Top

You Searched For "DK Shivakumar"

ಕೋಡಿಹಳ್ಳಿ, ಸಾರಿಗೆ ಸಿಬ್ಬಂದಿ ವಶಕ್ಕೆ ಪಡೆದಿದ್ದನ್ನು ಖಂಡಿಸುತ್ತೇನೆ - ಡಿಕೆಶಿ

10 April 2021 9:41 AM GMT
ಡೀಲಿಂಗ್ ನಡೆಸುತ್ತಿದ್ದಾರಲ್ಲ ಆ ರೀತಿ ತಿಳಿದುಕೊಂಡಿದ್ದಾರೆ. ಇದು ಬಹಳ ದಿನ ಉಳಿಯುವುದಿಲ್ಲ

ಹೊರಗಡೆಯವರು ಬಂದು ರಾಜಕೀಯ ಮಾಡುತ್ತಿರುವುದು ಜನರಿಗೆ ಇಷ್ಟ ಆಗುತ್ತಿಲ್ಲ

9 April 2021 6:49 AM GMT
ಮೊದಲು ಅವರು 17 ಸಾವಿರ ಕೋಟಿ ಕೊಟ್ಡಿರುವ ಪಟ್ಟಿ ಬಿಡುಗಡೆ ಮಾಡಲಿ. 20 ಲಕ್ಷ ಕೋಟಿ ಯಾರಿಗೆ ಕೊಟ್ಟಿರುವ ಬಗ್ಗೆ ಪಟ್ಟಿ ನೀಡಲಿ

ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲವಿದೆ - ಡಿ.ಕೆ ಶಿವಕುಮಾರ್

7 April 2021 2:54 PM GMT
ಮರಾಠಾ ಸಮುದಾಯ ಯಾವ ನಿಗಮವನ್ನು ಸಹ ಕೇಳಿರಲಿಲ್ಲ, ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ

ನನ್ನ ಹೆಸರು ಹೇಳಿದರೆ ಅವರಿಗೆ ಮಾರ್ಕೆಟಿಂಗ್ ಆಗುತ್ತೆ - ಡಿ.ಕೆ ಶಿವಕುಮಾರ್

1 April 2021 7:50 AM GMT
ಅದು ನನಗೆ ಸಂಬಂಧ ಪಡದಿರುವ ವಿಚಾರ. ಅದರ ಬಗ್ಗೆ ನಾನು ಮಾತನಾಡಲ್ಲ.

ಕಲ್ಲು, ಚಪ್ಪಲಿ ಎಸೆಯುತ್ತಾರೆ ಅಂತ ನಾವು ಮಾಡೋಕೆ ಆಗುತ್ತಾ - ಡಿಕೆಶಿ

30 March 2021 7:38 AM GMT
ಮೂರು ಉಪಚುನಾವಣೆಯಲ್ಲಿ ನಾವು ಗೆಲ್ತೇವೆ.

ನಮಗೆ ಈಗ ಚುನಾವಣೆ ಮುಖ್ಯ ಇದು ಮುಗಿದ ಬಳಿಕ ನೋಡೋಣ - ಡಿಕೆಶಿ

29 March 2021 10:58 AM GMT
ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳು ಚುನಾವಣೆ ಅಸ್ತ್ರ

ಬಂಗಾರಪ್ಪ ನನ್ನನ್ನು ಬೆಳೆಸಿದ ಧೀಮಂತ ನಾಯಕ - ಡಿ.ಕೆ ಶಿವಕುಮಾರ್

12 March 2021 6:31 AM GMT
ಕೆಲ ನಾಯಕರು ನಮ್ಮ ಪಕ್ಷದ ಹೆಸರು ಹಾಗೂ ನಮ್ಮ ಹೆಸರನ್ನೂ ತೆಗೆದುಕೊಂಡಿದ್ದಾರೆ

ಕಾಂಗ್ರೆಸ್​ನವರು ಶರ್ಟ್, ಪ್ಯಾಂಟು ಬಿಚ್ಚಿ ಎಂದು ಹೇಳಿ ಕೊಟ್ಟಿದ್ರಾ - ಡಿಕೆಶಿ ಪ್ರಶ್ನೆ

10 March 2021 12:29 PM GMT
ಕನ್ನಡಿಗರ ಬಗ್ಗೆ ಮಾತಾಡಿ ಎಂದು ಹೇಳಿಕೊಟ್ವಾ(?) ನಾವೇನು ಸ್ಕ್ರಿಪ್ಟ್ ಕೊಟ್ವಾ(?)

'ಒನ್ ನೇಷನ್ ಒನ್ ಎಲಕ್ಷನ್ ' ನಾವು ವಿರೋಧಿಸುತ್ತಿದ್ದೇವೆ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

4 March 2021 5:59 AM GMT
ಇವತ್ತು ರಾಜ್ಯದಲ್ಲಿ ಏನೇನು ಸಮಸ್ಯೆಯಿದೆ. ಈ ಸಮಸ್ಯೆಗಳ ಬಗ್ಗೆ ಯಾಕೆ ಚರ್ಚೆ ಮಾಡಬಾರದಾ(?)

ನನಗೂ ಹೊಟ್ಟೆ ಹಸಿದಿತ್ತು ಇಲ್ಲಿ ಬಂದು ನಾಲ್ಲು ಇಡ್ಲಿ ತಿಂದಿದ್ದೇನೆ - ಡಿ.ಕೆ ಶಿವಕುಮಾರ್

2 March 2021 8:49 AM GMT
ಅಖಂಡ ಶ್ರೀನಿವಾಸ್ ಮೂರ್ತಿ ಇರುಬಹುದು, ಯಾರೇ ಇರಬಹುದು. ಯಾವ ಲೀಡರ್ಸ್ ವಿರುದ್ಧ ಮಾತನಾಡಬಾರದು.

ರಾಜಧಾನಿಯಲ್ಲಿ ಬೆನ್ಜ್ ಹಾಗೂ ದೊಡ್ಡ ಕಾರುಗಳೇ ಓಡಾಡಬೇಕಾ - ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಶ್ನೆ

26 Jan 2021 12:42 PM GMT
ಸರ್ಕಾರದ ವೈಫಲ್ಯವನ್ನ ವಿಪಕ್ಷ ಹಾಗೂ ಸಂಘಟನೆಗಳು ಪ್ರಶ್ನಿಸುತ್ತಿವೆ. ಇವರು ಅದನ್ನ ಮಾಡಿರಲಿಲ್ಲವೇ(?)

ಲಾಕ್​ಡೌನ್​, ಸೀಲ್​ಡೌನ್​, ಗಂಟೆ ಹೊಡೆದ್ರೂ ಆರ್ಥಿಕತೆ ಲಾಸ್​ ಆಗಿದೆ - ಡಿ.ಕೆ ಶಿವಕುಮಾರ್

5 Jan 2021 8:02 AM GMT
ನನ್ನ ಮೇಲೂ ಹಲವು ಆರೋಪಗಳಿವೆ. ರಾಜಕೀಯವಾಗಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಬಿಜೆಪಿಯವರ ಮೇಲೆ ಆರೋಪಗಳಿಲ್ವಾ(?)

ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಕಾಡುತ್ತಿದೆ - ಡಿ.ಕೆ ಶಿವಕುಮಾರ್

1 Jan 2021 9:50 AM GMT
ಜನವರಿ 15ರ ನಂತರ ಹೊಸ ನಾಯಕರು ಬರ್ತಾರೆ. ಹೀಗಂತ ಅವರ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಎರಡೂವರೆ ವರ್ಷ ನಾನೇ ಸಿಎಂ ಅಂತ ಯಡಿಯೂರಪ್ಪ ಹೇಳ್ತಾರೆ.

ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿ ಆದರೆ ಕಾಂಗ್ರೆಸ್ ಬಗ್ಗೆ ಮಾತಾಡಬೇಡಿ - ಹೆಚ್ಡಿಕೆಗೆ ಡಿಕೆಶಿ ಟಾಂಗ್​

28 Dec 2020 11:13 AM GMT
ನಿಮ್ಮನ್ನ ಎರಡನೇ ಬಾರೀ ಸಿಎಂ ಮಾಡಿದ್ದು ಕಾಂಗ್ರೆಸ್, ಕಾಂಗ್ರೆಸ್ ಶಾಲುವಿಗೆ ವ್ಯಾಲ್ಯೂ ಇಲ್ಲ ಅಂತ ಹೇಳ್ತೀರಾ

ಸರ್ಕಾರವನ್ನ ಕೆಳಗಿಸುವವರೆಗೆ ಹೋರಾಟ ಮಂದುವರಿಯಬೇಕು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

8 Dec 2020 7:10 AM GMT
ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಕರಾಳ ಕಾಯ್ದೆ. ರೈತರ ಮರಣ ಶಾಸನ ಕಾಯ್ದೆ

ನಿಮ್ಮ ಮನೆಯ ಮಕ್ಕಳಿಗೆ ಈ ರೀತಿಯಾಗಿದ್ರೆ ಸಿಎಂ ಬಿಎಸ್​ವೈ ಹಾಗೂ ಶೋಭಕ್ಕನವರೇ ಸುಮ್ಮನಿರ್ತಿದ್ರಾ

5 Dec 2020 5:59 AM GMT
ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಸರ್ಕಾರ ಶಾಸಕನನ್ನ ರಕ್ಷಿಸಲು ಹೊರಟಿದೆ.

ಯಡಿಯೂರಪ್ಪ ಈ ಹಂತಕ್ಕೆ ಇಳೀತಾರೆ ಅಂತಾ ಅಂದುಕೊಂಡಿರಲಿಲ್ಲ - ಡಿ.ಕೆ ಶಿವಕುಮಾರ್

24 Nov 2020 4:48 AM GMT
ನಾಳೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗೋಕೆ ಹೋಗುತ್ತಿದ್ದೇನೆ

ಅಖಂಡ ಶ್ರೀನಿವಾಸ್​ ಮೂರ್ತಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ - ಡಿ.ಕೆ ಶಿವಕುಮಾರ್ ಭರವಸೆ

21 Nov 2020 6:58 AM GMT
ಪಕ್ಷದಿಂದ ಉಚ್ಛಾಟಿಸುವಂತೆ ಪತ್ರ ಕೊಟ್ಟಿದ್ದಾರೆ. ಆದರೆ, ಏಕಾಏಕಿ ನಿರ್ಧಾರ ತೆಗೆದುಕೊಳ್ಳೋದು ಕಷ್ಟ.

ಎಸ್.ಎಂ.ಕೃಷ್ಣಾ- ಡಿಕೆಶಿ ಕುಟುಂಬಗಳಲ್ಲಿ ಸಂಭ್ರಮವೋ, ಸಂಭ್ರಮ..!

19 Nov 2020 12:43 PM GMT
ಐಶ್ವರ್ಯಾ-ಅಮಾರ್ಥ್ಯ ಸಿದ್ಧಾರ್ಥ್ ಸುಬ್ರಮಣ್ಯ ಹೆಗ್ಡೆಗೆ ನಿಶ್ಚಿತಾರ್ಥ

ರಾಜಕಾರಣದಲ್ಲಿ ಧರ್ಮ ಇರಬೇಕು ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು - ಡಿ.ಕೆ ಶಿವಕುಮಾರ್

17 Nov 2020 6:48 AM GMT
ಅಖಂಡ ಅವರು ನನ್ನ ಜೊತೆ ಏನೂ ಮಾತನಾಡಿಲ್ಲ. ತನಿಖೆ ನಡೆಯುತ್ತಿದೆ, ಎಲ್ಲವೂ ಮುಗಿಯಲಿ. ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ

ಒಂದು ವಾರದೊಳಗೆ ಆದೇಶ ವಿತ್​​ ಡ್ರಾ ಮಾಡಬೇಕು ಇಲ್ಲವಾದ್ರೆ ಹೋರಾಟ ಅನಿವಾರ್ಯ - ಡಿಕೆಶಿ

9 Nov 2020 9:36 AM GMT
23 ರಿಂದ 28ರ ವರೆಗೆ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡಲಾಗುವುದು

ಮುಂದೆ ನಾವೇ ಅಧಿಕಾರಕ್ಕೆ ಬರ್ತೇವೆ ಆಗ ಏನು ಮಾಡಬೇಕೋ ಮಾಡುತ್ತೇವೆ - ಡಿಕೆಶಿ

28 Oct 2020 5:38 AM GMT
ಹಣದಿಂದ ಗೆಲ್ಲಬೇಕು ಅಂತ ಹೊರಟಿದ್ದಾರೆ. ಅವರು ಎಲ್ಲೂ ಯಶಸ್ವಿ ಆಗಿಲ್ಲ,

ಡಿ.ಜೆ. ಹಳ್ಳಿ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

20 Oct 2020 5:33 AM GMT
ನಮ್ಮ ಶಾಸಕರಿಗೆ ರಕ್ಷಣೆ ಕೊಡದಂತ ಸರ್ಕಾರ. ತನಿಖೆಯನ್ನ ಇನ್ನೇಗೆ ಮಾಡೋಕೆ ಸಾಧ್ಯ(?)

'ನಾವು ಬಿಜೆಪಿ ಮತ್ತು ಜೆಡಿಎಸ್​​ ಮತವನ್ನು ಸೆಳೆಯುತ್ತೇವೆ' - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

16 Oct 2020 6:58 AM GMT
ನಾವು ಬಿಜೆಪಿ ಮತ್ತು ಜೆಡಿಎಸ್​​ ಮತವನ್ನು ಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ

ಕೆಲ ಬಿಜೆಪಿಯವರಿಗೆ ನನ್ನ ಹೆಸರು ಹೇಳಿದ್ರೆ ಮಾರ್ಕೆಟ್​​ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

8 Oct 2020 9:14 AM GMT
ಕುಸುಮಾಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನವಿಲ್ಲ. ಎಲ್ಲ ಆಕಾಂಕ್ಷಿಗಳ ಜೊತೆ ಮಾತನಾಡಿದ್ದೇನೆ.

ನನ್ನ ಮಗನನ್ನು ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ - ಡಿಕೆಶಿ ತಾಯಿ ಗೌರಮ್ಮ

5 Oct 2020 7:46 AM GMT
ಸುಮ್ಮನೆ ನಮ್ಮ ಹೊಟ್ಟೆ ಹುರಿಸುತ್ತಾರೆ. ನಮ್ಮ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ.