ಹಾಕುತ್ತಿಲ್ಲ' - ಸಿದ್ದರಾಮಯ್ಯ
15 March 2021 8:22 AM GMTಮತ್ತೆ ಲಾಕ್ಡೌನ್ ಬಂದರೆ ಕಷ್ಟವಾಗಲಿದೆ ಇದನ್ನ ಈಗಲೇ ಕಂಟ್ರೋಲ್ ಮಾಡಬೇಕು
ನಮ್ಮ ಕುಟುಂಬದ ರಾಜಕಾರಣ ಆರಂಭ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಮಾತು
11 March 2021 8:02 AM GMTಹರದನಹಳ್ಳಿ ಆಂಜನೇಯ ಸೇವಾ ಸೊಸೈಟಿಯಿಂದ ನಮ್ಮ ಕುಟುಂಬದ ರಾಜಕಾರಣ ಆರಂಭ ಆಯ್ತು.
ನಾವು ನಿಷ್ಠೆ ಇಲ್ಲದವರನ್ನು ಇನ್ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ - ಮಾಜಿ ಸಿಎಂ ಹೆಚ್ಡಿಕೆ
11 March 2021 6:34 AM GMTತಾತ್ಕಾಲಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಈ ರೀತಿ ಸಮಸ್ಯೆ ಆಗಿದೆ
ಬಸವರಾಜ್ ಸುಮ್ಮನೆ ಕೂರಪ್ಪ, ನನಗೆ ಮಾತನಾಡೋಕೆ ಅವಕಾಶ ಕೊಡು - ಸಿದ್ದರಾಮಯ್ಯ
9 March 2021 11:02 AM GMTಇಂತಹ ಸಂದರ್ಭದಲ್ಲಿ ತೆರಿಗೆ ಇಳಿಸಬೇಕು. ತೆರಿಗೆ ಇಳಿಸದೆ ಪರೋಕ್ಷ ತೆರಿಗೆ ಏರಿಸಿದರು. ಜನ ಕೆಲಸ ಇಲ್ಲದೆ ಕಷ್ಟದಲ್ಲಿದ್ದಾರೆ.
ಕಿರುಕುಳ ಆಗಿದ್ರೆ ಆ ಹೆಣ್ ಮಗಳೇ ಬರಬೇಕಿತ್ತಲ್ಲವಾ - ಮಾಜಿ ಸಿಎಂ ಹೆಚ್ಡಿಕೆ ಪ್ರಶ್ನೆ
9 March 2021 7:00 AM GMTಆ ಹೆಣ್ ಮಗಳು ಸಂತ್ರಸ್ಥ ಮಹಿಳೆ ಆಗಿದ್ದರೆ, ಕಿರುಕುಳ ಆಗಿದ್ರೆ ಆ ಹೆಣ್ ಮಗಳೇ ಬರಬೇಕಿತ್ತಲ್ಲವಾ(?) ಸಂತ್ರಸ್ಥರು ಯಾರ್ನ ಮಾಡ್ತೀರಿ(?)
ಸಿಎಂ ಬಿಎಸ್ವೈ ಹಾಗೂ ಸಚಿವ ಮುರುಗೇಶ್ ನಿರಾಣಿ ಜಾಮೀನಿನ ಮೇಲೆ ಹೊರಗಿದ್ದಾರೆ - ಸಿದ್ದರಾಮಯ್ಯ
8 March 2021 6:23 AM GMTಸಿಡಿ ಸಿಕ್ಕಿದರೂ ಟೆಲಿಕಾಸ್ಟ್ ಮಾಡುವಂತಿಲ್ಲ, ಈಗ ಮಾಧ್ಯಮಗಳ ಸ್ವಾತಂತ್ರ್ಯಕ್ಕೂ ಅಡ್ಡಿಪಡಿಸಿದ್ದಾರೆ.
ಜನರು ಹೇಸಿಗೆ ಪಡುವಷ್ಟು ರಾಜಕಾರಣ ಕೆಟ್ಟಿದೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
6 March 2021 10:02 AM GMTಜನ ರಾಜಕಾರಣಿಗಳನ್ನು ಲಫಂಗರು ಎಂದು ಶಪಿಸುವಂತಾಗಿದೆ
ಕಾಂಗ್ರೆಸ್ನವರೇ ನಮ್ಮನ್ನ ಹೋಗಿ ಹೋಗಿ ಅಂತ ನೂಕುತ್ತಿದ್ದಾರೆ - ಹೆಚ್.ಡಿ ಕುಮಾರಸ್ವಾಮಿ
26 Feb 2021 11:00 AM GMTನಮಗೆ ಸಹವಾಸ ಬೇಡ ಅಂತ ನೂಕುತ್ತಿದ್ದಾರೆ
'ನಾನು ಮತ ಹಾಕಬೇಡಿ ಎಂದಿದ್ದೆ ಆದರೆ ಕ್ಷೇತ್ರದ ಜನ ಅವರನ್ನ ಗೆಲ್ಲಿಸಿದ್ದಾರೆ'
25 Feb 2021 7:01 AM GMTಎಂಟಿಬಿ ಸೋತು ಹಿಂಬಾಗಿಲಿನಿಂದ ಬಂದವನು. ಹಿಂಬಾಗಿಲಿನಿಂದ ಬಂದು ಮಂತ್ರಿ ಆಗಿದ್ದಾನೆ. ಆದರೆ, ಶಾಸಕರಿಲ್ಲದೆ ಕಾರ್ಯಕ್ರಮ ನಡೆಸಿದ್ದಾನೆ.
ಸರ್ಕಾರ ಬರಿ ಹೇಳಿಕೆ ಕೊಡುವುದಲ್ಲ ಮುಂದೆ ಈ ರೀತಿ ಆಗದಂತೆ ಕಠಿಣ ಕ್ರಮ ತೆಗೆದುಕೊಳ್ಬೇಕು
23 Feb 2021 10:59 AM GMTರ್ಕಾರದ ಬೇಜಾವಾಬ್ದಾರಿ ಎದ್ದು ಕಾಣ್ತಿದೆ
ಅವರನ್ನು, ಇವರನ್ನು ಸೋಲಿಸುತ್ತೇನೆ ಎನ್ನುವುದನ್ನು ಬಿಟ್ಟು ರಾಜ್ಯದ ಹಿತಕ್ಕಾಗಿ ಚಾಲೆಂಜ್ ಮಾಡಲಿ
22 Feb 2021 12:39 PM GMTಕನಿಷ್ಠ ಜಲಸಂಪನ್ಮೂಲ ಇಲಾಖೆ ಏನು ಬೇಡುತ್ತದೆಯೋ ಅದನ್ನು ಗಳಿಸಿಕೊಳ್ಳಲಿ
'ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ ನನ್ನ ಹೆಸರಿನಲ್ಲೇ ರಾಮನಿದ್ದಾನೆ'
22 Feb 2021 12:20 PM GMTಬಿಜೆಪಿ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವಿಟ್
ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ - ಸಿದ್ದರಾಮಯ್ಯ
20 Feb 2021 8:01 AM GMTನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ.
ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ - ಸಿದ್ದರಾಮಯ್ಯ ವಿಶ್ವಾಸ
19 Feb 2021 11:28 AM GMTಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ. ಶೇ.100 ವೀ ವಿಲ್ ಕಂ ಬ್ಯಾಕ್ (we will come back) ಅದರಲ್ಲಿ ಅನುಮಾನವೇ ಬೇಡ
ಡೆತ್ ನೋಟ್ನಲ್ಲಿ ನನಗೆ ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದಿದ್ದ- ಸಿದ್ದರಾಮಯ್ಯ
18 Feb 2021 10:58 AM GMTಕೊಡಿದೊಡ್ಡಿ ರಾಮಕೃಷ್ಣನ ಸಿದ್ದರಾಮಯ್ಯ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಯಾಗಿದ್ದರು.
'ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು' - ಹೆಚ್ಡಿಕೆ
17 Feb 2021 6:29 AM GMTದೇವರ ವಿಚಾರದಲ್ಲಿ ನಮಗಿರುವ ಬದ್ಧತೆಯನ್ನು ಪ್ರಶ್ನೆ ಮಾಡುವವರು, ಬಾಯಿಗೆ ಬಂದಂತೆ ಮಾತನಾಡುವವರು ಒಂದಲ್ಲ ಹತ್ತು ಬಾರಿ ಯೋಚನೆ ಮಾಡುವುದು ಒಳಿತು.
ಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ - ಮಾಜಿ ಸಿಎಂ ಸಿದ್ದರಾಮಯ್ಯ
16 Feb 2021 11:03 AM GMTಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ. ಅಲ್ಲಿಯವರೆಗೆ ನಾಯಕತ್ವ ಯಾರು ಏನು ಮಾಡೋಕೆ ಆಗಲ್ಲ, ಪ್ರೀತಿ ವಿಶ್ವಾಸದ ಮೇಲೆ ನಾಯಕತ್ವ ಇರುತ್ತೆ.
'ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರವಲ್ಲ, ಯಡಿಯೂರಪ್ಪನವರ ಕುಟುಂಬದ ಸರ್ಕಾರ'
15 Feb 2021 10:14 AM GMTಕಳೆದೊಂದು ವರ್ಷದಿಂದ ನಾನು ನಿಷ್ಕ್ರಿಯನಾಗಿದ್ದೇನೆ ಅದಕ್ಕೆ ಕಾರಣ ವೈದ್ಯರ ಸಲಹೆ
ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬಿಟ್ಟು ಪ್ರಬುದ್ಧರಾಗಿ ಮಾತಾಡಲಿ
12 Feb 2021 8:49 AM GMTಸಿದ್ದರಾಮಯ್ಯನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ - ಹೆಚ್ ವಿಶ್ವನಾಥ್
12 Feb 2021 6:00 AM GMTಸಿದ್ದರಾಮಯ್ಯ ಸೋಲನ್ನ ಒಪ್ಪಿಕೋಳ್ಳೊಲ್ಲ. ಸೋತರೆ ರಾಹು-ಕೇತುಗಳು ಸೋಲಿಸಿದರು ಅಂತಾರೆ.
ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು
10 Feb 2021 11:15 AM GMTಯಾರೇ ಮೀಸಲಾತಿ ಕೇಳಿದ್ರೂ ನಾನು ವಿರೋಧ ಮಾಡಲ್ಲ, ಯಾರೇ ಬೇಕಾದರೂ ಮೀಸಲಾತಿಗಾಗಿ ಹೋರಾಟ ಮಾಡಬಹುದು
ಪಕ್ಷದಿಂದ ದೂರ ಉಳಿದ ಶಾಸಕರಿಗೆ ಮಾಜಿ ಸಿಎಂ ಹೆಚ್ಡಿಕೆ ಟಾಂಗ್
6 Feb 2021 8:41 AM GMTನನ್ನ ಮುಂದಿರೋದು ಪಕ್ಷ ಸಂಘಟನೆ ಮಾತ್ರ. ಕಾರ್ಯಕರ್ತರ ಜೊತೆ ಸೇರಿ ಪಕ್ಷ ಸಂಘಟನೆ ನನ್ನ ಗುರಿ
ಬಿಜೆಪಿಯವರದ್ದು ವಚನಭ್ರಷ್ಟ ಸರ್ಕಾರ, ಅವರು ಕೊಟ್ಟ ಯಾವ ಭರವಸೆ ಈಡೇರಿಸಿಲ್ಲ
5 Feb 2021 8:09 AM GMTನೀರಾವರಿಗೆವ 1.5 ಲಕ್ಷ ಕೋಟಿ ಖರ್ಚು ಎಂದಿದ್ದರು. ಬ್ಯಾಂಕ್ನಲ್ಲಿರುವ ರೈತರ ಸಾಲಮನ್ನಾ ಎಂದಿದ್ದರು.
ಕನ್ನಡಕ್ಕೆ ಅವಮಾನ ಮಾಡುತ್ತಿರುವುದು ಸ್ಪಷ್ಟ - ಮಾಜಿ ಸಿಎಂ ಹೆಚ್ಡಿಕೆ
4 Feb 2021 10:17 AM GMTರೈತರ ಬಗೆಗಿನ ಹೇಳಿಕೆ ನಾನು ಚರ್ಚೆ ಮಾಡೋದಿಲ್ಲ, ಉತ್ತರ ಭಾರತದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ
ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರಿಗೆ ಬೆಂಬಲಿಸಬೇಕು - ಸಿದ್ದರಾಮಯ್ಯ
4 Feb 2021 6:52 AM GMTನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ(?)
ಜನರಿಗೆ, ನಮಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ - ಮಾಜಿ ಸಿಎಂ ಹೆಚ್ಡಿಕೆ
3 Feb 2021 11:23 AM GMTಉಚ್ಚಾಟಿಸಿದ್ರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ
ದಾರಿಯಲ್ಲಿ ನಿಂತ ಡಕೋಟ ಎಕ್ಸ್ ಪ್ರೆಸ್ ಸರ್ಕಾರ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
3 Feb 2021 7:40 AM GMTಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ
ಕೇಂದ್ರದ ಬಜೆಟ್ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ
1 Feb 2021 10:23 AM GMTಅಂಬಾನಿ, ಅದಾನಿ, ನಿರವ್ ಮೋದಿಗೆ ಉಪಯೋಗ ಮಾಡಿಕೊಡುತ್ತಿದ್ದಾರೆ