Top

You Searched For "Congress MLA"

ಸರ್ಕಾರ ಸತ್ತು ಹೋಗಿದೆ ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ - ಮಾಜಿ ಸಿಎಂ ಸಿದ್ದರಾಮಯ್ಯ

16 Jan 2021 9:27 AM GMT
ಶಾ ಬಂದ್ರೆ ಸರ್ಕಾರದಲ್ಲಿ ‌ಯಾವುದೇ ಬದಲಾವಣೆ ಆಗಲ್ಲ, ಯಾಕಂದ್ರೆ ಸರ್ಕಾರ ಸತ್ತು ಹೋಗಿದೆ. ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ.

ಸರ್ಕಾರವನ್ನ ಕೆಳಗಿಸುವವರೆಗೆ ಹೋರಾಟ ಮಂದುವರಿಯಬೇಕು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

8 Dec 2020 7:10 AM GMT
ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಕರಾಳ ಕಾಯ್ದೆ. ರೈತರ ಮರಣ ಶಾಸನ ಕಾಯ್ದೆ

ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು - ಸಿದ್ದರಾಮಯ್ಯ ತಿರುಗೇಟು

5 Dec 2020 10:11 AM GMT
ತಾಜ್​ ವೆಸ್ಟ್​​ಎಂಡ್​​ ಹೋಟೆಲ್​ನಲ್ಲಿ ಕುಳಿತು ಸರ್ಕಾರ ನಡೆಸಿದರು. ಶಾಸಕರ ಕೈಗೆ ಸಿಗದೇ, ಅವರ ಕಷ್ಟ ಸುಖ ಕೇಳಲಿಲ್ಲ

ನಿಮ್ಮ ಮನೆಯ ಮಕ್ಕಳಿಗೆ ಈ ರೀತಿಯಾಗಿದ್ರೆ ಸಿಎಂ ಬಿಎಸ್​ವೈ ಹಾಗೂ ಶೋಭಕ್ಕನವರೇ ಸುಮ್ಮನಿರ್ತಿದ್ರಾ

5 Dec 2020 5:59 AM GMT
ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಸರ್ಕಾರ ಶಾಸಕನನ್ನ ರಕ್ಷಿಸಲು ಹೊರಟಿದೆ.

ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ - ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನೆ

4 Dec 2020 6:43 AM GMT
ಗೋ ಹತ್ಯೆ ತಡೆಯುವ ಕಾನೂನು ಇಂದಿರಾ ಗಾಂಧಿ ತಂದಿರುವುದೇ ಹೊರತು ಬಿಜೆಪಿ ಅಲ್ಲ

ನನ್ನ ಪ್ರಕಾರ ಬಿಜೆಪಿ ಹೈಕಮಾಂಡ್​ ಬಿಎಸ್​ವೈ ಅವರನ್ನು ಬದಲಾವಣೆ ಮಾಡಲಿದೆ - ಸಿದ್ದರಾಮಯ್ಯ

3 Dec 2020 12:12 PM GMT
ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಆ ಹೇಳಿಕೆ ತಪ್ಪು. ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆ ಹೇಳಿಕೆ ನೀಡಬಾರದು

ಶಿಸ್ತು ಸಮಿತಿ ಸ್ಪಂದಿಸದಿದ್ದರೆ ಎಐಸಿಸಿಗೆ ಪತ್ರ - ಅಖಂಡ ಶ್ರೀನಿವಾಸ್​ ಮೂರ್ತಿ

3 Dec 2020 9:24 AM GMT
ನನ್ನ ತಂದೆ ಕಾಲದಿಂದ ಕಾಂಗ್ರೆಸ್​ನಲ್ಲೇ ಇದ್ದೇವೆ. ಮುಂದೆಯೂ ಕಾಂಗ್ರೆಸ್​ನಲ್ಲೇ ಇರುತ್ತೇವೆ

ಬಿಜೆಪಿಗೆ ಹಣದಲ್ಲಿ ಚುನಾವಣೆ ಮಾಡಿ ಅಭ್ಯಾಸ - ಡಾ.ಯತೀಂದ್ರ ಸಿದ್ದರಾಮಯ್ಯ

3 Dec 2020 6:18 AM GMT
18 ವರ್ಷ ಮೇಲ್ಪಟ್ಟವರು ತಾವು ಇಷ್ಟಪಟ್ಟವರನ್ನ ಮದುವೆಯಾಗಲು ಸ್ವತಂತ್ರರು. ಬಿಜೆಪಿಯವರ ಆಗ್ರಹದಲ್ಲಿ ಕೋಮುದ್ವೇಷ ಬಿಟ್ಟರೇ ಬೇರೇನು ಇಲ್ಲ

ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣ - ಸಿದ್ದರಾಮಯ್ಯ

2 Dec 2020 12:11 PM GMT
ತಕ್ಷಣ ಕೃಷಿಕ್ಷೇತ್ರಕ್ಕೆ ಮಾರಕವಾಗಿರುವ 3 ‘ಕಪ್ಪು ಕಾನೂನು’ಗಳನ್ನು ರದ್ದುಗೊಳಿಸಿ ಬಿಕ್ಕಟ್ಟನ್ನು ಪರಿಹರಿಸಬೇಕು. ಸರ್ಕಾರದ ನಿರ್ಲಕ್ಷದಿಂದ ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣರಾಗುತ್ತಾರೆ

ಒಬಿಸಿಗೆ ಸೇರಿಸಿ ಎಂದು ಕೇಳೋದು ತಪ್ಪಿಲ್ಲ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

28 Nov 2020 6:35 AM GMT
ಒಬಿಸಿಗೆ ಸೇರಿಸಿ ಎಂದು ಕೇಳೋದು ತಪ್ಪಿಲ್ಲ. ಸಂವಿಧಾನದ 334 ವಿಧಿಯಲ್ಲೇ ತಿಳಿಸಲಾಗಿದೆ.

ಲಸಿಕೆ ವಿಚಾರದಲ್ಲಿ ಪ್ರಚಾರ ಹಾಗೂ ರಾಜಕೀಯ ಹೇಳಿಕೆಗಳನ್ನು ನಂಬಬೇಡಿ - ಶಾಸಕ ಯತೀಂದ್ರ ಸಿದ್ದರಾಮಯ್ಯ

20 Nov 2020 7:29 AM GMT
ಮಲ್ಲಿಕಾರ್ಜುನ ಖರ್ಗೆಯವರು ಸಹ ರಾಜ್ಯದ ಬಗ್ಗೆ ಮಾತನಾಡಿದ್ದಾರೆ ಅನ್ನಿಸೋಲ್ಲ, ಅವರು ಕೇಂದ್ರದ ವಿಚಾರ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ.

ಮಕ್ಕಳಿಗೆ ಉಚಿತವಾಗಿ ಟೆಸ್ಟ್ ಮಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

17 Nov 2020 7:05 AM GMT
ಈಗ ಮಕ್ಕಳಿಗೆ ಮೇಲಿಂದ ಮೇಲೆ ಟೆಸ್ಟ್ ಮಾಡ್ತಾ ಇರಬೇಕು. ಮಕ್ಕಳಿಗೆ ಉಚಿತ ಟೆಸ್ಟ್ ಮಾಡಬೇಕು.

ರಾಜಕಾರಣದಲ್ಲಿ ಧರ್ಮ ಇರಬೇಕು ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು - ಡಿ.ಕೆ ಶಿವಕುಮಾರ್

17 Nov 2020 6:48 AM GMT
ಅಖಂಡ ಅವರು ನನ್ನ ಜೊತೆ ಏನೂ ಮಾತನಾಡಿಲ್ಲ. ತನಿಖೆ ನಡೆಯುತ್ತಿದೆ, ಎಲ್ಲವೂ ಮುಗಿಯಲಿ. ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ

ತಪ್ಪು ಮಾಡಿದ್ದರೆ ಅವರನ್ನ ಪಕ್ಷದಿಂದ ಉಚ್ಚಾಟಿಸಲಿ - ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ

15 Oct 2020 7:12 AM GMT
ಯಾರು ಜೊತೆಯೂ ದ್ವೇಷ ಸಾಧಿಸಿಲ್ಲ. ನನ್ನ ಮೇಲೆ ಏನು ದ್ವೇಷ ಅನ್ನೋದನ್ನ ಅವರನ್ನೇ ಕೇಳಿ

ಎನ್​ಐಎ ನಮ್ಮನ್ನ ಕರೆಸಿದ್ದೇ ಆಶ್ಚರ್ಯವಾಗಿದೆ - ಶಾಸಕ ರಿಜ್ವಾನ್​ ಅರ್ಷದ್​

15 Oct 2020 6:40 AM GMT
ಎನ್​ಐಎ ನಮ್ಮನ್ನ ಕರೆಸಿದ್ದೇ ಆಶ್ಚರ್ಯವಾಗಿದೆ. ಯಾಕಂದ್ರೆ ಘಟನೆ ದಿನ ನಾವು ಅಲ್ಲಿಗೆ ಹೋಗಿರಲಿಲ್ಲ

ಅಪರಾಧಿಗಳ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​​ ಹಾಕಿ ಶಿಕ್ಷೆ ಆಗುವಂತೆ ಮಾಡಿದ್ದಾರೆ

13 Oct 2020 9:39 AM GMT
ನನ್ನ ಮೇಲೆ ಏನೇ ದ್ವೇಷ ಇದ್ದರು, ನಮ್ಮ ಪಕ್ಷದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್, ಜಮ್ಮಿರ್ ಅವರು ಇದ್ದರು ಅವರ ಬಳಿ ಹೇಳಬೇಕಿತ್ತು.

ಪೊಲೀಸರು ಶಪಥ ಮಾಡಿದರಷ್ಟೇ ಡ್ರಗ್ಸ್ ನಿಯಂತ್ರಣಕ್ಕೆ ಬರೋದು - ಶಾಸಕ ರಿಜ್ವಾನ್ ಹರ್ಷದ್

31 Aug 2020 8:07 AM GMT
ಬೆಂಗಳೂರಿನ ಎಲ್ಲಾ ಕಡೆ ಡ್ರಗ್ಸ್ ಇದೆ ಇದನ್ನ ತಡೆಗಟ್ಟಲು ಸಮಾಜ ಒಂದಾಗಬೇಕು. ಪೊಲೀಸರು ಪ್ರಮಾಣ ಮಾಡಿ ಹೊರಟರೆ ಮಾತ್ರ ಡ್ರಗ್ಸ್ ನಿಲ್ಲೋದು