Top

You Searched For "Dubai"

IPL 2020: ಇಂದು ಚಾಂಪಿಯನ್​ ಪಟ್ಟಕ್ಕಾಗಿ ಡೆಲ್ಲಿ, ಮುಂಬೈ ನಡುವೆ ಕದನ

10 Nov 2020 5:15 AM GMT
ಚಾಂಪಿಯನ್​ ಪಟ್ಟಕ್ಕಾಗಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್​ ಇಂದು ಕದನ ನಡೆಸಲಿವೆ

IPL 2020: ವಿಕೆಟ್​ ಪಡೆಯುವುದಕ್ಕಿಂತ ಐಪಿಎಲ್​ ಟ್ರೋಫಿ ಗೆಲ್ಲುವುದು ಮುಖ್ಯ - ಕಗಿಸೊ ರಬಡಾ

9 Nov 2020 7:19 AM GMT
ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಕಗಿಸೋ ರಬಡಾ 4 ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್ ಉರುಳಿಸಿದ್ದಾರೆ

IPL 2020: ಕೆಕೆಆರ್​ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳುತ್ತ ಧೋನಿ ಟೀಂ ಚಿತ್ತ

29 Oct 2020 5:25 AM GMT
ಅಂಕಪಟ್ಟಿಯಲ್ಲಿ 12 ಗಳಿಸಿಕೊಂಡಿರುವ ಕೆಕೆಆರ್​ ತಂಡ ಪ್ಲೇ ಆಫ್ ಕನಸು ನಿಜವಾಗಬೇಕಾದ್ರೆ ಮುಂದೆ ತಾನು ಎದುರಿಸುವ ಎದುರಾಳಿ ತಂಡಗಳನ್ನು ಜಯಿಸಬೇಕಾದ ಒತ್ತಡದಲ್ಲಿದೆ

ಪಂದ್ಯ ಗೆದ್ದುಕೊಡುವ ಕಿಡಿ ಯುವ ಆಟಗಾರರಲ್ಲಿ ಕಂಡಿಲ್ಲ - ಎಂ.ಎಸ್​ ಧೋನಿ

20 Oct 2020 7:17 AM GMT
ಈ ಬಾರಿ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಆಗಲಿಲ್ಲ ಎಂಬುದು ಸತ್ಯ. ನಮಗೆ ಪಂದ್ಯ ಗೆದ್ದುಕೊಡುವ ಕಿಡಿ ಯುವ ಆಟಗಾರರಲ್ಲಿ ಕಂಡಿಲ್ಲ.

IPL 2020: ಇಂದು ಡೆಲ್ಲಿ ಕ್ಯಾಪಿಟಲ್ಸ್​ಗೆ ಚೆನ್ನೈ ಸೂಪರ್​ ಕಿಂಗ್ಸ್​ ಸವಾಲ್​

17 Oct 2020 5:59 AM GMT
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಸಂಜೆ ಕಣಕ್ಕಿಳಿಯಲಿದೆ

IPL 2020: ಇಂದು ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ರಾಜಸ್ಥಾನ್​ ರಾಯಲ್ಸ್​ ತಂಡಗಳ ನಡುವೆ ಪಂದ್ಯ

14 Oct 2020 5:52 AM GMT
ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಜಸ್ಥಾನ್​ ರಾಯಲ್ಸ್​ ತಂಡ ಭರ್ಜರಿ ಪ್ರದರ್ಶನ ನೀಡಿ ಸೇಡು ತೀರಿಸಿಕೊಳ್ಳವ ಆತುರದಲ್ಲಿದೆ.

IPL 2020: ಗೆಲುವಿನ ಲಯಕ್ಕೆ ಮರಳಲು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸಜ್ಜು

13 Oct 2020 5:38 AM GMT
ಇಂದು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಸನ್​ರೈಸರ್ಸ್​​ ಹೈದರಾಬಾದ್​ ತಂಡಗಳ ನಡುವೆ ಕದನ

IPL 2020: ಕೊಲ್ಕತ್ತ ನೈಟ್​​ ರೈಡರ್ಸ್​​ ತಂಡಕ್ಕೆ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಸವಾಲ್​

12 Oct 2020 5:50 AM GMT
ಇಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಕೊಹ್ಲಿ ಮತ್ತು ಕಾರ್ತಿಕ್​ ತಂಡಗಳು ಮುಖಾಮುಖಿ

IPL 2020: ಇಂದು ಸನ್​ರೈಸರ್ಸ್​ ಹೈದರಾಬಾದ್​ ವಸರ್ಸ್​ ಕಿಂಗ್​ ಇಲೆವೆನ್​ ಪಂಜಾಬ್ ನಡುವೆ ಕದನ ​

8 Oct 2020 5:54 AM GMT
ಇಂದು ಕಿಂಗ್ಸ್​​ ಇಲೆವೆನ್​ ಪಂಜಾಬ್​ ವಸರ್ಸ್​​ ಸನ್​ರೈಸರ್ಸ್​​ ಹೈದರಾಬಾದ್​ ತಂಡಗಳ ನಡುವೆ ಪಂದ್ಯ

IPL 2020: ಹ್ಯಾಟ್ರಿಕ್​ ಮ್ಯಾಚ್​ ಗೆಲ್ಲುವ ತವಕದಲ್ಲಿ ಆರ್​ಸಿಬಿ

5 Oct 2020 6:42 AM GMT
ಎರಡು ತಂಡಗಳು ಅಂಕಪಟ್ಟಿಯಲ್ಲಿ ತಲಾ ಆರು ಗಳಿಸಿವೆ. ರನ್‌ರೇಟ್‌ನಲ್ಲಿ ಆರ್‌ಸಿಬಿಗಿಂತ ಡೆಲ್ಲಿ ಮುಂದಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.

ಕಿಂಗ್ಸ್​​ ಇಲೆವೆನ್​ ಪಂಜಾಬ್​ ಮತ್ತು ರಾಜಸ್ಥಾನ್​ ರಾಯಲ್ಸ್​​ ರೋಚಕ ಪಂದ್ಯದ ಕೆಲವು ಪೋಟೋಗಳು

28 Sep 2020 6:59 AM GMT
ಇಂಡಿಯನ್​ ಪ್ರೀಮಿಯರ್​ ಲೀಗ್​ 2020, ಭಾನುವಾರ ನಡೆದ ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧ ರಾಜಸ್ಥಾನ್​ ರಾಯಲ್ಸ್​ ತಂಡ 4 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತ್ತು.

ಇಂದು ಆರ್​ಸಿಬಿ ವಸರ್ಸ್​ ಮುಂಬೈ ಇಂಡಿಯನ್ಸ್​​ ತಂಡಗಳ ನಡುವೆ ಸೆಣಸಾಟ

28 Sep 2020 5:29 AM GMT
ಇಂದು ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು(ಆರ್​ಸಿಬಿ) ಮತ್ತು ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿ.

IPL 2020: ಇಂದು ಕೆಕೆಆರ್​ ವಿರುದ್ಧ ಸನ್​ರೈಸರ್ಸ್​​ ಹೈದರಾಬಾದ್​ ಸವಾಲ್​​

26 Sep 2020 6:11 AM GMT
ದಿನೇಶ್​ ಕಾರ್ತಿಕ್​ ನಾಯತ್ವದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವು ಸನ್​ರೈಸರ್ಸ್​​ ಹೈದರಾಬಾದ್ ತಂಡದ ಜೊತೆ ಇಂದು ಕಾದಾಟ ನಡೆಸಲಿವೆ.

IPL 2020: ಇಂದು ಆರ್​ಸಿಬಿ vs​​ ಕಿಂಗ್ಸ್​​​ ಇಲೆವೆನ್​ ಪಂಜಾಬ್​ ತಂಡಗಳ ನಡುವೆ ಪಂದ್ಯ

24 Sep 2020 6:56 AM GMT
ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ವಸರ್ಸ್​ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ನಡುವೆ ಇಂದು ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್​(ಐಪಿಎಲ್​) 13 ಆವೃತ್ತಿಯ 6ನೇ ಪಂದ್ಯ ಅತ್ಯಂತ ಕುತೂಹಲ ಮೂಡಿಸಿದೆ.

ಮುಂಬೈ ಇಂಡಿಯನ್ಸ್​​​ಗೆ ಗೆಲುವಿನ ತವಕ, ಕೆಕೆಆರ್​ಗೆ ಮೊದಲ ಪಂದ್ಯದ ಪುಳಕ

23 Sep 2020 6:05 AM GMT
ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡ ಇಂದು ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಜೊತೆ ಮುಖಾಮುಖಿ.

ಇಂದು ಸಿಎಸ್​ಕೆ ವಸರ್ಸ್​​ ಆರ್​ಆರ್​ ತಂಡಗಳ ನಡುವೆ ಕಾದಾಟ

22 Sep 2020 6:08 AM GMT
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಫಿಟ್‌ನೆಸ್ ತಂಡದ ಚಿಂತೆಗೆ ಕಾರಣವಾಗಿದೆ.

IPL 2020: ಇಂದು ಆರ್​ಸಿಬಿ ವಸರ್ಸ್​ ಎಸ್​ಆರ್​ಹೆಚ್​​ ತಂಡಗಳ ನಡುವೆ ಹಣಾಹಣೆ

21 Sep 2020 7:09 AM GMT
ಕಳೆದ ಮೂರು ವರ್ಷಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಕೊಹ್ಲಿ ನೇತೃತ್ವದ ಆರ್​ಸಿಬಿ ತಂಡವು ಈ ಬಾರಿ ಕಪ್​ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ.

ಈ ಬಾರಿಯ ಆರ್​ಸಿಬಿ ತಂಡದ ಬಗ್ಗೆ ಸ್ಟಾರ್​ ಬ್ಯಾಟ್ಸ್​ಮನ್​ ಎಬಿ ಡಿವಿಲಿಯರ್ಸ್ ಮಾತು

14 Sep 2020 10:45 AM GMT
ಆರ್​ಸಿಬಿ ತಂಡ ನಾಯಕ ವಿರಾಟ್​ ಕೊಹ್ಲಿ ಬಗ್ಗೆ ಎಬಿ ಡಿವಿಲಿಯರ್ಸ್ ಪ್ರಶಂಸೆ