Top

You Searched For "Congressman"

ಸರ್ಕಾರ ಸತ್ತು ಹೋಗಿದೆ ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ - ಮಾಜಿ ಸಿಎಂ ಸಿದ್ದರಾಮಯ್ಯ

16 Jan 2021 9:27 AM GMT
ಶಾ ಬಂದ್ರೆ ಸರ್ಕಾರದಲ್ಲಿ ‌ಯಾವುದೇ ಬದಲಾವಣೆ ಆಗಲ್ಲ, ಯಾಕಂದ್ರೆ ಸರ್ಕಾರ ಸತ್ತು ಹೋಗಿದೆ. ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಎಂಎಲ್​ಎ ಆಗಿ ಬನ್ನಿ ಎಂದ ಕೈ ಕಾರ್ಯಕರ್ತನ ಆಹ್ವಾನಕ್ಕೆ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?

18 Dec 2020 11:49 AM GMT
ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡಿದ್ದು ನನ್ನಿಂದಲ್ಲ. ಬದಲಿಗೆ ವೆಸ್ಟ್ ಎಂಡ್​ನಲ್ಲಿ ಕುಳಿತು ಅಧಿಕಾರ ಮಾಡುತ್ತಿದ್ದಕ್ಕೆ ಅಧಿಕಾರ ಕಳೆದುಕೊಂಡರು.

ನಾನು ಐದು ವರ್ಷ ಪೂರೈಸಿದ್ನಲ್ಲ ಅದು ಇವರಿಗೆಲ್ಲ ಹೊಟ್ಟೆ ಉರಿ - ಮಾಜಿ ಸಿಎಂ ಸಿದ್ದರಾಮಯ್ಯ

18 Dec 2020 9:37 AM GMT
ಪಕ್ಷ ಅಂದರೆ ತಾಯಿ ಇದ್ದ ಹಾಗೆ. ಕ್ಷುಲ್ಲಕ ಕಾರಣಕ್ಕೆ ಪಕ್ಷ ದ್ರೋಹ ಮಾಡಬಾರದು.

ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು - ಸಿದ್ದರಾಮಯ್ಯ ತಿರುಗೇಟು

5 Dec 2020 10:11 AM GMT
ತಾಜ್​ ವೆಸ್ಟ್​​ಎಂಡ್​​ ಹೋಟೆಲ್​ನಲ್ಲಿ ಕುಳಿತು ಸರ್ಕಾರ ನಡೆಸಿದರು. ಶಾಸಕರ ಕೈಗೆ ಸಿಗದೇ, ಅವರ ಕಷ್ಟ ಸುಖ ಕೇಳಲಿಲ್ಲ

ನಿಮ್ಮ ಮನೆಯ ಮಕ್ಕಳಿಗೆ ಈ ರೀತಿಯಾಗಿದ್ರೆ ಸಿಎಂ ಬಿಎಸ್​ವೈ ಹಾಗೂ ಶೋಭಕ್ಕನವರೇ ಸುಮ್ಮನಿರ್ತಿದ್ರಾ

5 Dec 2020 5:59 AM GMT
ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಸರ್ಕಾರ ಶಾಸಕನನ್ನ ರಕ್ಷಿಸಲು ಹೊರಟಿದೆ.

ಸ್ವಾಮೀಜಿ ಹಾಗೂ ಸಮುದಾಯ ಇಬ್ಬರಿಗೂ ಹೇಳುತ್ತೇನೆ ಎಲ್ಲರೂ ಎಚ್ಚರಿಕೆಯಿಂದ ಇರಿ - ಸಿದ್ದರಾಮಯ್ಯ

4 Dec 2020 8:57 AM GMT
ಕುರುಬ ಎಸ್​ಟಿ (ಪರಿಶಿಷ್ಟ ಪಂಗಡ) ಹೋರಾಟದ ವಿಚಾರವಾಗಿ ನನ್ನನ್ನ ವೀಕ್ ಮಾಡೋದೆ ಉದ್ದೇಶ.

ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ - ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನೆ

4 Dec 2020 6:43 AM GMT
ಗೋ ಹತ್ಯೆ ತಡೆಯುವ ಕಾನೂನು ಇಂದಿರಾ ಗಾಂಧಿ ತಂದಿರುವುದೇ ಹೊರತು ಬಿಜೆಪಿ ಅಲ್ಲ

ನನ್ನ ಪ್ರಕಾರ ಬಿಜೆಪಿ ಹೈಕಮಾಂಡ್​ ಬಿಎಸ್​ವೈ ಅವರನ್ನು ಬದಲಾವಣೆ ಮಾಡಲಿದೆ - ಸಿದ್ದರಾಮಯ್ಯ

3 Dec 2020 12:12 PM GMT
ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಆ ಹೇಳಿಕೆ ತಪ್ಪು. ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆ ಹೇಳಿಕೆ ನೀಡಬಾರದು

ಶಿಸ್ತು ಸಮಿತಿ ಸ್ಪಂದಿಸದಿದ್ದರೆ ಎಐಸಿಸಿಗೆ ಪತ್ರ - ಅಖಂಡ ಶ್ರೀನಿವಾಸ್​ ಮೂರ್ತಿ

3 Dec 2020 9:24 AM GMT
ನನ್ನ ತಂದೆ ಕಾಲದಿಂದ ಕಾಂಗ್ರೆಸ್​ನಲ್ಲೇ ಇದ್ದೇವೆ. ಮುಂದೆಯೂ ಕಾಂಗ್ರೆಸ್​ನಲ್ಲೇ ಇರುತ್ತೇವೆ

ಜನ ಸಂಘ ಇದ್ದಾಗ ಇವ್ನು ಇದ್ನಾ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

21 Nov 2020 11:09 AM GMT
23ರಂದು ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಸೇರ್ತಾರೆ ಅವರೇ ಮಸ್ಕಿಗೆ ಸಂಭಾವ್ಯ ಅಭ್ಯರ್ಥಿ.

ಲಸಿಕೆ ವಿಚಾರದಲ್ಲಿ ಪ್ರಚಾರ ಹಾಗೂ ರಾಜಕೀಯ ಹೇಳಿಕೆಗಳನ್ನು ನಂಬಬೇಡಿ - ಶಾಸಕ ಯತೀಂದ್ರ ಸಿದ್ದರಾಮಯ್ಯ

20 Nov 2020 7:29 AM GMT
ಮಲ್ಲಿಕಾರ್ಜುನ ಖರ್ಗೆಯವರು ಸಹ ರಾಜ್ಯದ ಬಗ್ಗೆ ಮಾತನಾಡಿದ್ದಾರೆ ಅನ್ನಿಸೋಲ್ಲ, ಅವರು ಕೇಂದ್ರದ ವಿಚಾರ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ.

ಮಕ್ಕಳಿಗೆ ಉಚಿತವಾಗಿ ಟೆಸ್ಟ್ ಮಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

17 Nov 2020 7:05 AM GMT
ಈಗ ಮಕ್ಕಳಿಗೆ ಮೇಲಿಂದ ಮೇಲೆ ಟೆಸ್ಟ್ ಮಾಡ್ತಾ ಇರಬೇಕು. ಮಕ್ಕಳಿಗೆ ಉಚಿತ ಟೆಸ್ಟ್ ಮಾಡಬೇಕು.

ಲಿಂಗಾಯತ ಸಮುದಾಯಕ್ಕೆ ಶೇ.16 ರಿಂದ 18ರಷ್ಟು ವಿನಾಯ್ತಿ ನೀಡಬೇಕು - ಮಾಜಿ ಸಚಿವ ಎಂ.ಬಿ ಪಾಟೀಲ್​

16 Nov 2020 9:10 AM GMT
ಅಭಿವೃದ್ದಿ ನಿಗಮ ಸ್ಥಾಪಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ

ಸಿಎಂ ಎಲ್ಲ ವಿಚಾರದಲ್ಲೂ ರಾಜಾಹುಲಿ ಆಗಬೇಕು ಬರೀ ರಾಜ ಇಲಿಯಾದ್ರೆ ಪ್ರಯೋಜನವಿಲ್ಲ - ದಿನೇಶ್ ಗುಂಡೂರಾವ್​

3 Sep 2020 9:44 AM GMT
  • ಇಡೀ ದೇಶದಲ್ಲಿ ವ್ಯಾಪಕವಾಗಿ ಜಾಲ ಹಬ್ಬಿದೆ.
  • ಸದನಲ್ಲೂ ಡ್ರಗ್ಸ್ ವಿಚಾರ ಜೋರು ಮಾಡುತ್ತೇವೆ.
  • ರಾಜಾಹುಲಿ ಅಂತ ಬಿರುದು ಕೊಟ್ಟ ಮೇಲೆ ಅದರಂತೆ ಕೆಲಸ ಮಾಡಿ.