Top

You Searched For "Congress mla"

ತಪ್ಪು ಮಾಡಿದ್ದರೆ ಅವರನ್ನ ಪಕ್ಷದಿಂದ ಉಚ್ಚಾಟಿಸಲಿ - ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ

15 Oct 2020 7:12 AM GMT
ಯಾರು ಜೊತೆಯೂ ದ್ವೇಷ ಸಾಧಿಸಿಲ್ಲ. ನನ್ನ ಮೇಲೆ ಏನು ದ್ವೇಷ ಅನ್ನೋದನ್ನ ಅವರನ್ನೇ ಕೇಳಿ

ಎನ್​ಐಎ ನಮ್ಮನ್ನ ಕರೆಸಿದ್ದೇ ಆಶ್ಚರ್ಯವಾಗಿದೆ - ಶಾಸಕ ರಿಜ್ವಾನ್​ ಅರ್ಷದ್​

15 Oct 2020 6:40 AM GMT
ಎನ್​ಐಎ ನಮ್ಮನ್ನ ಕರೆಸಿದ್ದೇ ಆಶ್ಚರ್ಯವಾಗಿದೆ. ಯಾಕಂದ್ರೆ ಘಟನೆ ದಿನ ನಾವು ಅಲ್ಲಿಗೆ ಹೋಗಿರಲಿಲ್ಲ

ಅಪರಾಧಿಗಳ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​​ ಹಾಕಿ ಶಿಕ್ಷೆ ಆಗುವಂತೆ ಮಾಡಿದ್ದಾರೆ

13 Oct 2020 9:39 AM GMT
ನನ್ನ ಮೇಲೆ ಏನೇ ದ್ವೇಷ ಇದ್ದರು, ನಮ್ಮ ಪಕ್ಷದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್, ಜಮ್ಮಿರ್ ಅವರು ಇದ್ದರು ಅವರ ಬಳಿ ಹೇಳಬೇಕಿತ್ತು.

ಪೊಲೀಸರು ಶಪಥ ಮಾಡಿದರಷ್ಟೇ ಡ್ರಗ್ಸ್ ನಿಯಂತ್ರಣಕ್ಕೆ ಬರೋದು - ಶಾಸಕ ರಿಜ್ವಾನ್ ಹರ್ಷದ್

31 Aug 2020 8:07 AM GMT
ಬೆಂಗಳೂರಿನ ಎಲ್ಲಾ ಕಡೆ ಡ್ರಗ್ಸ್ ಇದೆ ಇದನ್ನ ತಡೆಗಟ್ಟಲು ಸಮಾಜ ಒಂದಾಗಬೇಕು. ಪೊಲೀಸರು ಪ್ರಮಾಣ ಮಾಡಿ ಹೊರಟರೆ ಮಾತ್ರ ಡ್ರಗ್ಸ್ ನಿಲ್ಲೋದು