Top

You Searched For "Congress Legislator"

'ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ ನನ್ನ ಹೆಸರಿನಲ್ಲೇ ರಾಮನಿದ್ದಾನೆ'

22 Feb 2021 12:20 PM GMT
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವಿಟ್​

ರಾಜು ತಳವಾರಗೆ ರಾಜಕೀಯ ರಕ್ಷಣೆ ಇದೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು - ಸತೀಶ್ ಜಾರಕಿಹೊಳಿ

17 Dec 2020 9:26 AM GMT
ಅಂಕಲಗಿ ಭಾಗದಲ್ಲಿ ಭಯದ ವಾತಾವರಣ ಇದೆ ಇದನ್ನು ಸರಿ ಮಾಡುವ ಅವಶ್ಯಕತೆ ಇದೆ

ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯಲ್ಲಿ ಮೂರು ಜಿಲ್ಲೆ ಆಗಲೇಬೇಕು - ಸತೀಶ್ ಜಾರಕಿಹೊಳಿ

26 Nov 2020 7:55 AM GMT
ತುರುವಿಹಾಳ ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬಂದಿದ್ದಾರೆ. ಟಿಕೆಟ್ ಅವರಿಗೆ ಕೊಡುವ ಬಗ್ಗೆ ತೀರ್ಮಾನ ಆಗಿದೆ

ಅಧಿಕಾರ ದುರ್ಬಳಕೆ ಚುನಾವಣಾ ಅಧಿಕಾರಿಗಳಿಗೆ ದೂರು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

2 Nov 2020 11:10 AM GMT
56 ಮತಗಳು ಒಂದೇ ವಿಳಾಸದಲ್ಲಿ ಇದೆ. ಕೊಟ್ಟಿಗೆಪಾಳ್ಯ ಭೂತ್ 292ನಲ್ಲಿ 56 ನಕಲಿ ಮತದಾರರಿದ್ದಾರೆ. ಭೂತ್ ಸಂಖ್ಯೆ 362, ಮನೆ ಸಂಖ್ಯೆ 15, ಮತಗಳು 10 ಹೀಗೆ ನಕಲಿ ಮತದಾರರನ್ನು ಮುನಿರತ್ನ ಸೃಷ್ಟಿಸಿದ್ದಾರೆ

ಅಪರಾಧಿಗಳ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​​ ಹಾಕಿ ಶಿಕ್ಷೆ ಆಗುವಂತೆ ಮಾಡಿದ್ದಾರೆ

13 Oct 2020 9:39 AM GMT
ನನ್ನ ಮೇಲೆ ಏನೇ ದ್ವೇಷ ಇದ್ದರು, ನಮ್ಮ ಪಕ್ಷದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್, ಜಮ್ಮಿರ್ ಅವರು ಇದ್ದರು ಅವರ ಬಳಿ ಹೇಳಬೇಕಿತ್ತು.

ಪ್ರಶಾಂತ್​ ಸಂಬರಗಿ ನನ್ನ ಮೇಲೆ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ - ಮಾಜಿ ಸಚಿವ ಜಮೀರ್​ ಅಹ್ಮದ್​

14 Sep 2020 5:57 AM GMT
ಮಾನನಷ್ಟ ಮೊಕದ್ದಮ್ಮೆ ನಾನು ಹಾಕಿದ್ದೇನೆ. ಪೊಲೀಸ್ ಠಾಣೆಯಲ್ಲೂ ಸಂಬರಗಿ ವಿರುದ್ಧ ದೂರು ಕೊಟ್ಟಿದ್ದೇನೆ.

'ತನಿಖೆಯಲ್ಲಿ ನನ್ನ ಕೈವಾಡ ಇದೆ ಎಂದು ಸಾಬೀತಾದರೆ ನನ್ನ ಆಸ್ತಿ ಸರ್ಕಾರಕ್ಕೆ ಕೊಡಲು ಸಿದ್ಧ' - ಜಮೀರ್​ ಅಹಮದ್​

11 Sep 2020 7:39 AM GMT
  • ಫಾಜಿಲ್ ನಾಲ್ಕು ವರ್ಷದ ಹಿಂದೆ ಪರಿಚಯ, ಈಗ ಇಲ್ಲ.
  • ಸಂಜನಾರನ್ನ ನಾನು ಬೆಂಗಳೂರಲ್ಲಿ ನೋಡಿಲ್ಲ.