Top

You Searched For "Crime"

ರಾಬರಿಗಾಗಿ ನಡೆದ ಭೀಕರ ಹತ್ಯೆ

8 April 2021 2:10 PM GMT
ವೃದ್ಧೆ ಮತ್ತು ವೃದ್ಧೆಯ ಪುತ್ರನ ಸ್ನೇಹಿತ ದೇವಬ್ರತಾ ಎಂಬಾತನನ್ನ ಚಾಕುವಿನಿಂದ ಇರಿದು ಕೊಂದಿದರು.

ಟೆಕ್ನಿಕಲ್, ಬಯಾಲಾಜಿಕಲ್, ಲೈವ್ ಎವಿಡೆನ್ಸ್ ಕಲೆ ಹಾಕಿದ ಎಸ್​ಐಟಿ ತಂಡ

1 April 2021 1:53 PM GMT
ವಶಕ್ಕೆ ಪಡೆದು ಪಂಚರ ಸಮಕ್ಷಮದಲ್ಲಿ ಪ್ಯಾಕ್ ಮಾಡಿ ಅದನ್ನು ಎಫ್​ಎಸ್​ಎಲ್​ಗೆ ಕಳುಹಿಸೊದಕ್ಕೆ ಎಸ್​ಐಟಿ ಸಿದ್ಧ

ದೈವಸ್ಥಾನದ ಕಾಣಿಕೆ ಹುಂಡಿಗೆ ಅಪಚಾರ ಎಸಗಿದವರಿಗೆ ಸಂಕಷ್ಟ

1 April 2021 11:48 AM GMT
ರಕ್ತಕಾರಿ ಸತ್ತುಹೋದ ದುಷ್ಕರ್ಮಿ, ಮತ್ತೆ ಕಾರಣಿಕ ತೋರಿಸಿದ ಕರಾವಳಿಯ ದೈವಗಳು

ರೌಡಿಯಲ್ಲ ಕ್ರಿಮಿನಲ್ ಅಲ್ಲ ಆದರೂ ಭೀಕರ ಹತ್ಯೆ

24 March 2021 2:37 PM GMT
ಮನೆಗೆ ನುಗ್ಗಿದವರು ಮನ ಬಂದತೆ ಕೊಚ್ಚಿದ್ದರು

ಯುವತಿಯ ಪೋಷಕರ ವಿಚಾರಣೆ ನಡೆಸಿದ ಎಸ್​ಐಟಿ

23 March 2021 12:39 PM GMT
ಎಸ್​ಐಟಿಯಿಂದ ಯುವತಿಗೆ ಐದನೇ ಬಾರಿ ನೋಟಿಸ್​

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್​​ಐಟಿ ತಂಡದಲ್ಲಿದ್ದಾರೆ ದಕ್ಷ ಅಧಿಕಾರಿಗಳು

12 March 2021 12:32 PM GMT
ಎಸ್​ಐಟಿ ಶಂಕಿತರನ್ನ ಕರೆಸಿ ವಿಚಾರಣೆ ನಡೆಸಬಹುದೇ ಹೊರತು ಯಾರನ್ನ ಬಂಧಿಸುವ ಪವರ್ ಸದ್ಯಕ್ಕೆ ಇರುವುದಿಲ್ಲ

ಮೂರು ತಿಂಗಳ ಹಿಂದೆ ಬಂದು 12 ಕೆ.ಜಿ ಚಿನ್ನ ದೋಚಿದ್ದ ಆರೋಪಿ ಅಂದರ್​

16 Feb 2021 10:52 AM GMT
ಕರೆದು ಕೆಲಸ ಕೊಟ್ಟಿದ್ದಕ್ಕೆ ಮಾಲೀಕನಿಗೆ ಉಂಡೆನಾಮ ಹಾಕಿದ್ದ

ಸ್ಪೋರ್ಟ್ಸ್ ವೀಸಾದಲ್ಲಿ ಬಂದು ಡ್ರಗ್ ಪೆಡ್ಲರ್ ಆದ ಫುಟ್ಬಾಲ್ ಆಟಗಾರ

11 Feb 2021 6:55 AM GMT
ಫುಡ್ ಸಪ್ಲೈನಂತೆ ನಡೀತಿತ್ತು ಡ್ರಗ್ ಸಪ್ಲೈ. ಮಾಲ್ಡೀವ್ಸ್ ನಲ್ಲಿ ಡ್ರಗ್ ಪೆಡ್ಲರ್ ನ ಆಲ್ಬಂ ಸಾಂಗ್ ಫುಲ್ ಫೇಮಸ್

ದೈವ ಸ್ಥಾನದಲ್ಲಿ ಹುಂಡಿ ಕದ್ದು ಮೂತ್ರ ಮಾಡಿದ್ದವರು ಅಂದರ್

5 Feb 2021 11:34 AM GMT
ಕಾಂಡೂಮ್ ಹಾಕಿದವರನ್ನು ಹಿಡಿಯಲು ಖಾಕಿ ಶತಾಯ ಗತಾಯ ಪ್ರಯತ್ನ..!

ಸ್ನೇಹಿತರ ಜೊತೆ ಕುಣಿಲಿಲ್ಲ ಎಂದು ಪತ್ನಿ ಟಾರ್ಚರ್​!

5 Feb 2021 11:25 AM GMT
ಕುಡಿತದ ಚಟಕ್ಕೆ ಬಿದ್ದವನಿಂದ ಪ್ರತಿದಿನ ಹಲ್ಲೆ ...!

ರೋಲ್ಡ್ ಗೋಲ್ಡ್ ನ ಒರಿಜಿನಲ್ ಅಂತ ಹೆಂಡತಿಗೆ ನಂಬಿಸಿದ್ದ ಗಂಡ

4 Feb 2021 1:27 PM GMT
ಕಟ್ಟಿಕೊಂಡವನು ಸಲೀಸಾಗಿ ಹೆಂಡತಿಯನ್ನೇ ಯಾಮಾರಿಸಿದ್ದ..!

ಮಹಾರಾಷ್ಟ್ರದ ಭಿವಂಡಿ ಕಟ್ಟಡ ಕುಸಿತ ಪ್ರಕರಣ: ಆರು ಮಂದಿ ವಿರುದ್ಧ ಎಫ್​ಐಆರ್​

2 Feb 2021 7:30 AM GMT
ಈವರೆಗೆ ಯಾರನ್ನೂ ಬಂಧಿಸಿಲ್ಲ. ಪೊಲೀಸರು ಘಟನೆ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ

ಬರ್ತ್ ಡೇ ದಿನವೇ ನಡೆಯಿತು 'ಡೆಡ್ಲಿ ಅಟ್ಯಾಕ್'!

1 Feb 2021 1:05 PM GMT
ಕೈಕೊಟ್ಟ ಪ್ರೇಯಿಸಿಯಿಂದ ಹುಚ್ಚನಂತಾಗಿದ್ದ 'ಲವ್ವರ್ ಬಾಯ್'!

ನಿರ್ಮಾಪಕ ಉಮಾಪತಿ ಬ್ರದರ್ಸ್​ಗೆ ಬಾಂಬೆ ರವಿ ಧಮ್ಕಿ ಆಡಿಯೋ ಟೇಪ್​ ವೈರಲ್​

9 Jan 2021 10:50 AM GMT
ಅಷ್ಟಲ್ಲದೆ ಆಡಿಯೋದಲ್ಲಿಯೂ ಕೂಡ ಮತ್ತೊಂದ್ಸಲ ಹೊಡಿತಿನಿ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದಾನೆ

49 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿದ್ದ ಖದೀಮರು

5 Jan 2021 11:44 AM GMT
ಮನೆಗೆ ನುಗ್ಗಿದ ಕೂಡಲೆ ದೀಪಕ್ ಮೊಬೈಲ್ ಗೆ ಬಂತು ಅಲರ್ಟ್ ಮೆಸೆಜ್

58 ಸಾವಿರ ನಕಲಿ ಐಡಿಗಳು; ಕೋಟ್ಯಾಂತರ ರೂಗಳ ವಂಚನೆ ಸಾಧ್ಯತೆ

4 Jan 2021 9:30 AM GMT
ದುಡ್ಡು ಕೊಟ್ರೆ ವೋಟರ್ ಐಡಿ ,ಆಧಾರ್ ಕಾರ್ಡ್ ,ಪಾನ್ ಕಾರ್ಡ್ ನಿಮ್ಮ ಕೈಯಲ್ಲಿ!

ದೊಣ್ಣೆ ಬಿರಿಯಾನಿ ಹೋಟೆಲ್​ನಲ್ಲಿ​ ಎರಡು ಗುಂಪುಗಳ ನಡುವೆ ಮಾರಾಮಾರಿ

31 Dec 2020 10:14 AM GMT
ಹೋಟೆಲ್​ನಲ್ಲಿದ್ದ ಬಾಟಲ್​ಗಳಿಂದಲೇ ಎರಡು ಯುವಕರ ತಂಡಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್​ಐಆರ್​ ದಾಖಲು

26 Dec 2020 6:42 AM GMT
ಸದ್ಯ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ

ಅಕ್ರಮ ಸಂಬಂಧಕ್ಕೆ ಗಂಡನನ್ನ ಕೊಂದ ಪತ್ನಿ

17 Dec 2020 12:49 PM GMT
ವಿವಾಹಿತ ಮಹಿಳೆಗಾಗಿ ಗೆಳೆಯನೊಂದಿಗೆ ಸೇರಿ ಮರ್ಡರ್‌ ಮಾಡಿದ ಯುವಕ

ಡಿವೈಎಸ್​ಪಿ ಆತ್ಮಹತ್ಯೆ ಎಂದು ಬಿಂಬಿತವಾದ ಸಾವಿನ ಹಿಂದೆ ಕಾಂಟ್ರಾಕ್ಟರ್ ಕೈವಾಡ?

17 Dec 2020 11:24 AM GMT
  • ಆತ್ಮಹತ್ಯೆಗೆ ಕಾರಣವಾಯ್ತಾ..ಗಂಡ ಹೆಂಡತಿ ನಡುವಿನ ಬಿರುಕು?
  • ಎರಡು ಬಾರಿ ಜೀವ ಉಳಿಸಿದ್ದ ಭಗವಂತ ಮೂರನೆ ಬಾರಿ ಕರೆದುಕೊಂಡ!

ಹೊಸ ವರ್ಷಕ್ಕೆ ಬ್ರೇಕ್ ಬಿದ್ದರೂ ಡ್ರಗ್ ಸೆಲ್ಲಿಂಗ್​ ಮಾತ್ರ ನಿಂತಿಲ್ಲ

16 Dec 2020 11:13 AM GMT
ಈ ಆರೋಪಿಗಳು ಅಲ್ಲಿಂದ ತಂದಂತಹ ಒಂದು ಕೋಟಿ ಮೌಲ್ಯದ 5 ಕೆ.ಜಿ ಹ್ಯಾಶೀಶ್ ಆಯಿಲ್, ಮೂರು ಕೆ.ಜಿ ಗಾಂಜಾವನ್ನ ಹೆಬ್ಬಾಳದಲ್ಲಿಟ್ಟುಕೊಂಡಿದ್ದರು.

ಫಸ್ಟ್​​ ನೈಟ್​​ನಲ್ಲಿಯೇ ಎಣ್ಣೆ ಮಾಸ್ಟರ್​ನ ನಿಜ ಬಣ್ಣ ಬಯಲು

3 Dec 2020 11:04 AM GMT
ವರದಕ್ಷಿಣೆಗೆ ಒಂದು ಕೋಟಿ ಬೆಂಜ್ ಕಾರು ಮೂರು ಕೋಟಿ ಹಣ

ಎಳನೀರು ಮಾರೋನ ಎದೆಗೆ ಚಾಕು ನುಗ್ಗಿಸಿದ ಆರೋಪಿ

1 Dec 2020 11:09 AM GMT
10 ದಿನದಲ್ಲಿ 10 ರಾಬರಿ ಕೇಸ್, ಜಾಮೀನು ಪಡೆದು ಮತ್ತೆ ರಾಬರಿಗಿಳಿದ ನಟೋರಿಯಸ್.