Top

You Searched For "Farmers Protest"

ವಿದೇಶಿ ಸೆಲೆಬ್ರಿಟಿಗಳು ಸರ್ಕಾರದ ನೀತಿಯನ್ನಷ್ಟೇ ವಿರೋಧಿಸಿರೋದು ದೇಶವನ್ನು ವಿರೋಧಿಸಿಲ್ಲ

6 Feb 2021 8:30 AM GMT
ಈಗ ಸೆಲೆಬ್ರಿಟಿಗಳ ಟ್ವಿಟ್​ ತಪ್ಪು ಎನ್ನುತ್ತಿದೆ ಬಿಜೆಪಿ. ಸೆಲೆಬ್ರಿಟಿಗಳು ಸರ್ಕಾರದ ನೀತಿಯನ್ನಷ್ಟೇ ವಿರೋಧಿಸಿರೋದು.

ಪಂಜಾಬ್, ಹರಿಯಾಣ ರೈತರು ಹೊರತುಪಡಿಸಿ ಉಳಿದವರು ಯಾರು ವಿರೋಧಿಸುತ್ತಿಲ್ಲ

6 Feb 2021 6:52 AM GMT
ರಿಲಯನ್ಸ್ ಇಂತವರಿಗೆ ಮಾರುತ್ತಾರೆ ಅಂತಾ ಅನಿಸಿಕೆಯಿದೆ. ಆದರೆ, ರೈತರಿಂದ ಮಾರುಕಟ್ಟೆ ದರ ನೀಡಿ ಬೆಳೆ ಖರೀದಿಸಬೇಕಾಗುತ್ತದೆ.

ಟ್ರೋಲಿಗರಿಗೆ ಟಾಂಗ್​ ಕೊಟ್ಟ ಮಿಯಾ ಖಲೀಫಾ

6 Feb 2021 6:08 AM GMT
ಮಿಯಾ ಖಲೀಫಾ ಪ್ರಜ್ಞೆಗೆ ಮರಳಿದ್ದಾರೆ’ ಎಂಬ ಬರಹವಿದ್ದ ಪೋಸ್ಟರ್‌ಗಳನ್ನು ಹಿಡಿದ ತಂಡವೊಂದು ಖಲೀಫಾ ವಿರುದ್ಧ ಪ್ರತಿಭಟನೆ ನಡೆಸಿತ್ತು

ರೈತರ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ನಡೆದ ಹಿಂಸಾಚಾರವು ದುರದೃಷ್ಟಕರ - ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ

27 Jan 2021 6:14 AM GMT
ರೈತರ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ನಡೆದ ಹಿಂಸಾಚಾರವು ಮತ್ತೆ ಮರುಕಳಿಸಬಾರದು. ಈ ಇಂತಹ ಘಟನೆ ನಡೆದಿರುವುದು ನಿಜಕ್ಕೂ ದುರದೃಷ್ಟಕರ

ಪ್ರತಿಭಟನೆ ಹತ್ತಿಕ್ಕುವುದನ್ನು ನಾನು ಖಂಡಿಸುತ್ತೇನೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

26 Jan 2021 6:05 AM GMT
ಯಾವ ಪ್ರಜಾಪ್ರಭುತ್ವದ ಕಗ್ಗೊಲೆ ಕೂಡ ಮಾಡಿಲ್ಲ, ರೈತರ ಪ್ರತಿಭಟನೆ ಹತ್ತಿಕ್ಕಿಲ್ಲ ಎಂದು ಸಿಎಂ ಬಿಎಸ್​ವೈ ಹೇಳಿದ್ದಾರೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ತಿದ್ದುಪಡಿಗಳಿಗೆಲ್ಲಾ ಹಿಂದಿನ ಸ್ಥಿತಿಗೆ ತರುತ್ತೇವೆ ​ - ಮಾಜಿ ಸಿಎಂ ಸಿದ್ದರಾಮಯ್ಯ

10 Dec 2020 10:29 AM GMT
ನೀವೆಲ್ಲಾ ಮಣ್ಣಿನ ಮಕ್ಳಾ(?) ನಾಲಿಗೆ ಒಂದು ಇರಬೇಕಲ್ವಾ ಮನುಷ್ಯನಿಗೆ, ಒಂದು ನಿಲುವಿರಬೇಕು. ಇಬ್ಬಂದಿತನ ಇರಬಾರದು. ನಿಮ್ಮ ಬಳಿ ಜಮೀನು ಇಲ್ವಲ್ಲಾ(!) ಎಲ್ಲಾ ಬೇನಾಮಿ ಜಮೀನು ಅಲ್ವಾ(?)

ರಾಜಧಾನಿಯಲ್ಲಿ ಇಂದು ಸಹ ರೈತರು, ಸಾರಿಗೆ ನೌಕರರಿಂದ ಪ್ರತಿಭಟನೆ

10 Dec 2020 6:12 AM GMT
ಈ ನಡುವೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರು ಸಹ ಪ್ರತಿಭಟನೆ ನಡೆಸುತ್ತಿದ್ದಾರೆ

ರಾಜಧಾನಿಯ ಹೃದಯ ಭಾಗದಲ್ಲಿ ಅನ್ನದಾತರ ಕಿಚ್ಚು

8 Dec 2020 10:44 AM GMT
ರೈತರ ಪ್ರತಿಭಟನೆಗೆ ಸಾಥ್ ಕೊಟ್ಟ 25 ಕ್ಕೂ ಹೆಚ್ಚು ಸಂಘಟನೆಗಳು

ರೈತರ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬೆಂಬಲ

8 Dec 2020 6:17 AM GMT
ನಾನು ಹಿಂದೆಯೂ ರೈತರ ಹೋರಾಟವನ್ನು ಬೆಂಬಲಿಸುತ್ತಿದ್ದೆ. ಈಗಲೂ ಬೆಂಬಲಿಸುತ್ತೇನೆ