Top

You Searched For "Former Chief Minister Of Karnaraka"

ನಮ್ಮ ಕಾರ್ಯಕರ್ತರು ಜೋರಾಗಿ ಮಾತನಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

28 Dec 2020 10:13 AM GMT
ಕಾಂಗ್ರೆಸ್​ಗೆ ಹಿನ್ನಡೆಯಾದರೆ ಬಡವರಿಗೆ ಹಿನ್ನಡೆ ಅಂತ

ನಾನು ಐದು ವರ್ಷ ಪೂರೈಸಿದ್ನಲ್ಲ ಅದು ಇವರಿಗೆಲ್ಲ ಹೊಟ್ಟೆ ಉರಿ - ಮಾಜಿ ಸಿಎಂ ಸಿದ್ದರಾಮಯ್ಯ

18 Dec 2020 9:37 AM GMT
ಪಕ್ಷ ಅಂದರೆ ತಾಯಿ ಇದ್ದ ಹಾಗೆ. ಕ್ಷುಲ್ಲಕ ಕಾರಣಕ್ಕೆ ಪಕ್ಷ ದ್ರೋಹ ಮಾಡಬಾರದು.

ಸಭಾಪತಿ ಇದ್ದಾಗ ಉಪಸಭಾಪತಿ ಕೂರುವಂತಿಲ್ಲ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

15 Dec 2020 11:32 AM GMT
ರಾಜ್ಯದ ಇತಿಹಾಸದಲ್ಲೇ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಇಂತಹ ಗೂಂಡಾಗಿರಿಯನ್ನ ನೋಡಿಲ್ಲ. ಇದನ್ನ ನಾನು ಖಂಡಿಸುತ್ತೇನೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ತಿದ್ದುಪಡಿಗಳಿಗೆಲ್ಲಾ ಹಿಂದಿನ ಸ್ಥಿತಿಗೆ ತರುತ್ತೇವೆ ​ - ಮಾಜಿ ಸಿಎಂ ಸಿದ್ದರಾಮಯ್ಯ

10 Dec 2020 10:29 AM GMT
ನೀವೆಲ್ಲಾ ಮಣ್ಣಿನ ಮಕ್ಳಾ(?) ನಾಲಿಗೆ ಒಂದು ಇರಬೇಕಲ್ವಾ ಮನುಷ್ಯನಿಗೆ, ಒಂದು ನಿಲುವಿರಬೇಕು. ಇಬ್ಬಂದಿತನ ಇರಬಾರದು. ನಿಮ್ಮ ಬಳಿ ಜಮೀನು ಇಲ್ವಲ್ಲಾ(!) ಎಲ್ಲಾ ಬೇನಾಮಿ ಜಮೀನು ಅಲ್ವಾ(?)

ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣ - ಸಿದ್ದರಾಮಯ್ಯ

2 Dec 2020 12:11 PM GMT
ತಕ್ಷಣ ಕೃಷಿಕ್ಷೇತ್ರಕ್ಕೆ ಮಾರಕವಾಗಿರುವ 3 ‘ಕಪ್ಪು ಕಾನೂನು’ಗಳನ್ನು ರದ್ದುಗೊಳಿಸಿ ಬಿಕ್ಕಟ್ಟನ್ನು ಪರಿಹರಿಸಬೇಕು. ಸರ್ಕಾರದ ನಿರ್ಲಕ್ಷದಿಂದ ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣರಾಗುತ್ತಾರೆ

ಜನ ಸಂಘ ಇದ್ದಾಗ ಇವ್ನು ಇದ್ನಾ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

21 Nov 2020 11:09 AM GMT
23ರಂದು ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಸೇರ್ತಾರೆ ಅವರೇ ಮಸ್ಕಿಗೆ ಸಂಭಾವ್ಯ ಅಭ್ಯರ್ಥಿ.

ಮಕ್ಕಳಿಗೆ ಉಚಿತವಾಗಿ ಟೆಸ್ಟ್ ಮಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

17 Nov 2020 7:05 AM GMT
ಈಗ ಮಕ್ಕಳಿಗೆ ಮೇಲಿಂದ ಮೇಲೆ ಟೆಸ್ಟ್ ಮಾಡ್ತಾ ಇರಬೇಕು. ಮಕ್ಕಳಿಗೆ ಉಚಿತ ಟೆಸ್ಟ್ ಮಾಡಬೇಕು.