Top

You Searched For "Former Chief Minister Of Karnataka"

'ನಾನು ಮತ ಹಾಕಬೇಡಿ ಎಂದಿದ್ದೆ ಆದರೆ ಕ್ಷೇತ್ರದ ಜನ ಅವರನ್ನ ಗೆಲ್ಲಿಸಿದ್ದಾರೆ'

25 Feb 2021 7:01 AM GMT
ಎಂಟಿಬಿ ಸೋತು ಹಿಂಬಾಗಿಲಿನಿಂದ ಬಂದವನು. ಹಿಂಬಾಗಿಲಿನಿಂದ ಬಂದು ಮಂತ್ರಿ ಆಗಿದ್ದಾನೆ. ಆದರೆ, ಶಾಸಕರಿಲ್ಲದೆ ಕಾರ್ಯಕ್ರಮ ನಡೆಸಿದ್ದಾನೆ.

ಅವರನ್ನು, ಇವರನ್ನು ಸೋಲಿಸುತ್ತೇನೆ ಎನ್ನುವುದನ್ನು ಬಿಟ್ಟು ರಾಜ್ಯದ ಹಿತಕ್ಕಾಗಿ ಚಾಲೆಂಜ್‌ ಮಾಡಲಿ

22 Feb 2021 12:39 PM GMT
ಕನಿಷ್ಠ ಜಲಸಂಪನ್ಮೂಲ ಇಲಾಖೆ ಏನು ಬೇಡುತ್ತದೆಯೋ ಅದನ್ನು ಗಳಿಸಿಕೊಳ್ಳಲಿ

'ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ ನನ್ನ ಹೆಸರಿನಲ್ಲೇ ರಾಮನಿದ್ದಾನೆ'

22 Feb 2021 12:20 PM GMT
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವಿಟ್​

ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ - ಸಿದ್ದರಾಮಯ್ಯ

20 Feb 2021 8:01 AM GMT
ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ.

ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ - ಸಿದ್ದರಾಮಯ್ಯ ವಿಶ್ವಾಸ

19 Feb 2021 11:28 AM GMT
ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ. ಶೇ.100 ವೀ​ ವಿಲ್​ ಕಂ ಬ್ಯಾಕ್ ​(we will come back) ಅದರಲ್ಲಿ ಅನುಮಾನವೇ ಬೇಡ

ಡೆತ್​ ನೋಟ್​ನಲ್ಲಿ ನನಗೆ ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದಿದ್ದ- ಸಿದ್ದರಾಮಯ್ಯ

18 Feb 2021 10:58 AM GMT
ಕೊಡಿದೊಡ್ಡಿ ರಾಮಕೃಷ್ಣನ ಸಿದ್ದರಾಮಯ್ಯ ಹಾಗೂ ರಾಕಿಂಗ್ ಸ್ಟಾರ್​ ಯಶ್ ಅವರ ಅಭಿಮಾನಿಯಾಗಿದ್ದರು.

'ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು' - ಹೆಚ್ಡಿಕೆ

17 Feb 2021 6:29 AM GMT
ದೇವರ ವಿಚಾರದಲ್ಲಿ ನಮಗಿರುವ ಬದ್ಧತೆಯನ್ನು ಪ್ರಶ್ನೆ ಮಾಡುವವರು, ಬಾಯಿಗೆ ಬಂದಂತೆ ಮಾತನಾಡುವವರು ಒಂದಲ್ಲ ಹತ್ತು ಬಾರಿ ಯೋಚನೆ ಮಾಡುವುದು ಒಳಿತು.

ಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ - ಮಾಜಿ ಸಿಎಂ ಸಿದ್ದರಾಮಯ್ಯ

16 Feb 2021 11:03 AM GMT
ಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ. ಅಲ್ಲಿಯವರೆಗೆ ನಾಯಕತ್ವ ಯಾರು ಏನು ಮಾಡೋಕೆ ಆಗಲ್ಲ, ಪ್ರೀತಿ ವಿಶ್ವಾಸದ ಮೇಲೆ ನಾಯಕತ್ವ ಇರುತ್ತೆ.

'ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರವಲ್ಲ, ಯಡಿಯೂರಪ್ಪನವರ ಕುಟುಂಬದ ಸರ್ಕಾರ'

15 Feb 2021 10:14 AM GMT
ಕಳೆದೊಂದು ವರ್ಷದಿಂದ ನಾನು ನಿಷ್ಕ್ರಿಯನಾಗಿದ್ದೇನೆ ಅದಕ್ಕೆ ಕಾರಣ ವೈದ್ಯರ ಸಲಹೆ

ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬಿಟ್ಟು ಪ್ರಬುದ್ಧರಾಗಿ ಮಾತಾಡಲಿ

12 Feb 2021 8:49 AM GMT
ಸಿದ್ದರಾಮಯ್ಯ‌ನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ

ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ - ಹೆಚ್​ ವಿಶ್ವನಾಥ್​

12 Feb 2021 6:00 AM GMT
ಸಿದ್ದರಾಮಯ್ಯ ಸೋಲನ್ನ ಒಪ್ಪಿಕೋಳ್ಳೊಲ್ಲ. ಸೋತರೆ ರಾಹು-ಕೇತುಗಳು ಸೋಲಿಸಿದರು ಅಂತಾರೆ.

ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು

10 Feb 2021 11:15 AM GMT
ಯಾರೇ ಮೀಸಲಾತಿ ಕೇಳಿದ್ರೂ ನಾನು ವಿರೋಧ ಮಾಡಲ್ಲ, ಯಾರೇ ಬೇಕಾದರೂ ಮೀಸಲಾತಿಗಾಗಿ ಹೋರಾಟ ಮಾಡಬಹುದು

ಪಕ್ಷದಿಂದ ದೂರ ಉಳಿದ ಶಾಸಕರಿಗೆ ಮಾಜಿ ಸಿಎಂ ಹೆಚ್ಡಿಕೆ ಟಾಂಗ್​

6 Feb 2021 8:41 AM GMT
ನನ್ನ ಮುಂದಿರೋದು ಪಕ್ಷ ಸಂಘಟನೆ ಮಾತ್ರ. ಕಾರ್ಯಕರ್ತರ ಜೊತೆ ಸೇರಿ ಪಕ್ಷ ಸಂಘಟನೆ ನನ್ನ ಗುರಿ

ಬಿಜೆಪಿಯವರದ್ದು ವಚನಭ್ರಷ್ಟ ಸರ್ಕಾರ, ಅವರು ಕೊಟ್ಟ ಯಾವ ಭರವಸೆ ಈಡೇರಿಸಿಲ್ಲ

5 Feb 2021 8:09 AM GMT
ನೀರಾವರಿಗೆವ 1.5 ಲಕ್ಷ ಕೋಟಿ ಖರ್ಚು ಎಂದಿದ್ದರು. ಬ್ಯಾಂಕ್​ನಲ್ಲಿರುವ ರೈತರ ಸಾಲಮನ್ನಾ ಎಂದಿದ್ದರು.

ಕನ್ನಡಕ್ಕೆ ಅವಮಾನ ಮಾಡುತ್ತಿರುವುದು ಸ್ಪಷ್ಟ - ಮಾಜಿ ಸಿಎಂ ಹೆಚ್ಡಿಕೆ

4 Feb 2021 10:17 AM GMT
ರೈತರ ಬಗೆಗಿನ ಹೇಳಿಕೆ ನಾನು ಚರ್ಚೆ ಮಾಡೋದಿಲ್ಲ, ಉತ್ತರ ಭಾರತದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ

ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರಿಗೆ ಬೆಂಬಲಿಸಬೇಕು - ಸಿದ್ದರಾಮಯ್ಯ

4 Feb 2021 6:52 AM GMT
ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ(?)

ಜನರಿಗೆ, ನಮಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ - ಮಾಜಿ ಸಿಎಂ ಹೆಚ್ಡಿಕೆ

3 Feb 2021 11:23 AM GMT
ಉಚ್ಚಾಟಿಸಿದ್ರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ

ಕೇಂದ್ರದ ಬಜೆಟ್​ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

1 Feb 2021 10:23 AM GMT
ಅಂಬಾನಿ, ಅದಾನಿ, ನಿರವ್ ಮೋದಿಗೆ ಉಪಯೋಗ ಮಾಡಿಕೊಡುತ್ತಿದ್ದಾರೆ

ಇಂತಹ ಕಳಪೆ ಭಾಷಣವನ್ನ ನಾನು ನೋಡಿಯೇ ಇಲ್ಲ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

28 Jan 2021 11:00 AM GMT
ವರ್ಷಕ್ಕೊಮ್ಮೆ ಅಲ್ಲಿ ಸದನ ನಡೆಸಲೇಬೇಕು. ಚಳಿಗಾಲ, ಜಂಟಿ, ಬಜೆಟ್ ಅಧಿವೇಶ ಯಾವುದಾದರು ಒಂದು ಮಾಡಬೇಕು.

56 ಇಂಚಿನ ಎದೆಯಿದ್ದರೆ ಸಾಲದು ಒಳಗೆ ಹೃದಯವಿರಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

27 Jan 2021 6:30 AM GMT
ಅದಾನಿ, ಅಂಬಾನಿಗೆ ಮಾತು ಕೊಟ್ಟಿದ್ದಾರೆ ಅದಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡುತ್ತಿದ್ದಾರೆ ಅವರ ಗುಲಾಮರಾಗಿದ್ದಾರೆ.

ಅಹಿತಕರ ಘಟನೆಗಳು ನಡೆದ್ರೆ ಅದರ ಹೊಣೆಯನ್ನು ಮೋದಿ ಸರ್ಕಾರವೇ ವಹಿಸಿಕೊಳ್ಳಬೇಕಾಗುತ್ತದೆ

26 Jan 2021 11:27 AM GMT
ರೈತ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕಲು ಸಿಎಂ ಬಿಎಸ್​ವೈ ಅವರು ತನ್ನ ರೈತ ವಿರೋಧಿ ನಿಲುವಿಗೆ ತಕ್ಕ ಪ್ರತಿಫಲವನ್ನು ಉಣ್ಣಬೇಕಾಗುತ್ತದೆ.

ಪ್ರತಿಭಟನೆ ಹತ್ತಿಕ್ಕುವುದನ್ನು ನಾನು ಖಂಡಿಸುತ್ತೇನೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

26 Jan 2021 6:05 AM GMT
ಯಾವ ಪ್ರಜಾಪ್ರಭುತ್ವದ ಕಗ್ಗೊಲೆ ಕೂಡ ಮಾಡಿಲ್ಲ, ರೈತರ ಪ್ರತಿಭಟನೆ ಹತ್ತಿಕ್ಕಿಲ್ಲ ಎಂದು ಸಿಎಂ ಬಿಎಸ್​ವೈ ಹೇಳಿದ್ದಾರೆ

ಮೂರು ಪಕ್ಷದವರದ್ದು ಅಕ್ರಮ ಗಣಿಗಾರಿಕೆ ಇದ್ರೆ ರದ್ದು ಮಾಡಲಿ - ಸಿದ್ದರಾಮಯ್ಯ

23 Jan 2021 10:03 AM GMT
ಎಂಎಲ್​ಸಿ ಆಯನೂರು ಮಂಜುನಾಥ್ ಹೇಳ್ತಾರೆ. ಶಿವಮೊಗ್ಗದಲ್ಲಿ ಅಕ್ರಮ ಗಣಿಗಾರಿಕೆ ನಡಿತ್ತಿದೆ ಅಂತಾ ಹೇಳ್ತಾ ಇದ್ದಾರೆ.

ಶಿವಮೊಗ್ಗ ಸ್ಟೋಟ ಪ್ರಕರಣ: ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ

22 Jan 2021 6:00 AM GMT
ರಾಜ್ಯದ ಹಲವೆಡೆ ಅಕ್ರಮ ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿರುವ ಆರೋಪ ಕೇಳಿಬರುತ್ತಿದೆ.

ಸಚಿವ ಬಸವರಾಜ್​ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್ಡಿಕೆ

21 Jan 2021 6:44 AM GMT
ನನ್ನ ಕ್ಷೇತ್ರದ ಪೋಸ್ಟಿಂಗ್ ವಿಚಾರ ಚರ್ಚೆ ಮಾಡಿದ್ದೇವೆ.

ಬಿಎಸ್​ವೈ ಅಧಿಕಾರದ ಗೂಟ ಹೊಡ್ಕೊಂಡು ಕೂರೋಕೆ ಆಗಲ್ಲ- ಸಿದ್ದರಾಮಯ್ಯ

20 Jan 2021 11:04 AM GMT
ಪೋಲಿಸರು ಬಂಧಿಸಿದ್ರೆ ಜೈಲಿಗೆ ಹೊಗೋಣ. ಯಾರು ಹಿಂದೆ ಸರಿಯಬೇಡಿ, ಅರೆಸ್ಟ್ ಆಗೋಕೆ ತಯಾರಾಗಿ, ರೈತರನ್ನು ಉಳಿಸಲು ಹೋರಾಟ ಅಗತ್ಯ.

ಜೆಡಿಎಸ್ ಪಕ್ಷ ಮತ್ತು ನನ್ನ ತಂಟೆಗೆ ಬಂದ್ರೆ ಹುಷಾರ್ - ಮಾಜಿ ಸಿಎಂ ಹೆಚ್ಡಿಕೆ ವಾರ್ನಿಂಗ್​

18 Jan 2021 7:35 AM GMT
ಮಹಾರಾಷ್ಟ್ರ ಸಿಎಂ ಒಂದು ರೀತಿಯ ಭಯೋತ್ಪಾದಕ ಹೇಳಿಕೆ ನೀಡಿದ್ದಾರೆ

ಸರ್ಕಾರ ಸತ್ತು ಹೋಗಿದೆ ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ - ಮಾಜಿ ಸಿಎಂ ಸಿದ್ದರಾಮಯ್ಯ

16 Jan 2021 9:27 AM GMT
ಶಾ ಬಂದ್ರೆ ಸರ್ಕಾರದಲ್ಲಿ ‌ಯಾವುದೇ ಬದಲಾವಣೆ ಆಗಲ್ಲ, ಯಾಕಂದ್ರೆ ಸರ್ಕಾರ ಸತ್ತು ಹೋಗಿದೆ. ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ.

ಸಿಎಂ ಬದಲಾವಣೆ ವಿಚಾರ ಉಲ್ಟಾ ಹೊಡೆದ ಮಾಜಿ ಸಿಎಂ ಸಿದ್ದರಾಮಯ್ಯ

13 Jan 2021 8:11 AM GMT
ನಮಗಿದ್ದ ಮಾಹಿತಿ ಪ್ರಕಾರ ಹೈಕಮಾಂಡ್ ಸಿಎಂ ರಾಜೀನಾಮೆ ಕೇಳಿದ್ದರೂ, ಬಹುಶಃ ಸಂಪುಟ ವಿಸ್ತರಣೆ ಮಾಡಿ ಕೊಡ್ತಿನಿ ಅಂತ ಹೇಳಿರಬಹುದು

ಸ್ವಾತಂತ್ರ್ಯ ಕಾಲದ ಕಾಂಗ್ರೆಸ್ ಶಾಲಿನ ಬಗ್ಗೆ ನಾನು ಲೇವಡಿ ಮಾಡಿಲ್ಲ - ಹೆಚ್​.ಡಿ ಕುಮಾರಸ್ವಾಮಿ

4 Jan 2021 7:33 AM GMT
ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ನಿಜವಾದ ರಾಜಕಾರಣ ಆರಂಭ

ದೇಶದ ಘನತೆಯ ವಿಚಾರದಲ್ಲಿ ಮೋದಿ ಎಚ್ಚರಿಕೆಯಿಂದ ವರ್ತಿಸುತ್ತಾರೆ - ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

26 Dec 2020 11:02 AM GMT
ಕಾಯ್ದೆಗಳು ರೈತರಿಗೆ ಸಮಸ್ಯೆ ಸೃಷ್ಟಿಸುವಂತಿದ್ದರೆ ಸರ್ಕಾರ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ.

ನನ್ನ ಬಗ್ಗೆ ಅಡಿಗಡಿಗೂ ಟೀಕಿಸುವ ಸಿದ್ದರಾಮಯ್ಯರಿಗೆ ಒಂದು ಸವಾಲ್​ - ಹೆಚ್​.ಡಿ ಕುಮಾರಸ್ವಾಮಿ

19 Dec 2020 6:56 AM GMT
ತಾವು ಪ್ರಾದೇಶಿಕ ಪಕ್ಷ ಕಟ್ಟಿ, ನಿಮ್ಮ ಸಾಮರ್ಥ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ. ನಂತರ ಜೆಡಿಎಸ್‌ ಸ್ಥಾನ ಗಳಿಕೆ, ನಮ್ಮ ನಾಯಕತ್ವಗಳ ಬಗ್ಗೆ ಮಾತಾಡಿ.